ಗ್ರೀನ್‍ಲ್ಯಾಂಡ್ (ಕಲಾಲಿಸುತ್ ಭಾಷೆಯಲ್ಲಿ: ಕಲಾಲಿತ್ ನುನಾತ್ ಮತ್ತು ಡೇನಿಶ್ ಭಾಷೆಯಲ್ಲಿ: ಗ್ರೋನ್‍ಲ್ಯಾಂಡ್ ) ಡೆನ್ಮಾರ್ಕ್ ದೇಶದ ಸ್ವಯಂ-ನಿರ್ವಹಿತ ಪ್ರಾಂತ್ಯ.
ಆರ್ಕ್ಟಿಕ್ ದ್ವೀಪವಾಗಿರುವ ಇದು ಭೌಗೋಳಿಕವಾಗಿ ಹಾಗು ಸಾಮಾಜಿಕವಾಗಿ ಉತ್ತರ ಅಮೇರಿಕ ಖಂಡಕ್ಕೆ ಸೇರಿದ್ದಾದರೂ, ಐತಿಹಾಸಿಕವಾಗಿ ಹಾಗು ರಾಜಕೀಯವಾಗಿ ಯುರೋಪ್ ಖಂಡಕ್ಕೆ ಹೆಚ್ಚು ಸಂಬಂಧ ಹೊಂದಿದೆ.
Kalaallit Nunaat Grønland ಗ್ರೀನ್‍ಲ್ಯಾಂಡ್ | |
---|---|
Flag | |
Anthem: Nunarput utoqqarsuanngoravit Nuna asiilasooq | |
Capital and largest city | ನೂಕ್ (ಗೊಡ್ಥಾಬ್) |
Official languages | ಗ್ರೀನ್‍ಲ್ಯಾಂಡ್ ಭಾಷೆ, ಡೇನಿಷ್ ಭಾಷೆ |
Government | ಸಂಸದೀಯ ಜನತಂತ್ರ (ಸಾಂವಿಧಾನಿಕ ಚಕ್ರಾಧಿಪತ್ಯದ ಅಡಿಯಲ್ಲಿ) |
• ಚಕ್ರಾಧಿಪತಿ | ಎರಡನೇ ಮಾರ್ಗ್ರೆಟ್ |
• ಪ್ರಧಾನ ಮಂತ್ರಿ | ಹಾನ್ಸ್ ಎನೊಕ್ಸೆನ್ 2002 |
ಸ್ವಾಯತ್ತ ಪ್ರಾಂತ್ಯ | |
• ಸ್ವಯಂ ಆಳ್ವಿಕೆ | ೧೯೭೯ |
• Water (%) | 81.1a |
Population | |
• ಡಿಸೆಂಬರ್ ೨೦೦೬ estimate | 57,100 (213th) |
GDP (PPP) | 2001 estimate |
• Total | $1.1 billion (not ranked) |
• Per capita | $20,000b (not ranked) |
HDI (n/a) | n/a Error: Invalid HDI value · n/a |
Currency | ಡೇನಿಶ್ ಕ್ರೋನ್ (DKK) |
Time zone | UTC0 to -4 |
Calling code | 299 |
Internet TLD | .gl |
a As of 2000: 410,449 km² (158,433 sq. miles) ice-free; 1,755,637 km² (677,676 sq. miles) ice-covered. b 2001 estimate. |
This article uses material from the Wikipedia ಕನ್ನಡ article ಗ್ರೀನ್‍ಲ್ಯಾಂಡ್, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.