ಆಫ್ರಿಕಾದ ಕೊ೦ಬು (Somaliಟೆಂಪ್ಲೇಟು:Lang-so, Oromoಟೆಂಪ್ಲೇಟು:Lang-om, Amharicಟೆಂಪ್ಲೇಟು:Lang-am yäafrika qänd, ಅರೇಬಿಕ್: القرن الأفريقي al-qarn al-'afrīqī, Tigrinyaಟೆಂಪ್ಲೇಟು:Lang-ti) (shortened to HOA) ಈಶಾನ್ಯ ಆಫ್ರಿಕಾದಲ್ಲಿನ ಒಂದು ಪರ್ಯಾಯ ದ್ವೀಪ. ಇದು ನೂರಾರು ಕಿಲೋಮೀಟರ್ ವೀಸ್ತೀರ್ಣ ಹೊ೦ದಿದ್ದು ಅರಬ್ಬಿ ಸಮುದ್ರ ಮತ್ತು ಹಿಂದೂ ಮಹಾಸಾಗರದಲ್ಲಿ ಹರಡಿಕೊ೦ಡಿದೆ . ಆಫ್ರಿಕಾದ ಕೊ೦ಬಿನಲ್ಲಿ ಜಿಬೂಟಿ, ಎರಿಟ್ರಿಯಾ, ಇಥಿಯೋಪಿಯಾ ಮತ್ತು ಸೊಮಾಲಿಯಾ ದೇಶಗಳು ಇವೆ.
ಇದು ಸುಮಾರು 2,000,000 ಕಿಮಿ 2 (770,000 ಚದರ ಮೈಲಿ) ಪ್ರದೇಶವನ್ನು ಒಳಗೊಳ್ಳುತ್ತದೆ ಮತ್ತು ಸುಮಾರು 115 ದಶಲಕ್ಷ ಜನರು ವಾಸಿಸುತ್ತಿದ್ದಾರೆ (ಇಥಿಯೋಪಿಯಾ: 96.6 ಮಿಲಿಯನ್, ಸೊಮಾಲಿಯಾ: 12.3 ಮಿಲಿಯನ್, ಎರಿಟ್ರಿಯಾ: 6.4 ಮಿಲಿಯನ್, ಮತ್ತು ಜಿಬೌಟಿ: 0.81 ಮಿಲಿಯನ್).
This article uses material from the Wikipedia ಕನ್ನಡ article ಆಫ್ರಿಕಾದ ಕೊಂಬು, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.