ಶ್ರೀ ಕಂಠೀರವ ಕ್ರೀಡಾಂಗಣ

ಶ್ರೀ ಕಂಠೀರವ ಕ್ರೀಡಾಂಗಣ ಬೆಂಗಳೂರಿನಲ್ಲಿರುವ ಒಂದು ಕ್ರೀಡಾಂಗಣ. ಪ್ರಮುಖವಾಗಿ ಇಲ್ಲಿ ಫುಟ್ಬಾಲ್ ಆಟವನ್ನಾಡಲಾಗುತ್ತದೆ. ಕ್ರೀಡಾಂಗಣವು 24,000 ಜನ ಪ್ರೇಕ್ಷಕರ ಸಾಮರ್ತ್ಯ ಹೊಂದಿದೆ. ಇದು ಎರಡು ಹೊರಾಂಗಣ ರಾಕ್ ಕ್ಲೈಂಬಿಂಗ್ ಗೋಡೆಗಳು, ಒಡುವ ಟ್ರ್ಯಾಕ್, ಫುಟ್ಬಾಲ್  ಮೈದಾನ ಮತ್ತು ವಾಲಿಬಾಲ್ ಅಂಗಣಗಳನ್ನು ಹೊಂದಿದೆ. ಈ ಕ್ರೀಡಾಂಗಣವನ್ನು ರೂ.

220 ಮಿಲಿಯನ್ ವೆಚ್ಚದಲ್ಲಿ  ಎಸ್ ವಿ ಈ ಸಿ ಕನ್ಸ್ಟ್ರಕ್ಶನ್ಸ್ ಲಿಮಿಟೆಡ್ ಮೂಲಕ ನಿರ್ಮಿಸಿ ,31 ಮೇ 1997 ರಲ್ಲಿ ಪೂರ್ಣಗೊಂಡಿತು.

ಶ್ರೀ ಕಂಠೀರವ ಕ್ರೀಡಾಂಗಣ
Kanteerava Outdoor 11.JPG
ಸ್ಥಳಬೆಂಗಳೂರು
ಕಕ್ಷೆಗಳು12°58′10.40″N 77°35′36.49″E / 12.9695556°N 77.5934694°E / 12.9695556; 77.5934694
ನಿರ್ಮಿಸಲಾದದ್ದು1997
ಮಾಲೀಕಯುವಜನ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ
ಸಾಮರ್ಥ್ಯ24,000
ಶ್ರೀ ಕಂಠೀರವ ಕ್ರೀಡಾಂಗಣ
ಶ್ರೀ ಕಂಠೀರವ ಹೊರಾಂಗಣ ಕ್ರೀಡಾಂಗಣ


ಕೇಂದ್ರ ಕಣ

ಕ್ರೀಡಾಂಗಣದ ಕೇಂದ್ರ ಕಣದಲ್ಲಿ 8-ಪಥದ 400 ಮೀ ಸಿನ್ಥೆಟಿಕ್ ಅಥ್ಲೆಟಿಕ್ ಟ್ರ್ಯಾಕ್ ಇದೆ ಹಾಗು ಬಯಲುಕ್ರೀಡೆಗಳಾದತಹ ಉದ್ದಜಿಗಿತ, ಎತ್ತರಜಿಗಿತ, ಟ್ರಿಪಲ್ ಜಂಪ್ ಮತ್ತು ಪೊಲ್ ವಾಲ್ಟ್ ಕಣವನ್ನು ಹೊಂದಿದೆ. ಅಥ್ಲೆಟಿಕ್ ಟ್ರ್ಯಾಕ್ನ ಒಳಗಡೆ 100ಮೀ x 68ಮೀ ಅಳತೆಯ ಫುಟ್ಬಾಲ್ ಮೈದಾನವಿದೆ. 

ಬೆಂಗಳೂರು ಎಫ್ ಸಿ

ಈ ಕ್ರೀಡಾಂಗಣವು ಪ್ರಸ್ತುತ ಬೆಂಗಳೂರು ಎಫ್ ಸಿ ತಂಡದ ತವರು ಮೈದಾನವಾಗಿ ಕಾರ್ಯನಿರ್ವಹಿಸುತ್ತದೆ. 

ಇದನ್ನು ಸಹ ನೋಡಿ

ಉಲ್ಲೇಖಗಳು

ಬಾಹ್ಯ ಕೊಂಡಿಗಳು

77°35′37″E / 12.969671°N 77.593474°E / 12.969671; 77.593474

Tags:

ಶ್ರೀ ಕಂಠೀರವ ಕ್ರೀಡಾಂಗಣ ಕೇಂದ್ರ ಕಣಶ್ರೀ ಕಂಠೀರವ ಕ್ರೀಡಾಂಗಣ ಬೆಂಗಳೂರು ಎಫ್ ಸಿಶ್ರೀ ಕಂಠೀರವ ಕ್ರೀಡಾಂಗಣ ಇದನ್ನು ಸಹ ನೋಡಿಶ್ರೀ ಕಂಠೀರವ ಕ್ರೀಡಾಂಗಣ ಉಲ್ಲೇಖಗಳುಶ್ರೀ ಕಂಠೀರವ ಕ್ರೀಡಾಂಗಣ ಬಾಹ್ಯ ಕೊಂಡಿಗಳುಶ್ರೀ ಕಂಠೀರವ ಕ್ರೀಡಾಂಗಣಫುಟ್ ಬಾಲ್ವಾಲಿಬಾಲ್

🔥 Trending searches on Wiki ಕನ್ನಡ:

ಚುನಾವಣೆಭಾರತದ ರಾಷ್ಟ್ರೀಯ ಉದ್ಯಾನಗಳುಶಿವಮೊಗ್ಗಭತ್ತಮಂಜುಳಕರ್ನಾಟಕದಲ್ಲಿ ವನ್ಯಜೀವಿಧಾಮಗಳುನಾಲಿಗೆಯು.ಆರ್.ಅನಂತಮೂರ್ತಿದೆಹಲಿ ಸುಲ್ತಾನರುಅರಳಿಮರಮಸೂರ ಅವರೆಕಾಮಧೇನುಮುದ್ದಣಪುನೀತ್ ರಾಜ್‍ಕುಮಾರ್ಲೋಕಸಭೆಮೈಗ್ರೇನ್‌ (ಅರೆತಲೆ ನೋವು)ಬಾದಾಮಿಶ್ರೀ ರಾಘವೇಂದ್ರ ಸ್ವಾಮಿಗಳುಚಿನ್ನಮಾರುತಿ ಸುಜುಕಿಹೆಚ್.ಡಿ.ದೇವೇಗೌಡಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಚಿದಾನಂದ ಮೂರ್ತಿಅಮ್ಮಕನ್ನಡ ಸಾಹಿತ್ಯ ಸಮ್ಮೇಳನಭಾರತಅಗಸ್ತ್ಯಸೂರ್ಯಶಂಕರ್ ನಾಗ್ಭಾಷೆಗೋತ್ರ ಮತ್ತು ಪ್ರವರಪತ್ರಬಿ.ಎಸ್. ಯಡಿಯೂರಪ್ಪನಾಲ್ವಡಿ ಕೃಷ್ಣರಾಜ ಒಡೆಯರುಜಾಗತಿಕ ತಾಪಮಾನ ಏರಿಕೆಶ್ಯೆಕ್ಷಣಿಕ ತಂತ್ರಜ್ಞಾನಮಹಾಭಾರತಬಿಳಿಗಿರಿರಂಗನ ಬೆಟ್ಟಕಾಮನಬಿಲ್ಲು (ಚಲನಚಿತ್ರ)ಕೃಷ್ಣದೇವರಾಯಎಮ್.ಎ. ಚಿದಂಬರಂ ಕ್ರೀಡಾಂಗಣಅಲ್-ಬಿರುನಿ೧೬೦೮ಉಪನಯನಭಾರತದಲ್ಲಿ ಪಂಚಾಯತ್ ರಾಜ್ಸಿ. ಆರ್. ಚಂದ್ರಶೇಖರ್ಮೈಸೂರು ಅರಮನೆತಲಕಾಡುರೇಡಿಯೋರಾಜಕೀಯ ವಿಜ್ಞಾನಶಿವರಾಜ್‍ಕುಮಾರ್ (ನಟ)ಸುಂದರ ಕಾಂಡಸಿಂಧನೂರುಪು. ತಿ. ನರಸಿಂಹಾಚಾರ್ದೇವರಾಯನ ದುರ್ಗನಾಥೂರಾಮ್ ಗೋಡ್ಸೆವಿಜಯಪುರ ಜಿಲ್ಲೆಹರಿಹರ (ಕವಿ)ಸೆಸ್ (ಮೇಲ್ತೆರಿಗೆ)ಜೀವಕೋಶಕನ್ನಡದಲ್ಲಿ ಕಾದಂಬರಿ ಸಾಹಿತ್ಯಕಾಲಾಯ ತಸ್ಮೈ ನಮಃ (ಚಲನಚಿತ್ರ)ಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕುವೆಂಪುವ್ಯಂಜನಸಂಖ್ಯೆವೀರಗಾಸೆಗೋಪಾಲಕೃಷ್ಣ ಅಡಿಗದಶರಥಮಣ್ಣುಇಸ್ಲಾಂ ಧರ್ಮರಾಮ ಮಂದಿರ, ಅಯೋಧ್ಯೆಮಿಂಚುನೀನಾದೆ ನಾ (ಕನ್ನಡ ಧಾರಾವಾಹಿ)ಅರ್ಥಬೆಂಗಳೂರು ಗ್ರಾಮಾಂತರ ಜಿಲ್ಲೆವಚನಕಾರರ ಅಂಕಿತ ನಾಮಗಳು🡆 More