ಕೂದಲು

ಕೂದಲು ಒಳಚರ್ಮ, ಅಥವಾ ಚರ್ಮದಲ್ಲಿ ಕಂಡುಬರುವ ಕೋಶಕಗಳಿಂದ ಬೆಳೆಯುವ ಒಂದು ಪ್ರೋಟೀನ್ ಎಳೆ.

ಕೂದಲು ಸಸ್ತನಿಗಳ ನಿರ್ಧಾರಕ ಗುಣಲಕ್ಷಣಗಳಲ್ಲೊಂದು. ಮಾನವ ಶರೀರವು, ರೋಮರಹಿತ ಚರ್ಮ ಪ್ರದೇಶಗಳನ್ನು ಹೊರತುಪಡಿಸಿ, ದಪ್ಪನೆಯ ಅಂತ್ಯ ಹಾಗೂ ನಯವಾದ ವೆಲಸ್ ರೋಮವನ್ನು ಉತ್ಪಾದಿಸುವ ಕೋಶಕಗಳಿಂದ ಮುಚ್ಚಲ್ಪಟ್ಟಿರುತ್ತದೆ.

ಕೂದಲು
ಒಂದು ಕೂದಲಿನ ಅಡ್ಡ ವಿಭಾಗ
ಕೂದಲು
ಕೂದಲು

ತಲೆಯ ಕೂದಲನ್ನು ನೈಸರ್ಗಿಕ ಮೂಲಗಳಿಂದ ಅರೋಗ್ಯಕರವಾಗಿ ಬೆಳೆಯುವಂತೆ ನೋಡಿಕೊಳ್ಳಬಹುದು.ಇದಕ್ಕೆ ಮೂಲವಾಗಿ ತರಕಾರಿಗಳನ್ನು ಮತ್ತು ಹಣ್ಣುಗಳನ್ನು ನಿತ್ಯಲೂ ಸೇವಿಸಬೇಕು.ಇತ್ತೀಚಿನ ಯುಗದಲ್ಲಿ ರಾಸಾಯನಿಕ ಶಾಂಪೂ, ಕೇಶ ವಿನ್ಯಾಸ ಎಂದು ಅತಿಹೆಚ್ಚು ಮಂದಿ ತಮ್ಮ ಸೌಂದರ್ಯ ರಹಸ್ಯವನ್ನು ಹಾಳುಗೆಡುವುತ್ತಿದ್ದಾರೆ. ರಾಸಾಯನಿಕ ಪದಾರ್ಥಗಳನ್ನು ಬಳಸುವ ಮೂಲಕೆ ಕೂದಲಿನ ಅರೋಗ್ಯವನ್ನು ಕೆಡೆಸಿಕೊಳ್ಳುತ್ತಿದ್ದೇವೆ.ದೇಹದಲ್ಲಿ ಎಲ್ಲ ಕ್ರಿಯಗಳಿಗು ಕಾರಣವಾಗಿರುವಂತೆಯೆ ಕೂದಲಿನ ಆರೈಕೆ ಮತ್ತು ಅರೋಗ್ಯವನ್ನು ಹಾರ್ಮೋನುಗಳು ನೋಡಿಕೊಳ್ಳುತ್ತದೆ.

ಕೂದಲು

ಗುಂಗುರು ಕೂದಲು ಕೂದಲಿನ ತಂತುವಿನ ಆಕಾರದಿಂದ ನಿರ್ಧಾರಿತವಾಗುತ್ತದೆ. ಗುಂಗುರು ಕೂದಲಿಗೆ ಕುಟಿಲಾಳಕ ಪರ್ಯಾಯ ನಾಮ. ಅಂಡಾಕಾರದ ಮತ್ತು ಇತರ ಆಕಾರದ ತಂತುಗಳಿದ್ದರೆ ಗುಂಗುರು ಕೂದಲು ಉಂಟಾಗುತ್ತದೆ. ಈ ಪ್ರಕಾರದ ಕೂದಲು ಸಾಮಾನ್ಯವಾಗಿ ಅಗಾಧ ಪ್ರಮಾಣದಲ್ಲಿದ್ದು, ಹವಾಮಾನವನ್ನು ಅವಲಂಬಿಸಿರುತ್ತದೆ ಮತ್ತು ಹಾನಿಗೊಳಗಾಗುವ ಸಂಭವವಿರುತ್ತದೆ.

Tags:

ಸಸ್ತನಿ

🔥 Trending searches on Wiki ಕನ್ನಡ:

ಮಾನವ ಹಕ್ಕುಗಳುಸಂಯುಕ್ತ ರಾಷ್ಟ್ರ ಸಂಸ್ಥೆಪ್ರವಾಸೋದ್ಯಮರವೀಂದ್ರನಾಥ ಠಾಗೋರ್ಸೂಫಿಪಂಥಕರ್ನಾಟಕದ ವಾಸ್ತುಶಿಲ್ಪದ.ರಾ.ಬೇಂದ್ರೆಮೋಕ್ಷಗುಂಡಂ ವಿಶ್ವೇಶ್ವರಯ್ಯಜಾಗತಿಕ ತಾಪಮಾನ ಏರಿಕೆಬಂಡಾಯ ಸಾಹಿತ್ಯಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಬೀಚಿಸಿದ್ಧರಾಮಜಗನ್ನಾಥದಾಸರುಅಯೋಧ್ಯೆಶಿಶುನಾಳ ಶರೀಫರುರಾಷ್ಟ್ರಕೂಟಯೇಸು ಕ್ರಿಸ್ತಕರ್ನಾಟಕದ ತಾಲೂಕುಗಳುಮಲ್ಲಿಕಾರ್ಜುನ್ ಖರ್ಗೆಸಂಸ್ಕಾರಭಾರತದ ಸಂವಿಧಾನ ರಚನಾ ಸಭೆಲಕ್ಷ್ಮಿ ನರಸಿಂಹ ದೇವಾಸ್ಥಾನ, ನುಗ್ಗೇಹಳ್ಳಿಜಾಗತಿಕ ತಾಪಮಾನಮೈಸೂರು ಸಂಸ್ಥಾನವಚನಕಾರರ ಅಂಕಿತ ನಾಮಗಳುರಾಸಾಯನಿಕ ಗೊಬ್ಬರಕರ್ನಾಟಕದ ಏಕೀಕರಣಮೂಢನಂಬಿಕೆಗಳುಭಾರತೀಯ ರೈಲ್ವೆಕುವೆಂಪುಮಡಿವಾಳ ಮಾಚಿದೇವಮಧ್ವಾಚಾರ್ಯಚಿಕ್ಕಮಗಳೂರುಸಮಾಜವಾದಗಣೇಶ್ (ನಟ)ಪ್ರದೀಪ್ ಈಶ್ವರ್ವೈದೇಹಿಸೀತಾ ರಾಮನೀನಾದೆ ನಾ (ಕನ್ನಡ ಧಾರಾವಾಹಿ)ಶರಣಬಸವೇಶ್ವರ ದೇವಸ್ಥಾನ ಕಲಬುರಗಿಜಯಪ್ರಕಾಶ್ ಹೆಗ್ಡೆಮೂಕಜ್ಜಿಯ ಕನಸುಗಳು (ಕಾದಂಬರಿ)ಸತ್ಯ (ಕನ್ನಡ ಧಾರಾವಾಹಿ)ಬಾಬರ್ಪುರಂದರದಾಸಆಮೆಉತ್ತರ ಕರ್ನಾಟಕನಾಮಪದಗರ್ಭಧಾರಣೆಚದುರಂಗದ ನಿಯಮಗಳುಮೂಳೆಕ್ರಿಕೆಟ್ಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳುವಾಲ್ಮೀಕಿನಾಡ ಗೀತೆತತ್ಸಮ-ತದ್ಭವದಲಿತಪರಿಸರ ಶಿಕ್ಷಣಉಪೇಂದ್ರ (ಚಲನಚಿತ್ರ)ತಾಳೆಮರಸಂಯುಕ್ತ ಕರ್ನಾಟಕಮಲ್ಲಿಗೆಆರ್ಯಭಟ (ಗಣಿತಜ್ಞ)ಕನ್ನಡ ಸಂಧಿಪ್ರೀತಿಸಂವಹನಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಕೆ ವಿ ನಾರಾಯಣಕಾರ್ಲ್ ಮಾರ್ಕ್ಸ್ಗಣರಾಜ್ಯೋತ್ಸವ (ಭಾರತ)ಈಡನ್ ಗಾರ್ಡನ್ಸ್ಕರ್ನಾಟಕದ ಮಹಾನಗರಪಾಲಿಕೆಗಳುಮೈಗ್ರೇನ್‌ (ಅರೆತಲೆ ನೋವು)ನಿರುದ್ಯೋಗಮಹಾಭಾರತ🡆 More