ಎಡ್ ಸ್ಟಫ್ಫೋರ್ಡ್

ಎಡ್ ಸ್ಟಫ್ಫೋರ್ಡ್ ಒಬ್ಬ ಬ್ರಿಟಿಶ್ ಪರಿಶೋಧಕ (ಹುಟ್ಟಿದು ಪೀಟರ್ಬಾರೋಉಗ್ಹ್, ಕೇಂಬ್ರಿಡ್ಜೆಶೈರ್ ೧೯೭೫ರಲ್ಲಿ).

ಇವರು ಆಗಸ್ಟ್ ೨೦೧೦ ಅಂದು ಆಮಜೊನ್ ನದಿಯ ಉದಕ್ಕೂ ನಡೆದ ಮೊದಲ ವ್ಯಕ್ತಿ ಆದರು. ಸ್ಟಫ್ಫೋರ್ಡ್ರವರ ಯಾತ್ರೆ ಇವರ ಓರ್ವ ಗೆಳಯನೊಡನೆ ಶುರ್ವದದ್ದು ಪೆರುವಿನ ದಕ್ಷಿಣ ಕಡಲತೀರದಲ್ಲಿ, ೨ ಏಪ್ರಿಲ್ ೨೦೦೮ ರಂದು; ಆದರೆ ಇವರ ಗೆಳಯ ಲುಕ್ ಇವರನ್ನು ೩ ತಿಂಗಳ ನಂತರ ಬಿಟ್ಟಿ ಹಿಂತಿರುಗಿದರು, ಸ್ಟಫ್ಫೋರ್ಡ್ ತಮ್ಮ ಯಾತ್ರೆಯನ್ನು ಗಡಿಎಲ್ "ಚೋ" ಸಂಚೆಜ್ ರಿವೇರ ಜೊತೆ ಮುಗಿಸಿದರು. ಇವರು ಈ ಸಾದನೆಯನ್ನು ಹಲವರು ಧರ್ಮಾರ್ಥ ಸಂಸ್ಥೆಗಳಿಗಾಗಿ ಹಮ್ಮಿಕೊಂಡರು. ಮೇ 2009 ಸ್ಟಫ್ಫೋರ್ಡ್ ರಾಯಲ್ ಜೆಒಗ್ರಫಿಕಾಲ್ ಸೊಸೈಟಿಯಾ ಜೆಒಗ್ರಫಿಕಾಲ್ (ಮಗಜಿನೆ) ಮುಕಪುಟದಲ್ಲಿ ಕಂಡು ಬಂದರು

ಪ್ರಿನ್ಸ್'ಸ ರೈನ್ಫಾರೆಸ್ತ್ಸ್ ಪ್ರಾಜೆಕ್ಟ್

ಆಗಸ್ಟ್ ೨೦೦೯ ಸ್ಟಫ್ಫೋರ್ಡ್ ಪ್ರಿನ್ಸ್'ಸ ರೈನ್ಫಾರೆಸ್ತ್ಸ್ ಪ್ರಾಜೆಕ್ಟ್ ಗಾಗಿ ಪಾಕ್ಷಿಕ ಬ್ಲಾಗ್ ಬರಯಲು ಶುರುಮಾಡಿದರು .

ಉಲ್ಲೇಖಗಳು

ಬಾಹ್ಯ ಕೊಂಡಿಗಳು

Tags:

🔥 Trending searches on Wiki ಕನ್ನಡ:

ಪು. ತಿ. ನರಸಿಂಹಾಚಾರ್ಪಂಚತಂತ್ರರಾಷ್ಟ್ರೀಯ ಶಿಕ್ಷಣ ನೀತಿಬೌದ್ಧ ಧರ್ಮಸ್ವಾಮಿ ವಿವೇಕಾನಂದಮಣ್ಣುಗೊರೂರು ರಾಮಸ್ವಾಮಿ ಅಯ್ಯಂಗಾರ್ಭಾರತದಲ್ಲಿ ಕೃಷಿಸಾರಾ ಅಬೂಬಕ್ಕರ್ಬಂಡಾಯ ಸಾಹಿತ್ಯಮಾರುಕಟ್ಟೆಕರ್ನಾಟಕದ ನದಿಗಳುರತ್ನಾಕರ ವರ್ಣಿಆದಿ ಶಂಕರಪ್ರವಾಸಿಗರ ತಾಣವಾದ ಕರ್ನಾಟಕಮನುಸ್ಮೃತಿಮೂಢನಂಬಿಕೆಗಳುಯೋಗ ಮತ್ತು ಅಧ್ಯಾತ್ಮಅಮೃತಬಳ್ಳಿಯೋನಿವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಭಾರತದ ಬುಡಕಟ್ಟು ಜನಾಂಗಗಳುಈಡನ್ ಗಾರ್ಡನ್ಸ್ಬಾಳೆ ಹಣ್ಣುಮೈಸೂರು ದಸರಾಅಂತರಜಾಲಮಾಸ್ತಿ ವೆಂಕಟೇಶ ಅಯ್ಯಂಗಾರ್ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಗಣರಾಜ್ಯೋತ್ಸವ (ಭಾರತ)ಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಅನುಶ್ರೀಭಾರತದಲ್ಲಿನ ಶಿಕ್ಷಣಯೂಕ್ಲಿಡ್ಮದಕರಿ ನಾಯಕಆಯುರ್ವೇದಜಾಹೀರಾತುಪಂಡಿತಕರ್ಬೂಜಜಾನಪದಜಾಲತಾಣಆಧುನಿಕ ಶೈಕ್ಷಣಿಕ ತಂತ್ರಜ್ಞಾನ ಪರಿಚಯಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಹರಿಹರ (ಕವಿ)ಈರುಳ್ಳಿಪ್ರವಾಹಗಿರೀಶ್ ಕಾರ್ನಾಡ್ಸಂವಿಧಾನಭಾರತೀಯ ಮೂಲಭೂತ ಹಕ್ಕುಗಳುಕರ್ನಾಟಕದ ಏಕೀಕರಣಕಾರ್ಲ್ ಮಾರ್ಕ್ಸ್ಕುಟುಂಬಬಾಲ್ಯಮಹಮ್ಮದ್ ಘಜ್ನಿಅಷ್ಟಾಂಗ ಮಾರ್ಗಭಾರತದ ರಾಷ್ಟ್ರಪತಿಗಳ ಪಟ್ಟಿಭಾರತಿ (ನಟಿ)ಗಿಡಮೂಲಿಕೆಗಳ ಔಷಧಿಉಡುಪಿ ಜಿಲ್ಲೆತಿರುಪತಿಪ್ರಜಾಪ್ರಭುತ್ವಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಭಾರತದ ಉಪ ರಾಷ್ಟ್ರಪತಿಕದಂಬ ರಾಜವಂಶಭಾರತ ರತ್ನಕಮಲದಹೂಗೋವಿನ ಹಾಡುಮುರುಡೇಶ್ವರನಿರುದ್ಯೋಗಬೇವುಕನ್ನಡ ಸಾಹಿತ್ಯಚೋಮನ ದುಡಿನವೋದಯಸಿದ್ಧರಾಮಕರ್ಣಶಂಕರ್ ನಾಗ್ವಿನಾಯಕ ಕೃಷ್ಣ ಗೋಕಾಕಕರ್ನಾಟಕ ರಾಷ್ಟ್ರ ಸಮಿತಿರಕ್ತದೊತ್ತಡ🡆 More