ಬೆಂಗಳೂರು ಎಫ್ ಸಿ

ಬೆಂಗಳೂರು, ಕರ್ನಾಟಕದಲ್ಲಿ ಸ್ಥಾಪಿತವಾದ ಬೆಂಗಳೂರು ಎಫ್ ಸಿ ( ( listen)) ಭಾರತದ ಒಂದು ವೃತ್ತಿಪರ ಫುಟ್ಬಾಲ್ ಕ್ಲಬ್.

ಈ ಕ್ಲಬ್ ಭಾರತದ ಸುಪರ್ ಲೀಗಿನಲ್ಲಿ ಸ್ಪರ್ಧಿಸುತ್ತದೆ. ೨೦ ಜುಲೈ ೨೦೧೩‌ ರಲ್ಲಿ ಈ ಕ್ಲಬ್ ಸ್ಥಾಪಿಸಲಾಯಿತು ಹಾಗೂ ಅದೇ ವರ್ಷ ೨೨ ದಿನಾಂಕ, ಸೆಪ್ಟೆಂಬರ್ ತಿಂಗಳಲ್ಲಿ, ಅದರ ಮೊದಲನೇ ಸ್ಪರ್ಧಾತ್ಮಕ ಸೀಸನ್ ಐ-ಲೀಗಿನಲ್ಲಿ ಪ್ರಾರಂಭವಾಯಿತು. ಅದರ ರಚನೆಯಿಂದ ಇವತ್ತಿಗೂ ಎರಡು ಐ-ಲೀಗ್ ಪ್ರಶಸ್ತಿಗಳು ಗೆದ್ದಿದೆ. ಹಾಗೂ, ಎರಡು ಫೆಡರೆಷನ್ ಕಪ್, ಒಂದು ಭಾರತದ ಸುಪರ್ ಲೀಗ್‌ ಮತ್ತು ಒಂದು ಸುಪರ್ ಕಪ್ ಗೆದ್ದಿದೆ.

ಬೆಂಗಳೂರು ಎಫ್ ಸಿ
ಬೆಂಗಳೂರು ಎಫ್ ಸಿ ಲೊಗೊ.svg
ಪೂರ್ಣ ಹೆಸರುಬೆಂಗಳೂರು ಫುಟ್ಬಾಲ್ ಕ್ಲಬ್
ಉಪ ಹೆಸರುಬೆಂಗಳೂರು ಬ್ಲೂಸ
ಲಘು ಹೆಸರುಬಿ‌ ಎಫ್ ಸಿ
ಸ್ಥಾಪನೆ20 ಜುಲೈ 2013; 3924 ದಿನ ಗಳ ಹಿಂದೆ (2013-೦೭-20)
ಮೈದಾನಶ್ರೀ ಕಂಠೀರವ ಕ್ರೀಡಾಂಗಣ, ಬೆಂಗಳೂರು
(ಸಾಮರ್ಥ್ಯ: ೨೪,೮೧೦)
ಮಾಲೀಕರುಜೆ ಎಸ್ ಡಬ್ಲ್ಯು
ಅಧ್ಯಕ್ಷಸಜ್ಜನ್ ಜಿಂದಾಲ್
ಮುಖ್ಯ ತರಬೇತುದಾರಮಾರ್ಕೊ ಪೆಜಾಯ್ಯೊಲಿ
ಭಾರತದ ಸುಪರ್ ಲೀಗ್
೨೦೨೦–೨೧೭ನೆ ಸ್ಥಾನ
ಕ್ಲಬ್ ನ ಅಧಿಕೃತ ಪುಟ
ಬೆಂಗಳೂರು ಎಫ್ ಸಿ
ಬೆಂಗಳೂರು ಎಫ್ ಸಿ
ಬೆಂಗಳೂರು ಎಫ್ ಸಿ
ಬೆಂಗಳೂರು ಎಫ್ ಸಿ
ಬೆಂಗಳೂರು ಎಫ್ ಸಿ
ಬೆಂಗಳೂರು ಎಫ್ ಸಿ
ಬೆಂಗಳೂರು ಎಫ್ ಸಿ
ಬೆಂಗಳೂರು ಎಫ್ ಸಿ
ಬೆಂಗಳೂರು ಎಫ್ ಸಿ
ದೇಶ ಬಣ್ಣ
ಬೆಂಗಳೂರು ಎಫ್ ಸಿ
ಬೆಂಗಳೂರು ಎಫ್ ಸಿ
ಬೆಂಗಳೂರು ಎಫ್ ಸಿ
ಬೆಂಗಳೂರು ಎಫ್ ಸಿ
ಬೆಂಗಳೂರು ಎಫ್ ಸಿ
ಬೆಂಗಳೂರು ಎಫ್ ಸಿ
ಬೆಂಗಳೂರು ಎಫ್ ಸಿ
ಬೆಂಗಳೂರು ಎಫ್ ಸಿ
ಬೆಂಗಳೂರು ಎಫ್ ಸಿ
ಎರಡನೆಯ ಬಣ್ಣ
ಬೆಂಗಳೂರು ಎಫ್ ಸಿ
ಬೆಂಗಳೂರು ಎಫ್ ಸಿ
ಬೆಂಗಳೂರು ಎಫ್ ಸಿ
ಬೆಂಗಳೂರು ಎಫ್ ಸಿ
ಬೆಂಗಳೂರು ಎಫ್ ಸಿ
ಬೆಂಗಳೂರು ಎಫ್ ಸಿ
ಮೂರನೆಯ ಬಣ್ಣ
ಬೆಂಗಳೂರು ಎಫ್ ಸಿ Current season
ಬೆಂಗಳೂರು ಎಫ್ ಸಿಯಾ ಇಲಾಖೆಗಳು
ಬೆಂಗಳೂರು ಎಫ್ ಸಿ ಬೆಂಗಳೂರು ಎಫ್ ಸಿ ಬೆಂಗಳೂರು ಎಫ್ ಸಿ
ಪುರುಷರ ತಂಡ ಬಿ ತಂಡ ಯುವಕ ತಂಡ

೨೦೧೮–೧೯ ಭಾರತದ ಸುಪರ್ ಲೀಗಿನಲ್ಲಿ ಅವ್ರು, ಎಫ್ ಸಿ ಗೊವಾವನ್ನು ಫೈನಲ್ ಪಂದ್ಯದಲ್ಲಿ ಸೋಲಿಸಿ ಮೊದಲನೇಯ ಐ ಎಸ್ ಎಲ್ ಪ್ರಶಸ್ತಿ ಗಳಿಸಿದರು. ಈ ಪಂದ್ಯದ ಪೂರ್ಣ ಸಮಯ ನಂತರ, ಬೆಂಗಳೂರು ೧–೦ ಸ್ಕೊರಿಂದ ಜಯ ಸಾಧಿಸಿದರು.

ಈ ಕ್ಲಬ್ಬಿನ ಕಾರ್ಯ, ಮುಂಬೈಯಲ್ಲಿ ಸ್ಥಾಪಿಸಿದ ಜಿ ಎಸ್ ಡಬ್ಲ್ಯು ಕಂಪನಿ ಮತ್ತು ಅದರ ವ್ಯವಸ್ಥಾಪಕ ನಿರ್ದೇಶಕ ಸಜ್ಜನ್ ಜಿಂದಾಲ್ ನಿರ್ವಹಿಸುತ್ತಾರೆ. ೨೦೧೪–೧೫ ಸಿಸನಿಂದ ಬೆಂಗಳೂರು ಎಫ್ ಸಿ ತಮ್ಮ ಮ‌ನೆಯ ಪಂದ್ಯಗಳು ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಆಡುತ್ತಿದ್ದಾರೆ. ಕೆವಲ ನಾಲ್ಕು ಸಿಸನ್ ಐ–ಲಿಗಿನಲ್ಲಿ ಆಡಿದ ನಂತರ, ಬೆಂಗಳೂರು ಎಫ್ ಸಿ ಒಂದು ಮಾದರಿಯಾಗಿದೆ ಕ್ಲಬ್ ಅಂತ ಭಾರತ ದೇಶದಲ್ಲಿ ಪರಿಗಣಿಸಲಾಗಿದೆ. ತಂಡದ ಆಟಗಾರರಿಗೆ ಅಧೋನಿಕಾ ಫಿಟ್ನೆಸ್ ಉಪಕರಣಗಳ ಮೂಲಕ ಅಭಿವೃದ್ಧಿಪಡಿಸಿ ಬೆಂಗಳೂರು ಎಫ್ ಸಿ ಭಾರತದ ಕಾಲು ಚೆಂಡು ಆಟದ ದೃಶ್ಯದಲ್ಲಿ ಪ್ರಶಂಸೆ ಗಳಿಸಿದರು. ವೃತ್ತಿಪರತೆ ಜೊತೆಗೆ ಬೆಂಗಳೂರು ಎಫ್ ಸಿ ತಮ್ಮ ಅಭಿಮಾನಿಗಳ ಕ್ಲಬ್ 'ವೆಸ್ಟ್ ಬ್ಲಾಕ್ ಬ್ಲೂಸ್' ಕಾರಣಕ್ಕೆ ಪ್ರಸಿದ್ಧವಾಗಿದೆ. ಈ ಅಭಿಮಾನಿಗಳ ಕ್ಲಬ್ ಭಾರತದ ಅತ್ಯಂತ ಸ್ವರ ಮತ್ತು ಭಾವೋದ್ರಿಕ್ತ ಅಭಿಮಾನಿ ಬಳಗಗಳಲ್ಲಿ ಒಂದಾಗಿದೆ.

೨೨ ಸೆಪ್ಟೆಂಬರ್ ೨೦೧೩, ಐ-ಲೀಗಿನಲ್ಲಿ, ಬೆಂಗಳೂರು ಎಫ್‌ಸಿ ತನ್ನ ಉದ್ಘಾಟನಾ ಪಂದ್ಯವನ್ನು ಆಡಿತು, ಈ ಪಂದ್ಯ ಮೋಹನ್ ಬಗಾನ್ ವಿರುದ್ಧ ೧–೧ ರ ಸಮಬಲದಲ್ಲಿ ಕೊನೆಗೊಂಡಿತು. ಅವ್ರು ತನ್ನ ಚೊಚ್ಚಲ ಸೀಸನಲ್ಲಿ ಐ-ಲೀಗ್ ಅನ್ನು ಗೆದ್ದುಕೊಂಡಿತು ಮತ್ತು ಮತ್ತೆ ಎರಡು ಸೀಸನಗಳ ನಂತರ ೨೦೧೪-೧೫ ರಲ್ಲಿ ಮತೊಮ್ಮೆ ವಿಜಯಶಾಲಿಯಾದರೂ. ಎರಡು ಲೀಗ್ ಪ್ರಶಸ್ತಿಗಳ ಜೊತೆಗೆ, ಬೆಂಗಳೂರು ೨೦೧೫ ಮತ್ತು ೨೦೧೭ ರಲ್ಲಿ ಎರಡು ಫೆಡರೇಶನ್ ಕಪ್‌ಗಳನ್ನು ಸಹ ಗೆದ್ದಿದೆ. ೨೦೧೫ ಮತ್ತು ೨೦೧೮ ರ ನಡುವೆ ಕ್ಲಬ್ ಏಷ್ಯನ್ ಕ್ಲಬ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿತು, ಸತತ ನಾಲ್ಕು ವರ್ಷಗಳ ಕಾಲ ಎಎಫ್‌ಸಿ ಕಪ್‌ನಲ್ಲಿ ಸ್ಪರ್ಧಿಸಿತು. ೨೦೧೬ ರ ಎಎಫ್‌ಸಿ ಕಪ್‌ನಲ್ಲಿ ಬೆಂಗಳೂರು ಫೈನಲ್‌ಗೆ ತಲುಪಿ 1–0ರಿಂದ ಇರಾಕ್‌ನ ಅಲ್-ಕ್ವಾ ಅಲ್-ಜಾವಿಯಾ ವಿರುದ್ಧ ಸೋತರು. ೨೮ ಸೆಪ್ಟೆಂಬರ್ ೨೦೧೯ ರಂದು, ಕ್ಲಬ್ ಸ್ಕಾಟಿಷ್ ಪ್ರೀಮಿಯರ್ ಲೀಗ್ ಕ್ಲಬ್ ರೇಂಜರ್ಸ್ ಎಫ್‌ಸಿಯೊಂದಿಗೆ ಪಾಲುದಾರಿಕೆಯನ್ನು ಮಾಡಿಕೊಂಡಿದೆ ಎಂದು ಘೋಷಿಸಲಾಯಿತು.

ಬಿರುದುಗಳು

ಭೂಖಂಡ ಸ್ಪರ್ಧೆ

  • ಎ ಎಫ್ ಸಿ ಕಪ್ಪು
ರನ್ನರ್ಸ್ಅಪ್ (೧): ೨೦೧೬  

ಗೃಹಬಳಕೆಯ

ಬೆಂಗಳೂರು ಎಫ್ ಸಿ 
Bengaluru FC players celebrating the Federation Cup win in 2017

ಲೀಗುಗಳು

  • ಭಾರತದ‌ ಸುಪರ್ ಲೀಗ್

ವಿಜೇತರು (೧): ೨೦೧೮-೧೯

ರನ್ನರ್ಸ್ಅಪ್ (೧): ೨೦೧೭-೧೮

  • ಐ-ಲೀಗ್

ವಿಜೇತರು (೨): ೨೦೧೩-೧೪, ೨೦೧೫-೧೬

ರನ್ನರ್ಸ್ ಅಪ್ (೧): ೨೦೧೪-೧೫

ಕಪ್ ಗಳು

  • ಫೆಡರೆಷನ್ ಕಪ್
ವಿಜೇತರು (೨): ೨೦೧೪-೧೫, ೨೦೧೬-೧೭ 
  • ಭಾರತದ ಸುಪರ್ ಕಪ್
ವಿಜೇತರು (೧): ೨೦೧೮  

ಉಲ್ಲೇಖಗಳು

Tags:

ಬೆಂಗಳೂರು ಎಫ್ ಸಿ ಬಿರುದುಗಳುಬೆಂಗಳೂರು ಎಫ್ ಸಿ ಉಲ್ಲೇಖಗಳುಬೆಂಗಳೂರು ಎಫ್ ಸಿ

🔥 Trending searches on Wiki ಕನ್ನಡ:

ತಂತ್ರಜ್ಞಾನದ ಉಪಯೋಗಗಳುಹಸ್ತ ಮೈಥುನನಾಟಕಕರ್ನಾಟಕದ ಜಿಲ್ಲೆಗಳುಋಗ್ವೇದಪರಿಸರ ವ್ಯವಸ್ಥೆಕಿತ್ತೂರುಜನಪದ ಕಲೆಗಳುಹನುಮ ಜಯಂತಿಹೈನುಗಾರಿಕೆ೧೬೦೮ಮುಟ್ಟು ನಿಲ್ಲುವಿಕೆನಾಗವರ್ಮ-೧ಬೌದ್ಧ ಧರ್ಮತೆಲುಗುಕನ್ನಡ ಸಾಹಿತ್ಯ ಪರಿಷತ್ತುಹರಿಶ್ಚಂದ್ರಏಲಕ್ಕಿಶಾಂತಲಾ ದೇವಿವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನಮಲ್ಲಿಕಾರ್ಜುನ್ ಖರ್ಗೆವಿಜಯನಗರ ಸಾಮ್ರಾಜ್ಯರಮ್ಯಾಮಹಾವೀರಕಬ್ಬುಹೆಚ್.ಡಿ.ದೇವೇಗೌಡಸಜ್ಜೆಬಿ. ಆರ್. ಅಂಬೇಡ್ಕರ್ಎ.ಪಿ.ಜೆ.ಅಬ್ದುಲ್ ಕಲಾಂರಾಣಿ ಅಬ್ಬಕ್ಕಜಾಗತಿಕ ತಾಪಮಾನ ಏರಿಕೆಮಾರುತಿ ಸುಜುಕಿದ್ರಾವಿಡ ಭಾಷೆಗಳುಪಂಪಚಂದ್ರಯಾನ-೩ನಯನತಾರಜಪಾನ್ವಾಲಿಬಾಲ್ರೈತಪ್ರಜಾಪ್ರಭುತ್ವಕಲ್ಪನಾಜಿಪುಣಕನ್ನಡದಲ್ಲಿ ಮಹಿಳಾ ಸಾಹಿತ್ಯಭಾರತದ ಸ್ವಾತಂತ್ರ್ಯ ಚಳುವಳಿಬಿ.ಜಯಶ್ರೀಕಳಿಂಗ ಯುದ್ದ ಕ್ರಿ.ಪೂ.261ಕರ್ನಾಟಕದ ಏಕೀಕರಣಶ್ರೀರಂಗಪಟ್ಟಣದ.ರಾ.ಬೇಂದ್ರೆಬಿಳಿಗಿರಿರಂಗನ ಬೆಟ್ಟಭಾರತದ ಬಂದರುಗಳುಆರೋಗ್ಯಭರತ-ಬಾಹುಬಲಿಭಾರತದ ರಾಷ್ಟ್ರೀಯ ಉದ್ಯಾನಗಳುರಾಷ್ಟ್ರೀಯ ಸೇವಾ ಯೋಜನೆಗಿಡಮೂಲಿಕೆಗಳ ಔಷಧಿಕರ್ನಾಟಕದ ಶಾಸನಗಳುಜೈಪುರಪ್ಯಾರಾಸಿಟಮಾಲ್ಮೈಸೂರು ದಸರಾದ್ಯುತಿಸಂಶ್ಲೇಷಣೆಕರ್ನಾಟಕ ಲೋಕಸೇವಾ ಆಯೋಗದ್ರೌಪದಿಅನುಶ್ರೀಸಂವಹನಸಂಭೋಗಜ್ಯೋತಿಷ ಶಾಸ್ತ್ರಸಾವಿತ್ರಿಬಾಯಿ ಫುಲೆಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುವೈದೇಹಿಪೂಜಾ ಕುಣಿತಸೀತೆಯೇಸು ಕ್ರಿಸ್ತನೈಸರ್ಗಿಕ ಸಂಪನ್ಮೂಲಗ್ರಾಮ ಪಂಚಾಯತಿದ್ವಂದ್ವ ಸಮಾಸಸವರ್ಣದೀರ್ಘ ಸಂಧಿ🡆 More