ಪದ್ಮಭೂಷಣ

ಪದ್ಮಭೂಷಣ ಇದು ಭಾರತದ ನಾಗರಿಕ ಪ್ರಶಸ್ತಿಗಳಲ್ಲೊಂದು.

ಜನವರಿ ೨, ೧೯೫೪ರಲ್ಲಿ ಭಾರತದ ರಾಷ್ಟ್ರಪತಿಗಳು ಹೊರಡಿಸಿದ ಆದೇಶದ ಮೇರೆಗೆ ಈ ಪ್ರಶಸ್ತಿಯನ್ನು ಸ್ಥಾಪಿಸಲಾಯಿತು. ಭಾರತ ರತ್ನ, ಪದ್ಮ ವಿಭೂಷಣಗಳ ನಂತರ ಇದು ಭಾರತದ ಮೂರನೆಯ ದೊಡ್ಡ ನಾಗರಿಕ ಪ್ರಶಸ್ತಿ. ಯಾವುದೇ ಕ್ಷೇತ್ರದಲ್ಲಾದರೂ ದೇಶಕ್ಕೆ ಸಲ್ಲಿಸುವ ಉತ್ಕೃಷ್ಟ ಸೇವೆಗಾಗಿ ಈ ಪ್ರಶಸ್ತಿಯನ್ನು ಕೊಡಮಾಡಲಾಗುತ್ತದೆ. ಪದ್ಮ ಪ್ರಶಸ್ತಿಗಳನ್ನು ೧೯೫೪ ರಲ್ಲಿ ಸ್ಥಾಪಿಸಲಾಯಿತು. ೧೯೭೮, ೧೯೭೯, ೧೯೯೩ ಹಾಗೂ ೧೯೯೭ರಲ್ಲಿ ನೀಡಲಾಗಿಲ್ಲ. ಪ್ರಶಸ್ತಿಗಳನ್ನು ರಾಷ್ಟ್ರದ ನಾಗರಿಕರ ಸಾಧನೆಗಳಿಗಾಗಿ ಗಣರಾಜ್ಯೋತ್ಸವದಂದು ಘೋಷಿಸಿ ಮಾರ್ಚ್-ಏಪ್ರಿಲ್ ತಿಂಗಳಿನಲ್ಲಿ ರಾಷ್ಟ್ರಪತಿ ಭವನದಲ್ಲಿ ನಡೆಯುವ ವಿಶೇಷ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿಗಳು ಇವನ್ನು ಪ್ರದಾನ ಮಾಡುತ್ತಾರೆ. ಪದ್ಮಪ್ರಶಸ್ತಿಗಳ ಕ್ರಮ ಹೀಗಿದೆ.

  1. ಪದ್ಮ ವಿಭೂಷಣ, ಎರಡನೆಯ ಕ್ರಮದಲ್ಲಿದೆ.
  2. ಪದ್ಮಭೂಷಣ, ಮೂರನೆಯ ಕ್ರಮದಲ್ಲಿದೆ.
  3. ಪದ್ಮಶ್ರೀ, ನಾಲ್ಕನೆಯ ಕ್ರಮದಲ್ಲಿದೆ.
ಪದ್ಮಭೂಷಣ
ಪ್ರಶಸ್ತಿಯ ವಿವರ
ಮಾದರಿ ನಾಗರಿಕ
ವರ್ಗ ರಾಷ್ಟ್ರೀಯ
ಪ್ರಾರಂಭವಾದದ್ದು ೧೯೫೪
ಮೊದಲ ಪ್ರಶಸ್ತಿ ೧೯೫೪
ಕಡೆಯ ಪ್ರಶಸ್ತಿ ೨೦೧೯
ಒಟ್ಟು ಪ್ರಶಸ್ತಿಗಳು ೧೨೫೪
ಪ್ರಶಸ್ತಿ ನೀಡುವವರು ಭಾರತ ಸರ್ಕಾರ
ಹಿಂದಿನ ಹೆಸರು(ಗಳು) ಪದ್ಮವಿಭೂಷಣ
ದೂಸ್ರಾ ವರ್ಗ್
Ribbon ಪದ್ಮಭೂಷಣ
ಪ್ರಶಸ್ತಿಯ ಶ್ರೇಣಿ
ಪದ್ಮ ವಿಭೂಷಣಪದ್ಮಭೂಷಣಪದ್ಮಶ್ರೀ

ಪುರಸ್ಕೃತರ ಪಟ್ಟಿ

ಆಧಾರಗಳು

Tags:

ಗಣರಾಜ್ಯೋತ್ಸವಜನವರಿಪದ್ಮ ವಿಭೂಷಣಭಾರತಭಾರತ ರತ್ನಭಾರತದ ರಾಷ್ಟ್ರಪತಿರಾಷ್ಟ್ರಪತಿ ಭವನ

🔥 Trending searches on Wiki ಕನ್ನಡ:

ಸರ್ಪ ಸುತ್ತುದೇವತಾರ್ಚನ ವಿಧಿಇಂಟೆಲ್ಜವಹರ್ ನವೋದಯ ವಿದ್ಯಾಲಯಹರ್ಡೇಕರ ಮಂಜಪ್ಪಮಾನವ ಹಕ್ಕುಗಳುಮೆಂತೆಬೇವುಪೆಟ್ರೋಲಿಯಮ್ಕರ್ನಾಟಕ ವಿಧಾನ ಸಭೆಕನ್ನಡ ಛಂದಸ್ಸುಕಾಶ್ಮೀರದ ಬಿಕ್ಕಟ್ಟುರಾಜಧಾನಿಗಳ ಪಟ್ಟಿಕಪ್ಪೆಶಂಖಹದಿಹರೆಯಉಡಚಾಲುಕ್ಯಮುಮ್ಮಡಿ ಕೃಷ್ಣರಾಜ ಒಡೆಯರುಸ್ವಾಮಿ ವಿವೇಕಾನಂದಜಯಪ್ರಕಾಶ್ ಹೆಗ್ಡೆನೀನಾದೆ ನಾ (ಕನ್ನಡ ಧಾರಾವಾಹಿ)ತತ್ತ್ವಶಾಸ್ತ್ರಕಲಿಯುಗಭಾರತದ ಜನಸಂಖ್ಯೆಯ ಬೆಳವಣಿಗೆಸಮಾಜ ವಿಜ್ಞಾನಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಕಳಿಂಗ ಯುದ್ದ ಕ್ರಿ.ಪೂ.261ಕರ್ನಾಟಕ ಸಶಸ್ತ್ರ ಬಂಡಾಯಜಾಹೀರಾತುಕೆ. ಅಣ್ಣಾಮಲೈತುಮಕೂರುನಾಮಪದರಾಷ್ಟ್ರಕವಿದಾಳಿಂಬೆಸೂರ್ಯಕಿತ್ತೂರು ಚೆನ್ನಮ್ಮಸ್ವರವಿಠ್ಠಲಎನ್ ಆರ್ ನಾರಾಯಣಮೂರ್ತಿಗುರುತ್ವಭೂಕಂಪಪರ್ಯಾಯ ದ್ವೀಪಭಾಸಹೊಯ್ಸಳ ವಿಷ್ಣುವರ್ಧನಬುಧಪಿತ್ತಕೋಶಬೆಂಗಳೂರುಮದುವೆತ್ಯಾಜ್ಯ ನಿರ್ವಹಣೆಭಾಷಾ ವಿಜ್ಞಾನಬುದ್ಧಪ್ರಬಂಧ ರಚನೆವಿಸ್ಕೊನ್‌ಸಿನ್ಹಲ್ಮಿಡಿ ಶಾಸನಕನ್ನಡದಲ್ಲಿ ನವ್ಯಕಾವ್ಯಏರೋಬಿಕ್ ವ್ಯಾಯಾಮಒಲಂಪಿಕ್ ಕ್ರೀಡಾಕೂಟಭಾರತ ರತ್ನಪು. ತಿ. ನರಸಿಂಹಾಚಾರ್ಕುಡಿಯುವ ನೀರುಆಯ್ದಕ್ಕಿ ಲಕ್ಕಮ್ಮಕರ್ನಾಟಕ ರತ್ನವಿದ್ಯುಲ್ಲೇಪಿಸುವಿಕೆಪುನೀತ್ ರಾಜ್‍ಕುಮಾರ್ಶಿರಸಿ ಶ್ರೀ ಮಾರಿಕಾಂಬಾ ದೇವಸ್ಥಾನಕಾರ್ಲ್ ಮಾರ್ಕ್ಸ್ಶಾಲಿವಾಹನ ಶಕೆಅಕ್ಕಮಹಾದೇವಿಸಿದ್ದರಾಮಯ್ಯಕಂಸಾಳೆಪತ್ನಿಪರಿಸರ ರಕ್ಷಣೆವಿಜಯನಗರ ಸಾಮ್ರಾಜ್ಯಭಾರತದ ಇತಿಹಾಸಕಮಲಹತ್ತಿಯಶವಂತ ಚಿತ್ತಾಲ🡆 More