ಅನ್ನಾ ಕರೆನೀನಾ

ಅನ್ನಾ ಕರೆನೀನಾ (ರಷ್ಯಾದ ಭಾಷೆ: Анна Каренина) (ಕೆಲವೊಮ್ಮೆ ಆನಾ ಕರೆನಿನ್ ಎಂದು ಆಂಗ್ಲೀಕರಿಸಲಾದ) ೧೮೭೩ರಿಂದ ೧೮೭೭ರ ವರೆಗೆ ದ ರಷ್ಯನ್ ಮೆಸೆಂಜರ್ ನಿಯತಕಾಲಿಕದಲ್ಲಿ ಧಾರಾವಾಹಿ ರೂಪದಲ್ಲಿ ಪ್ರಕಟವಾದ ರಷ್ಯಾದ ಲೇಖಕ ಲಿಯೊ ಟಾಲ್‍ಸ್ಟಾಯ್‌ಯವರ ಒಂದು ಕಾದಂಬರಿ.

ಮೊದಲ ಕಂತಿನ ಸಮಯದಲ್ಲಿ ಹುಟ್ಟಿದ ವಿಷಯಗಳ ಸಂಬಂಧವಾಗಿ ಅದರ ಸಂಪಾದಕ ಮಿಖಯ್ಲ್ ಕೆಟ್ಕಾಬ್ ಮತ್ತು ಟಾಲ್‌ಸ್ಟಾಯ್‌ಯವರ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು; ಹಾಗಾಗಿ, ಕಾದಂಬರಿಯ ಮೊದಲ ಪ್ರಕಾಶನ ಪುಸ್ತಕ ರೂಪದಲ್ಲಿತ್ತು.ಇದು ಸರ್ವಶ್ರೇಷ್ಠ ಕಾದಂಬರಿಗಳಲ್ಲಿ ಒಂದು ಎಂದು ಪರಿಗಣಿತವಾಗಿದೆ.

ಅನ್ನಾ ಕರೆನೀನಾ
ಅನ್ನಾ ಕರೆನೀನಾ
Cover page of the first volume of Anna Karenina. Moscow, 1878.
ಲೇಖಕರುಲಿಯೋ ಟಾಲ್‍ಸ್ಟಾಯ್
ಮೂಲ ಹೆಸರುАнна Каренина
ಅನುವಾದಕConstance Garnett (initial)
ದೇಶರಷ್ಯಾ
ಭಾಷೆರಷಿಯನ್
ಪ್ರಕಾರRealist novel
ಪ್ರಕಾಶಕರುThe Russian Messenger
ಪ್ರಕಟವಾದ ದಿನಾಂಕ
1875–1877; separate edition 1878
ಮಾಧ್ಯಮ ಪ್ರಕಾರPrint (serial)
ಪುಟಗಳು೮೬೪
ಐಎಸ್‍ಬಿಎನ್978-1-84749-059-9
OCLC220005468

ಕನ್ನಡದಲ್ಲಿ

ಇದನ್ನು ದೇ.ಜವರೇಗೌಡ ರು "ಅನ್ನ ಕರೆನಿನ" ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಜೀವನದಲ್ಲಿ ಭಾವುಕತೆ ಮತ್ತು ನೈತಿಕತೆಗಳ ಕುರಿತಾಗಿದೆ ಈ ಕಾದಂಬರಿ.

ಉಲ್ಲೇಖಗಳು

ಬಾಹ್ಯ ಸಂಪರ್ಕಗಳು


Tags:

ಕಾದಂಬರಿಲಿಯೊ ಟಾಲ್‍ಸ್ಟಾಯ್

🔥 Trending searches on Wiki ಕನ್ನಡ:

ಕನ್ನಡ ಅಕ್ಷರಮಾಲೆಭಾರತದ ಪಂಚಾಯತ್ ರಾಜ್ ವ್ಯವಸ್ಥೆಅಂತಾರಾಷ್ಟ್ರೀಯ ಸಂಬಂಧಗಳುರಾಷ್ಟ್ರೀಯ ಮತದಾರರ ದಿನಝಾನ್ಸಿಕೃಷ್ಣದೇವರಾಯಫುಟ್ ಬಾಲ್ನಿರ್ವಹಣೆ ಪರಿಚಯಕೃಷ್ಣಾ ನದಿಮೂಕಜ್ಜಿಯ ಕನಸುಗಳು (ಕಾದಂಬರಿ)ತಂತ್ರಜ್ಞಾನದ ಉಪಯೋಗಗಳುಮದಕರಿ ನಾಯಕಸರ್ವಜ್ಞಕನ್ನಡ ಕಾಗುಣಿತಕೃಷಿಖಾತೆ ಪುಸ್ತಕಕರ್ಕಾಟಕ ರಾಶಿಕೈಗಾರಿಕೆಗಳು೧೬೦೮ಕಾಮಸೂತ್ರಭತ್ತದ್ರೌಪದಿ ಮುರ್ಮುಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಕಾವೇರಿ ನದಿಪ್ರವಾಸ ಸಾಹಿತ್ಯಬೇವುಕುರುಪ್ಲೇಟೊರಮ್ಯಾ ಕೃಷ್ಣನ್ಹರಿಹರ (ಕವಿ)ಪೆಟ್ರೋಮ್ಯಾಕ್ಸ್ (ಚಲನಚಿತ್ರ)ರಚಿತಾ ರಾಮ್ಸಂವತ್ಸರಗಳುಒಗಟುಪು. ತಿ. ನರಸಿಂಹಾಚಾರ್ದ್ವಿರುಕ್ತಿಹೆಚ್.ಡಿ.ದೇವೇಗೌಡಶ್ಯೆಕ್ಷಣಿಕ ತಂತ್ರಜ್ಞಾನಝಾನ್ಸಿ ರಾಣಿ ಲಕ್ಷ್ಮೀಬಾಯಿಬಾಗಿಲುಬೆಳಗಾವಿಕರ್ನಾಟಕದ ಕಲೆ ಮತ್ತು ಸಂಸ್ಕೃತಿಕನ್ನಡದಲ್ಲಿ ಸಣ್ಣ ಕಥೆಗಳುಆಯ್ಕಕ್ಕಿ ಮಾರಯ್ಯಯೇಸು ಕ್ರಿಸ್ತಮಂಡಲ ಹಾವುಫೇಸ್‌ಬುಕ್‌ಕನ್ನಡ ರಾಜ್ಯೋತ್ಸವಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ)ಕರ್ನಾಟಕ ಸಂಗೀತಕನ್ನಡಪ್ರಭಅನುಶ್ರೀಪಂಚ ವಾರ್ಷಿಕ ಯೋಜನೆಗಳುಜನಪದ ಕಲೆಗಳುಮಳೆಸಮಾಸಜೋಡು ನುಡಿಗಟ್ಟುಭಾರತೀಯ ಕಾವ್ಯ ಮೀಮಾಂಸೆಮಾಧ್ಯಮಕರ್ನಾಟಕ ಸಂಘಗಳುಸಂವಹನಇನ್ಸ್ಟಾಗ್ರಾಮ್ಭಾರತದಲ್ಲಿನ ಜಾತಿ ಪದ್ದತಿಚಾಮುಂಡೇಶ್ವರಿ ದೇವಸ್ಥಾನ, ಮೈಸೂರುತಿಂಥಿಣಿ ಮೌನೇಶ್ವರಮಂಡ್ಯಸತ್ಯ (ಕನ್ನಡ ಧಾರಾವಾಹಿ)ಚಕ್ರವ್ಯೂಹಶಂಕರ್ ನಾಗ್ದಸರಾದಿವ್ಯಾಂಕಾ ತ್ರಿಪಾಠಿವಿಚ್ಛೇದನಚೋಮನ ದುಡಿರಾಘವಾಂಕಮಲ್ಲಿಗೆಅಕ್ಬರ್ಭಾರತೀಯ ಭಾಷೆಗಳು🡆 More