ಹದ್ದಿನ ಕಣ್ಣು, ಎ.ವಿ.ಶೇಷಗಿರರಾವ್ ನಿರ್ದೇಶನ ಮತ್ತು ಪಿ.ಕೆ.ಕೃಷ್ಣರಾವ್ ನಿರ್ಮಾಪಣ ಮಾಡಿರುವ ೧೯೮೦ರ ಕನ್ನಡ ಚಲನಚ್ರಿತ್ರ.
ಈ ಚಿತ್ರಕ್ಕೆ ಸತ್ಯಂ ಸಂಗೀತ ನಿರ್ದೇಶನ ಮಾಡಿದ್ದಾರೆ. ಲೋಕೇಶ್, ಶ್ರೀನಾಥ್, ಶಂಕರನಾಗ್ ಮತ್ತು ಮಂಜುಳ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.
ಹದ್ದಿನ ಕಣ್ಣು | |
---|---|
ಹದ್ದಿನ ಕಣ್ಣು | |
ನಿರ್ದೇಶನ | ಎ.ವಿ.ಶೇಷಗಿರರಾವ್ |
ನಿರ್ಮಾಪಕ | ಪಿ.ಕೆ.ಕೃಷ್ಣರಾವ್ |
ಕಥೆ | ಎಲ್ ಎಸ್ ಅಯ್ಯರ್ |
ಪಾತ್ರವರ್ಗ | ಲೋಕೇಶ್, ಶ್ರೀನಾಥ್, ಶಂಕರನಾಗ್, ಮಂಜುಳ, ಪ್ರಮೀಳ ಜೋಷಾಯಿ, ವಜ್ರಮುನಿ, ದಿನೇಶ್ |
ಸಂಗೀತ | ಸತ್ಯಂ |
ಛಾಯಾಗ್ರಹಣ | ವಿ.ಕೆ.ಕಣ್ಣನ್ |
ಬಿಡುಗಡೆಯಾಗಿದ್ದು | ೧೯೮೦ |
ಚಿತ್ರ ನಿರ್ಮಾಣ ಸಂಸ್ಥೆ | ಮೋಹನಮುರಳಿ ಪ್ರೊಡಕ್ಷನ್ಸ್ |
This article uses material from the Wikipedia ಕನ್ನಡ article ಹದ್ದಿನ ಕಣ್ಣು, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.