ಕೋತ್ ದ್'ಇವಾರ್: ಪಶ್ಚಿಮ ಆಫ್ರಿಕಾದ ಒಂದು ದೇಶ

ಕೋತ್ ದ್'ಇವಾರ್, (ಫ್ರೆಂಚ್ ಭಾಷೆಯಲ್ಲಿ: Côte d'Ivoire), ಅಧಿಕೃತವಾಗಿ ಕೋತ್ ದ್'ಇವಾರ್ ಗಣರಾಜ್ಯ, ಪಶ್ಚಿಮ ಆಫ್ರಿಕಾದ ಒಂದು ದೇಶ.

ಇದರ ಪಶ್ಚಿಮಕ್ಕೆ ಲೈಬೀರಿಯ ಮತ್ತು ಗಿನಿ, ಉತ್ತರಕ್ಕೆ ಮಾಲಿ ಮತ್ತು ಬುರ್ಕೀನ ಫಾಸೊ, ಪೂರ್ವಕ್ಕೆ ಘಾನ ಮತ್ತು ದಕ್ಷಿಣಕ್ಕೆ ಗಿನಿ ಕೊಲ್ಲಿ ಇವೆ. ೧೮೯೩ರಲ್ಲಿ ಫ್ರಾನ್ಸ್ವಸಾಹತು ಆದ ಈ ದೇಶ ಮುಂದೆ ೧೯೬೦ರಲ್ಲಿ ಸ್ವಾತಂತ್ರ್ಯ ಪಡೆಯಿತು. ೨೦೦೨ರಿಂದ ೨೦೦೭ರವರೆಗೆ ಜರುಗಿದ ಅಂತಃಕಲಹದಿಂದ ಇಲ್ಲಿನ ಆರ್ಥಿಕ ಬೆಳವಣೆಗೆ ಬಹಳ ಕುಂಠಿತವಾಗಿದೆ.

ಕೋತ್ ದ್'ಇವಾರ್ ಗಣರಾಜ್ಯ
République de Côte d'Ivoire
Flag of ಕೋತ್ ದ್'ಇವಾರ್
Flag
Motto: "ಒಗ್ಗಟ್ಟು, ಶಿಸ್ತು, ಮತ್ತು ಕಾಯಕ"
Anthem: L'Abidjanaise
Location of ಕೋತ್ ದ್'ಇವಾರ್
Capitalಯಮೌಸ್ಸುಕ್ರೊ (ಅಧಿಕೃತ)
ಅಬಿದ್ಜಾನ್ (ನಿಜವಾದ)
Largest cityಅಬಿದ್ಜಾನ್
Official languagesಫ್ರೆಂಚ್
Demonym(s)Ivorian
Governmentಗಣರಾಜ್ಯ
• ರಾಷ್ಟ್ರಪತಿ
ಲೌರೆನ್ಟ್ ಗ್ಬಾಗ್ಬೊ
• ಪ್ರಧಾನ ಮಂತ್ರಿ
ಗಿಲೌಮ್ ಸೊರೊ
ಸ್ವಾತಂತ್ರ 
• ದಿನಾಂಕ
ಆಗಸ್ಟ್ ೭, ೧೯೬೦
• Water (%)
1.4
Population
• ೨೦೦೬ estimate
17,654,843a (57th)
• ೧೯೮೮ census
10,815,694
GDP (PPP)೨೦೦೬ estimate
• Total
$28.47 billion (98th)
• Per capita
$1,600 (157th)
Gini (2002)44.6
medium
HDI (೨೦೦೬)Increase 0.421
Error: Invalid HDI value · 164th
CurrencyCFA franc (XOF)
Time zoneUTC+0 (GMT)
• Summer (DST)
UTC+0 (not observed)
Calling code225
Internet TLD.ci
a Estimates for this country take into account the effects of excess mortality due to AIDS; this can result in lower population than would otherwise be expected.

ಉಲ್ಲೇಖಗಳು

Tags:

ಅಂತಃಕಲಹಗಿನಿಘಾನಪಶ್ಚಿಮ ಆಫ್ರಿಕಾಫ್ರಾನ್ಸ್ಫ್ರೆಂಚ್ ಭಾಷೆಬುರ್ಕೀನ ಫಾಸೊಮಾಲಿಲೈಬೀರಿಯವಸಾಹತುಸ್ವಾತಂತ್ರ್ಯ೧೮೯೩೧೯೬೦೨೦೦೨೨೦೦೭

🔥 Trending searches on Wiki ಕನ್ನಡ:

ಕೇಶಿರಾಜಕೊಪ್ಪಳಶಾಂತರಸ ಹೆಂಬೆರಳುಶ್ರೀವಿಜಯಚಂದ್ರಗುಪ್ತ ಮೌರ್ಯಆದಿಚುಂಚನಗಿರಿಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಹಣಕಾಸುಗೊಮ್ಮಟೇಶ್ವರ ಪ್ರತಿಮೆಗಾಂಧಿ- ಇರ್ವಿನ್ ಒಪ್ಪಂದಅಂತರಜಾಲಸೈಯ್ಯದ್ ಅಹಮದ್ ಖಾನ್ಕಾವೇರಿ ನದಿಜ್ವರವಿಜ್ಞಾನರವೀಂದ್ರನಾಥ ಠಾಗೋರ್ಭಾರತದ ಸಂಸತ್ತುಸ್ಟಾರ್‌ಬಕ್ಸ್‌‌ದೇವಸ್ಥಾನನವರತ್ನಗಳುರಾಘವಾಂಕಆದಿವಾಸಿಗಳುಭಾರತೀಯ ಸಂಸ್ಕೃತಿವಸ್ತುಸಂಗ್ರಹಾಲಯಭಾರತದ ೨೦೨೪ರ ಸಾರ್ವತ್ರಿಕ ಚುನಾವಣೆಗಳುಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕಾಂತಾರ (ಚಲನಚಿತ್ರ)ಪಶ್ಚಿಮ ಘಟ್ಟಗಳುಕಲಿಯುಗಹವಾಮಾನಕಳಸಬಿಳಿಗಿರಿರಂಗನ ಬೆಟ್ಟಜವಹರ್ ನವೋದಯ ವಿದ್ಯಾಲಯತಂತ್ರಜ್ಞಾನಗೊರೂರು ರಾಮಸ್ವಾಮಿ ಅಯ್ಯಂಗಾರ್ಉಡುಪಿ ಜಿಲ್ಲೆಭಾರತದ ಸಂವಿಧಾನರುಡ್ ಸೆಟ್ ಸಂಸ್ಥೆಬಡ್ಡಿ ದರಬೆಂಗಳೂರು ಗ್ರಾಮಾಂತರ ಜಿಲ್ಲೆರಾಮ್ ಮೋಹನ್ ರಾಯ್ಮಲೇರಿಯಾಎಳ್ಳೆಣ್ಣೆಮೂಲಧಾತುಗಳ ಪಟ್ಟಿಡಿ.ಕೆ ಶಿವಕುಮಾರ್ವಿಜಯಪುರಬಹಮನಿ ಸುಲ್ತಾನರುಹೆಚ್.ಡಿ.ಕುಮಾರಸ್ವಾಮಿಲಗೋರಿಕ್ರೈಸ್ತ ಧರ್ಮಶಬ್ದಜಗನ್ನಾಥದಾಸರುಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಮಾನವನ ವಿಕಾಸನೀರಾವರಿಅಭಿಮನ್ಯುಮಂಡಲ ಹಾವುತಾಳೀಕೋಟೆಯ ಯುದ್ಧಗಂಡಬೇರುಂಡಸಂಖ್ಯೆಅರವಿಂದ ಘೋಷ್ಊಳಿಗಮಾನ ಪದ್ಧತಿಸೂರ್ಯ (ದೇವ)ಜ್ಯೋತಿಬಾ ಫುಲೆಜೀನುಮಿಥುನರಾಶಿ (ಕನ್ನಡ ಧಾರಾವಾಹಿ)ಅವತಾರಬಾರ್ಲಿಇನ್ಸ್ಟಾಗ್ರಾಮ್ಕಲ್ಪನಾಹನುಮ ಜಯಂತಿಕಲ್ಯಾಣ ಕರ್ನಾಟಕತುಳುರೇಡಿಯೋಭಾರತದ ಸರ್ವೋಚ್ಛ ನ್ಯಾಯಾಲಯಕುತುಬ್ ಮಿನಾರ್ಬ್ಯಾಂಕ್ಪಾಂಡವರು🡆 More