ಕೇನ್ ರೀಚಾರ್ಡ್ಸನ್

ಕೇನ್ ರೀಚಾರ್ಡ್ಸನ್, ಓರ್ವ ಆಸ್ಟ್ರೇಲಿಯಾದ ಕ್ರಿಕೆಟ್ ಆಟಗಾರ.

ಆಸ್ಟ್ರೇಲಿಯಾದ ಬಲಗೈ ವೇಗದ ಬೌಲರ್ ಹಾಗೂ ಕೆಳ ಕ್ರಮಾಂಕದ ಬಲಗೈ ಬ್ಯಾಟ್ಸ್ಮನ್. ದೇಶೀಯ ಕ್ರಿಕೆಟ್ನಲ್ಲಿ ಅಡಿಲೆಡ್ ಸ್ಟ್ರೈಕರ್ಸ್, ಮೆಲ್ಬೋರ್ನ್ ರೇನೆಗೇಡ್ಸ್ ಹಾಗೂ ಸೌತ್ ಆಸ್ಟ್ರೇಲಿಯಾ ತಂಡಗಳಿಗೆ ಆಡುತ್ತಾರೆ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ೨೦೧೩ರಲ್ಲಿ ಪುಣೆ ವಾರಿಯರ್ಸ್ ಇಂಡಿಯಾ ತಂಡದಿಂದ ಪಾದಾರ್ಪಣೆ ಮಾಡಿದ ಕೇನ್, ಕೊನೆಯ ಬಾರಿ ೨೦೧೬ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆಡಿದ್ದರು.

ಕೇನ್ ರೀಚಾರ್ಡ್ಸನ್
ಕೇನ್ ರೀಚಾರ್ಡ್ಸನ್

ಆರಂಭಿಕ ಜೀವನ

ನಥಾನ್ ರವರು ಫೆಬ್ರವರಿ ೧೨, ೧೯೯೧ ಆಸ್ಟ್ರೇಲಿಯಾದ ಎದುಂಡ, ಸೌತ್ ಆಸ್ಟ್ರೇಲಿಯಾದಲ್ಲಿ ಜನಿಸಿದರು. ಇವರು ೨೦೦೮-೯ರ ಬಿಗ್ ಬ್ಯಾಷ್ ಸರಣಿಯಲ್ಲಿ ಸಧ್ರನ್ ರೆಡ್ ಬ್ಯಾಕ್ಸ್ ತಂಡದಿಂದ ಟಿ೨೦ ಕ್ರಿಕೆಟ್ ಹಾಗೂ ಫ್ರೋಡ್ ರೇಂಜರ್ ಸರಣಿ ಮೂಲಕ ಏಕದಿನ ಕ್ರಿಕೆಟ್ ನಲ್ಲಿ ಪದಾರ್ಪಣೆ ಮಾಡಿದರು. ನಂತರ ೨೦೦೯ರಲ್ಲಿ ಆಸ್ಟ್ರೇಲಿಯಾದ ೧೯ರ ವಯೋಮಿತಿ ಕ್ರಿಕೆಟ್ ತಂಡದ ಸದಸ್ಯರಾಗಿ ಭಾರತದ ವಿರುದ್ಧದ ಸರಣಿಗೆ ಆಯ್ಕೆ ಆದರು, ನಂತರ ೨೦೧೦ರ ವಿಶ್ವಕಪ್ ಗೆ ಆಯ್ಕೆ ಆದರು.

ವೃತ್ತಿ ಜೀವನ

ಫೆಬ್ರವರಿ ೨೧, ೨೦೧೧ರಲ್ಲಿ ಅಡಿಲೇಡ್ ಸೌತ್ ಆಸ್ಟ್ರೇಲಿಯಾ ಹಾಗೂ ಕ್ವೀನ್ಸ್ ಲ್ಯಾಂಡ್ ವಿರುಧ್ಧ ನಡೆದ ಪಂದ್ಯದ ಮೂಲಕ ಇವರು ಪ್ರಥಮ ದರ್ಜೆ ಕ್ರಿಕೆಟಿಗೆ ಪಾದಾರ್ಪನೆ ಮಾಡಿದರು.

ಅಂತರರಾಷ್ಟ್ರೀಯ ಕ್ರಿಕೆಟ್

ಜನವರಿ ೧೩, ೨೦೧೩ ರಂದು ಅಡಿಲೇಡ್ ನಲ್ಲಿ ಶ್ರೀಲಂಕಾ ವಿರುಧ್ಧ ನಡೆದ ಎರಡನೇ ಏಕದಿನ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು. ಅಕ್ತೋಬರ್ ೦೫, ೨೦೧೪ ರಂದು ದುಬೈನಲ್ಲಿ ಪಾಕಿಸ್ತಾನ ವಿರುಧ್ಧ ನಡೆದ ಏಕೈಕ ಟಿ೨೦ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಟಿ೨೦ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು.

ಪಂದ್ಯಗಳು

  • ಏಕದಿನ ಕ್ರಿಕೆಟ್ : ೨೨ ಪಂದ್ಯಗಳು
  • ಟಿ-೨೦ ಕ್ರಿಕೆಟ್ : ೧೫ ಪಂದ್ಯಗಳು

ವಿಕೇಟ್ಗಳು

  1. ಏಕದಿನ ಪಂದ್ಯಗಳಲ್ಲಿ: ೩೪
  2. ಟಿ-೨೦ ಪಂದ್ಯಗಳಲ್ಲಿ: ೧೭

ಉಲ್ಲೇಖಗಳು

Tags:

ಕೇನ್ ರೀಚಾರ್ಡ್ಸನ್ ಆರಂಭಿಕ ಜೀವನಕೇನ್ ರೀಚಾರ್ಡ್ಸನ್ ವೃತ್ತಿ ಜೀವನಕೇನ್ ರೀಚಾರ್ಡ್ಸನ್ ಪಂದ್ಯಗಳುಕೇನ್ ರೀಚಾರ್ಡ್ಸನ್ ಉಲ್ಲೇಖಗಳುಕೇನ್ ರೀಚಾರ್ಡ್ಸನ್ಇಂಡಿಯನ್ ಪ್ರೀಮಿಯರ್ ಲೀಗ್ಕ್ರಿಕೆಟ್

🔥 Trending searches on Wiki ಕನ್ನಡ:

ರತ್ನತ್ರಯರುಭಾರತೀಯ ಮೂಲಭೂತ ಹಕ್ಕುಗಳುನುಡಿ (ತಂತ್ರಾಂಶ)ಭಾರತದಲ್ಲಿ ತುರ್ತು ಪರಿಸ್ಥಿತಿಸಾಮ್ರಾಟ್ ಅಶೋಕಇಮ್ಮಡಿ ಪುಲಕೇಶಿಕೊಡಗಿನ ಗೌರಮ್ಮಸಚಿನ್ ತೆಂಡೂಲ್ಕರ್ಮಲ್ಟಿಮೀಡಿಯಾ೨೦೨೪ರಲ್ಲಿ ಕೆನಡಾದ ಕ್ರಿಕೆಟ್ ತಂಡದ ಅಮೇರಿಕ ಸಂಯುಕ್ತ ಸಂಸ್ಥಾನ ಪ್ರವಾಸಮೊದಲನೇ ಅಮೋಘವರ್ಷತಾಳಗುಂದ ಶಾಸನಭಾರತದ ರಾಷ್ಟ್ರಪತಿಭಕ್ತಿ ಚಳುವಳಿಕೆ.ಎಲ್.ರಾಹುಲ್ಮಾಸ್ತಿ ವೆಂಕಟೇಶ ಅಯ್ಯಂಗಾರ್ಪ್ರಜ್ವಲ್ ರೇವಣ್ಣಲೆಕ್ಕ ಬರಹ (ಬುಕ್ ಕೀಪಿಂಗ್)ಹೆಚ್.ಡಿ.ಕುಮಾರಸ್ವಾಮಿಸಂಸ್ಕೃತ ಸಂಧಿಜಾನಪದಜರಾಸಂಧಭಾರತದ ಜನಸಂಖ್ಯೆಯ ಬೆಳವಣಿಗೆಮಂಟೇಸ್ವಾಮಿಸಜ್ಜೆಇಮ್ಮಡಿ ಪುಲಿಕೇಶಿಈಸೂರುಆರೋಗ್ಯಭೂಕಂಪಪಂಪ ಪ್ರಶಸ್ತಿಅನುರಾಗ ಅರಳಿತು (ಚಲನಚಿತ್ರ)ಮುಹಮ್ಮದ್ಚನ್ನಬಸವೇಶ್ವರಕುದುರೆವಿಕಿಪೀಡಿಯ ಪ್ರಚಲಿತ ವಿದ್ಯಮಾನಗಳುಕರ್ನಾಟಕ ವಿಧಾನ ಪರಿಷತ್ ಸಭಾಪತಿಗಳುವಿಮರ್ಶೆಎಲೆಕ್ಟ್ರಾನಿಕ್ ಮತದಾನಸೀತಾ ರಾಮರಾಮ ಮಂದಿರ, ಅಯೋಧ್ಯೆಶಿಕ್ಷಣಕರ್ನಾಟಕಯೇಸು ಕ್ರಿಸ್ತಮಹಾಕವಿ ರನ್ನನ ಗದಾಯುದ್ಧಜೋಗಿ (ಚಲನಚಿತ್ರ)ಕೊಡವರುಚಂದ್ರಗುಪ್ತ ಮೌರ್ಯವಿಧಾನ ಸಭೆಮೈಸೂರುಗೋಕಾಕ್ ಚಳುವಳಿಸ್ವಚ್ಛ ಭಾರತ ಅಭಿಯಾನಟಿಪ್ಪು ಸುಲ್ತಾನ್ಭಾರತೀಯ ರೈಲ್ವೆಭೋವಿಬಾಬು ಜಗಜೀವನ ರಾಮ್ಅಳಿಲುತ್ರಿಪದಿಗಣೇಶಕಬ್ಬುಮಲೈ ಮಹದೇಶ್ವರ ಬೆಟ್ಟರತ್ನಾಕರ ವರ್ಣಿಕರ್ನಾಟಕದ ಜಾನಪದ ಕಲೆಗಳುವ್ಯಕ್ತಿತ್ವಸಾದರ ಲಿಂಗಾಯತಮನೆತುಳುನಿಯತಕಾಲಿಕವಿಜಯವಾಣಿಜಾಗತೀಕರಣಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿವಿರಾಟ್ ಕೊಹ್ಲಿಕನ್ನಡಪ್ರಭಒನಕೆ ಓಬವ್ವಕಾಗೋಡು ಸತ್ಯಾಗ್ರಹಕದಂಬ ರಾಜವಂಶ🡆 More