ವರ್ಷ

ಸೂರ್ಯನ ಸುತ್ತಲಿನ ಭೂಮಿಯ ಪ್ರದಕ್ಷಿಣೆಯ ಕಾಲವನ್ನು ವರ್ಷವನ್ನಾಗಿ ಗಣಿಸಲಾಗುತ್ತದೆ.

ಇದೇ ರೀತಿ ಬೇರೆ ಗ್ರಹಗಳಿಗೂ ವರ್ಷವನ್ನು ಗಣಿಸಬಹುದು. ಇದೇ ಕಲ್ಪನೆ(concept)ಯ ಆಧಾರದ ಮೇಲೆ ಯಾವುದೇ ಅಂತರಿಕ್ಷ ವಸ್ತು ಬೇರೊಂದು ಅಂತರಿಕ್ಷ ವಸ್ತುವಿನ ಸುತ್ತ ಪ್ರದಕ್ಷಿಣೆ ಹಾಕುವ ಕಾಲವನ್ನೂ ವರ್ಷವೆಂದು ಲೆಕ್ಕಿಸಬಹುದು. ಭೂಮಿ ಸೂರ್ಯನ ಸುತ್ತ ಒಂದು ಸಾರಿ ಸುತ್ತಲು ೩೬೫ ಅಥವ ೩೬೬ ದಿನಗಳಾಗುತ್ತದೆ. ಭೂಮಿಗೆ ೧ ವಷವೆಂದರೆ ೩೬೫ ಅಥವ ೩೬೬ ದಿನಗಳು.

ಭೂಮಿಯಲ್ಲಿ ಪಂಚಾಂಗ ವರ್ಷ

ಮುಖ್ಯವಾಗಿ ಮಾನವರು ಭೂಪ್ರದಕ್ಷಿಣೆಯ ಮೇಲೆ ಅವಲಂಬಿತವಾದ ಋತುಗಳ ಬರುವಿಕೆಯನ್ನು ಅಳೆಯಲು ಪಂಚಾಂಗವನ್ನು ಸೃಷ್ಟಿಸಿದರು. ಇದರಂತೆ, ಒಂದು ಋತುವಿನ ಪುನರಾಗಮನದ ಮಧ್ಯೆಯ ಕಾಲವನ್ನು ವರ್ಷವೆಂದು ಪರಿಗಣಿಸಿದರು. ಆದರೆ ಋತುಗಳ ಮಧ್ಯದ ಕಾಲವು ಸ್ಥಾಯಿಯಾಗಿಲ್ಲದಿದ್ದರಿಂದ ಸೂರ್ಯನ ಪಥಚಲನೆಯ ವೀಕ್ಷಣೆಯ ಮೇಲೆ ವರ್ಷವನ್ನು ಗಣಿಸತೊಡಗಿದರು. ಇದನ್ನು ಸೂರ್ಯಮಾನ ಪಂಚಾಂಗ ಎನ್ನುತ್ತಾರೆ. ಇದಕ್ಕೆ ಸದೃಶವಾಗಿ ಚಂದ್ರನ ಹಂತಗಳನ್ನು ಅಳೆದು ವರ್ಷವನ್ನು ಲೆಕ್ಕಿಸುವುದನ್ನು ಚಂದ್ರಮಾನ ಪಂಚಾಂಗದಲ್ಲಿ ಉಪಯೋಗಿಸುತ್ತಾರೆ.

Tags:

ಗ್ರಹಭೂಮಿಸೂರ್ಯ

🔥 Trending searches on Wiki ಕನ್ನಡ:

ದಿಕ್ಕುಆಗಮ ಸಂಧಿತುಳಸಿಪ್ಲಾಸ್ಟಿಕ್ಸೂರ್ಯಭಾರತೀಯ ನೌಕಾಪಡೆಬ್ರಹ್ಮಚರ್ಯಗೋಪಾಲಕೃಷ್ಣ ಅಡಿಗಸುಮಲತಾಕರ್ನಾಟಕದ ಮಹಾನಗರಪಾಲಿಕೆಗಳುಯುಗಾದಿನಂಜನಗೂಡುಪ್ರಾಥಮಿಕ ಶಿಕ್ಷಣಜನಪದ ಕಲೆಗಳುಕಿತ್ತೂರು ಚೆನ್ನಮ್ಮಪ್ರೇಮಾಡಿ.ವಿ.ಗುಂಡಪ್ಪಸ್ವಚ್ಛ ಭಾರತ ಅಭಿಯಾನಸಂಪ್ರದಾಯವಾಯು ಮಾಲಿನ್ಯಕರ್ನಾಟಕ ಐತಿಹಾಸಿಕ ಸ್ಥಳಗಳುಹಣಕಾಸುಕಾರಡಗಿಮೂಲಧಾತುಅಶ್ವತ್ಥಾಮಕರ್ನಾಟಕದ ನದಿಗಳುಕೃಷ್ಣದೇವರಾಯಯೂಟ್ಯೂಬ್‌ಗುಣ ಸಂಧಿಜೀವಕೋಶಬ್ಯಾಡ್ಮಿಂಟನ್‌ಸಮಾಸಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿರತ್ನತ್ರಯರುಭಕ್ತಿ ಚಳುವಳಿಮಾಧ್ಯಮದಲಿತಬಾದಾಮಿ ಗುಹಾಲಯಗಳುಇಂಡಿಯನ್ ಪ್ರೀಮಿಯರ್ ಲೀಗ್ಬಿಜು ಜನತಾ ದಳಪೂರ್ಣಚಂದ್ರ ತೇಜಸ್ವಿಕೊಲ್ಲೂರು ಮೂಕಾಂಬಿಕಾ ದೇವಸ್ಥಾನದುಂಡು ಮೇಜಿನ ಸಭೆ(ಭಾರತ)ದರ್ಶನ್ ತೂಗುದೀಪ್ವಿಷ್ಣುವರ್ಧನ್ (ನಟ)ಕಾಗೋಡು ಸತ್ಯಾಗ್ರಹನಾಲ್ವಡಿ ಕೃಷ್ಣರಾಜ ಒಡೆಯರುಜಗನ್ನಾಥದಾಸರುದ್ವಾರಕೀಶ್ಕುಬೇರಯೋನಿರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)೧೬೦೮ಯಣ್ ಸಂಧಿಹರಿಶ್ಚಂದ್ರಜಾತ್ರೆಕ್ಯಾರಿಕೇಚರುಗಳು, ಕಾರ್ಟೂನುಗಳುಭಾರತೀಯ ರಿಸರ್ವ್ ಬ್ಯಾಂಕ್ನೇರಳೆಹೋಬಳಿಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಕರಗ (ಹಬ್ಬ)ಒಗಟುಎಳ್ಳೆಣ್ಣೆಅರಣ್ಯನಾಶನವೋದಯಮಹಾಭಾರತಕರ್ಣಭಾರತದ ಸಂವಿಧಾನ ರಚನಾ ಸಭೆಉತ್ತರ ಕನ್ನಡಕೇಶಿರಾಜಯೋಗಚನ್ನವೀರ ಕಣವಿಬಳ್ಳಾರಿಉಡುಪಿ ಜಿಲ್ಲೆಜ್ಯೋತಿಷ ಶಾಸ್ತ್ರವಾರ್ಧಕ ಷಟ್ಪದಿ🡆 More