ಕುರ್ರಾತುಲೈನ್ ಹೈದರ್: ಭಾರತೀಯ ಲೇಖಕಿ

ಕುರ್ರಾತುಲೈನ್ ಹೈದರ್ (ಜನವರಿ 20, 1928 –ಆಗಸ್ಟ್ 21, 2007) ಪ್ರಸಿದ್ಧ ಉರ್ದು ಲೇಖಕಿ.ಇವರು ಕಾದಂಬರಿಕಾರರು,ಸಣ್ನ ಕಥೆಗಾರರು,ಪತ್ರಕರ್ತರು.ಇವರು ಉರ್ದು ಬಾಷೆಯ ಪ್ರಭಾವಿ ಲೇಖಕರು.

ಇವರ ೪ನೆಯ ಶತಮಾನದಿಂದ ಭಾರತ ವಿಭಜನೆಯವರೆಗಿನ ಕಥಾವಸ್ತುವನ್ನೊಳಗೊಂದ ಕಾದಂಬರಿ "ಆಗ್‍ಕ ದರಿಯಾ" ಬಹಳ ಪ್ರಸಿದ್ಧವಾಗಿದೆ .ಇವರಿಗೆ ೧೯೬೭ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ,೧೯೮೯ರಲ್ಲಿ ಜ್ಞಾನಪೀಠ ಪ್ರಶಸ್ತಿ,೧೯೯೪ರಲ್ಲಿ ಸಾಹಿತ್ಯ ಅಕಾಡೆಮಿ ಫೆಲೋಶಿಪ್ ,೨೦೦೫ರಲ್ಲಿ ಪದ್ಮಭೂಷಣ ಪ್ರಶಸ್ತಿ ದೊರೆತಿದೆ.

ಕುರ್ರಾತುಲೈನ್ ಹೈದರ್.
ಜನನ(೧೯೨೮-೦೧-೨೦)೨೦ ಜನವರಿ ೧೯೨೮
ಅಲಿಗಡ್, ಉತ್ತರ ಪ್ರದೇಶ, ಭಾರತ
ಮರಣ21 August 2007(2007-08-21) (aged 79)
ನೊಯಿಡಾ, ಭಾರತ
ಕಾವ್ಯನಾಮಐನೀ ಅಪ
ವೃತ್ತಿಬರಹಗಾರ್ತಿ
ರಾಷ್ಟ್ರೀಯತೆಭಾರತೀಯಳು
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆಲಕ್ನೋ ವಿಶ್ವವಿದ್ಯಾಲಯ
ಪ್ರಕಾರ/ಶೈಲಿnovelist & short story writer
ಪ್ರಮುಖ ಕೆಲಸ(ಗಳು)ಆಗ್ ಕಾ ದರಿಯಾ (River of Fire) (1959)

ಸಹಿಕುರ್ರಾತುಲೈನ್ ಹೈದರ್: ಭಾರತೀಯ ಲೇಖಕಿ

ಉಲ್ಲೇಖಗಳು

ಬಾಹ್ಯ ಸಂಪರ್ಕಗಳು

Tags:

ಉರ್ದುಪದ್ಮಭೂಷಣ ಪ್ರಶಸ್ತಿ

🔥 Trending searches on Wiki ಕನ್ನಡ:

ರಾಜ್‌ಕುಮಾರ್ಭಾರತದ ಸಂಸತ್ತುವಿನಾಯಕ ಕೃಷ್ಣ ಗೋಕಾಕಮಲಬದ್ಧತೆನಾಯಕ (ಜಾತಿ) ವಾಲ್ಮೀಕಿಭಾರತೀಯ ನದಿಗಳ ಪಟ್ಟಿನೀರುಮುಖಸಜ್ಜೆದ್ವಿಗು ಸಮಾಸಮುಟ್ಟಿದರೆ ಮುನಿದಿಕ್ಕುಮಹಾಭಾರತಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಜ್ಞಾನಪೀಠ ಪ್ರಶಸ್ತಿಭಾರತದ ವಿಶ್ವ ಪರಂಪರೆಯ ತಾಣಗಳುಭಾರತದ ಸರ್ವೋಚ್ಛ ನ್ಯಾಯಾಲಯಸಿದ್ದಲಿಂಗಯ್ಯ (ಕವಿ)ತಾಜ್ ಮಹಲ್ನಾಲ್ವಡಿ ಕೃಷ್ಣರಾಜ ಒಡೆಯರುಎರಡನೇ ಮಹಾಯುದ್ಧಕರ್ನಾಟಕ ರತ್ನಸೀತಾ ರಾಮಪ್ಲೇಟೊಕೆ. ಎಸ್. ನಿಸಾರ್ ಅಹಮದ್ಕನ್ನಡಪ್ರಭಗೊರೂರು ರಾಮಸ್ವಾಮಿ ಅಯ್ಯಂಗಾರ್ಎ.ಪಿ.ಜೆ.ಅಬ್ದುಲ್ ಕಲಾಂಭಾರತದ ಆರ್ಥಿಕ ವ್ಯವಸ್ಥೆಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಋಗ್ವೇದಕನ್ನಡ ವ್ಯಾಕರಣಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಗೂಗಲ್ನೀರಚಿಲುಮೆಕನಕದಾಸರುಕಬ್ಬುಅಕ್ಷಾಂಶ ಮತ್ತು ರೇಖಾಂಶಪಂಚ ವಾರ್ಷಿಕ ಯೋಜನೆಗಳುನಟಸಾರ್ವಭೌಮ (೨೦೧೯ ಚಲನಚಿತ್ರ)ಬಾಂಗ್ಲಾದೇಶಸಿಂಧೂತಟದ ನಾಗರೀಕತೆಡಾ ಬ್ರೋನೇಮಿಚಂದ್ರ (ಲೇಖಕಿ)ಬನವಾಸಿಸೂರ್ಯಅರ್ಜುನಅಮೃತಧಾರೆ (ಕನ್ನಡ ಧಾರಾವಾಹಿ)ಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಆಕ್ಟೊಪಸ್ದೆಹಲಿ ಸುಲ್ತಾನರುಹೊಯ್ಸಳಸುಮಲತಾಮುದ್ದಣಕಂಸಾಳೆಭಾರತದ ಪ್ರಧಾನ ಮಂತ್ರಿಧರ್ಮ (ಭಾರತೀಯ ಪರಿಕಲ್ಪನೆ)ಮೈಸೂರುನೀಲಾಂಬಿಕೆಪ್ರೇಮಾಭಾರತದ ಮುಖ್ಯಮಂತ್ರಿಗಳುಒಗಟುಭೂಮಿಧರ್ಮವಾಲಿಬಾಲ್ದೇವತಾರ್ಚನ ವಿಧಿಹಾಗಲಕಾಯಿರಾಮಾಚಾರಿ (ಕನ್ನಡ ಧಾರಾವಾಹಿ)ಲೋಪಸಂಧಿಬಿ.ಜಯಶ್ರೀಅರವಿಂದ ಮಾಲಗತ್ತಿನುಡಿ (ತಂತ್ರಾಂಶ)ಕನ್ನಡದಲ್ಲಿ ಕಾದಂಬರಿ ಸಾಹಿತ್ಯ🡆 More