ಚಲನಚಿತ್ರ ಒಪ್ಪಂದ: ೨೦೨೨ರ ಕನ್ನಡ ಚಲನಚಿತ್ರ

ಒಪ್ಪಂದ 2022 ರ ಕನ್ನಡ ರೋಮ್ಯಾಂಟಿಕ್-ಕ್ರೈಮ್ - ಆಕ್ಷನ್ ಚಲನಚಿತ್ರವಾಗಿದ್ದು, ಎಸ್‌.ಎಸ್‌.

ಸಮೀರ್ ಬರೆದು ನಿರ್ದೇಶಿಸಿದ್ದಾರೆ, ಇದು ಅವರ ಮೊದಲ ಚಿತ್ರವಾಗಿದೆ. ಇದು ಅರ್ಜುನ್ ಸರ್ಜಾ ಮತ್ತು ರಾಧಿಕಾ ಕುಮಾರಸ್ವಾಮಿ ಜೊತೆಗೆ ಜೆ.ಡಿ. ಚಕ್ರವರ್ತಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಪೋಷಕ ಪಾತ್ರದಲ್ಲಿ ಸೋನಿ ಚರಿಸ್ತಾ ಮತ್ತು ಬಾಲಿವುಡ್ ನಟ ಫೈಸಲ್ ಖಾನ್ ಅವರು ಕನ್ನಡಕ್ಕೆ ಕಾಲಿಡುತ್ತಿದ್ದಾರೆ. ಚಿತ್ರಕ್ಕೆ ಸಂಗೀತಸಂಯೋಜನೆಯನ್ನು ಸುಭಾಷ್ ಆನಂದ್ ಮತ್ತು ಛಾಯಾಗ್ರಹಣವನ್ನು ಅಮ್ಮ ರಾಜಶೇಖರ್ ಮತ್ತು ಸಂಕಲನವನ್ನು ಪ್ರಭು ಮಾಡಿದ್ದಾರೆ. ಈ ಚಿತ್ರವನ್ನು ತಮಿಳಿನಲ್ಲಿ ಇರುವರ್ ಒಪ್ಪಂತಂ ಮತ್ತು ತೆಲುಗಿನಲ್ಲಿ ಇದ್ದರು ಎಂದು ಡಬ್ ಮಾಡಿ ಬಿಡುಗಡೆ ಮಾಡಲಾಗಿದೆ.

ಒಪ್ಪಂದ
ಚಲನಚಿತ್ರ ಒಪ್ಪಂದ: ಪಾತ್ರವರ್ಗ, ನಿರ್ಮಾಣ ಮತ್ತು ಬಿಡುಗಡೆ, ಧ್ವನಿಮುದ್ರಿಕೆ
ನಿರ್ದೇಶನಎಸ್. ಎಸ್. ಸಮೀರ್
ನಿರ್ಮಾಪಕಫರೀನ್ ಫಾತಿಮಾ
ಲೇಖಕಎಸ್. ಎಸ್. ಸಮೀರ್
ಕಥೆಎಸ್. ಎಸ್. ಸಮೀರ್
ಪಾತ್ರವರ್ಗಅರ್ಜುನ್ ಸರ್ಜಾ , ರಾಧಿಕಾ ಕುಮಾರಸ್ವಾಮಿ , ಜೆ. ಡಿ. ಚಕ್ರವರ್ತಿ
ಸಂಗೀತಸುಭಾಷ್ ಆನಂದ್
ಛಾಯಾಗ್ರಹಣಅಮ್ಮ ರಾಜಶೇಖರ್
ಸಂಕಲನಪ್ರಭು
ಸ್ಟುಡಿಯೋಎಫ್. ಎಸ್. ಎಂಟರ್‌ಟೇನ್‍ಮೆಂಟ್ಸ್
ಬಿಡುಗಡೆಯಾಗಿದ್ದು2022 ರ ಫೆಬ್ರುವರಿ 11
ಅವಧಿ153 ನಿಮಿಷಗಳು
ದೇಶಭಾರತ
ಭಾಷೆಕನ್ನಡ

ಪಾತ್ರವರ್ಗ

ನಿರ್ಮಾಣ ಮತ್ತು ಬಿಡುಗಡೆ

ಈ ಚಿತ್ರವನ್ನು ಮೇ 2017 ರಲ್ಲಿ ಕಾಂಟ್ರ್ಯಾಕ್ಟ್ ಶೀರ್ಷಿಕೆಯಡಿಯಲ್ಲಿ ಘೋಷಿಸಲಾಯಿತು. ಚಿತ್ರೀಕರಣವು ಸೆಪ್ಟೆಂಬರ್ 2017 ರ ಸುಮಾರಿಗೆ ಪ್ರಾರಂಭವಾಯಿತು. ಮಾರ್ಚ್ 2018 ಹೊತ್ತಿಗೆ ಸಾಂಕ್ರಾಮಿಕ ರೋಗದ ಮೊದಲು ಚಲನಚಿತ್ರವನ್ನು ಮುಗಿಸಲಾಯಿತು. ಈ ಚಿತ್ರದಲ್ಲಿ ಮೊದಲು ಅರ್ಜುನ್ ಸರ್ಜಾ ನಾಯಕನಾಗಿ ನಟಿಸಿದ್ದರು. ನಂತರ ರಾಧಿಕಾ ಕುಮಾರಸ್ವಾಮಿ ಅವರನ್ನು ನಾಯಕಿ ಪಾತ್ರಕ್ಕೆ ಆಯ್ಕೆ ಮಾಡಲಾಯಿತು. ನಂತರ ಈ ಚಿತ್ರದ ಮತ್ತೊಂದು ಪ್ರಮುಖ ಪಾತ್ರವನ್ನು ನಿರ್ವಹಿಸಲು JD ಚಕ್ರವರ್ತಿಯನ್ನು ತೆಗೆದುಕೊಂಡರು. ಬೆಂಗಳೂರು, ಮೈಸೂರು, ಹೈದರಾಬಾದ್ ಮತ್ತು ಬ್ಯಾಂಕಾಕ್‌ನಲ್ಲಿ ಚಿತ್ರದ ಚಿತ್ರೀಕರಣ ನಡೆದಿದೆ. ಚಿತ್ರದ 1ನೇ ಟ್ರೈಲರ್ ಅನ್ನು 9ನೇ ಏಪ್ರಿಲ್ 2021 ರಂದು ಬಿಡುಗಡೆ ಮಾಡಲಾಯಿತು ಮತ್ತು ಎರಡನೇ ಟ್ರೈಲರ್ ಅನ್ನು 15ನೇ ಅಕ್ಟೋಬರ್ 2021 ರಂದು ಬಿಡುಗಡೆ ಮಾಡಲಾಯಿತು ಚಲನಚಿತ್ರದ ಬಿಡುಗಡೆಯು ಹಲವಾರು ಬಾರಿ ವಿಳಂಬವಾಯಿತು ಕೊನೆಗೆ ಚಲನಚಿತ್ರವು 11 ಫೆಬ್ರವರಿ 2022 ರಂದು ಬಿಡುಗಡೆಯಾಯಿತು. ಚಿತ್ರದ ಶೀರ್ಷಿಕೆಯಲ್ಲಿ ಕಾಂಟ್ರ್ಯಾಕ್ಟ್‍ ದಿಂದ ಒಪ್ಪಂದ ಎಂದು ಬದಲಾವಣೆ ಮಾಡಲಾಗಿದೆ.

ಧ್ವನಿಮುದ್ರಿಕೆ

ಚಿತ್ರದ ಹಿನ್ನೆಲೆ ಸಂಗೀತ ಮತ್ತು ಧ್ವನಿಮುದ್ರಿಕೆಯ ಸಂಗೀತವನ್ನು ಸುಭಾಷ್ ಆನಂದ್ ಸಂಯೋಜಿಸಿದ್ದಾರೆ. ಸಂಗೀತದ ಹಕ್ಕುಗಳನ್ನು ಎಫ್ ಸಿರೀಸ್ ಆಡಿಯೋ ಪಡೆದುಕೊಂಡಿದೆ.

ಹಾಡುಗಳ ಪಟ್ಟಿ
ಸಂ.ಹಾಡುಸಮಯ
1."ಸೂರ್ಯ ಒಬ್ಬನೇ" 
2."ಏನೊಂಥರ ಕನಸು" 
3."ಚಲ್ ಸಾಥ್ ಸಾಥ್" 
4."ಮನಸಿನ ಪುಟ ಪುಟ" 
5."ಕಂಡು ಕೇಳದ" 
6."ಗುಂಡಿಗೆ ಇರುವ ಗಂಡೇ" 
ಒಟ್ಟು ಸಮಯ:27:41

ಉಲ್ಲೇಖಗಳು

Tags:

ಚಲನಚಿತ್ರ ಒಪ್ಪಂದ ಪಾತ್ರವರ್ಗಚಲನಚಿತ್ರ ಒಪ್ಪಂದ ನಿರ್ಮಾಣ ಮತ್ತು ಬಿಡುಗಡೆಚಲನಚಿತ್ರ ಒಪ್ಪಂದ ಧ್ವನಿಮುದ್ರಿಕೆಚಲನಚಿತ್ರ ಒಪ್ಪಂದ ಉಲ್ಲೇಖಗಳುಚಲನಚಿತ್ರ ಒಪ್ಪಂದಅರ್ಜುನ್ ಸರ್ಜಾಕನ್ನಡರಾಧಿಕಾ ಕುಮಾರಸ್ವಾಮಿ

🔥 Trending searches on Wiki ಕನ್ನಡ:

ಘಾಟಿ ಸುಬ್ರಹ್ಮಣ್ಯಶನಿ (ಗ್ರಹ)ದೇವತಾರ್ಚನ ವಿಧಿಸಿದ್ದಲಿಂಗಯ್ಯ (ಕವಿ)ಪುನೀತ್ ರಾಜ್‍ಕುಮಾರ್ಗರ್ಭಧಾರಣೆಕನ್ನಡ ಕಾವ್ಯಗಣರಾಜ್ಯೋತ್ಸವ (ಭಾರತ)ಪರಿಸರ ಶಿಕ್ಷಣಪಾರ್ವತಿಹಟ್ಟಿ ಚಿನ್ನದ ಗಣಿಜಾನ್ ಲಾಕ್ಅಡಿಕೆಗಂಗ (ರಾಜಮನೆತನ)ಶೈಕ್ಷಣಿಕ ಮನೋವಿಜ್ಞಾನಬಡ್ಡಿಮಾಟ - ಮಂತ್ರಭೂಮಿಮಂಕುತಿಮ್ಮನ ಕಗ್ಗಪಂಜೆ ಮಂಗೇಶರಾಯ್ವಾಟ್ಸ್ ಆಪ್ ಮೆಸ್ಸೆಂಜರ್ಸ್ಕೌಟ್ಸ್ ಮತ್ತು ಗೈಡ್ಸ್ಚಂದನಾ ಅನಂತಕೃಷ್ಣನೇಮಿಚಂದ್ರ (ಲೇಖಕಿ)ಮಣ್ಣಿನ ಸಂರಕ್ಷಣೆಬಾಹುಬಲಿಗ್ರಾಮ ಪಂಚಾಯತಿಮೋಳಿಗೆ ಮಾರಯ್ಯಕಾರ್ಮಿಕ ಕಾನೂನುಬಾದಾಮಿಭಾರತದ ರಾಷ್ಟ್ರೀಯ ಉದ್ಯಾನಗಳುಪ್ರಬಂಧಬಿ. ಎಂ. ಶ್ರೀಕಂಠಯ್ಯಮೌರ್ಯ (ಚಲನಚಿತ್ರ)ಮಾಧ್ಯಮನಮ್ಮೂರ ಹಮ್ಮೀರ (ಚಲನಚಿತ್ರ)ಹಿಂದೂ ಮಾಸಗಳುಕಿರುಧಾನ್ಯಗಳುಭಾರತದ ಸ್ವಾತಂತ್ರ್ಯ ದಿನಾಚರಣೆಸ್ವರಬೆಳಗಾವಿಚಂದ್ರಸಂಧ್ಯಾವಂದನ ಪೂರ್ಣಪಾಠಅಶೋಕ ವನಉಪ್ಪಿನ ಸತ್ಯಾಗ್ರಹಭಾರತೀಯ ಧರ್ಮಗಳುಮಾರುಕಟ್ಟೆಮೆಕ್ಕೆ ಜೋಳನಿದ್ರೆಕಾಮಾಲೆಹುಣಸೆಭೀಷ್ಮಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಪ್ರಗತಿಶೀಲ ಸಾಹಿತ್ಯಹಳೆಗನ್ನಡದ್ವಿಗು ಸಮಾಸಕನ್ನಡ ಛಂದಸ್ಸುಕ್ಯಾನ್ಸರ್ಅಶ್ವತ್ಥಮರಲಸಿಕೆನಾಡ ಗೀತೆಕರ್ನಾಟಕ ಸ್ವಾತಂತ್ರ್ಯ ಚಳವಳಿಕೃಷ್ಣಶಬ್ದಮಣಿದರ್ಪಣಭರತನಾಟ್ಯಶುಂಠಿಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ೨೦೧೬ ಬೇಸಿಗೆ ಒಲಿಂಪಿಕ್ಸ್ಕನ್ನಡ ವ್ಯಾಕರಣಕಬ್ಬುಗಣೇಶ ಚತುರ್ಥಿಶೃಂಗೇರಿಚಿಕ್ಕ ದೇವರಾಜತತ್ತ್ವಶಾಸ್ತ್ರದಶಾವತಾರಅಕ್ಕಮಹಾದೇವಿಹರಿಶ್ಚಂದ್ರಭಯೋತ್ಪಾದನೆ🡆 More