ಶೀಘ್ರಲಿಪಿ

ಶೀಘ್ರಲಿಪಿಯು ಭಾಷೆಯನ್ನು ಬರೆಯುವ ಹೆಚ್ಚು ಸಾಮಾನ್ಯ ವಿಧಾನವಾದ ಸಾಮಾನ್ಯ ರೂಢಿಯ ಬರವಣಿಗೆಗೆ ಹೋಲಿಸಿದರೆ ಬರವಣಿಗೆಯ ವೇಗ ಮತ್ತು ಸಂಕ್ಷಿಪ್ತತೆಯನ್ನು ಹೆಚ್ಚಿಸುವ ಸಂಕ್ಷೇಪಿತ ಸಂಕೇತಗಳನ್ನು ಬಳಸುವ ಬರವಣಿಗೆ ವಿಧಾನವಾಗಿದೆ.

ಸಂಕೋಚನ ಅಥವಾ ಬರವಣಿಗೆ ವೇಗ ಹೆಚ್ಚಿಸುವುದು ಇದನ್ನು ಬಳಸುವ ಗುರಿಯಾಗಿರಬಹುದು.

ಶೀಘ್ರಲಿಪಿ
ಗ್ರೆಗ್ ಮತ್ತು ನಾನಾಬಗೆಯ ೧೯ನೇ ಶತಮಾನದ ಶೀಘ್ರಲಿಪಿ ಪದ್ಧತಿಗಳಲ್ಲಿ ಲಾರ್ಡ್ಸ್ ಪ್ರೇಯರ್

ಶೀಘ್ರಲಿಪಿಯ ಅನೇಕ ರೂಪಗಳು ಅಸ್ತಿತ್ವದಲ್ಲಿವೆ. ಒಂದು ಸಾಮಾನ್ಯ ಶೀಘ್ರಲಿಪಿ ಪದ್ಧತಿಯು ಶಬ್ದಗಳು ಮತ್ತು ಸಾಮಾನ್ಯ ಪದಸಮುಚ್ಚಯಗಳಿಗೆ ಸಂಕೇತಗಳು ಅಥವಾ ಸಂಕ್ಷಿಪ್ತ ಪದಗಳನ್ನು ಒದಗಿಸುತ್ತದೆ. ಇದು ಈ ಪದ್ಧತಿಯಲ್ಲಿ ಒಳ್ಳೆ ತರಬೇತಿ ಪಡೆದವರಿಗೆ ಜನರು ಮಾತಾನಾಡುವಷ್ಟು ಕ್ಷಿಪ್ರವಾಗಿ ಬರೆಯಲು ಅವಕಾಶ ನೀಡುತ್ತದೆ. ಸಂಕ್ಷೇಪಣ ವಿಧಾನಗಳು ವರ್ಣಮಾಲೆ ಆಧಾರಿತವಾಗಿದ್ದು ವಿಭಿನ್ನ ಸಂಕ್ಷೇಪಣ ವಿಧಾನಗಳನ್ನು ಬಳಸುತ್ತವೆ. ಪತ್ರಿಕಾಗೊಷ್ಠಿಗಳು ಅಥವಾ ಇತರ ಹೋಲುವ ಸನ್ನಿವೇಶಗಳಲ್ಲಿ ಟಿಪ್ಪಣಿಗಳನ್ನು ಶೀಘ್ರವಾಗಿ ಬರೆದುಕೊಳ್ಳಲು ಅನೇಕ ಪತ್ರಕರ್ತರು ಶೀಘ್ರಲಿಪಿಯನ್ನು ಬಳಸುತ್ತಾರೆ.

ಬಾಹ್ಯ ಸಂಪರ್ಕಗಳು

Tags:

🔥 Trending searches on Wiki ಕನ್ನಡ:

ಮಳೆಗಾಲಕರ್ನಾಟಕದ ಜಾನಪದ ಕಲೆಗಳುಪೌರತ್ವವಿರಾಟ್ ಕೊಹ್ಲಿವೀರಗಾಸೆಓಂ ನಮಃ ಶಿವಾಯಸಾವಿತ್ರಿಬಾಯಿ ಫುಲೆಉತ್ತರ ಕನ್ನಡದುಶ್ಯಲಾಭಕ್ತಿ ಚಳುವಳಿಎ.ಎನ್.ಮೂರ್ತಿರಾವ್ಸಾಲ್ಮನ್‌ಕೊಡಗುಕ್ರಿಯಾಪದತ್ರಿವೇಣಿವೀರೇಂದ್ರ ಪಾಟೀಲ್ಗಾಂಧಿ- ಇರ್ವಿನ್ ಒಪ್ಪಂದಸುಮಲತಾಕಾಂತಾರ (ಚಲನಚಿತ್ರ)ಕನ್ನಡಮೂಕಜ್ಜಿಯ ಕನಸುಗಳು (ಕಾದಂಬರಿ)ಬಿಜಾಪುರ (ಲೋಕ ಸಭೆ ಚುನಾವಣಾ ಕ್ಷೇತ್ರ)ಮೈಸೂರು ಮಲ್ಲಿಗೆಪ್ರಿನ್ಸ್ (ಚಲನಚಿತ್ರ)ವಿರೂಪಾಕ್ಷ ದೇವಾಲಯದ್ವಿಗು ಸಮಾಸವಿಜಯಪುರಮಾನವ ಅಭಿವೃದ್ಧಿ ಸೂಚ್ಯಂಕಒಂದನೆಯ ಮಹಾಯುದ್ಧಅಂತರಜಾಲಬಾದಾಮಿಕುದುರೆಸ್ವರಾಜ್ಯಗ್ರಾಮ ಪಂಚಾಯತಿಕರಗ (ಹಬ್ಬ)ರಾಜಕೀಯ ವಿಜ್ಞಾನರತ್ನತ್ರಯರುರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಈಸೂರುಎಚ್.ಎಸ್.ಶಿವಪ್ರಕಾಶ್ಕಾವ್ಯಮೀಮಾಂಸೆರಾವಣಪಟ್ಟದಕಲ್ಲುಮಾನ್ವಿತಾ ಕಾಮತ್ಜೀವಕೋಶಭಾರತದ ಭೌಗೋಳಿಕತೆಭಾರತೀಯ ಸಂವಿಧಾನದ ತಿದ್ದುಪಡಿನ್ಯೂ ಜೀಲ್ಯಾಂಡ್ ಕ್ರಿಕೆಟ್ ತಂಡಗೂಗಲ್ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುವೆಂಕಟೇಶ್ವರ ದೇವಸ್ಥಾನರಾಮ ಮಂದಿರ, ಅಯೋಧ್ಯೆಹೈದರಾಲಿದ್ರವೀಕೃತ ಪೆಟ್ರೋಲಿಯಮ್‌ ಅನಿಲ(ಎಲ್‌ಪಿಜಿ),ನವರತ್ನಗಳುನಿರ್ವಹಣೆ ಪರಿಚಯಬೀಚಿಅಳಿಲುಸಂಗ್ಯಾ ಬಾಳ್ಯಾ(ನಾಟಕ)ಸೆಸ್ (ಮೇಲ್ತೆರಿಗೆ)ದಕ್ಷಿಣ ಕನ್ನಡಭಾರತದ ರಾಜಕೀಯ ಪಕ್ಷಗಳುಕರ್ಮಪರಮಾಣುತೆಂಗಿನಕಾಯಿ ಮರಮಳೆನೀರು ಕೊಯ್ಲುಗಣೇಶತಾಳೀಕೋಟೆಯ ಯುದ್ಧವಾಲಿಬಾಲ್ಮಾನವ ಸಂಪನ್ಮೂಲ ನಿರ್ವಹಣೆಜಾಹೀರಾತುಭಾರತದಲ್ಲಿನ ಚುನಾವಣೆಗಳು೧೮೬೨ಸಂಸ್ಕೃತ ಸಂಧಿಜ್ಯೋತಿಬಾ ಫುಲೆವ್ಯಾಪಾರ ಸಂಸ್ಥೆತತ್ಸಮ-ತದ್ಭವ🡆 More