ಎಸ್.ಕೆ.ಪೊಟ್ಟೆಕ್ಕಾಟ್: ಭಾರತೀಯ ಬರಹಗಾರ

ಎಸ್.ಕೆ.ಪೊಟ್ಟೆಕ್ಕಾಟ್(ಮಾರ್ಚ್ 14, 1913 –ಅಗಸ್ಟ್ 6, 1982) ಪ್ರಸಿದ್ಧ ಮಲಯಾಳಮ್ ಲೇಖಕ.ಇವರು ಸುಮಾರು ೬೦ ಪುಸ್ತ್ಕಕಗಳನ್ನು ಬರೆದಿದ್ದು,ಇದರಲ್ಲಿ ಕಾದಂಬರಿ,ಕವನ ಸಂಕಲನ,ಪ್ರವಾಸ ಕಥನ,ಸಣ್ಣ ಕಥೆಗಳು ಒಳಗೊಂಡಿವೆ.ಇವರಿಗೆ ೧೯೭೭ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ೧೯೮೦ರಲ್ಲಿ ಇವರ ಕೃತಿ ಒರು ದೇಶತಿಂಟೆ ಕಥಾ ಎಂಬ ಕೃತಿಗೆ ಜ್ಞಾನ ಪೀಠ ಪ್ರಶಸ್ತಿ ದೊರೆತಿದೆ.೧೯೮೨ರಲ್ಲಿ ಕಲ್ಲಿಕೋಟೆ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿ ಗೌರವಿಸಿದೆ.

ಇವರ ಕೃತಿಗಳು ಹಲವಾರು ಭಾರತೀಯ ಭಾಷೆಗಳಿಗೆ ಅಲ್ಲದೆ ಆಂಗ್ಲ, ರಶಿಯನ್, ಇಟಾಲಿಯನ್,ಜರ್ಮನ್ ಮುಂತಾದ ಭಾಷೆಗಳಿಗೆ ಕೂಡಾ ಅನುವಾದ ಆಗಿವೆ.

ಎಸ್.ಕೆ.ಪೊಟ್ಟೆಕ್ಕಾಟ್
ಎಸ್.ಕೆ.ಪೊಟ್ಟೆಕ್ಕಾಟ್: ಭಾರತೀಯ ಬರಹಗಾರ
ಜನನ(೧೯೧೩-೦೩-೧೪)೧೪ ಮಾರ್ಚ್ ೧೯೧೩
ಕೊಟ್ಟುಳಿ ಕೋಝಿಕೋಡ್, ಕೇರಳ, ಭಾರತ
ಮರಣAugust 6, 1982(1982-08-06) (aged 69)
ಕೇರಳ, ಭಾರತ
ವೃತ್ತಿಅಧ್ಯಾಪಕ, ಕಾದಂಬರಿಕಾರ, ಪ್ರವಾಸಕಥನ ಲೇಖಕ, ಎಂ.ಪಿ
ಪ್ರಕಾರ/ಶೈಲಿಕಾದಂಬರಿ, ಪ್ರವಾಸಕಥನ,ಸಣ್ನ ಕಥೆಗಳು,ನಾಟಕ,ಪ್ರಬಂಧ,ಕವನ
ಪ್ರಮುಖ ಕೆಲಸ(ಗಳು)ಒರು ದೇಶತಿಂಟೆ ಕಥಾ, ಒರು ತೆರುವಿಂಟೆ ಕಥಾ,"ನಾದನ್ ಪ್ರೇಮಮ್
ಪ್ರಮುಖ ಪ್ರಶಸ್ತಿ(ಗಳು)ಜ್ಞಾನಪೀಠ ಪ್ರಶಸ್ತಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಉಲ್ಲೇಖಗಳು

ಬಾಹ್ಯಸಂಪರ್ಕಗಳು

Tags:

🔥 Trending searches on Wiki ಕನ್ನಡ:

ಮಸೂರ ಅವರೆ೧೮೬೨ರನ್ನಹೈದರಾಬಾದ್‌, ತೆಲಂಗಾಣರವಿಚಂದ್ರನ್ಕರ್ನಾಟಕದ ಜಿಲ್ಲೆಗಳುವಾಣಿಜ್ಯ(ವ್ಯಾಪಾರ)ಕರ್ನಾಟಕದ ಏಕೀಕರಣತೆನಾಲಿ ರಾಮಕೃಷ್ಣಹೊಯ್ಸಳ ವಾಸ್ತುಶಿಲ್ಪವಿಷ್ಣುವರ್ಧನ್ (ನಟ)ಬಬ್ರುವಾಹನಕಬ್ಬುದೇವಸ್ಥಾನಮಲಬದ್ಧತೆದಯಾನಂದ ಸರಸ್ವತಿಬಾಂಗ್ಲಾದೇಶಕನ್ನಡದಲ್ಲಿ ಕಾದಂಬರಿ ಸಾಹಿತ್ಯಭಗವದ್ಗೀತೆಬಬಲಾದಿ ಶ್ರೀ ಸದಾಶಿವ ಮಠಬಡತನಜಾನಪದಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಮಯೂರಶರ್ಮಕೃತಕ ಬುದ್ಧಿಮತ್ತೆಕೊಪ್ಪಳತೀ. ನಂ. ಶ್ರೀಕಂಠಯ್ಯಕೆ. ಅಣ್ಣಾಮಲೈಉಪನಯನವಾಟ್ಸ್ ಆಪ್ ಮೆಸ್ಸೆಂಜರ್ಬ್ಯಾಂಕ್ಚೋಳ ವಂಶಕುಮಾರವ್ಯಾಸಸಾರಾ ಅಬೂಬಕ್ಕರ್ಸಂಸ್ಕೃತಿಭಾರತದ ಮುಖ್ಯ ನ್ಯಾಯಾಧೀಶರುನೀರಿನ ಸಂರಕ್ಷಣೆಹಲ್ಮಿಡಿವಿಜಯಪುರಮಳೆಗಾಲಕವಿಗಳ ಕಾವ್ಯನಾಮಕನ್ನಡ ಸಾಹಿತ್ಯ ಪ್ರಕಾರಗಳುಊಳಿಗಮಾನ ಪದ್ಧತಿಜ್ಯೋತಿಬಾ ಫುಲೆಭಾರತೀಯ ಸಂವಿಧಾನದ ತಿದ್ದುಪಡಿಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಸೌರಮಂಡಲಭಾರತೀಯ ರೈಲ್ವೆಭಾಷಾಂತರಸರ್ಪ ಸುತ್ತುಸೀತೆಅವರ್ಗೀಯ ವ್ಯಂಜನಭಾರತ ರತ್ನವ್ಯವಸಾಯದುಗ್ಧರಸ ಗ್ರಂಥಿ (Lymph Node)ಮೋಕ್ಷಗುಂಡಂ ವಿಶ್ವೇಶ್ವರಯ್ಯಇಂಗ್ಲೆಂಡ್ ಕ್ರಿಕೆಟ್ ತಂಡಭಕ್ತಿ ಚಳುವಳಿಹಣಜಾತ್ರೆಸಾಲುಮರದ ತಿಮ್ಮಕ್ಕಚಾಮುಂಡೇಶ್ವರಿ ದೇವಸ್ಥಾನ, ಮೈಸೂರುಕನ್ನಡದಲ್ಲಿ ಗದ್ಯ ಸಾಹಿತ್ಯಕೈಮಗ್ಗಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಆಯುರ್ವೇದವ್ಯಾಕ್ಸಿನೇಷನ್ (ಲಸಿಕೆ ಹಾಕುವುದು)ನಾಗೇಶ ಹೆಗಡೆಸಾಮ್ರಾಟ್ ಅಶೋಕರಾಜಧಾನಿತುಮಕೂರುಹರಿಹರ (ಕವಿ)ಗಾದೆಯಣ್ ಸಂಧಿನೀರುಜಯಮಾಲಾ🡆 More