ಕೈಕೋಳ

ಕೈಕೋಳವು (ಕೈಬೇಡಿ) ಒಬ್ಬ ವ್ಯಕ್ತಿಯ ಮಣಿಕಟ್ಟುಗಳನ್ನು ಒಂದಕ್ಕೊಂದಕ್ಕೆ ಹತ್ತಿರವಾಗಿರುವಂತೆ ಭದ್ರಪಡಿಸಲು ವಿನ್ಯಾಸಗೊಳಿಸಲಾದ ನಿಗ್ರಹ ಸಾಧನಗಳು.

ಇವು ಎರಡು ಭಾಗಗಳನ್ನು ಹೊಂದಿದ್ದು, ಈ ಭಾಗಗಳು ಒಂದು ಸರಪಳಿ, ತಿರುಗಣೆ, ಅಥವಾ ಬಾಗದ ಪಟ್ಟಿಯಿಂದ ಒಟ್ಟಾಗಿ ಜೋಡಣೆಗೊಂಡಿರುತ್ತವೆ. ಪ್ರತಿ ಅರ್ಧವು ತಡೆಹಲ್ಲು ಸಾಲಿನೊಂದಿಗೆ ಜೋಡಣೆಗೊಳ್ಳುವ ಒಂದು ತಿರುಗುವ ತೋಳನ್ನು ಹೊಂದಿರುತ್ತದೆ. ಇದರಿಂದ ಇದನ್ನು ಒಮ್ಮೆ ವ್ಯಕ್ತಿಯ ಮಣಿಕಟ್ಟಿನ ಸುತ್ತ ಮುಚ್ಚಿದ ಮೇಲೆ ತೆಗೆಯಲು ಆಗುವುದಿಲ್ಲ. ಕೀಲಿ ಕೈ ಇಲ್ಲದೆಯೇ, ಕೈಕೋಳಗಳನ್ನು ತೆಗೆಯಲು ಆಗುವುದಿಲ್ಲ, ಮತ್ತು ಕೋಳ ತೊಟ್ಟಿರುವ ವ್ಯಕ್ತಿಯು ತನ್ನ ಮಣಿಕಟ್ಟುಗಳನ್ನು ಕೆಲವು ಸೆಂಟಿಮೀಟರ್ ಅಥವಾ ಅಂಗುಲಕ್ಕಿಂತ ಹೆಚ್ಚು ದೂರ ಚಲಿಸಲಾಗುವುದಿಲ್ಲ. ಹಾಗಾಗಿ, ಅನೇಕ ಕ್ರಿಯೆಗಳು ಕಷ್ಟಕರ ಅಥವಾ ಅಸಾಧ್ಯವಾಗುತ್ತವೆ. ಇವನ್ನು ವಿಶ್ವಾದ್ಯಂತ ಶಂಕಿತ ಅಪರಾಧಿಗಳು ಪೋಲಿಸ್ ಬಂಧನದಿಂದ ತಪ್ಪಿಸಿಕೊಳ್ಳುವುದನ್ನು ತಡೆಯಲು ಆಗಾಗ್ಗೆ ಬಳಸಲಾಗುತ್ತದೆ.

ಕೈಕೋಳ

ಉಲ್ಲೇಖಗಳು

Tags:

ಸರಪಳಿ

🔥 Trending searches on Wiki ಕನ್ನಡ:

ವ್ಯಂಜನಪ್ರಜಾಪ್ರಭುತ್ವಬಿಳಿ ಎಕ್ಕಭಾರತದ ಚಲನಚಿತ್ರೋದ್ಯಮಉತ್ತರ ಪ್ರದೇಶಚಂಪೂರಾಣೇಬೆನ್ನೂರುಗೌತಮ ಬುದ್ಧತೆರಿಗೆಹರ್ಯಂಕ ರಾಜವಂಶಪಂಪ ಪ್ರಶಸ್ತಿಆರ್ಯ ವೈಶ್ಯ ಗೋತ್ರಗಳು ಮತ್ತು ಸಂಕೇತನಾಮಗಳುಜ್ವಾಲಾಮುಖಿತಾಳಗುಂದ ಶಾಸನಗರುಡ ಪುರಾಣಲಕ್ಷ್ಮೀಶಗರ್ಭಧಾರಣೆಅಂತಿಮ ಸಂಸ್ಕಾರಹೆಣ್ಣು ಬ್ರೂಣ ಹತ್ಯೆಸಿದ್ದಲಿಂಗಯ್ಯ (ಕವಿ)ಕಾರ್ಮಿಕ ಕಾನೂನುಗಳುಅಹಲ್ಯೆಕ್ರೀಡೆಗಳುಗಿರೀಶ್ ಕಾರ್ನಾಡ್ಕವಿರಾಜಮಾರ್ಗಗೂಬೆಧರ್ಮಮಹಾವೀರವಿಜಯಪುರಊಟಅಲಂಕಾರಧರ್ಮಸ್ಥಳಪ್ರಗತಿಶೀಲ ಸಾಹಿತ್ಯಜೋಗಿ (ಚಲನಚಿತ್ರ)ಸ್ವರದೇಶಗಳ ವಿಸ್ತೀರ್ಣ ಪಟ್ಟಿಭಾರತೀಯ ಮೂಲಭೂತ ಹಕ್ಕುಗಳುಬಿ. ಎಂ. ಶ್ರೀಕಂಠಯ್ಯಕನ್ನಡದಲ್ಲಿ ಮಹಿಳಾ ಸಾಹಿತ್ಯಸುಧಾ ಮೂರ್ತಿನೀತಿ ಆಯೋಗನವಣೆದರ್ಶನ್ ತೂಗುದೀಪ್ಬಾದಾಮಿ ಗುಹಾಲಯಗಳುಕ್ಷಯಭರತೇಶ ವೈಭವಗಾಂಡೀವಅಕ್ಷಾಂಶ ಮತ್ತು ರೇಖಾಂಶಜೋಳವ್ಯಾಪಾರಕೆ. ಎಸ್. ನಿಸಾರ್ ಅಹಮದ್ಮರಾಠಾ ಸಾಮ್ರಾಜ್ಯಕನ್ನಡಪ್ರಭಸಿಹಿ ಕಹಿ ಚಂದ್ರುಹೆಚ್.ಡಿ.ದೇವೇಗೌಡಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಭಾರತೀಯ ಶಾಸ್ತ್ರೀಯ ಸಂಗೀತಭಾರತದಲ್ಲಿ ಪಂಚಾಯತ್ ರಾಜ್ಅನ್ನಪೂರ್ಣೇಶ್ವರಿ ದೇವಾಲಯ, ಹೊರನಾಡುಪರಶುರಾಮಕೇಂದ್ರ ಸಾಹಿತ್ಯ ಅಕಾಡೆಮಿಕರ್ನಾಟಕದ ಜಲಪಾತಗಳುಬೆಂಗಳೂರುರಾಷ್ಟ್ರಕೂಟಬಿ.ಎಸ್. ಯಡಿಯೂರಪ್ಪಭಾರತದ ಬಂದರುಗಳುಕನಕದಾಸರುಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಜಿ.ಎಸ್. ಘುರ್ಯೆಸೂರ್ಯ (ದೇವ)ಸಿಗ್ಮಂಡ್‌ ಫ್ರಾಯ್ಡ್‌ಹೊಂಗೆ ಮರಮಲೈ ಮಹದೇಶ್ವರ ಬೆಟ್ಟಭಾರತದ ಮುಖ್ಯಮಂತ್ರಿಗಳುಯು.ಆರ್.ಅನಂತಮೂರ್ತಿಕೈಗಾರಿಕಾ ಕ್ರಾಂತಿಋಗ್ವೇದಲೋಪಸಂಧಿಮೈಸೂರು ಅರಮನೆ🡆 More