ಸೋಮೇಶ್ವರ ದೇವಸ್ಥಾನ, ಕೋಲಾರ

ಸೋಮೇಶ್ವರ ದೇವಾಲಯವು ಕೋಲಾರ ಜಿಲ್ಲೆಯ ನೋಡಲೆ ಬೇಕಾದ ಸ್ಥಳಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ.

ಇದು ಶಿವನ ಅವತಾರವಾದ ಸೋಮೇಶ್ವರನ ದೇವಾಲಯವಾಗಿದೆ. ಈ ದೇವಾಲಯವು ಕೋಲಾರ ನಗರದ ಮಧ್ಯ ಭಾಗದಲ್ಲಿ ನೆಲೆಸಿದೆ. ಈ ದೇವಾಲಯವು 14 ನೇ ಶತಮಾನದಲ್ಲಿ ನಿರ್ಮಾಣಗೊಂಡಿದ್ದು ವಿಜಯನಗರ ಶೈಲಿಯನ್ನು ಹೊಂದಿದೆ. ಇಲ್ಲಿ ಒಂದು ಕಲ್ಯಾಣ ಮಂಟಪವಿದ್ದು, ತನ್ನಲ್ಲಿರುವ ಕೆತ್ತನೆಗಳಿಂದ ಕೂಡಿದ ಕಂಬಗಳಿಂದಾಗಿ ಗಮನ ಸೆಳೆಯುತ್ತಿದೆ. ಇಲ್ಲಿನ ಕಂಬಗಳಲ್ಲಿನ ಕೆತ್ತನೆಗಳು ಚೈನಾ, ಯೂರೋಪ್ ಮತ್ತು ಥಾಯ್ ವಾಸ್ತುಶೈಲಿಗಳೊಂದಿಗೆ ಸಾಮ್ಯತೆಯನ್ನು ಹೊಂದಿದೆ. ಕಲ್ಯಾಣ ಮಂಟಪದ ಮೇಲ್ಭಾಗವನ್ನು ಚೀನಿ ಶೈಲಿಯಲ್ಲಿ ನಿರ್ಮಿಸಲಾಗಿದೆ. ಸೋಮೇಶ್ವರ ದೇವಾಲಯದಲ್ಲಿನ ವಿದೇಶಗಳ ವಾಸ್ತುಶೈಲಿಯ ಸಂಯೋಜನೆಯು ವಿಜಯನಗರ ಕಾಲದ ವ್ಯಾಪಾರ ಸಂಬಂಧಗಳ ಮಹತ್ವವನ್ನು ಎತ್ತಿ ತೋರಿಸುತ್ತಿದೆ.

ಗ್ಯಾಲರಿ

ಉಲ್ಲೇಖಗಳು

Tags:

ಕೋಲಾರಸೋಮೇಶ್ವರ ಶತಕ

🔥 Trending searches on Wiki ಕನ್ನಡ:

ಕರ್ನಾಟಕ ಜನಪದ ನೃತ್ಯವಿಜಯನಗರರಾಷ್ಟ್ರಕವಿವಿಷ್ಣುವರ್ಧನ್ (ನಟ)ಮೌರ್ಯ ಸಾಮ್ರಾಜ್ಯತುಮಕೂರುಭಾರತದ ಆರ್ಥಿಕ ವ್ಯವಸ್ಥೆಜಿಡ್ಡು ಕೃಷ್ಣಮೂರ್ತಿಕೊರೋನಾವೈರಸ್ಸೂರ್ಯ ಗ್ರಹಣಕನ್ನಡ ಅಭಿವೃದ್ಧಿ ಪ್ರಾಧಿಕಾರಹುಬ್ಬಳ್ಳಿಸಾವಿತ್ರಿಬಾಯಿ ಫುಲೆಜಾಗತಿಕ ತಾಪಮಾನಕಾವೇರಿ ನದಿಭಾರತ ಸಂವಿಧಾನದ ಪೀಠಿಕೆತೆನಾಲಿ ರಾಮ (ಟಿವಿ ಸರಣಿ)ಯಮಸ್ವಾಮಿ ವಿವೇಕಾನಂದತೆಂಗಿನಕಾಯಿ ಮರಒನಕೆ ಓಬವ್ವಭಾರತದಲ್ಲಿ ಪಂಚಾಯತ್ ರಾಜ್ಯೇಸು ಕ್ರಿಸ್ತಅಮೇರಿಕ ಸಂಯುಕ್ತ ಸಂಸ್ಥಾನಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಪುನೀತ್ ರಾಜ್‍ಕುಮಾರ್ಪ್ರೀತಿಬಂಜಾರಗಂಗ (ರಾಜಮನೆತನ)ನ್ಯೂಟನ್‍ನ ಚಲನೆಯ ನಿಯಮಗಳುಕಂಪ್ಯೂಟರ್ಕರ್ನಾಟಕ ಲೋಕಸೇವಾ ಆಯೋಗಶಬ್ದ ಮಾಲಿನ್ಯಕರ್ನಾಟಕದ ಜಾನಪದ ಕಲೆಗಳುಧರ್ಮಪಾರ್ವತಿನವರತ್ನಗಳುಬಸವೇಶ್ವರಅಶ್ವತ್ಥಮರಬಹಮನಿ ಸುಲ್ತಾನರುವಾದಿರಾಜರುರೋಮನ್ ಸಾಮ್ರಾಜ್ಯವಿಜ್ಞಾನಮುದ್ದಣಅರಿಸ್ಟಾಟಲ್‌ಶಿವರಾಮ ಕಾರಂತಜೋಗಿ (ಚಲನಚಿತ್ರ)ಕಲ್ಯಾಣಿಸಲಿಂಗ ಕಾಮಗಾಂಧಿ- ಇರ್ವಿನ್ ಒಪ್ಪಂದಬಯಲಾಟವಿಜಯನಗರ ಸಾಮ್ರಾಜ್ಯಚಂದ್ರಶೇಖರ ಕಂಬಾರಗುಣ ಸಂಧಿಪಿತ್ತಕೋಶಮಾಧ್ಯಮಸಾಲ್ಮನ್‌ಮಿಲಾನ್ಕನ್ನಡ ಕಾಗುಣಿತಜಾನಪದವ್ಯಾಪಾರ ಸಂಸ್ಥೆಭಾರತೀಯ ಮೂಲಭೂತ ಹಕ್ಕುಗಳುಶಿಕ್ಷಣಶ್ಯೆಕ್ಷಣಿಕ ತಂತ್ರಜ್ಞಾನಪಂಜೆ ಮಂಗೇಶರಾಯ್ಮಹಾವೀರಯಣ್ ಸಂಧಿಸಂವತ್ಸರಗಳುಗಂಡಬೇರುಂಡಸಂಧಿರಸ(ಕಾವ್ಯಮೀಮಾಂಸೆ)ಸೂಫಿಪಂಥಮಾನ್ವಿತಾ ಕಾಮತ್ಹನುಮಾನ್ ಚಾಲೀಸಕರ್ನಾಟಕದ ತಾಲೂಕುಗಳುಸ್ಯಾಮ್ ಪಿತ್ರೋಡಾಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿ🡆 More