ಕೇರೆಹಾವು

ಕೇರೆ ಹಾವುಗಳು (ಅಥವಾ Rat Snakes) ಹಾಲು ಹಾವುಗಳು, ಬಳ್ಳಿ ಹಾವುಗಳು ಮತ್ತು ಇಂಡಿಗೊ ಹಾವುಗಳು ಒಂದೇ ಜಾತಿಗೆ ಸೇರಿದೆ.

ಕೇರೆ ಹಾವು
ಕೇರೆಹಾವು
Aesculapian snake (Zamenis longissimus)
Scientific classification
ಸಾಮ್ರಾಜ್ಯ:
ವಿಭಾಗ:
Chordata
ಉಪವಿಭಾಗ:
Vertebrata
ವರ್ಗ:
Reptilia
ಗಣ:
Squamata
ಉಪಗಣ:
Serpentes
ಕುಟುಂಬ:
Colubridae
ಉಪಕುಟುಂಬ:
Colubrinae
ಕುಲ:
Various
ಕೇರೆಹಾವು
ರೆಡ್ ಬಾಂಬೋ ಕೇರೆ ಹಾವು
ಕೇರೆಹಾವು
ಕೇರೆ ಹಾವು

ಇವುಗಳು ಉತ್ತರ ಗೋಳಾರ್ಧದಲ್ಲಿ ಹೆಚ್ಚು ಕಂಡುಬರುತ್ತವೆ. ಇವುಗಳ ಮುಖ್ಯ ಆಹಾರ ದಂಶಕಗಳು ಮತ್ತು ಪಕ್ಷಿಗಳು. ಇವುಗಳ ಕಡಿತ ವಿರಳವಾಗಿ ಗಂಭೀರ, ಇವುಗಳು ಸಾಮಾನ್ಯವಾಗಿ ಮಾನವರಿಗೆ ಅಪಾಯಕಾರಿಯಲ್ಲ. ಇತ್ತೀಚಿನ ಅಧ್ಯಯನಗಳು ಕೆಲವು ಹಳೆಯ ಕೇರೆ ಹಾವುಗಳ ಜಾತಿಗಳಲ್ಲಿ ಸಣ್ಣ ಪ್ರಮಾಣದ ವಿಷ ಹೊಂದಿರುವುದಾಗಿ ತೋರಿಸಿವೆ. ಇತ್ತೀಚಿನ ವರ್ಷಗಳಲ್ಲಿ ಉತ್ತರ ಅಮೆರಿಕಾದ ಕೇರೆ ಹಾವುಗಳ ಕುಲದ ಬಗ್ಗೆ ಕೆಲವು ವರ್ಗೀಕರಣದ ವಿವಾದವು ಕಂಡುಬಂದಿದೆ. ಸಾಮಾನ್ಯವಾಗಿ ಸರೀಸೃಪ ಉತ್ಸಾಹಿಗಳು ಕೇರೆ ಹಾವುಗಳನ್ನು ಸಾಕುಪ್ರಾಣಿಯಾಗಿ ಇಡುತ್ತಾರೆ. ಕಾರ್ನ್ ಹಾವುಗಳು ಜನಪ್ರಿಯವಾಗಿರುವುದರಿಂದ ಈ ಹಾವುಗಳನ್ನು ಹೆಚ್ಚಾಗಿ ಸಾಕು ಪ್ರಾಣಿಗಳಾಗಿ ಸಾಕಲಾಗಿವೆ.

ಬಾಹ್ಯ ಸಂಪರ್ಕಗಳು

Tags:

🔥 Trending searches on Wiki ಕನ್ನಡ:

ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಕರ್ನಾಟಕ ಲೋಕಾಯುಕ್ತಭಾರತೀಯ ನಾಗರಿಕ ಸೇವೆಗಳುಭಗತ್ ಸಿಂಗ್ಎನ್ ಆರ್ ನಾರಾಯಣಮೂರ್ತಿಕನ್ನಡ ರಾಜ್ಯೋತ್ಸವಸ್ತ್ರೀಮಾದಿಗತಾಮ್ರರಾಷ್ಟ್ರೀಯತೆಲೋಕಸಭೆವಿದ್ಯುತ್ ಪ್ರವಾಹಕಾವೇರಿ ನದಿಪುರಾತತ್ತ್ವ ಶಾಸ್ತ್ರಗಿರೀಶ್ ಕಾರ್ನಾಡ್ಪಂಚ ವಾರ್ಷಿಕ ಯೋಜನೆಗಳುವಾಲಿಬಾಲ್ಹನುಮಂತಮೊಘಲ್ ಸಾಮ್ರಾಜ್ಯಮೆಕ್ಕೆ ಜೋಳಬ್ರಿಟೀಷ್ ಸಾಮ್ರಾಜ್ಯಕರ್ನಾಟಕದ ಶಾಸನಗಳುಕೇಂದ್ರಾಡಳಿತ ಪ್ರದೇಶಗಳುಶಾಲಿವಾಹನ ಶಕೆಅರ್ಥಶಾಸ್ತ್ರಪ್ರಜಾಪ್ರಭುತ್ವಮಿನ್ನಿಯಾಪೋಲಿಸ್ಕುಟುಂಬಸರ್ಪ ಸುತ್ತುಆಯುರ್ವೇದಪ್ರಚ್ಛನ್ನ ಶಕ್ತಿಉಷ್ಣವಲಯದ ನಿತ್ಯಹರಿದ್ವರ್ಣದ ಕಾಡುಗಳುಶಬ್ದಮಣಿದರ್ಪಣಟೊಮೇಟೊಜ್ಞಾನಪೀಠ ಪ್ರಶಸ್ತಿರಾಘವಾಂಕಶರಣಬಸವೇಶ್ವರ ದೇವಸ್ಥಾನ ಕಲಬುರಗಿಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆತಂತ್ರಜ್ಞಾನಅಂಬಿಗರ ಚೌಡಯ್ಯವಿದ್ಯುಲ್ಲೇಪಿಸುವಿಕೆಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಸಾರಾ ಅಬೂಬಕ್ಕರ್ಕಲ್ಯಾಣ ಕರ್ನಾಟಕಜರ್ಮೇನಿಯಮ್ಶ್ಯೆಕ್ಷಣಿಕ ತಂತ್ರಜ್ಞಾನಚಾಲುಕ್ಯಸಸ್ಯರಾಮ್ ಮೋಹನ್ ರಾಯ್ಪಾಟಲಿಪುತ್ರಆದಿಪುರಾಣರಾಷ್ಟ್ರಕೂಟಶ್ರೀವಿಜಯರಚಿತಾ ರಾಮ್ಯೋಗಕರ್ನಾಟಕದ ಮಹಾನಗರಪಾಲಿಕೆಗಳುಮಳೆಹೈನುಗಾರಿಕೆಮುಹಮ್ಮದ್ರಾಜ್ಯಸಭೆಲೋಹಸಂವತ್ಸರಗಳುಪ್ಲೇಟೊನಾಗಮಂಡಲ (ಚಲನಚಿತ್ರ)ಮೈಸೂರು ಸಂಸ್ಥಾನಭಾರತದ ರಾಷ್ಟ್ರೀಯ ಚಿಹ್ನೆರಾಸಾಯನಿಕ ಗೊಬ್ಬರಚದುರಂಗದ ನಿಯಮಗಳುನವೆಂಬರ್ ೧೪ಶ್ರೀನಿವಾಸ ರಾಮಾನುಜನ್ಭಾರತದಲ್ಲಿ ಬ್ಯಾಂಕಿಂಗ್ ವ್ಯವಸ್ಥೆಮೈಗ್ರೇನ್‌ (ಅರೆತಲೆ ನೋವು)ಸೊಳ್ಳೆಭಾರತೀಯ ಮಾಹಿತಿ ಹಕ್ಕು ಕಾಯಿದೆ, ೨೦೦೫ಕನ್ನಡಪ್ರಭಹರಿಹರ (ಕವಿ)ರಾಜಕೀಯ ವಿಜ್ಞಾನ🡆 More