ಆಪ್ಟೆರಿಕ್ಸ್‌

Apteryx haastii Great spotted kiwi Apteryx owenii Little spotted kiwi Apteryx rowi Okarito brown kiwi Apteryx australis Southern brown kiwi Apteryx mantelli North Island brown kiwi

ಕಿವಿ
ಆಪ್ಟೆರಿಕ್ಸ್‌
North Island brown kiwi (Apteryx mantelli)
Scientific classification
Type species
Apteryx australis
Shaw & Nodder, 1813
Species

ಆಪ್ಟೆರಿಕ್ಸ್‌
The distribution of each species of kiwi
Synonyms

Stictapteryx Iredale & Mathews, 1926
Kiwi Verheyen, 1960

ಆಪ್ಟೆರಿಕ್ಸ್ ಕೀವೀ ಎಂಬ ಹಾರಲಾಗದ ಪಕ್ಷಿಯ ವಂಶನಾಮ.ನ್ಯೂಜಿಲೆಂಡಿನ ಮೂಲನಿವಾಸಿ.ನ್ಯೂಜೀಲ್ಯಾಂಡಿನ ರಾಷ್ಟೀಯ ಲಾಂಛನ.ನ್ಯೂಜೀಲ್ಯಾಂಡಿಗರನ್ನು ಕಿವೀಸ್ ಎಂದೇ ಕರೆಯುವುದು ವಾಡಿಕೆಯಾಗಿದೆ.

ವೈಜ್ಞಾನಿಕ ಹೆಸರು

ಆಪ್ಟೆರಿಕ್ಸ್ ಆಸ್ಟ್ರಾಲಿಸ್ ಎಂಬುದು ಇದರ ವೈಜ್ಞಾನಿಕ ನಾಮ.ಇದರ ಕೂಗು ಕೀವೀ ಎಂದು ಧ್ವನಿಸುವುದರಿಂದ ಅದೇ ಹೆಸರು ಪಕ್ಷಿ ರೂಢವಾಗಿದೆ.

ಲಕ್ಷಣಗಳು

ಇದರ ರೆಕ್ಕೆ ಬಹಳ ಮೊಟಕು; ಪುಕ್ಕದ ಗರಿಗಳು ಬಿಡಿಬಿಡಿ. ಪೃಷ್ಠಭಾಗ ಬಹಳ ನಶಿಸಿರುವುದರಿಂದ ಮೊಟಕಾಗಿ ಕಾಣುತ್ತದೆ. ಕೀವೀ ಗಾತ್ರದಲ್ಲಿ ದೊಡ್ಡ ಕೋಳಿಯನ್ನು ಹೋಲುವುದು. ಇದರ ಕೊಕ್ಕು ಅತಿ ಉದ್ದವಾಗಿ ಬಾಗಿದೆ. ಕೊಕ್ಕಿನ ತುದಿಯಲ್ಲಿ ನಾಸಿಕ ರಂಧ್ರಗಳು ಇವೆ. ಈ ಪಕ್ಷಿಗಳ ಗ್ರಹಣ ಮತ್ತು ಶ್ರವಣ ಶಕ್ತಿ ಅತಿ ಚುರುಕು; ಆದರೆ ದೃಷ್ಟಿ ಸ್ವಲ್ಪ ಮಂದ. ಕಾಲುಗಳು ಬಹಳ ದಪ್ಪ; ಪ್ರತಿ ಕಾಲಿನಲ್ಲೂ ನಾಲ್ಕು ಬೆರಳುಗಳು, ಪ್ರತಿ ಬೆರಳಿನಲ್ಲಿಯೂ ಮೊನಚಾದ ಒಂದು ಉಗುರು. ನಾಲ್ಕು ಬೆರಳುಗಳಲ್ಲಿ ಒಂದು ಮಾತ್ರ ಹಿಂದಕ್ಕೆ ತಿರುಗಿದೆ. ರೇಗಿಸಿದಾಗ ಇವು ಮೈಮೇಲೆ ಬೀಳಲು ಹಿಂಜರಿಯುವುದಿಲ್ಲ.

ವಾಸ

ವಾಸ ದಟ್ಟವಾದ ಕಾಡುಗಳಲ್ಲಿ. ಇದು ನಿಶಾಚರಿ.

ಆಹಾರ

ಈ ಹಕ್ಕಿ ತನ್ನ ಉದ್ದವಾದ ಕೊಕ್ಕಿನಿಂದ ಇರುವೆ, ಗೆದ್ದಲುಹುಳು ಮತ್ತು ಎರೆಹುಳುಗಳನ್ನು ಗೂಡುಗಳಿಂದ ಎಳೆದು ತಿನ್ನುತ್ತದೆ. ಬೆಳದಿಂಗಳ ರಾತ್ರಿಯಲ್ಲಿ ಇವುಗಳ ಗರಿಗಳು ಥಳಥಳ ಹೊಳೆಯುತ್ತವೆ. ಆದ್ದರಿಂದ ಒಂದು ಕಂಪನಿಯವರು ತಾವು ತಯಾರಿಸುವ ಬೂಟ್‍ಪಾಲಿಷ್‍ಗೆ ಕೀವೀ ಪಾಲಿಷ್ ಎಂದೇ ಹೆಸರಿತ್ತಿದ್ದಾರೆ. ಈ ಜಾತಿಯ ಪಕ್ಷಿಗಳಲ್ಲಿ ಗಂಡಿಗೆ ಶಿಶ್ನವಿದೆ; ಕೀವೀ ಪಕ್ಷಿಯ ತತ್ತಿ ಬಹು ದೊಡ್ಡದು. ತಂದೆ ತಾಯಿ ಪಕ್ಷಿಗಳು ಮೊಟ್ಟೆಗಳನ್ನು ಜೋಪಾನವಾಗಿ ಕಾಪಾಡಿ, ಮರಿಗಳಾದ ಮೇಲೆ ಆನಂದದಿಂದ ಅವುಗಳ ಸಂಗಡ ನಲಿಯುತ್ತವೆ.

ಪ್ರಬೇಧಗಳು

ಈ ಪಕ್ಷಿಜಾತಿಯಲ್ಲಿ ಮೂರು ವಂಶಗಳು ಮಾತ್ರ ಉಳಿದಿವೆ. ಅವೆಲ್ಲ ಬಹುಮಟ್ಟಿಗೆ ಒಂದನ್ನೊಂದು ಹೋಲುತ್ತವೆ. ಅವುಗಳಲ್ಲಿ ಕೀವೀ ಎಂದು ಕರೆಯುವ ಆಪ್ಟೆರಿಕ್ಸ್ ಆಸ್ಟ್ರೀಲಿಕ್ಸ್ ಎಂಬುದೇ ದೊಡ್ಡ ಪಕ್ಷಿ.

ಉಪಯೋಗ

ಮಾಂಸಕ್ಕೆಂದು ಇವನ್ನು ಜನರು ಕೊಲ್ಲುವರು.

ಉಲ್ಲೇಖಗಳು

ಬಾಹ್ಯ ಸಂಪರ್ಕಗಳು

ಟೆಂಪ್ಲೇಟು:Americana Poster

ಆಪ್ಟೆರಿಕ್ಸ್‌ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ಆಪ್ಟೆರಿಕ್ಸ್‌ ವೈಜ್ಞಾನಿಕ ಹೆಸರುಆಪ್ಟೆರಿಕ್ಸ್‌ ಲಕ್ಷಣಗಳುಆಪ್ಟೆರಿಕ್ಸ್‌ ವಾಸಆಪ್ಟೆರಿಕ್ಸ್‌ ಆಹಾರಆಪ್ಟೆರಿಕ್ಸ್‌ ಪ್ರಬೇಧಗಳುಆಪ್ಟೆರಿಕ್ಸ್‌ ಉಪಯೋಗಆಪ್ಟೆರಿಕ್ಸ್‌ ಉಲ್ಲೇಖಗಳುಆಪ್ಟೆರಿಕ್ಸ್‌ ಬಾಹ್ಯ ಸಂಪರ್ಕಗಳುಆಪ್ಟೆರಿಕ್ಸ್‌

🔥 Trending searches on Wiki ಕನ್ನಡ:

ಸುರಪುರದ ವೆಂಕಟಪ್ಪನಾಯಕನಿರುದ್ಯೋಗಬಹಮನಿ ಸುಲ್ತಾನರುಅಮ್ಮಪಿತ್ತಕೋಶಪತ್ರರಂಧ್ರಎಚ್ ನರಸಿಂಹಯ್ಯಸಿಂಧೂತಟದ ನಾಗರೀಕತೆಹರಿದಾಸಎರಡನೇ ಮಹಾಯುದ್ಧಕನ್ನಡ ಅಕ್ಷರಮಾಲೆಗಣದ್ರಾವಿಡ ಭಾಷೆಗಳುಬಲಕಬೀರ್ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಕ್ಲಾರಾ ಜೆಟ್‌ಕಿನ್ರಾಮ್ ಮೋಹನ್ ರಾಯ್ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುರಾಘವಾಂಕಸುಭಾಷ್ ಚಂದ್ರ ಬೋಸ್ಬಿದಿರುಅಲೋಹಗಳುಜಾತಿಎಚ್. ಜೆ . ಲಕ್ಕಪ್ಪಗೌಡಚಿತ್ರದುರ್ಗಆನಂದಕಂದ (ಬೆಟಗೇರಿ ಕೃಷ್ಣಶರ್ಮ)ಕೆಂಪು ಮಣ್ಣುಸ್ವರ್ಣಯುಗಆದಿ ಕರ್ನಾಟಕಸಲಗ (ಚಲನಚಿತ್ರ)ಪಂಚತಂತ್ರಚದುರಂಗದ ನಿಯಮಗಳುಸಾಮಾಜಿಕ ಸಮಸ್ಯೆಗಳುಮಾದಿಗಭಾರತದ ಸರ್ವೋಚ್ಛ ನ್ಯಾಯಾಲಯಅರವಿಂದ್ ಕೇಜ್ರಿವಾಲ್ಸಚಿನ್ ತೆಂಡೂಲ್ಕರ್ಭಾರತದಲ್ಲಿ ಕೃಷಿಅಮೇರಿಕ ಸಂಯುಕ್ತ ಸಂಸ್ಥಾನಸಂವತ್ಸರಗಳುಸಾರಾ ಅಬೂಬಕ್ಕರ್ನವೆಂಬರ್ ೧೪ಮೇರಿ ಕೋಮ್ಚೀನಾದ ಇತಿಹಾಸಸ್ನಾಯುವಡ್ಡಾರಾಧನೆಭಾರತದ ತ್ರಿವರ್ಣ ಧ್ವಜಮುಖ್ಯ ಪುಟದಿಯಾ (ಚಲನಚಿತ್ರ)ಭಾರತದ ಗವರ್ನರ್ ಜನರಲ್ಕರ್ನಾಟಕದ ಮಹಾನಗರಪಾಲಿಕೆಗಳುಗ್ರಾಹಕರ ಸಂರಕ್ಷಣೆಮೂಕಜ್ಜಿಯ ಕನಸುಗಳು (ಕಾದಂಬರಿ)ಜಿ.ಪಿ.ರಾಜರತ್ನಂಕನ್ನಡದಲ್ಲಿ ಮಹಿಳಾ ಸಾಹಿತ್ಯವಿಮರ್ಶೆಕನ್ನಡ ಸಾಹಿತ್ಯ ಪ್ರಕಾರಗಳುತತ್ಸಮ-ತದ್ಭವಯುನೈಟೆಡ್ ಕಿಂಗ್‌ಡಂಭಾರತದಲ್ಲಿ ಬ್ರಿಟಿಷ್ ಆಳ್ವಿಕೆಕೈಗಾರಿಕೆಗಳ ಸ್ಥಾನೀಕರಣಕಿತ್ತಳೆವೃಕ್ಷಗಳ ಪಟ್ಟೆಶುಭ ಶುಕ್ರವಾರಶಾಸನಗಳುಜೀವಕೋಶಚಾಮುಂಡರಾಯಅಂತರಜಾಲಜ್ಯೋತಿಷ ಶಾಸ್ತ್ರಬಾದಾಮಿ ಚಾಲುಕ್ಯರ ವಾಸ್ತುಶಿಲ್ಪನೈಸರ್ಗಿಕ ವಿಕೋಪಚಾರ್ಲ್ಸ್‌‌ ಮ್ಯಾನ್ಸನ್‌‌‌ಗೌತಮ ಬುದ್ಧಭಾರತದ ಸಂವಿಧಾನಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಜಲಿಯನ್‍ವಾಲಾ ಬಾಗ್ ಹತ್ಯಾಕಾಂಡಪಾರ್ವತಿ🡆 More