ಲಲಿತಾ ಆರ್ ರೈ

ಇವರ ಜನನ ೨೨.೮.೧೯೨೮ರಂದು.ಪ್ರಾಥಮಿಕ ಹಾಗು ಹೈಸ್ಕೂಲ್ ಶಿಕ್ಷಣವನ್ನು ಬೆಸೆಂಟ್ ಶಾಲೆಯಲ್ಲಿ ಮುಗಿಸಿದರು.

ಲಲಿತಾ ಆರ್ ರೈರವರ ಜೀವನ

ಸೈಂಟ್ ಆಗ್ನೆಸ್ ಕಾಲೇಜು ಮತ್ತು ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ ಶಿಕ್ಷಣ ಪಡೆದರು. ಚಿಕ್ಕಂದಿನಿಂದಲೇ ಸಾಹಿತ್ಯದಲ್ಲಿ ಆಸಕ್ತಿ ಇದ್ದ ಇವರಿಗೆ ದಿ.ಪಿ.ಕೆ.ನಾರಾಯಣರು ಹಾಗು ಶಂಕರ ಭಟ್ಟರು ಪ್ರೊತ್ಸಾಹಿಸಿದರು.ಪುತ್ತೂರಿನ ಶ್ರೀಮಂತನಾದ ವಿದ್ಯಾವಂತ ತರುಣ ರಘುನಾಥ ರೈಯವರೊಂದಿಗೆ ಲಲಿತಾರವರವ ವಿವಾಹವಾಯಿತು.ಇವರಿಗೆ ಗಾಯತ್ರಿ, ಚಿತ್ತಾ, ಕೃಪಾ ಎಂಬ ಮೂವರು ಹೆಣ್ಣುಮಕ್ಕಳು ಮತ್ತು ಜಿತೇಂದ್ರ ಎಂಬ ಗಂಡು ಮಗು ಜನಿಸಿದರು.ಕೆನಾರ ಹೈಸ್ಕೂಲಿನಲ್ಲಿ ಶಿಕ್ಷಕಿಯಗಿ ಕಾರ್ಯನಿರ್ವಹಿಸಿದರು.

ಸಾದನೆಗಳು

  • ದಿ.ಕಲ್ಯಾಣಿ ಡಿ.ಶೆಟ್ಟಿಯರ ಜೊತೆಗೂಡಿ ಭಗಿನೀ ಸಮಾಜದ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದರು.
  • ಮಹಿಳಾ ಸೊಸೈಟಿಗಳನ್ನು ಸ್ಥಾಪಿಸಿ ಮುನ್ನಡೆಸುವ ಮುಂದಾಳ್ತನ ವಹಿಸಿದರು.
  • ಎ.ಐ.ಡಬ್ಲ್ಯೂ.ಸಿ.ಯ ಆಶ್ರಯದಲ್ಲಿ ಅನಾತ ಮಕ್ಕಳ ವಿಳಾಸ ಹುಡುಕುತ್ತಾ ಕೊಲ್ಕತ್ತದ ಸೋನಾಗಾಚಿಯ ವೇಶ್ಯಾವಾಟಿಕೆಗಳನ್ನು ಸಂದರ್ಶಿಸಿದರು.
  • ಮುಂಬೈಯ ವೇಶ್ಯಾವಾಟಿಕೆಗಳನ್ನು ಸಂದರ್ಶಿಸಿ ಅಧ್ಯಯನ ಮಾಡಿದರು.
  • ೭೦ರ ದಶಕದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸಿನ ವತಿಯಿಂದ ಕುಟುಂಬ ಯೋಜನೆಯ ಕುರಿತು ತಿಳಿವಳಿಕೆನೀಡುವ ಕಾರ್ಯದಲ್ಲಿ ೪ವರ್ಷ ಕೆಲಸ ಮಾಡಿದರು.

ಪ್ರಕಟಿತ ಕೃತಿಗಳು

ಚಿತ್ತಗಾಂಗಿನ ಕ್ರಾಂತಿವೀರರು ಎಂಬ ಕಲ್ಪನಾದತ್ತಾರಕೃತಿಯನ್ನು ಕನ್ನಡಕ್ಕೆ ಅನುವದಿಸಿ ಪ್ರಕಟಿಸಿದರು.

  1. ಮತ್ತೆ ಬೆಳಗಿತು ಸೊಡರು (ಕಥಾ ಸಂಕಲನ)
  2. ಇಂಟರ್ನೆಟ್ಟಿನ ಒಳಗೆ ಮತ್ತು ಇತರ ಕಥೆಗಳು (ಕಥಾ ಸಂಕಲನ)

ಲಲಿತಾ ರೈಯವರು ಮತೃ ಭಾಷೆ ತುಳುವಿನಲ್ಲೂ ಅನೇಕ ಕಥೆಗಳನ್ನು ಬರೆದಿದ್ದಾರೆ.

  1. ಕುಲೆಪತ್ತುನಾ (ಕಥಾ ಸಂಕಲನ)
  2. ಉಡಲುರ್ಕರುನಾ (ಕಥಾ ಸಂಕಲನ)

ಉಲ್ಲೇಖ

Tags:

ಲಲಿತಾ ಆರ್ ರೈ ರವರ ಜೀವನಲಲಿತಾ ಆರ್ ರೈ ಸಾದನೆಗಳುಲಲಿತಾ ಆರ್ ರೈ ಪ್ರಕಟಿತ ಕೃತಿಗಳುಲಲಿತಾ ಆರ್ ರೈ ಉಲ್ಲೇಖಲಲಿತಾ ಆರ್ ರೈಪುತ್ತೂರುಸಾಹಿತ್ಯಸೈಂಟ್ ಆಗ್ನೆಸ್ ಕಾಲೇಜು

🔥 Trending searches on Wiki ಕನ್ನಡ:

೧೯೭೧ರ ಭಾರತ-ಪಾಕಿಸ್ತಾನ ಯುದ್ಧಬೇವುಬಾಸ್ಟನ್ಟೊಮೇಟೊದಿ ಡೋರ್ಸ್‌ಜೇನು ಹುಳುವರ್ಣಕೋಶ(ಕ್ರೋಮಟೊಫೋರ್)ಪಠ್ಯಪುಸ್ತಕಕರ್ಣಾಟ ಭಾರತ ಕಥಾಮಂಜರಿಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಪರಿಸರ ವ್ಯವಸ್ಥೆನಾಲ್ವಡಿ ಕೃಷ್ಣರಾಜ ಒಡೆಯರುಕಾಂತಾರ (ಚಲನಚಿತ್ರ)ಮದುವೆಸವದತ್ತಿಸಜ್ಜೆಉಡುಪಿ ಜಿಲ್ಲೆಸಂಗೊಳ್ಳಿ ರಾಯಣ್ಣಹಾಗಲಕಾಯಿಸಂಕಷ್ಟ ಚತುರ್ಥಿಕಲ್ಲಂಗಡಿಮಳೆಹೆಚ್.ಡಿ.ಕುಮಾರಸ್ವಾಮಿಜ್ಯೋತಿಷ ಶಾಸ್ತ್ರಶಿವಮಹೇಶ್ವರ (ಚಲನಚಿತ್ರ)ಪಂಚತಂತ್ರಸಾರಾ ಅಬೂಬಕ್ಕರ್ಹನುಮಂತಭಾರತದ ಸಂವಿಧಾನದ ಏಳನೇ ಅನುಸೂಚಿಕರ್ನಾಟಕ ಹೈ ಕೋರ್ಟ್ಪರೀಕ್ಷೆಸರ್ಪ ಸುತ್ತುದುಂಬಿಎಚ್.ಎಸ್.ವೆಂಕಟೇಶಮೂರ್ತಿಬಾಲಕಾರ್ಮಿಕಅರವಿಂದ್ ಕೇಜ್ರಿವಾಲ್ನೈಸರ್ಗಿಕ ಸಂಪನ್ಮೂಲಜ್ಞಾನಪೀಠ ಪ್ರಶಸ್ತಿತ್ರಿಪದಿದಕ್ಷಿಣ ಭಾರತದ ನದಿಗಳುಸಮಾಜಶಾಸ್ತ್ರಜೈಮಿನಿ ಭಾರತಲಕ್ಷ್ಮೀಶಮತದಾನಬೆಂಗಳೂರುಕುವೆಂಪುವ್ಯವಹಾರ ಪ್ರಕ್ರಿಯೆ ನಿರ್ವಹಣೆಕನ್ನಡ ಅಕ್ಷರಮಾಲೆಕರ್ನಾಟಕ ಐತಿಹಾಸಿಕ ಸ್ಥಳಗಳುಆಂಧ್ರ ಪ್ರದೇಶಕಿಸ್ (ಚಲನಚಿತ್ರ)ಹರಿದಾಸಆವಕಾಡೊಮೂಲಧಾತುಜಾರ್ಜ್‌ ಆರ್ವೆಲ್‌ಚಪಾತಿವೇದಭೂಕುಸಿತಭಾರತದಲ್ಲಿ ಕೃಷಿಅರಿಸ್ಟಾಟಲ್‌ಭಾರತದ ರಾಷ್ಟ್ರಪತಿಕುಟುಂಬಸತಿ ಪದ್ಧತಿಭಾರತೀಯ ಸಂವಿಧಾನದ ತಿದ್ದುಪಡಿಅವಲೋಕನಡಿ.ಆರ್. ನಾಗರಾಜ್ಮಯೂರವರ್ಮಮೋಕ್ಷಗುಂಡಂ ವಿಶ್ವೇಶ್ವರಯ್ಯರಷ್ಯಾಕಿರುಧಾನ್ಯಗಳುಮೈಸೂರು ಅರಮನೆಆದಿಪುರಾಣಗ್ರಾಮಗಳುಪಾಲುದಾರಿಕೆ ಸಂಸ್ಥೆಗಳುಕನ್ನಡ ಸಾಹಿತ್ಯ ಪರಿಷತ್ತುಅಷ್ಟಾಂಗ ಯೋಗ🡆 More