ಅನುಜ ಪಾಟಿಲ್

ಅನುಜ ಅರುಣ್ ಪಾಟಿಲ್, ಓರ್ವ ಭಾರತೀಯ ಕ್ರಿಕೆಟ್ ಆಟಗಾರ್ತಿ.

ಇವರು ಬಲಗೈ ಬ್ಯಾಟ್ಸ್‍ಉಮನ ಹಾಗೂ ಬಲಗೈ ಅಫ್ ಬ್ರೇಕ್ ಬೌಲರ್. ದೇಶಿ ಕ್ರಿಕೆಟ್‍ನಲ್ಲಿ ಮಹಾರಾಷ್ಟ್ರ ಕ್ರಿಕೆಟ್ ತಂಡಕ್ಕೆ ಆಡಿದ್ದಾರೆ.

ಆರಂಭಿಕ ಜೀವನ

ಅನುಜ ಪಾಟಿಲ್ ರವರು ಜೂನ್ ೨೨, ೧೯೯೨ ರಂದು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಜನಿಸಿದರು.

ವೃತ್ತಿ ಜೀವನ

ಪ್ರಥಮ ದರ್ಜೆ ಕ್ರಿಕೆಟ್

ದೇಶಿ ಕ್ರಿಕೆಟ್‍ನಲ್ಲಿ ಮಹಾರಾಷ್ಟ್ರ ಕ್ರಿಕೆಟ್ ತಂಡಕ್ಕೆ ಆಡಿದ್ದಾರೆ. ಇವರು ಆಫ್ ಬ್ರೇಕ್ ಬೌಲರ್ ಆಗಿ ಗಮನ ಸೆಳದು ತಂಡಕ್ಕೆ ಆಯ್ಕೆಗೊಂಡರು. ಜೊತಗೆ ಮದ್ಯಮ ಕ್ರಮಾಂಕದ ಬ್ಯಾಟ್ಸ್‌‌ಉಮನ್ ಆಗಿ ತಂಡಕ್ಕೆ ಆಸರೆಯಾಗಿದ್ದಾರೆ . ತಮ್ಮ ಆಲ್‌ರೌಂಡ್‍ ಆಟದ ಮುಖಾಂತರ ಇವರು ಭಾರತೀಯ ಟಿ-೨೦ ಕ್ರಿಕೆಟ್ ತಂಡದಲ್ಲಿ ಸೇವೆ ಸಲ್ಲಿಸುತಿದ್ದಾರೆ.

ಅಂತರರಾಷ್ಟ್ರೀಯ ಕ್ರಿಕೆಟ್

ಸೆಪ್ಟಂಬರ್ ೨೯, ೨೦೧೨ರಲ್ಲಿ ಶ್ರೀಲಂಕಾದ ಗಾಲೇಯಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡದ ವಿರುದ್ದ ನಡೆದ ಐಸಿಸಿ ಟಿ-೨೦ ವಿಶ್ವಕಪ್ ೨೦೧೨ರ ೦೮ನೇ ಗ್ರೂಪ್ ಪಂದ್ಯದ ಮೂಲಕ ಅನುಜ ಪಾಟಿಲ್ ರವರು ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು.


ಪಂದ್ಯಗಳು

  • ಟಿ-೨೦ ಕ್ರಿಕೆಟ್ : ೪೫' ಪಂದ್ಯಗಳು


ಅರ್ಧ ಶತಕಗಳು

  • ಟಿ-೨೦ ಕ್ರಿಕೆಟ್ ಪಂದ್ಯಗಳಲ್ಲಿ: ೦೧


ವಿಕೇಟ್‍ಗಳು

  • ಟಿ-೨೦ ಕ್ರಿಕೆಟ್ ಪಂದ್ಯಗಳಲ್ಲಿ: ೪೧


ಉಲ್ಲೇಖಗಳು

Tags:

ಅನುಜ ಪಾಟಿಲ್ ಆರಂಭಿಕ ಜೀವನಅನುಜ ಪಾಟಿಲ್ ವೃತ್ತಿ ಜೀವನಅನುಜ ಪಾಟಿಲ್ ಪಂದ್ಯಗಳುಅನುಜ ಪಾಟಿಲ್ ಉಲ್ಲೇಖಗಳುಅನುಜ ಪಾಟಿಲ್ಕ್ರಿಕೆಟ್ಮಹಾರಾಷ್ಟ್ರ

🔥 Trending searches on Wiki ಕನ್ನಡ:

ಯೋಗಭಾರತದ ಉಪ ರಾಷ್ಟ್ರಪತಿನಿಯತಕಾಲಿಕಆದೇಶ ಸಂಧಿಜಯಪ್ರಕಾಶ ನಾರಾಯಣಎಲೆಕ್ಟ್ರಾನಿಕ್ ಮತದಾನನಾಗರೀಕತೆದಾಸ ಸಾಹಿತ್ಯಮಲೆಗಳಲ್ಲಿ ಮದುಮಗಳು೨೦೨೪ ಐಸಿಸಿ ಪುರುಷರ ಟಿ೨೦ ವಿಶ್ವಕಪ್ಭಾರತದಲ್ಲಿ ತುರ್ತು ಪರಿಸ್ಥಿತಿಸರ್ಪ ಸುತ್ತುಗೀತಾ (ನಟಿ)ಇತಿಹಾಸರೈತಸ್ಕೌಟ್ ಚಳುವಳಿಮಾತೃಭಾಷೆರತ್ನಾಕರ ವರ್ಣಿಸ್ವಚ್ಛ ಭಾರತ ಅಭಿಯಾನಸೂಫಿಪಂಥವ್ಯಾಪಾರನಂಜುಂಡೇಶ್ವರ ದೇವಸ್ಥಾನ, ನಂಜನಗೂಡುಪೆರಿಯಾರ್ ರಾಮಸ್ವಾಮಿಅಳತೆ, ತೂಕ, ಎಣಿಕೆಉದಯವಾಣಿಮಹಾವೀರಚಾಲುಕ್ಯಭಾರತದ ಮಾನವ ಹಕ್ಕುಗಳುಮುರುಡೇಶ್ವರಶಕ್ತಿಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಚಪ್ಪಾಳೆಬಿ.ಜಯಶ್ರೀದೇವತಾರ್ಚನ ವಿಧಿಭಾಷಾ ವಿಜ್ಞಾನಗೌತಮ ಬುದ್ಧಧರ್ಮವಾದಿರಾಜರುಸಿದ್ದಪ್ಪ ಕಂಬಳಿಮಲೈ ಮಹದೇಶ್ವರ ಬೆಟ್ಟನಚಿಕೇತಮಾನವ ಅಭಿವೃದ್ಧಿ ಸೂಚ್ಯಂಕಕವಿಹೈದರಾಲಿರಾಮ್ ಮೋಹನ್ ರಾಯ್ತೆಂಗಿನಕಾಯಿ ಮರಕರ್ನಾಟಕದ ತಾಲೂಕುಗಳುಧಾರವಾಡದೇವರ/ಜೇಡರ ದಾಸಿಮಯ್ಯಶಾಲೆಕಲ್ಯಾಣ್ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಫುಟ್ ಬಾಲ್ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟತಲಕಾಡುಮೊದಲನೇ ಅಮೋಘವರ್ಷವಿಜಯ ಕರ್ನಾಟಕಜಾತ್ರೆಭೀಮಸೇನಚೆನ್ನಕೇಶವ ದೇವಾಲಯ, ಬೇಲೂರುಚಾಣಕ್ಯಹೊನ್ನಾವರಲಗೋರಿಮುಪ್ಪಿನ ಷಡಕ್ಷರಿಜಾತಿಶಿವಮೊಗ್ಗನಿರುದ್ಯೋಗಗಾಂಧಿ- ಇರ್ವಿನ್ ಒಪ್ಪಂದಭಾರತದ ಸ್ವಾತಂತ್ರ್ಯ ಚಳುವಳಿಶ್ರೀ ರಾಘವೇಂದ್ರ ಸ್ವಾಮಿಗಳುಗೂಬೆಹಾವಿನ ಹೆಡೆಯಮಲೋಪಸಂಧಿಸುಮಲತಾವಿನಾಯಕ ದಾಮೋದರ ಸಾವರ್ಕರ್🡆 More