ವೈಶಾಖ ಮಾಸ

ಹಿಂದೂ ಧರ್ಮದ ಚಾಂದ್ರಮಾನ ಪಂಚಾಂಗದ ಎರಡನೇ ಮಾಸ.

ಈ ಮಾಸದ ಪ್ರಮುಖ ಹಬ್ಬಗಳು

  • ಅಕ್ಷಯ ತೃತೀಯ (ಶುಕ್ಲ ತದಿಗೆ)
  • ಗಂಗಾ ಪೂಜ (ಶುಕ್ಲ ಸಪ್ತಮಿ)
  • ಮೋಹಿನೀ ಏಕಾದಶಿ (ಶುಕ್ಲ ಏಕಾದಶಿ)
  • ಬುದ್ಧ ಜಯಂತಿ; ವೈಶಾಖ ಸ್ನಾನ ಸಮಾಪ್ತಿ (ಹುಣ್ಣಿಮೆ)
  • ಅಪರಾ ಏಕಾದಶಿ (ಕೃಷ್ಣ ಏಕಾದಶಿ)
  • ನೃಸಿಂಹ ಜಯಂತಿ
  • ವೇದವ್ಯಾಸ ಜಯಂತಿ
  • ಕೂರ್ಮ ಜಯಂತಿ
  • ಶಂಕರಾಚಾರ್ಯ ಜಯಂತಿ
  • ಬಸವ ಜಯಂತಿ
  • ರಾಮಾನುಜ ಜಯಂತಿ

ಈ ಮಾಸದಲ್ಲಿ ಮುಂಜಾನೆ ಎದ್ದು ಮಾಡುವ ಸ್ನಾನಕ್ಕೆ ಬಹಳ ಮಹತ್ವ ಇದೆ ಅನ್ನುವುದನ್ನು ಈ ಶ್ಲೋಕ ಹೇಳುತ್ತದೆ – “ವೈಶಾಖ ಸ್ನಾನ ಮಾತ್ರೇಣ ನ ಪುನಃ ಚಾರ್ಯತೆ ಭುವಿ”, ಅಂದರೆ ವೈಶಾಖ ಸ್ನಾನ ಮಾತ್ರದಿಂದ ಈ ಭೂಮಿ ಮೇಲೆ ಮತ್ತೆ ನಡೆಯುವುದಿಲ್ಲಾ. ಅದಕ್ಕಾಗಿ ವೈಶಾಖ ಸ್ನಾನವು ಮೋಕ್ಷಕ್ಕೆ ಅತ್ಯಾವಶ್ಯಕ.

ವೈಶಾಖ ಮಾಸದ ದಾನಗಳು

ಈ ಮಾಸದಲ್ಲಿ ವಿಶೇಷವಾಗಿ ತುಂಬಿದ ಕುಂಭವನ್ನು, ಪಾದರಕ್ಷೆ, ಛತ್ರಿ, ಬಂದ ಅತಿಥಿಗಳಿಗೆ ಉತ್ತಮವಾದ ಚಾಮರ, ತಣ್ಣೀರು, ಎಳೇ ನೀರು, ಪಾನಕ ಅನ್ನ ಇವೆ ಮೊದಲಾವುಗಳನ್ನು ದಾನ ಮಾಡಬೇಕು. ಮಂಚ, ಶಯ್ಯಾ, ಚಾಪೆ, ಕಂಬಳಿ ದಾನವು ಅಪಮೃತ್ಯು ಪರಿಹಾರ, ಅಂದರೆ ಅಕಾಲದಲ್ಲಿ ಆಗುವ ಮೃತ್ಯುವಿನ ಪರಿಹಾರವೆಂದು ಹೇಳಲಾಗಿದೆ. ಉತ್ತಮವಾದ ಶುದ್ಧ ಹತ್ತಿಯ ಬಟ್ಟೆಗಳನ್ನು ದಾನ ಮಾಡಬೇಕು. ಈ ಆಚರಣೆಯಲ್ಲಿ ಶ್ರದ್ಧೆ, ಭಕ್ತಿ ಮತ್ತು ಬುದ್ಧಿ ಇರಬೇಕಾದದ್ದು ಬಹಳ ಅವಶ್ಯಕ

ಚಾಂದ್ರಮಾನ ಮಾಸಗಳು
ಚೈತ್ರವೈಶಾಖಜ್ಯೇಷ್ಠಆಷಾಢಶ್ರಾವಣಭಾದ್ರಪದಆಶ್ವಯುಜಕಾರ್ತಿಕಮಾರ್ಗಶಿರಪುಷ್ಯಮಾಘಫಾಲ್ಗುಣ

ಉಲ್ಲೇಖಗಳು

Tags:

ಚಾಂದ್ರಮಾನಪಂಚಾಂಗಹಿಂದೂ ಧರ್ಮ

🔥 Trending searches on Wiki ಕನ್ನಡ:

ನಿರಂಜನರಾಷ್ಟ್ರಕೂಟಶಾಸನಗಳುಪು. ತಿ. ನರಸಿಂಹಾಚಾರ್ಭಾರತದ ಮುಖ್ಯಮಂತ್ರಿಗಳುಮಡಿಕೇರಿಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)ಅಮೇರಿಕ ಸಂಯುಕ್ತ ಸಂಸ್ಥಾನಎಚ್ ೧.ಎನ್ ೧. ಜ್ವರಫುಟ್ ಬಾಲ್ವಿಜಯ ಕರ್ನಾಟಕಕಾಳಿದಾಸಜಾಗತೀಕರಣವೈದೇಹಿಜಿ.ಎಸ್.ಶಿವರುದ್ರಪ್ಪಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಕನ್ನಡ ರಾಜ್ಯೋತ್ಸವಭರತನಾಟ್ಯಭಾರತದ ಸಂವಿಧಾನವಿಧಾನಸೌಧಪ್ರಬಂಧಶಂಕರ್ ನಾಗ್ವಿಜಯಪುರಪಂಚತಂತ್ರಭಾರತೀಯ ರೈಲ್ವೆಕುಷಾಣ ರಾಜವಂಶಕರ್ನಾಟಕದ ನದಿಗಳುಕನ್ನಡ ಸಂಧಿಆಮೆತುಳಸಿಜಾಹೀರಾತುಷಟ್ಪದಿಪ್ರಾಥಮಿಕ ಶಿಕ್ಷಣಸು.ರಂ.ಎಕ್ಕುಂಡಿಜಾತ್ರೆವೃತ್ತಪತ್ರಿಕೆಪ್ರಾರ್ಥನಾ ಸಮಾಜಚಿನ್ನಮದುವೆಕಾಲ್ಪನಿಕ ಕಥೆಸವದತ್ತಿಮಳೆನೀರು ಕೊಯ್ಲುಮದಕರಿ ನಾಯಕಜಾನಪದಜೋಡು ನುಡಿಗಟ್ಟುಹೆಚ್.ಡಿ.ಕುಮಾರಸ್ವಾಮಿಕ್ಯಾರಿಕೇಚರುಗಳು, ಕಾರ್ಟೂನುಗಳುಭಾರತದಲ್ಲಿ ತುರ್ತು ಪರಿಸ್ಥಿತಿಚಂದ್ರಶೇಖರ ಕಂಬಾರಆಯುರ್ವೇದಕ್ಷತ್ರಿಯಗುಬ್ಬಚ್ಚಿಸರಸ್ವತಿ ವೀಣೆಗಾದೆವಿಜಯನಗರರೋಸ್‌ಮರಿದೀಪಾವಳಿಆರ್ಯಭಟ (ಗಣಿತಜ್ಞ)ದಿವ್ಯಾಂಕಾ ತ್ರಿಪಾಠಿಶ್ರೀ ರಾಘವೇಂದ್ರ ಸ್ವಾಮಿಗಳುಆದಿ ಶಂಕರರಾಷ್ಟ್ರೀಯ ಮತದಾರರ ದಿನಚಾಮುಂಡೇಶ್ವರಿ ದೇವಸ್ಥಾನ, ಮೈಸೂರುಕನ್ನಡದಲ್ಲಿ ಮಹಿಳಾ ಸಾಹಿತ್ಯತತ್ಸಮ-ತದ್ಭವಗುಜರಾತ್ಶೃಂಗೇರಿಶಬ್ದಅಖ್ರೋಟ್ಸಂಗೊಳ್ಳಿ ರಾಯಣ್ಣರಾಸಾಯನಿಕ ಗೊಬ್ಬರರೇಡಿಯೋತುಂಗಭದ್ರಾ ಅಣೆಕಟ್ಟುಕೊಳಲುಕರ್ನಾಟಕ ಸ್ವಾತಂತ್ರ್ಯ ಚಳವಳಿದಕ್ಷಿಣ ಕರ್ನಾಟಕ🡆 More