ಓಸ್ವಾಲ್ಡ್‌ ಕ್ಯುಲ್ಪೆ

ಓಸ್ವಾಲ್ಡ್‌ ಕ್ಯುಲ್ಪೆ (ಆಗಸ್ಟ್ 3, 1862 – ಡಿಸೆಂಬರ್ 30, 1915) ಮನಶ್ಯಾಸ್ತ್ರದ ಕ್ಷೇತ್ರದಲ್ಲಿ ವಿಶಿಷ್ಟ ಪ್ರಯೋಗಗಳನ್ನು ನಡೆಸಿದ ವೂರಸ್‍ಬರ್ಗ್ ಪಂಥದ ನಾಯಕ.

1903ರಲ್ಲಿ ಈತ ಬರೆದು ಪ್ರಕಟಿಸಿದ ಗ್ರಂಡಿಸ್ ಡರ್ ಸೈಕಾಲಜಿ ಎಂಬ ಉದ್ಗ್ರಂಥ 1901ರಲ್ಲಿ ಟಿಚ್ನರ್‍ನಂಥ ಪ್ರಖ್ಯಾತ ಮನಶ್ಯಾಸ್ತ್ರಜ್ಞನಿಂದಲೇ ಇಂಗ್ಲಿಷ್ ಭಾಷೆಗೆ ಪರಿವರ್ತಿತವಾಯಿತು. ಪ್ರಯೋಗ ಪ್ರಧಾನವಾದ ಈ ಗ್ರಂಥ ಹೊಸ ಪದ್ಧತಿಯೊಂದನ್ನು ಆರಂಭಿಸಿತು. ಕ್ಯುಲ್ಪೆ ಪ್ರಕಾರ ಮನಶ್ಯಾಸ್ತ್ರ ವಾಸ್ತವವಾಗಿ, ಅನುಭವಿಸುವ ವ್ಯಕ್ತಿಗಳನ್ನು ಅವಲಂಬಿಸಿ ಅನುಭವಗಳ ವಿವರಗಳನ್ನು ಅನುಸಂಧಾನ ಮಾಡುವ ವಿಜ್ಞಾನ. ವಿಶ್ಲೇಷಣೆಗೆ ಪ್ರಾಶಸ್ತ್ಯ ಕೊಟ್ಟವರಲ್ಲಿ ಕ್ಯುಲ್ಪೆ ಮೊದಲಿಗ. ಕ್ಯುಲ್ಪೆಯ ಸ್ಫೂರ್ತಿಯಿಂದ ಮೈದಳೆದ ವೂರ್ಸ್‍ಬರ್ಗ್ ಪಂಥದಲ್ಲಿ ವ್ಯವಸ್ಥಿತ, ಪ್ರಾಯೋಗಿಕ ಅಂತಃಸಮೀಕ್ಷೆಯ, ಸಂವಿಧಾನ ಸ್ಪಷ್ಟಗೊಂಡಿತು. ಮನಶ್ಯಾಸ್ತ್ರದ ಸಂವಿಧಾನಗಳ ವ್ಯವಸ್ಥೆಯಲ್ಲಿ ಈ ಕಲ್ಪನೆ ತುಂಬ ಪ್ರಭಾವಶಾಲಿಯಾಯಿತು. ವಿಲ್ಹೆಲ್ಮ್ ವೂಂಟ್‍ನ ಬಳಿ ಕ್ಯೂಲ್ಪೆಯ ಶಿಕ್ಷಣ ಸಾಗಿತಾದರೂ ಕ್ಯುಲ್ಪೆಯ ದಾರಿವೂಂಟ್‍ನ ದಾರಿಗಿಂತ ಭಿನ್ನವಾಯಿತು.

ಓಸ್ವಾಲ್ಡ್‌ ಕ್ಯುಲ್ಪೆ
ಜನನಆಗಸ್ಟ್ 3, 1862
Kandau, Courland
ಮರಣಮ್ಯೂನಿಚ್
ರಾಷ್ಟ್ರೀಯತೆBaltic German
ಕಾರ್ಯಕ್ಷೇತ್ರPsychologist
ಅಭ್ಯಸಿಸಿದ ವಿದ್ಯಾಪೀಠLeipzig University
ಡಾಕ್ಟರೇಟ್ ಸಲಹೆಗಾರರುವಿಲ್ಹೆಲ್ಮ್ ವೂಂಟ್‍

Tags:

🔥 Trending searches on Wiki ಕನ್ನಡ:

ತೇಜಸ್ವಿ ಸೂರ್ಯಆವಕಾಡೊಆಲದ ಮರಎಚ್ ೧.ಎನ್ ೧. ಜ್ವರರಮ್ಯಾರವಿಚಂದ್ರನ್ಭಾರತದ ಇತಿಹಾಸಮಾನ್ವಿತಾ ಕಾಮತ್ಸರ್ವೆಪಲ್ಲಿ ರಾಧಾಕೃಷ್ಣನ್ಸಾರ್ವಜನಿಕ ಹಣಕಾಸುಅನ್ನಪೂರ್ಣೇಶ್ವರಿ ದೇವಾಲಯ, ಹೊರನಾಡುಪೊನ್ನಕೊಡಗುಚಂದ್ರಶೇಖರ ಕಂಬಾರವಿದ್ಯಾರಣ್ಯಆಮೆಪ್ರಜ್ವಲ್ ರೇವಣ್ಣಮತದಾನ (ಕಾದಂಬರಿ)ಭಾರತದಲ್ಲಿ ಮೀಸಲಾತಿಜೈನ ಧರ್ಮಅರಿಸ್ಟಾಟಲ್‌ಶಾಂತಲಾ ದೇವಿಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಪ್ರವಾಹಕನ್ನಡ ಸಾಹಿತ್ಯ ಪ್ರಕಾರಗಳುರನ್ನದ.ರಾ.ಬೇಂದ್ರೆಬಂಡಾಯ ಸಾಹಿತ್ಯರಾಧಿಕಾ ಗುಪ್ತಾಕಾಂತಾರ (ಚಲನಚಿತ್ರ)ಬೌದ್ಧ ಧರ್ಮಆರ್ಯಭಟ (ಗಣಿತಜ್ಞ)ಪ್ಯಾರಾಸಿಟಮಾಲ್ವಿಚಿತ್ರ ವೀಣೆಸಿದ್ದರಾಮಯ್ಯರಜಪೂತಎಸ್.ಎಲ್. ಭೈರಪ್ಪಡಾ ಬ್ರೋಕೃಷ್ಣಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಭಾರತೀಯ ಭೂಸೇನೆಭಾರತೀಯ ಅಂಚೆ ಸೇವೆಹಾಸನಕಾಮಸೂತ್ರಬಾಳೆ ಹಣ್ಣುಮುಟ್ಟುವರ್ಗೀಯ ವ್ಯಂಜನಚಾಣಕ್ಯಈಡನ್ ಗಾರ್ಡನ್ಸ್ದೆಹಲಿಸಾಗುವಾನಿಕರ್ನಾಟಕ ಲೋಕಸಭಾ ಚುನಾವಣೆ, 2019ನಂಜುಂಡೇಶ್ವರ ದೇವಸ್ಥಾನ, ನಂಜನಗೂಡುಆಗುಂಬೆಮಹಾವೀರರೇಣುಕಕುವೆಂಪುಸಂಗೊಳ್ಳಿ ರಾಯಣ್ಣಹೊಯ್ಸಳ ವಿಷ್ಣುವರ್ಧನಪ್ರಾರ್ಥನಾ ಸಮಾಜಜಿ.ಎಸ್.ಶಿವರುದ್ರಪ್ಪಅಂತರರಾಷ್ಟ್ರೀಯ ರೆಡ್ ಕ್ರಾಸ್ ಸಂಸ್ಥೆದಸರಾಜ್ಯೋತಿಷ ಶಾಸ್ತ್ರಹವಾಮಾನಧರ್ಮಸ್ಥಳಭಗತ್ ಸಿಂಗ್ಕೊಬ್ಬಿನ ಆಮ್ಲತೆರಿಗೆರಾವಣಭಾರತದ ಚುನಾವಣಾ ಆಯೋಗಸು.ರಂ.ಎಕ್ಕುಂಡಿಭಾರತದ ಸ್ವಾತಂತ್ರ್ಯ ದಿನಾಚರಣೆಮಹಾತ್ಮ ಗಾಂಧಿಮನುಸ್ಮೃತಿರಾಹುಲ್ ದ್ರಾವಿಡ್🡆 More