ಮಧ್ಯ ಆಫ್ರಿಕಾದ ಗಣರಾಜ್ಯ

ಮಧ್ಯ ಆಫ್ರಿಕಾದ ಗಣರಾಜ್ಯ (République Centrafricaine ಅಥವಾ Centrafrique ) ಮಧ್ಯ ಆಫ್ರಿಕಾದಲ್ಲಿರುವ ಒಂದು ಭೂಆವೃತ ದೇಶ.

ಇದರ ಉತ್ತರಕ್ಕೆ ಚಾಡ್, ಪೂರ್ವಕ್ಕೆ ಸುಡಾನ್, ದಕ್ಷಿಣಕ್ಕೆ ಕಾಂಗೊ ಗಣರಾಜ್ಯ ಮತ್ತು ಕಾಂಗೊ ಪ್ರಜಾಸತ್ತಾತ್ಮಕ ಗಣರಾಜ್ಯಗಳು ಮತ್ತು ಪಶ್ಚಿಮಕ್ಕೆ ಕ್ಯಾಮೆರೂನ್ ದೇಶಗಳಿವೆ.

ಮಧ್ಯ ಆಫ್ರಿಕಾದ ಗಣರಾಜ್ಯ
République Centrafricaine
Ködörösêse tî Bêafrîka
Flag of ಮಧ್ಯ ಆಫ್ರಿಕಾದ ಗಣರಾಜ್ಯ
Flag
ಚಿಹ್ನೆ of ಮಧ್ಯ ಆಫ್ರಿಕಾದ ಗಣರಾಜ್ಯ
ಚಿಹ್ನೆ
Motto: "Unité, Dignité, Travail"(ಫ್ರೆಂಚ್)
"ಐಕ್ಯತೆ, ಘನತೆ, ಕಾಯಕ"
Anthem: La Renaissance (ಫ್ರೆಂಚ್)
E Zingo (ಸಂಗೊ)
Location of ಮಧ್ಯ ಆಫ್ರಿಕಾದ ಗಣರಾಜ್ಯ
Capitalಬಂಗುಯ್
Largest cityರಾಜಧಾನಿ
Official languagesಸಂಗೊ, ಫ್ರೆಂಚ್
Demonym(s)Central African
Governmentಗಣರಾಜ್ಯ
• ರಾಷ್ಟ್ರಪತಿ
ಫ್ರಾನ್ಸ್ವ ಬೊಜಿಜೆ
• ಪ್ರಧಾನ ಮಂತ್ರಿ
ಈಲಿ ದೊತೆ
ಸ್ವಾತಂತ್ರ್ಯ 
• ದಿನಾಂಕ
ಆಗಸ್ಟ್ ೧೩, ೧೯೬೦
• Water (%)
0
Population
• ೨೦೦೭ estimate
4,216,666 (124th)
• ೨೦೦೩ census
3,895,150
GDP (PPP)೨೦೦೬ estimate
• Total
$5.015 billion (153rd)
• Per capita
$1,198 (167th)
GDP (nominal)೨೦೦೬ estimate
• Total
$1.48 billion (152nd)
• Per capita
$355 (160th)
Gini (1993)61.3
very high
HDI (2004)Decrease 0.353
Error: Invalid HDI value · 172nd
Currencyಮಧ್ಯ ಆಫ್ರಿಕಾದ ಫ್ರಾಂಕ್ (XAF)
Time zoneUTC+1 (WAT)
• Summer (DST)
UTC+1 (not observed)
Calling code236
Internet TLD.cf

ಈ ದೇಶದ ಬಹುತೇಕ ಭಾಗ ಸವಾನ್ನಾ ಹುಲ್ಲುಭೂಮಿಗಳಿವೆ. ಉತ್ತರ ಭಾಗದಲ್ಲಿ ಸ್ವಲ್ಪ ಸಹೇಲ್ ಪ್ರದೇಶ ಹಾಗು ದಕ್ಷಿಣ ಭಾಗದಲ್ಲಿ ಸ್ವಲ್ಪ ಕಾಡು ಪ್ರದೇಶಗಳಿವೆ. ಉಬಂಗಿ ನದಿಯು ಮತ್ತು ಚಾರಿ ನದಿಗಳು ಇಲ್ಲಿನ ಪ್ರಮುಖ ನದಿಗಳು.

Tags:

ಕಾಂಗೊ ಗಣರಾಜ್ಯಕಾಂಗೊ ಪ್ರಜಾಸತ್ತಾತ್ಮಕ ಗಣರಾಜ್ಯಕ್ಯಾಮೆರೂನ್ಚಾಡ್ಮಧ್ಯ ಆಫ್ರಿಕಾಸುಡಾನ್

🔥 Trending searches on Wiki ಕನ್ನಡ:

ಭಾರತದ ಸಂಸತ್ತುಎಸ್.ಎಲ್. ಭೈರಪ್ಪಭಾರತದ ರಾಷ್ಟ್ರೀಯ ಉದ್ಯಾನಗಳುಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಸ್ತ್ರೀರಮ್ಯಾಹುಣ್ಣಿಮೆಜೈಪುರಕಲೆಪ್ಲಾಸ್ಟಿಕ್ಸಿಂಧೂತಟದ ನಾಗರೀಕತೆಪ್ರಕಾಶ್ ರೈಪಾಂಡವರುಟೊಮೇಟೊಕನ್ನಡ ಸಾಹಿತ್ಯ ಪ್ರಕಾರಗಳುರಾಜ್‌ಕುಮಾರ್ಕರ್ನಾಟಕ ಸ್ವಾತಂತ್ರ್ಯ ಚಳವಳಿಮುಪ್ಪಿನ ಷಡಕ್ಷರಿವೇದಕಾನೂನುಚಂಪೂಭಾರತೀಯ ಮಾಹಿತಿ ಹಕ್ಕು ಕಾಯಿದೆ, ೨೦೦೫ಅವಿಭಾಜ್ಯ ಸಂಖ್ಯೆಅಲೆಕ್ಸಾಂಡರ್ಕನ್ನಡದಲ್ಲಿ ಮಹಿಳಾ ಸಾಹಿತ್ಯಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಹಿಂದೂ ಮಾಸಗಳುಫಿರೋಝ್ ಗಾಂಧಿಕನ್ನಡ ರಾಜ್ಯೋತ್ಸವಜಗನ್ಮೋಹನ್ ಅರಮನೆಭಾರತದ ಪ್ರಧಾನ ಮಂತ್ರಿರಾಷ್ಟ್ರೀಯತೆಜಿ.ಎಸ್.ಶಿವರುದ್ರಪ್ಪಜಪಾನ್ದ್ರವೀಕೃತ ಪೆಟ್ರೋಲಿಯಮ್‌ ಅನಿಲ(ಎಲ್‌ಪಿಜಿ),ಗಂಗಾರಾಮಾಯಣವಾಲ್ಮೀಕಿಅಕ್ಕಮಹಾದೇವಿದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆಕುವೆಂಪುನಯಸೇನವಾಲಿಬಾಲ್ಕೊಪ್ಪಳವಸ್ತುಸಂಗ್ರಹಾಲಯಜೈನ ಧರ್ಮದಶಾವತಾರಖೊಖೊನಾಕುತಂತಿಶಕುನಿಶ್ರೀ ಸಿದ್ಧಲಿಂಗೇಶ್ವರಮುರುಡೇಶ್ವರಕ್ಯಾನ್ಸರ್ಹರಕೆಬಿಳಿಗಿರಿರಂಗನ ಬೆಟ್ಟಚಾಲುಕ್ಯಕೃಷಿಮಹೇಂದ್ರ ಸಿಂಗ್ ಧೋನಿಅರವಿಂದ ಘೋಷ್ಜೇನು ಹುಳುಬಳ್ಳಾರಿಪ್ರಜಾಪ್ರಭುತ್ವಭಾರತದ ರಾಷ್ಟ್ರಪತಿಗಳ ಪಟ್ಟಿಜಲ ಮಾಲಿನ್ಯಜೀವಕೋಶಜಾಗತೀಕರಣಮಾನವ ಸಂಪನ್ಮೂಲ ನಿರ್ವಹಣೆಬಿಜು ಜನತಾ ದಳನಾಲಿಗೆಸಮುದ್ರಗುಪ್ತವ್ಯಕ್ತಿತ್ವಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಅಡಿಕೆಪರಮಾತ್ಮ(ಚಲನಚಿತ್ರ)ಮಣ್ಣು🡆 More