ಆಲ್ಬಿಜನ್ನೀಸ್

11-13ನೆಯ ಶತಮಾನದಲ್ಲಿ ದಕ್ಷಿಣ ಫ್ರಾನ್ಸ್ ನ ಕೆಲವು ಕಡೆಗಳಲ್ಲಿ ಹರಡಿದ್ದ ಕ್ರೈಸ್ತೇತರ ಧರ್ಮೀಯರ ಗುಂಪು.

ಕ್ರೈಸ್ತಧರ್ಮಕ್ಕೆ ವಿರುದ್ಧವಾಗಿದ್ದ ಮತಾಭಿಪ್ರಾಯ ಗಳನ್ನು ಹೊಂದಿದ್ದರಿಂದ ಇವರನ್ನು ಪಾಷಂಡಿಗಳೆಂದು ಕ್ರೈಸ್ತರು ಪರಿಗಣಿಸಿದರು. ಆದರೆ ಇವರು ನಿಷ್ಠರಾದ ವಿರಾಗಿಗಳು, ತಪಸ್ವಿಗಳು ಗಾಢಾನುರಕ್ತ ಧರ್ಮೋಪದೇಶಕರು. ಟುಲೊಸ್ನ ಆರ್ಲ್ನಾದ ಆರನೆಯ ರೇಮಾಂಡ್ ನ ಬೆಂಬಲವೂ ಅವರಿಗೆ ಇತ್ತು. ಆದರೂ ಕ್ರೈಸ್ತಮತೀಯರು 1176 ಮತ್ತು 1179ರಲ್ಲಿ, ಇವರನ್ನು ಉಗ್ರವಾಗಿ ಖಂಡಿಸಿದರು. ಪೋಪ್ ಮೂರನೆಯ ಇನ್ನೊಸೆಂಟ್ ಅನ್ಯಧರ್ಮೀಯರ ವಿಷಯದಲ್ಲಿ ಕೊಂಚ ಉದಾರಭಾವನೆ ತಳೆದಿದ್ದುದರಿಂದ ಸ್ವಲ್ಪಕಾಲ ಕ್ರೈಸ್ತರ ವೈರ ಉಗ್ರವಾಗಿರಲಿಲ್ಲ. ಇವರನ್ನು ರೋಮನ್ ಕ್ಯಾಥೊಲಿಕ್ ರನ್ನಾಗಿ ಮತಾಂತರಗೊಳಿಸುವ ಪ್ರಯತ್ನಗಳು ಫಲಕಾರಿಯಾಗಲಿಲ್ಲ. ಕೊನೆಗೆ ಮೂರನೆಯ ಇನ್ನೊಸೆಂಟನೇ ಇವರನ್ನಡಗಿಸಲು ಧಾರ್ಮಿಕದಂಡಯಾತ್ರೆ ನಡೆಸಬೇಕೆಂದು ಆಜ್ಞೆ ಹೊರಡಿಸಿದ್ದರಿಂದ, ಸೈಮನ್ ಡಿ. ಮಾಂಟ್ಫರ್ಟ್ ಎಂಬ ಫ್ರಂಚ್ ಶ್ರೀಮಂತ ಆ ಕೆಲಸವನ್ನು ಕೈಗೊಂಡ. ಇದಕ್ಕೆ ಪಾಷಂಡವಾದವನ್ನು ಅಡಗಿಸಲು ನಿಯಮಿಸಿದ್ದ ಮತೀಯ ನ್ಯಾಯಾಸ್ಥಾನದ ([ಇನ್ಕ್ವಸಿಷನ್|ಇನ್ಕ್ವಸಿಷನ್]]) ಬೆಂಬಲವೂ ದೊರಕಿತು. ಕ್ರಮೇಣ ಅವರೆಲ್ಲ ರೋಮನ್ ಕ್ಯಾಥೊಲಿಕರಾದರು.

ಆಲ್ಬಿಜನ್ನೀಸ್
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:

Tags:

ಫ್ರಾನ್ಸ್

🔥 Trending searches on Wiki ಕನ್ನಡ:

ವಡ್ಡಾರಾಧನೆಸಾದರ ಲಿಂಗಾಯತಅತ್ತಿಮಬ್ಬೆಪಂಜುರ್ಲಿನವರತ್ನಗಳುಓಝೋನ್ ಪದರು ಸವಕಳಿ(ಸಾಮರ್ಥ್ಯ ಕುಂದು)ಬುಧಚಿಂತಾಮಣಿಕಾಳಿದಾಸಯುರೋಪ್ಎ.ಎನ್.ಮೂರ್ತಿರಾವ್ಹಲ್ಮಿಡಿವಿರಾಮ ಚಿಹ್ನೆಮೊದಲನೇ ಅಮೋಘವರ್ಷಬಿ. ಎಂ. ಶ್ರೀಕಂಠಯ್ಯರಾಜಕೀಯ ಪಕ್ಷಸರ್ವೆಪಲ್ಲಿ ರಾಧಾಕೃಷ್ಣನ್ಅಕ್ಕಮಹಾದೇವಿದೇವರ ದಾಸಿಮಯ್ಯಭಾರತೀಯ ಮೂಲಭೂತ ಹಕ್ಕುಗಳುಮೂಕಜ್ಜಿಯ ಕನಸುಗಳು (ಕಾದಂಬರಿ)ಉಚ್ಛಾರಣೆನೀರಿನ ಸಂರಕ್ಷಣೆಕನ್ನಡ ರಂಗಭೂಮಿಮಾತೃಭಾಷೆಚೆನ್ನಕೇಶವ ದೇವಾಲಯ, ಬೇಲೂರುವಿಜಯದಾಸರುಅರ್ಜುನಸಿದ್ದರಾಮಯ್ಯಪ್ರಾಥಮಿಕ ಶಿಕ್ಷಣವಿಚ್ಛೇದನ೨೦೨೪ ಸಂಯುಕ್ತ ಅರಬ್ ಸಂಸ್ಥಾನ ತ್ರಿ-ರಾಷ್ಟ್ರ ಸರಣಿ (ಸುತ್ತು ೨)ದಾಸ ಸಾಹಿತ್ಯಗೌತಮ ಬುದ್ಧಧರ್ಮರಾಯ ಸ್ವಾಮಿ ದೇವಸ್ಥಾನಬಡ್ಡಿ ದರಮಾನವನ ವಿಕಾಸನುಡಿ (ತಂತ್ರಾಂಶ)ರುಡ್ ಸೆಟ್ ಸಂಸ್ಥೆಕರ್ನಾಟಕದ ಮಹಾನಗರಪಾಲಿಕೆಗಳುವ್ಯಾಪಾರ ಸಂಸ್ಥೆರಾಷ್ಟ್ರಕವಿಕೆ.ಎಲ್.ರಾಹುಲ್ಪೂನಾ ಒಪ್ಪಂದಹರಪ್ಪಪಂಚಾಂಗಬೀಚಿಗೋಲ ಗುಮ್ಮಟಗ್ರಾಮ ಪಂಚಾಯತಿವಿಷ್ಣುಹಾಸನಭಗತ್ ಸಿಂಗ್ಜೀವನದೇವಸ್ಥಾನಶ್ಯೆಕ್ಷಣಿಕ ತಂತ್ರಜ್ಞಾನಜವಹರ್ ನವೋದಯ ವಿದ್ಯಾಲಯಅಮ್ಮಲಕ್ಷ್ಮೀಶಮಂತ್ರಾಲಯಬೌದ್ಧ ಧರ್ಮಬಯಲಾಟಭಾರತದ ಪ್ರಧಾನ ಮಂತ್ರಿಗಳ ಪಟ್ಟಿಪಾಲಕ್ಸುಮಲತಾಭಾರತದಲ್ಲಿ ತುರ್ತು ಪರಿಸ್ಥಿತಿಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಹಾರೆಶಿಕ್ಷಕನ್ಯೂ ಜೀಲ್ಯಾಂಡ್ ಕ್ರಿಕೆಟ್ ತಂಡರತನ್ ನಾವಲ್ ಟಾಟಾದಿಕ್ಸೂಚಿಕೊರೋನಾವೈರಸ್ಭಾರತದ ಭೌಗೋಳಿಕತೆಸ್ವರಾಜ್ಯಕರಗಜಯಪ್ರಕಾಶ ನಾರಾಯಣಊಳಿಗಮಾನ ಪದ್ಧತಿ🡆 More