ಚೈತ್ರ ಮಾಸ

ಹಿಂದೂ ಧರ್ಮದ ಚಾಂದ್ರಮಾನ ಪಂಚಾಂಗದ ಮೊದಲನೇ ಮಾಸ.ಬಂಗಾಳಿ ಪಂಚಾಂಗದಲ್ಲಿ ಇದು ಕೊನೆಯ ಮಾಸವಾಗಿದೆ ಅಲ್ಲಿ ಇದನ್ನು ಚೊಯಿತ್ರೊ ಎನ್ನುತ್ತಾರೆ.ನೇಪಾಳೀ ಪಂಚಾಂಗದಲ್ಲಿಯೂ ಸಹ ಇದು ಕೊನೆಯ ಮಾಸವಾಗಿದೆ ಇದು ಮಾರ್ಚ್ ತಿಂಗಳ ಮಧ್ಯದಲ್ಲಿ ಪ್ರಾರಂಭವಾಗುತ್ತದೆ ಇದನ್ನು ಚೈತ್ರ ಅಥವಾ ಚೈತ್ ಎನ್ನುತ್ತಾರೆ.ತಮಿಳ್ ಪಂಚಾಂಗದಲ್ಲಿ ಇದು ಮೊದಲ ಮಾಸವಾಗಿದ್ದು ಇದನ್ನಿ ಚಿತ್ತಿರೈ ಎಂದು ಕರೆಯುತ್ತಾರೆ.ವೈಷ್ಣವ ಪಂಚಾಂಗದಲ್ಲಿ ವಿಷ್ಣು ಈ ತಿಂಗಳನ್ನು ಆಳುತ್ತಾರೆ.

ಸಾಂಪ್ರದಾಯಿಕವಾಗಿ ಈ ಮಾಸವು ಗ್ರೆಗೊರಿಯನ್ ಪಂಚಾಂಗದ ಮಾರ್ಚ್ ಅಥವಾ ಏಪ್ರಿಲ್ ನಿಂದ ಶುರುವಾಗುತ್ತದೆ.ಹಿಂದೂ ಹೊಸ ವರ್ಷಾರಂಭ ಎಂದರೆ ಚೈತ್ರ ಮಾಸದ ಮೊದಲ ದಿನಾಂಕವು ಗ್ರೆಗೊರಿಯನ್ ಪಂಚಾಂಗದಲ್ಲಿ ನಿಗದಿತವಾಗಿರುವುದಿಲ್ಲ. ಈ ಮಾಸವನ್ನು ಅನೇಕ ಭಾಷೆಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಕರೆಯುತ್ತಾರೆ,ದೇವನಾಗರಿ:चैत्र ಚೈತ್ರ; ಗುಜರಾತಿ:ચૈત્ર ಚೈತ್ರ; ರಾಜಸ್ಥಾನಿ:चेत ಚೇತ್; ಪಂಜಾಬಿ:ਚੇਤ ಸೇತ್; ಬೆಂಗಾಲಿ:চৈত্র ಚೊಯಿತ್ರೊ; ಅಸ್ಸಾಮೀಸ್::চ'ত ; ಕನ್ನಡ:ಚೈತ್ರ; ತೆಲುಗು:చైత్రము ಚೈತ್ರಮು; ತಮಿಳು:சித்திரை ಚಿತ್ತಿರೈ; ಮಲಯಾಳಂ:ചൈത്രം ಚೈತ್ರಂ

ಚೈತ್ರ ಮಾಸ

ಈ ಮಾಸದ ಪ್ರಮುಖ ಹಬ್ಬಗಳು

  • ಯುಗಾದಿ, ಶ್ವೇತ ವರಾಹ ಕಲ್ಪಾರಂಭ (ಶುಕ್ಲ ಪಾಡ್ಯ )
  • ಶ್ರೀ ರಾಮ ನವಮಿ (ಶುಕ್ಲ ನವಮಿ)
  • ಕಾಮದಾ ಏಕಾದಶಿ (ಶುಕ್ಲ ಏಕಾದಶಿ)
  • ಹನುಮ ಜಯಂತಿ; ವೈಶಾಖ ಸ್ನಾನಾರಂಭ (ಹುಣ್ಣಿಮೆ)
  • ಮತ್ಸ್ಯ ಜಯಂತಿ (ಕೃಷ್ಣ ಪಂಚಮಿ)
  • ವರೂಥಿನಿ ಏಕಾದಶಿ (ಕೃಷ್ಣ ಏಕಾದಶಿ)
  • ವರಾಹ ಜಯಂತಿ (ಕೃಷ್ಣ ತ್ರಯೋದಶಿ)


ಚಾಂದ್ರಮಾನ ಮಾಸಗಳು
ಚೈತ್ರವೈಶಾಖಜ್ಯೇಷ್ಠಆಷಾಢಶ್ರಾವಣಭಾದ್ರಪದಆಶ್ವಯುಜಕಾರ್ತಿಕಮಾರ್ಗಶಿರಪುಷ್ಯಮಾಘಫಾಲ್ಗುಣ

Tags:

ಚಾಂದ್ರಮಾನಪಂಚಾಂಗಹಿಂದೂ ಧರ್ಮ

🔥 Trending searches on Wiki ಕನ್ನಡ:

ಭಾರತದ ಪ್ರಧಾನ ಮಂತ್ರಿಗಳ ಪಟ್ಟಿತಾಳಗುಂದ ಶಾಸನಕನ್ನಡ ವ್ಯಾಕರಣಆಸ್ಪತ್ರೆಭೂಮಿಯ ವಾಯುಮಂಡಲರಾಜ್ಯಗಳ ಪುನರ್ ವಿಂಗಡಣಾ ಆಯೋಗಟಿ.ಪಿ.ಕೈಲಾಸಂಡಿ.ವಿ.ಗುಂಡಪ್ಪದೇವರ/ಜೇಡರ ದಾಸಿಮಯ್ಯಫುಟ್ ಬಾಲ್ಕರ್ನಾಟಕದ ಸಂಸ್ಕೃತಿಯುಗಾದಿಸಸ್ಯ ಜೀವಕೋಶಮೋಕ್ಷಗುಂಡಂ ವಿಶ್ವೇಶ್ವರಯ್ಯಲೋಪಸಂಧಿಪಿ.ಲಂಕೇಶ್ಮಂಟೇಸ್ವಾಮಿಶುಷ್ಕಕೋಶ (ಡ್ರೈಸೆಲ್)ಕನ್ನಡ ಸಾಹಿತ್ಯ ಸಮ್ಮೇಳನರಕ್ತದಿಯಾ (ಚಲನಚಿತ್ರ)ರೇಡಿಯೋಮಲಾವಿಭಾರತದ ಬುಡಕಟ್ಟು ಜನಾಂಗಗಳುಹರಿಹರ (ಕವಿ)ಕ್ಯಾನ್ಸರ್ಜಲಿಯನ್‍ವಾಲಾ ಬಾಗ್ ಹತ್ಯಾಕಾಂಡವ್ಯವಸಾಯದುರ್ವಿನೀತಸಸ್ಯರಾಶಿಹಸಿವುಗೋಪಾಲಕೃಷ್ಣ ಅಡಿಗವೃದ್ಧಿ ಸಂಧಿಭರತ-ಬಾಹುಬಲಿವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಆಧುನಿಕತಾವಾದಪೌರತ್ವಕಾವ್ಯಮೀಮಾಂಸೆಭಾರತೀಯ ಧರ್ಮಗಳುಸೀಮೆನ್ಸ್ ಎಜಿಸರ್ವಜ್ಞಅರ್ಥಶಾಸ್ತ್ರತಲಕಾಡುಭಾರತದಲ್ಲಿನ ಶಿಕ್ಷಣಬಡತನಪಂಚವಾರ್ಷಿಕ ಯೋಜನೆಗಳುಕೈಗಾರಿಕೆಗಳ ಸ್ಥಾನೀಕರಣಜೋಡು ನುಡಿಗಟ್ಟುಭಾರತ ರತ್ನತುಂಬೆಗಿಡನಿರುದ್ಯೋಗಲೋಕಸಭೆಎಚ್ ೧.ಎನ್ ೧. ಜ್ವರತೆಂಗಿನಕಾಯಿ ಮರಕರ್ನಾಟಕದ ಏಕೀಕರಣನೀರುಮಗುವೀರೇಂದ್ರ ಹೆಗ್ಗಡೆಪರ್ಯಾಯ ದ್ವೀಪಪುನೀತ್ ರಾಜ್‍ಕುಮಾರ್ರಾಜ್ಯಸಭೆಮೂಲಭೂತ ಕರ್ತವ್ಯಗಳುಭಾರತದ ಸ್ವಾತಂತ್ರ್ಯ ಚಳುವಳಿಜೀತ ಪದ್ಧತಿಖಾಸಗೀಕರಣಕನ್ನಡದಲ್ಲಿ ವಚನ ಸಾಹಿತ್ಯಶ್ರೀ ರಾಘವೇಂದ್ರ ಸ್ವಾಮಿಗಳುಮೌರ್ಯ ಸಾಮ್ರಾಜ್ಯವೇಗೋತ್ಕರ್ಷಸ್ವರರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಸುರಪುರದ ವೆಂಕಟಪ್ಪನಾಯಕಏರೋಬಿಕ್ ವ್ಯಾಯಾಮಕಂಸಾಳೆ🡆 More