ಲೋಕಸಭಾ ಕ್ಷೇತ್ರ ಉಡುಪಿ ಚಿಕ್ಕಮಗಳೂರು

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವು ಕರ್ನಾಟಕದ ೨೮ ಲೋಕಸಭಾ(ಸಂಸತ್ತಿನ ಕೆಳಮನೆ) ಕ್ಷೇತ್ರಗಲ್ಲಿ ಒಂದು.

2002 ರಲ್ಲಿ ಡೆಲಿಮಿಟೇಷನ್ ಕಮಿಷನ್ ಆಫ್ ಇಂಡಿಯಾ ಶಿಫಾರಸಿನ ಆಧಾರವಾಗಿ, 2008 ರಲ್ಲಿ ಸಂಸಧೀಯ ಕ್ಷೇತ್ರದ ವಿಂಗಡಣೆಯ ಅನುಷ್ಠಾನದ ಭಾಗವಾಗಿ ಈ ಕ್ಷೇತ್ರವನ್ನು ರಚಿಸಲಾಯಿತು. ೨೦೦೯ರ ಮೊದಲ ಚುನಾವಣೆಯಲ್ಲಿ ಭಾಜಪ ಪಕ್ಷದಿಂದ ಡಿ.ವಿ.ಸದಾನಂದ ಗೌಡರು ಸಂಸದರಾದರು. ಬಿ.ಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಕಾರಣದಿಂದ , ೪ ಆಗಸ್ಟ್ ೨೦೧೧ ರಂದು ಸದಾನಂದ ಗೌಡರು ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಆದ ಕಾರಣದಿಂದ ಡಿವಿಎಸ್, ಸಂಸದ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಯಿತು ಹಾಗು ೨೦೧೨ರಲ್ಲಿ ಈ ಕ್ಶೇತ್ರಕ್ಕೆ ಉಪಚುನಾವಣೆಯನ್ನು ನಡೆಸಲಾಯಿತು. ಉಪಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದ ಕೆ.ಜಯಪ್ರಕಾಶ್ ಹೆಗ್ಡೆ ಜಯಗಳಿಸಿದರು. 2014 ರ ಚುನಾವಣೆಯಲ್ಲಿ , ಬಿಜೆಪಿಯ ಶೋಭಾ ಕರಂದ್ಲಾಜೆ ಗೆದ್ದು ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.

ಕ್ಷೇತ್ರ ವಿಭಾಗಗಳು

2014 ರ ಪ್ರಕಾರ, ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವು ಎಂಟು ವಿಧಾನ ಸಭಾ ಕ್ಷೇತ್ರಗಳನ್ನು ಹೊಂದಿದೆ:

  1. ಚಿಕ್ಕಮಗಳೂರು
  2. ಕಾಪು
  3. ಕಾರ್ಕಳ
  4. ಕುಂದಾಪುರ
  5. ಮೂಡಿಗೆರೆ ( ಪ.ಜಾ)
  6. ಶೃಂಗೇರಿ
  7. ತರಿಕೆರೆ
  8. ಉಡುಪಿ

ನಾಲ್ಕು ವಿಧಾನಾಸಭಾ ಕ್ಷೇತ್ರಗಳು: ಶೃಂಗೇರಿ, ಮೂಡಿಗೆರೆ, ಚಿಕ್ಕಮಗಳೂರು ಮತ್ತು ತರೀಕೆರೆ - ಚಿಕ್ಕಮಗಳೂರು ಜಿಲ್ಲೆಯಲ್ಲಿದೆ.ಇನ್ನುಳಿದ ನಾಲ್ಕು : ಕುಂದಾಪುರ ,ಉಡುಪಿ, ಕಾಪು ಮತ್ತು ಕಾರ್ಕಳ - ಉಡುಪಿ ಜಿಲ್ಲೆಯಲ್ಲಿದೆ.

ಸಂಸತ್ತಿನ ಸದಸ್ಯರು

ಚುನಾವಣಾ ಫಲಿತಾಂಶಗಳು

ಸಾರ್ವತ್ರಿಕ ಚುನಾವಣೆ 2009

ಸಾರ್ವತ್ರಿಕ ಚುನಾವಣೆ 2009: ಉಡುಪಿ ಚಿಕ್ಕಮಗಳೂರು
ಪಕ್ಷ ಅಭ್ಯರ್ಥಿ ಮತಗಳು % ±
ಬಿಜೆಪಿ ಡಿ.ವಿ.ಸದಾನಂದ ಗೌಡ 401,441 48.09 N/A
ಕಾಂಗ್ರೆಸ್ ಕೆ. ಜಯಪ್ರಕಾಶ್ ಹೆಗ್ಡೆ 374,423 44.86 N/A
ಸಿಪಿಐ ಎಂ ರಾಧ ಸುಂಧರೇಶ್ 24,991 2.99 N/A
ಪಕ್ಷೇತರ ಶ್ರೀನಿವಾಸ ಪೂಜಾರಿ 11,263 1.35 N/A
ಬಿಎಸ್ಪಿ ಸ್ಟೀವನ್ ಮೆನೆಜೆಸ್ 9,971 1.19 N/A
ಪಕ್ಷೇತರ ಶ್ರೀಧರ ಉಡುಪ 3,467 0.42 N/A
ಪಕ್ಷೇತರ ಉಮೇಶ್ ಕುಮಾರ್ 3,283 0.39 N/A
ಪಕ್ಷೇತರ ವಿನಾಯಕ ಮಲ್ಲ್ಯ 3,096 0.37 N/A
ಪಕ್ಷೇತರ ಕೆ.ಗಣಪತಿ ಶೆಟ್ಟಿಗಾರ್ 2,793 0.33 N/A
ಗೆಲುವಿನ ಅಂತರ 27,018 3.23 N/A
ಶೇಕಡಾವಾರು ಮತದಾನ 834,728 68.18 N/A
ಬಿಜೆಪಿ ಗೆಲುವು

2012 ರ ಚುನಾವಣೆ

ಉಪಚುನಾವಣೆ 2012
ಪಕ್ಷ ಅಭ್ಯರ್ಥಿ Votes % ±
ಕಾಂಗ್ರೆಸ್ ಕೆ. ಜಯಪ್ರಕಾಶ್ ಹೆಗ್ಡೆ 398,723 46.75 +1.89
ಬಿಜೆಪಿ ವಿ.ಸುನಿಲ್ ಕುಮಾರ್ 352,999 41.39 -6.70
JD(S) ಭೋಜೆ ಗೌಡ 72,080 8.45 N/A
ಪಕ್ಷೇತರ ಹರೀಶ್ ಕಟೀಲ್ 6,930 0.81 N/A
JD(U) ಭರತೇಶ್ 4,945 0.58 N/A
ಪಕ್ಷೇತರ ಹುಣ್ಸೂರ್ ಚಂದ್ರಶೇಖರ್ 3,640 0.43 N/A
ಪಕ್ಷೇತರ ಶ್ರೀನಿವಾಸ ಪೂಜಾರಿ 3,293 0.39 -0.96
ಪಕ್ಷೇತರ ಸುರೇಶ್ ಪೂಜಾರಿ 2,177 0.26 N/A
ಪಕ್ಷೇತರ ಜಯಪ್ರಕಾಶ್ ಹೆಗ್ಡೆ (ಕೊಕ್ಕರಣೆ) 1,755 0.21 N/A
ಪಕ್ಷೇತರ ಅಸಾದುಲ್ಲಾ 1,491 0.17 N/A
ಪಕ್ಷೇತರ ದೀಪಕ್ ರಾಜೇಶ್ 1,429 0.17 N/A
ಪಕ್ಷೇತರ ಶ್ರೀದರ ಪೆಡಮನೆ 1,377 0.16 N/A
ಪಕ್ಷೇತರ ಎನ್.ವೆಂಕಟೇಶ್ 1,064 0.12 N/A
ಪಕ್ಷೇತರ ರಿಯಾಜ್ ಅಹ್ಮದ್ 921 0.11 N/A
ಗೆಲುವಿನ ಅಂತರ 45,724 5.36 +2.13
ಮತದಾನ 852,824 68.06 -0.12
ಬಿಜೆಪಿ ಯಿಂದ ಕಾಂಗ್ರೆಸ್ ಲಾಭ ಪಡೆಯಿತು Swing

ಸಾರ್ವತ್ರಿಕ ಚುನಾವಣೆ 2014

ಸಾರ್ವತ್ರಿಕ ಚುನಾವಣೆ , 2014
ಪಕ್ಷ ಅಭ್ಯರ್ಥಿ ಮತಗಳು % ±
ಬಿಜೆಪಿ ಶೋಭಾ ಕರಂದ್ಲಾಜೆ 581,168 56.20 +14.81
ಕಾಂಗ್ರೆಸ್ ಕೆ. ಜಯಪ್ರಕಾಶ್ ಹೆಗ್ಡೆ 399,525 38.63 -8.12
ಜೆಡಿಎಸ್ ವಿ.ಧನಂಜಯ ಕುಮಾರ್ 14,895 1.44 -7.01
ಸಿಪಿಐ ವಿಜಯ್ ಕುಮಾರ್ 9,691 0.94 N/A
ಬಿಎಸ್ಪಿ ಜಾಕಿರ್ ಹುಸ್ಸೈನ್ 7,449 0.72 N/A
ಆಮ್ ಆದ್ಮಿ ಗುರುದೇವ 6,049 0.58 N/A
ಪಕ್ಷೇತರ ಶ್ರಿನಿವಾಸ ಪೂಜಾರಿ 1,899 0.18 -0.21
ಪಕ್ಷೇತರ ಸುಧೀರ್ ಕಂಚನ್ 1,689 0.16 N/A
ಸಿಪಿಐ(ಎಂಎಲ್) ಜಗನ್ನಾತ್ 1,612 0.16 N/A
ಪಕ್ಷೇತರ ಮೊಇನ್ನುದ್ದಿನ್ ಖಾನ್ 1,214 0.12 N/A
ಪಕ್ಷೇತರ ಮಂಜುನಾಥ ಜಿ 1,089 0.11 N/A
ನೋಟ ಮೇಲಿನ ಯಾವುದೂ ಅಲ್ಲ 7,828 0.76 N/A
ಗೆಲುವಿನ ಅಂತರ 181,643 17.57 +12.21
ಮತದಾನ 1,034,108 74.54 +6.48
ಕಾಂಗ್ರೆಸ್ ನಿಂದ ಬಿಜೆಪಿ ಲಾಭ ಪಡೆಯಿತು

ಇದನ್ನು ಸಹ ನೋಡಿ

ಉಲ್ಲೇಖಗಳು

Tags:

ಲೋಕಸಭಾ ಕ್ಷೇತ್ರ ಉಡುಪಿ ಚಿಕ್ಕಮಗಳೂರು ಕ್ಷೇತ್ರ ವಿಭಾಗಗಳುಲೋಕಸಭಾ ಕ್ಷೇತ್ರ ಉಡುಪಿ ಚಿಕ್ಕಮಗಳೂರು ಸಂಸತ್ತಿನ ಸದಸ್ಯರುಲೋಕಸಭಾ ಕ್ಷೇತ್ರ ಉಡುಪಿ ಚಿಕ್ಕಮಗಳೂರು ಚುನಾವಣಾ ಫಲಿತಾಂಶಗಳುಲೋಕಸಭಾ ಕ್ಷೇತ್ರ ಉಡುಪಿ ಚಿಕ್ಕಮಗಳೂರು ಇದನ್ನು ಸಹ ನೋಡಿಲೋಕಸಭಾ ಕ್ಷೇತ್ರ ಉಡುಪಿ ಚಿಕ್ಕಮಗಳೂರು ಉಲ್ಲೇಖಗಳುಲೋಕಸಭಾ ಕ್ಷೇತ್ರ ಉಡುಪಿ ಚಿಕ್ಕಮಗಳೂರುಕರ್ನಾಟಕಜಯಪ್ರಕಾಶ್ ಹೆಗ್ಡೆಬಿ.ಎಸ್. ಯಡಿಯೂರಪ್ಪಭಾರತೀಯ ಜನತಾ ಪಕ್ಷಶೋಭಾ ಕರಂದ್ಲಾಜೆ

🔥 Trending searches on Wiki ಕನ್ನಡ:

ಫ್ರೆಂಚ್ ಕ್ರಾಂತಿಕರ್ಣಾಟ ಭಾರತ ಕಥಾಮಂಜರಿಒನಕೆ ಓಬವ್ವಕಾರ್ಲ್ ಮಾರ್ಕ್ಸ್ಕನ್ನಡದಲ್ಲಿ ಅಂಕಣ ಸಾಹಿತ್ಯಪರಿಪೂರ್ಣ ಪೈಪೋಟಿಶಾಮನೂರು ಶಿವಶಂಕರಪ್ಪವಾಣಿವಿಲಾಸಸಾಗರ ಜಲಾಶಯಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಕಪ್ಪೆಚಿಪ್ಪುಕೃಷ್ಣಕಟ್ಟುಸಿರುಅರುಣಿಮಾ ಸಿನ್ಹಾಬೃಹತ್ ಬೆಂಗಳೂರು ಮಹಾನಗರ ಪಾಲಿಕೆಏಡ್ಸ್ ರೋಗದ್ವಿರುಕ್ತಿಬಸವರಾಜ ಬೊಮ್ಮಾಯಿರಾಷ್ಟ್ರೀಯ ಶಿಕ್ಷಣ ನೀತಿಸಾರಾ ಅಬೂಬಕ್ಕರ್ಕೊಳ್ಳೇಗಾಲಕನ್ನಡದಲ್ಲಿ ಪ್ರವಾಸ ಸಾಹಿತ್ಯಚೀನಾದ ಇತಿಹಾಸಗಣರಾಜ್ಯೋತ್ಸವ (ಭಾರತ)ಹರಿಹರ (ಕವಿ)ಸುಧಾ ಮೂರ್ತಿಕನ್ನಡದಲ್ಲಿ ಸಣ್ಣ ಕಥೆಗಳುರಾಜ್‌ಕುಮಾರ್ಪುನೀತ್ ರಾಜ್‍ಕುಮಾರ್ಪ್ರಾಣಾಯಾಮಕವಿಗಳ ಕಾವ್ಯನಾಮರಷ್ಯಾಮೂಢನಂಬಿಕೆಗಳುಅಣ್ಣಯ್ಯ (ಚಲನಚಿತ್ರ)ನಾಗಲಿಂಗ ಪುಷ್ಪ ಮರಮಧುಮೇಹದ್ರವ್ಯ ಸ್ಥಿತಿಗಂಗ (ರಾಜಮನೆತನ)ಇಂಕಾಕಳಿಂಗ ಯುದ್ದ ಕ್ರಿ.ಪೂ.261ಗಾಂಧಾರಕೆ. ಎಸ್. ನಿಸಾರ್ ಅಹಮದ್ತಾಳೀಕೋಟೆಯ ಯುದ್ಧಕುಂದಾಪುರಮರಕುವೆಂಪುಗರ್ಭಧಾರಣೆಗಣೇಶ ಚತುರ್ಥಿಭ್ರಷ್ಟಾಚಾರಲಾಲ್ ಬಹಾದುರ್ ಶಾಸ್ತ್ರಿಆದೇಶ ಸಂಧಿಬಾಗಲಕೋಟೆಮಕರ ಸಂಕ್ರಾಂತಿಹಲ್ಮಿಡಿಭಗವದ್ಗೀತೆಶಾಸನಗಳುಕಾರ್ಯಾಂಗಕರ್ನಾಟಕ ಐತಿಹಾಸಿಕ ಸ್ಥಳಗಳುಎಸ್.ಜಿ.ಸಿದ್ದರಾಮಯ್ಯಭೂಮಿವಿಧಾನ ಸಭೆಬಿ. ಜಿ. ಎಲ್. ಸ್ವಾಮಿಜಲಿಯನ್‍ವಾಲಾ ಬಾಗ್ ಹತ್ಯಾಕಾಂಡಎಸ್. ಬಂಗಾರಪ್ಪಸರ್ ಐಸಾಕ್ ನ್ಯೂಟನ್ರಾಣೇಬೆನ್ನೂರುಕರಪತ್ರದಿಕ್ಸೂಚಿಸಂಗೊಳ್ಳಿ ರಾಯಣ್ಣಯಶ್(ನಟ)ಮಲೆನಾಡುಬಿ.ಎ.ಸನದಿಷಟ್ಪದಿಜಾತ್ರೆಅಸಹಕಾರ ಚಳುವಳಿಗೌರಿ ಹಬ್ಬಗಾಂಧಿ ಜಯಂತಿಫ್ರಾನ್ಸ್ವಿಜಯನಗರ ಸಾಮ್ರಾಜ್ಯಬಾನು ಮುಷ್ತಾಕ್🡆 More