ಕರ್ನಾಟಕ ಲೋಕಸಭಾ ಚುನಾವಣೆ, ೨೦೧೪

ಕರ್ನಾಟಕ 19-4-2014

2014ರ ಲೋಕಸಭಾ ಚುನಾವಣೆ

  • 18-4-2014 ಮತದಾನ 17-4-2014ಶೇ ಮತದಾನ

    ಒಟ್ಟು ಮತದಾರರು; 4,61,71, 126
    ಪುರುಷರು - 235,55883;
    ಮಹಿಳೆಯರು - 2,26,12,886
    ಇತರೆ - 3,957;

2018 ರ ಲೋಕಸಭಾ ಉಪಚುನಾವಣೆ

  • ರಾಜ್ಯದ ಮೂರು ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯನ್ನು ನವೆಂಬರ್ 3,2018 ರಂದು ನಡೆಸುವುದಾಗಿ 06 ಅಕ್ಟೋಬರ್ 2018ರಂದು ಚುನಾವಣಾ ಆಯೋಗ ತಿಳಿಸಿತು. ಸೂಚನೆಯ ಘೋಷಣೆ- 9-10-2018; ನಾಮನಿರ್ದೇಶನಕ್ಕೆ ಕೊನೆಯ ದಿನ 16-10-2018; ವಾಪಸಾತಿಗೆ ಕೊನೆಯ ದಿನ 20-10-2018;ಎಣಿಕೆ,6-11-2018ರಂದು.
  • ಲೋಕಸಭೆ ಕ್ಷೇತ್ರಗಳು:
  • ಶಿವಮೊಗ್ಗ :(ಬಿಜೆಪಿಯ ಬಿ.ಎಸ್.ಯಡಿಯೂರಪ್ಪ ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ),
  • ಬಳ್ಳಾರಿ (ಶ್ರೀರಾಮುಲು ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ)
  • ಮಂಡ್ಯ (ಜಾತ್ಯತೀತ ಜನತಾದಳದ ಸಿ.ಎಸ್.ಪುಟ್ಟರಾಜು ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ)

ಸದಸ್ಯರ ಪಟ್ಟಿ

ಸಂಖ್ಯೆ ಕ್ಷೇತ್ರ ಹೆಸರು ಚುನಾಯಿತ ಅಭ್ಯರ್ಥಿ ಪಕ್ಷ
1 ಚಿಕ್ಕೋಡಿ ಪ್ರಕಾಶ ಹುಕ್ಕೇರಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
2 ಬೆಳಗಾವಿ ಸುರೇಶ ಅಂಗಡಿ ಭಾರತೀಯ ಜನತಾ ಪಾರ್ಟಿ
3 ಬಾಗಲಕೋಟೆ ಪಿ ಸಿ ಗದ್ದಿಗೌಡರ ಭಾರತೀಯ ಜನತಾ ಪಾರ್ಟಿ
4 ವಿಜಯಪುರ ರಮೇಶ ಜಿಗಜಣಗಿ ಭಾರತೀಯ ಜನತಾ ಪಾರ್ಟಿ
5 ಗುಲ್ಬರ್ಗಾ ಮಲ್ಲಿಕಾರ್ಜುನ ಖರ್ಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
6 ರಾಯಚೂರು ಬಿ.ವಿ.ನಾಯಕ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
7 ಬೀದರ ಭಗವಂತ ಖೂಬಾ ಭಾರತೀಯ ಜನತಾ ಪಾರ್ಟಿ
8 ಕೊಪ್ಪಳ ಸಂಗಣ್ಣ ಕರಡಿ ಭಾರತೀಯ ಜನತಾ ಪಾರ್ಟಿ
9 ಬಳ್ಳಾರಿ ವಿ.ಎಸ್.ಉಗ್ರಪ್ಪ ಭಾರತೀಯ ಜನತಾ ಪಾರ್ಟಿ
10 ಹಾವೇರಿ-ಗದಗ ಶಿವಕುಮಾರ ಉದಾಸಿ ಭಾರತೀಯ ಜನತಾ ಪಾರ್ಟಿ
11 ಧಾರವಾಡ ಪ್ರಹ್ಲಾದ ಜೋಶಿ ಭಾರತೀಯ ಜನತಾ ಪಾರ್ಟಿ
12 ಉತ್ತರ ಕನ್ನಡ ಅನಂತಕುಮಾರ ಹೆಗಡೆ ಭಾರತೀಯ ಜನತಾ ಪಾರ್ಟಿ
13 ದಾವಣಗೆರೆ ಜಿ.ಎಮ್.ಸಿದ್ದೇಶ್ವರ ಭಾರತೀಯ ಜನತಾ ಪಾರ್ಟಿ
14 ಶಿವಮೊಗ್ಗ ಬಿ.ವೈ.ರಾಘವೇಂದ್ರ ಭಾರತೀಯ ಜನತಾ ಪಾರ್ಟಿ
15 ಉಡುಪಿ-ಚಿಕ್ಕಮಗಳೂರು ಶೋಭಾ ಕರಂದ್ಲಾಜೆ ಭಾರತೀಯ ಜನತಾ ಪಾರ್ಟಿ
16 ಹಾಸನ ಎಚ್.ಡಿ.ದೇವೇಗೌಡ ಜನತಾ ದಳ(ಜಾತ್ಯಾತೀತ)
17 ದಕ್ಷಿಣ ಕನ್ನಡ ನಳಿನ್ ಕುಮಾರ್ ಕಟೀಲ ಭಾರತೀಯ ಜನತಾ ಪಾರ್ಟಿ
18 ಚಿತ್ರದುರ್ಗ ಬಿ.ಎನ್.ಚಂದ್ರಪ್ಪ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
19 ತುಮಕೂರು ಮುದ್ದಹನುಮೆಗೌಡ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
20 ಮಂಡ್ಯ ಆರ್.ಎಲ್.ಶಿವರಾಮೇಗೌಡ ಜನತಾ ದಳ(ಜಾತ್ಯಾತೀತ)
21 ಮೈಸೂರು ಪ್ರತಾಪ ಸಿಂಹ ಭಾರತೀಯ ಜನತಾ ಪಾರ್ಟಿ
22 ಚಾಮರಾಜನಗರ ಆರ್.ಧೃವನಾರಾಯಣ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
23 ಬೆಂಗಳೂರು ಗ್ರಾಮಾಂತರ ಡಿ.ಕೆ.ಸುರೇಶ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
24 ಬೆಂಗಳೂರು ಉತ್ತರ ಡಿ.ವಿ.ಸದಾನಂದ ಗೌಡ ಭಾರತೀಯ ಜನತಾ ಪಾರ್ಟಿ
25 ಬೆಂಗಳೂರು ಕೇಂದ್ರ ಪಿ ಸಿ ಮೋಹನ್ ಭಾರತೀಯ ಜನತಾ ಪಾರ್ಟಿ
26 ಬೆಂಗಳೂರು ದಕ್ಷಿಣ ಅನಂತಕುಮಾರ ಭಾರತೀಯ ಜನತಾ ಪಾರ್ಟಿ
27 ಚಿಕ್ಕಬಳ್ಳಾಪುರ ಎಂ ವೀರಪ್ಪ ಮೊಯ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
28 ಕೋಲಾರ ಕೆ ಎಚ್ ಮುನಿಯಪ್ಪ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್

ನೋಡಿ

ಆಧಾರ

  • ೧.ಚುನಾವಣೆ ಆಯೋಗ;
  • ೨.ಸುದ್ದಿ ಮಾದ್ಯಮ

Tags:

ಕರ್ನಾಟಕ ಲೋಕಸಭಾ ಚುನಾವಣೆ, ೨೦೧೪ 2014ರ ಲೋಕಸಭಾ ಚುನಾವಣೆಕರ್ನಾಟಕ ಲೋಕಸಭಾ ಚುನಾವಣೆ, ೨೦೧೪ 2018 ರ ಲೋಕಸಭಾ ಉಪಚುನಾವಣೆಕರ್ನಾಟಕ ಲೋಕಸಭಾ ಚುನಾವಣೆ, ೨೦೧೪ ಸದಸ್ಯರ ಪಟ್ಟಿಕರ್ನಾಟಕ ಲೋಕಸಭಾ ಚುನಾವಣೆ, ೨೦೧೪ ನೋಡಿಕರ್ನಾಟಕ ಲೋಕಸಭಾ ಚುನಾವಣೆ, ೨೦೧೪ ಆಧಾರಕರ್ನಾಟಕ ಲೋಕಸಭಾ ಚುನಾವಣೆ, ೨೦೧೪ಕರ್ನಾಟಕ

🔥 Trending searches on Wiki ಕನ್ನಡ:

ಗೋಕಾಕ್ ಚಳುವಳಿಕೃಷ್ಣರಾಜಸಾಗರಅಲಾವುದ್ದೀನ್ ಖಿಲ್ಜಿಭಾರತದ ಸ್ವಾತಂತ್ರ್ಯ ದಿನಾಚರಣೆಮುಮ್ಮಡಿ ಕೃಷ್ಣರಾಜ ಒಡೆಯರುಮಾನವನ ವಿಕಾಸಲಕ್ಷ್ಮಿಭಾರತದ ರಾಷ್ಟ್ರಗೀತೆಕೂಡಲ ಸಂಗಮತಿರುಪತಿಜ್ಞಾನಪೀಠ ಪ್ರಶಸ್ತಿಕಂಸಾಳೆಧರ್ಮಸ್ಥಳಸಮಾಸಸಾಂಗತ್ಯಮಂಡಲ ಹಾವುಕನ್ನಡದಲ್ಲಿ ಕಾವ್ಯ ಮಿಮಾಂಸೆಸಂಗೊಳ್ಳಿ ರಾಯಣ್ಣಚಿತ್ರದುರ್ಗಕುರಿಪಟ್ಟದಕಲ್ಲುಕಸ್ತೂರಿರಂಗನ್ ವರದಿ ಮತ್ತು ಪಶ್ಚಿಮ ಘಟ್ಟ ಸಂರಕ್ಷಣೆಪ್ರಗತಿಶೀಲ ಸಾಹಿತ್ಯಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಲೋಪಸಂಧಿಭೂತಕೋಲಚಿತ್ರದುರ್ಗ ಜಿಲ್ಲೆಜಶ್ತ್ವ ಸಂಧಿನಗರೀಕರಣಬಾರ್ಲಿಶ್ರೀ ರಾಘವೇಂದ್ರ ಸ್ವಾಮಿಗಳುಸೀತೆತೀ. ನಂ. ಶ್ರೀಕಂಠಯ್ಯಭಾರತ ಸಂವಿಧಾನದ ಪೀಠಿಕೆಐಹೊಳೆಮೂಲಧಾತುಪರಶುರಾಮಗುರುಊಟಿಚಾರ್ಲಿ ಚಾಪ್ಲಿನ್ಸ್ತ್ರೀವಿಶ್ವ ಪರಂಪರೆಯ ತಾಣರಾಮಾಯಣಗರುಡ ಪುರಾಣಇಮ್ಮಡಿ ಪುಲಕೇಶಿಹಾಲುಕದಂಬ ರಾಜವಂಶಬೆಸಗರಹಳ್ಳಿ ರಾಮಣ್ಣಆಯ್ದಕ್ಕಿ ಲಕ್ಕಮ್ಮಓಂ ನಮಃ ಶಿವಾಯಕರ್ನಾಟಕ ಲೋಕಸೇವಾ ಆಯೋಗಕನ್ನಡ ಬರಹಗಾರ್ತಿಯರುವಾಸ್ತುಶಾಸ್ತ್ರಸೌರಮಂಡಲಸೂರ್ಯವ್ಯೂಹದ ಗ್ರಹಗಳುಬಲಾತ್ಕಾರದ ಸಂಭೋಗದ್ವಿರುಕ್ತಿಸಂಖ್ಯೆತೆಲುಗು1935ರ ಭಾರತ ಸರ್ಕಾರ ಕಾಯಿದೆಕರ್ನಾಟಕದ ಜಿಲ್ಲೆಗಳುಖ್ಯಾತ ಕರ್ನಾಟಕ ವೃತ್ತಹುಬ್ಬಳ್ಳಿದಕ್ಷಿಣ ಕನ್ನಡಹದಿಹರೆಯನಂಜನಗೂಡುಶಿಕ್ಷಣತತ್ಸಮ-ತದ್ಭವಜೋಗಿ (ಚಲನಚಿತ್ರ)ಆವಕಾಡೊಭಾಷೆವೈದೇಹಿರಾಣಿ ಅಬ್ಬಕ್ಕಹಂಪೆಮಲೆನಾಡುಹೆಚ್.ಡಿ.ಕುಮಾರಸ್ವಾಮಿಗಣೇಶಅಲಂಕಾರ🡆 More