ಚಂಡಿ ಪ್ರಸಾದ್ ಭಟ್: ಭಾರತೀಯ ಪರಿಸರವಾದಿ

ಚಂಡಿ ಪ್ರಸಾದ್ ಭಟ್ ಭಾರತದ ಗಾಂಧಿವಾದಿ ಪರಿಸರವಾದಿ ಮತ್ತು ಸಾಮಾಜಿಕ ಕಾರ್ಯಕರ್ತ.

೧೯೬೪ರಲ್ಲಿ ದಶೋಲಿ ಗ್ರಾಮ ಸ್ವರಾಜ್ಯ ಸಂಘವನ್ನು ಗೋಪೇಶ್ವರದಲ್ಲಿ ಸ್ಥಾಪಿಸಿದರು, ನಂತರ ಇದು ಚಿಪ್ಕೊ ಚಳುವಳಿಯ ಮಾತೃ ಸಂಸ್ಥೆಯಾಯಿತು. ೧೯೮೨ರಲ್ಲಿ ಈ ಕೆಲಸಕ್ಕಾಗಿ ಅವರಿಗೆ ರಾಮೋನ್ ಮ್ಯಾಗ್ಸೆಸ್ಸೆ ಪ್ರಶಸ್ತಿ ಮತ್ತು ೨೦೦೫ರಲ್ಲಿ ಭಾರತ ಸರ್ಕಾರದಿಂದ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಯಿತು. ೨೦೧೩ರಲ್ಲಿ ಗಾಂಧಿ ಶಾಂತಿ ಪುರಸ್ಕಾರವನ್ನು ಸ್ವೀಕರಿಸಿದರು.

ಚಂಡಿ ಪ್ರಸಾದ್ ಭಟ್
ಚಂಡಿ ಪ್ರಸಾದ್ ಭಟ್: ಆರಂಭಿಕ ಜೀವನ, ವೃತ್ತಿ ಜೀವನ, ಪ್ರಶಸ್ತಿ ಮತ್ತು ಗೌರವ
Born೨೩ ಜೂನ್ ೧೯೩೪
ಗೋಪೇಶ್ವರ್, ಚಮೋಲಿ, ಉತ್ತರಖಂಡ, ಭಾರತ
Occupationಪರಿಸರವಾದಿ ಮತ್ತು ಸಾಮಾಜಿಕ ಕಾರ್ಯಕರ್ತ
Years active೧೯೬೦-
Parent(s)ಗಂಗಾ ರಾಮ್ ಭಟ್ (ತಂದೆ), ಮಹೇಶಿ ದೇವಿ ತಪ್ಲಿಯಾಲ್ (ತಾಯಿ)
Awardsಗಾಂಧಿ ಶಾಂತಿ ಪುರಸ್ಕಾರ (೨೦೧೩)

ಆರಂಭಿಕ ಜೀವನ

೨೩ ಜೂನ್ ೧೯೩೪ರಲ್ಲಿ ಗಂಗಾ ರಾಮ್ ಭಟ್ ಮತ್ತು ಮಹೇಶಿ ದೇವಿ ತಪ್ಲಿಯಾಲ್ ರವರ ಎರಡನೇ ಮಗನಾಗಿ ಜನಿಸಿದರು. ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡ ಇವರು ಉತ್ತರಖಂಡದ ಚಮೋಲಿ ಜಿಲ್ಲೆಯ ಗೋಪೇಶ್ವರದಲ್ಲಿ ತನ್ನ ತಾಯಿಯ ಆಶ್ರಯದಲ್ಲಿ ಬೆಳೆದರು.

ವೃತ್ತಿ ಜೀವನ

ಚಿಪ್ಕೊ ಚಳುವಳಿಯ ಪ್ರವರ್ತಕರಲ್ಲಿ ಒಬ್ಬರು. ಜಯಪ್ರಕಾಶ ನಾರಾಯಣರವರ ಭಾಷಣದಿಂದ ಸ್ಪೂರ್ತಿ ಪಡೆದುಕೊಂಡು, ಸರ್ವೋದಯ ಚಳುವಳಿ ಮತ್ತು ಗಾಂದಿ ಅಭಿಯಾನದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ೧೯೬೪ರಲ್ಲಿ ದಶೋಲಿ ಗ್ರಾಮ ಸ್ವರಾಜ್ಯವನ್ನು ಸ್ಥಾಪಿಸಿದರು. ಈ ಸಂಸ್ಥೆಯು ಗೋಪೇಶ್ವರ ಹಳ್ಳಿಯಲ್ಲಿ ವಾಸಿಸುವ ಜನರಿಗೆ ಅರಣ್ಯ ಆಧಾರಿತ ಕೈಗಾರಿಕೆಗಳಲ್ಲಿ, ಮರದ ಉಪಕರಣಗಳು ಮತ್ತು ಆಯುರ್ವೇದ ಔಷಧಿಗಳಿಗೆ ಗಿಡಮೂಲಿಕೆಗಳನ್ನು ಸಂಗ್ರಹಿಸುವ ಮತ್ತು ಮಾರಾಟ ಮಾಡುವ ಉದ್ಯೋಗವನ್ನು ಕಲ್ಪಿಸಿಕೊಟ್ಟಿತ್ತು.ರಷ್ಯಾ, ಅಮೇರಿಕಾ, ಜರ್ಮನ್, ಜಪಾನ್, ನೇಪಾಳ, ಪಾಕಿಸ್ತಾನ, ಬಾಂಗ್ಲಾದೇಶ, ಫ್ರಾನ್ಸ್, ಮೆಕ್ಸಿಕೊ, ಸ್ಪೇನ್, ಚೀನಾ ಹೀಗೆ ಮುಂತಾದ ದೇಶಗಳಿಗೆ ಪ್ರಯಾಣಿಸಿ ಹಲವಾರು ರಾಷ್ಟೀಯ ಮತ್ತು ಅಂತರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾಗವಹಿಸಿದ್ದಾರೆ. ೨೦೦೩ರಲ್ಲಿ ರಾಷ್ಟ್ರೀಯ ಅರಣ್ಯ ಕಮಿಷನ್ ನ ಸದಸ್ಯರಾಗಿ ನೇಮಕಗೊಂಡಿದ್ದರು. ಚಂಡಿ ಪ್ರಸಾದ್ ರವರಿಗೆ ರಾಷ್ಟ್ರಿಯ ಏಕತೆಗಾಗಿ ಇಂದಿರಾ ಗಾಂಧಿ ಪುರಸ್ಕಾರವನ್ನು ನೀಡಿದ್ದಾರೆ.

ಪ್ರಶಸ್ತಿ ಮತ್ತು ಗೌರವ

ಉಲ್ಲೇಖಗಳು

Tags:

ಚಂಡಿ ಪ್ರಸಾದ್ ಭಟ್ ಆರಂಭಿಕ ಜೀವನಚಂಡಿ ಪ್ರಸಾದ್ ಭಟ್ ವೃತ್ತಿ ಜೀವನಚಂಡಿ ಪ್ರಸಾದ್ ಭಟ್ ಪ್ರಶಸ್ತಿ ಮತ್ತು ಗೌರವಚಂಡಿ ಪ್ರಸಾದ್ ಭಟ್ ಉಲ್ಲೇಖಗಳುಚಂಡಿ ಪ್ರಸಾದ್ ಭಟ್ಗಾಂಧಿ ಶಾಂತಿ ಪ್ರಶಸ್ತಿಚಿಪ್ಕೊ ಚಳುವಳಿಪದ್ಮಭೂಷಣ ಪ್ರಶಸ್ತಿಭಾರತ ಸರ್ಕಾರರಾಮೋನ್ ಮ್ಯಾಗ್ಸೆಸ್ಸೆ ಪ್ರಶಸ್ತಿ

🔥 Trending searches on Wiki ಕನ್ನಡ:

ತಾಳಗುಂದ ಶಾಸನಆಶೀರ್ವಾದಶಬ್ದಮಣಿದರ್ಪಣಟಿ.ಪಿ.ಕೈಲಾಸಂಬಿ. ಎಂ. ಶ್ರೀಕಂಠಯ್ಯಅಕ್ಷಾಂಶ ಮತ್ತು ರೇಖಾಂಶಶಾಲೆಬ್ಯಾಂಕ್ ಖಾತೆಗಳುಚಂದ್ರಶೇಖರ ಪಾಟೀಲಮೊದಲನೇ ಅಮೋಘವರ್ಷತೆಲುಗುಪು. ತಿ. ನರಸಿಂಹಾಚಾರ್ಯೋಗಗೂಬೆಅಮೆರಿಕಸಂಗೊಳ್ಳಿ ರಾಯಣ್ಣತಲಕಾಡುಎಚ್. ತಿಪ್ಪೇರುದ್ರಸ್ವಾಮಿಮಧ್ವಾಚಾರ್ಯದಕ್ಷಿಣ ಕನ್ನಡವಿಜಯನಗರಕರ್ನಾಟಕದ ಏಕೀಕರಣನಿರುದ್ಯೋಗಕರ್ಬೂಜಸರ್ಪ ಸುತ್ತುಶಿಶುನಾಳ ಶರೀಫರುಜೂಜುಐಹೊಳೆನೀತಿ ಆಯೋಗಉತ್ತಮ ಪ್ರಜಾಕೀಯ ಪಕ್ಷಭಾರತದ ರಾಷ್ಟ್ರಪತಿಗಳ ಪಟ್ಟಿಕೃಷ್ಣಾ ನದಿಗೋವಿನ ಹಾಡುಹುಚ್ಚೆಳ್ಳು ಎಣ್ಣೆದೇವತಾರ್ಚನ ವಿಧಿವಿಧಾನ ಸಭೆಭಾರತದ ಪ್ರಧಾನ ಮಂತ್ರಿಗಳ ಪಟ್ಟಿಮಹಾತ್ಮ ಗಾಂಧಿಗುರು (ಗ್ರಹ)ಭಾರತೀಯ ಶಾಸ್ತ್ರೀಯ ನೃತ್ಯಭಾರತದ ಚಲನಚಿತ್ರೋದ್ಯಮಕನ್ನಡ ನ್ಯೂಸ್ ಟುಡೇವಿಶ್ವ ಕಾರ್ಮಿಕರ ದಿನಾಚರಣೆಜಗದೀಶ್ ಶೆಟ್ಟರ್ಕುಷಾಣ ರಾಜವಂಶಹಲಸುಸುಧಾ ಮೂರ್ತಿವಂದೇ ಮಾತರಮ್ಬಯಕೆಕನ್ನಡಪ್ರಭಬೇಲೂರುಭಾರತದ ರಾಜಕೀಯ ಪಕ್ಷಗಳುಕೃತಕ ಬುದ್ಧಿಮತ್ತೆದೇಶಗಳ ವಿಸ್ತೀರ್ಣ ಪಟ್ಟಿಕನ್ನಡದಲ್ಲಿ ಸಣ್ಣ ಕಥೆಗಳುಉಡುಪಿ ಜಿಲ್ಲೆಕೃಷ್ಣದೇವರಾಯಜ್ವಾಲಾಮುಖಿಸ್ವರಪ್ರಶಸ್ತಿಗಳುಯಕ್ಷಗಾನಶಿವಗಂಗೆ ಬೆಟ್ಟಆಗುಂಬೆಸಿಂಧನೂರುಹೆಳವನಕಟ್ಟೆ ಗಿರಿಯಮ್ಮಸಮಾಜ ಸೇವೆಭಾರತೀಯ ಭಾಷೆಗಳುನಾಗವರ್ಮ-೧ಬಲಆಲಿವ್ಮಲ್ಲಿಕಾರ್ಜುನ ಜ್ಯೋತಿರ್ಲಿಂಗಮೊದಲನೆಯ ಕೆಂಪೇಗೌಡಛಂದಸ್ಸುಕೊಲ್ಲೂರು ಮೂಕಾಂಬಿಕಾ ದೇವಸ್ಥಾನಭಕ್ತಿ ಚಳುವಳಿಬಾಹುಬಲಿಅನಸುಯ ಸಾರಾಭಾಯ್🡆 More