ಬಂಡವಾಳ

ಅರ್ಥಶಾಸ್ತ್ರದಲ್ಲಿ ಬಂಡವಾಳ ಎನ್ನುವುದು ವಾಣಿಜ್ಯದ ಮುನ್ನುಡಿ.

ಅರ್ಥಶಾಸ್ತ್ರ

ಬಂಡವಾಳವಿಲ್ಲದೆ ಯಾವುದೆ ವಾಣಿಜ್ಯದ ವ್ಯವಸ್ಥೆಯನ್ನು ಸ್ಥಾಪಿಸಲು ಸಾಧ್ಯವಿಲ್ಲ.

ಬಂಡವಾಳವು ಕೇವಲ ಹಣ-ಕಾಸು ಮಾತ್ರವಲ್ಲ, ಇನ್ನಿತರ ಅರ್ಥಗಳು ಇವೆ. ವಾಣಿಜ್ಯದ ನಿಲುವಿಗೆ ಬೇಕಾಗಿರುವ ಪಾರ್ಥಿವ ಕಟ್ಟಡವಾಗಿರಬಹುದು. ಸ೦ಸ್ಥೆಯ ಸ್ಥಾಪನೆಗೆ ಬೇಕಾಗಿರುವ ಜನರ ಸಿದ್ಧತೆಯ ಏರ್ಪಾಟು (ಸಾಮಾಜಿಕ ಬ೦ಡವಾಳ)ಕೂಡ ಆಗಿರಬಹುದು.

ಭಾರತದ ಮಾರುಕಟ್ಟೆ ಬಂಡವಾಳ-೨೦೧೪

    ೨೦೧೪ ಫೆಬ್ರವರಿ ೧೮ (ಕೆಬಿಕೆ ಇನ್ ಫೋ ಗ್ರಾಫಿಕ್ಸ / 2014 Feb 18 KBK INFO GRAFIX)

ಮಾರುಕಟ್ಟೆ ಬಂಡವಾಳ -- ಗಳಿಕೆ +/ - ನಷ್ಟ

  1. ಟಿ.ಸಿ.ಎಸ್ -೪೩೧೯೬೧.೯೦ ಕೋಟಿ ರೂ.ತಾತಾ ಸಮೂಹ : +೭,೬೫೮.೫೧ ಕೋಟಿ ರೂ.
  2. ಆರ್. ಐ. ಎಲ್ ;--೨,೬೨,೧೮೫ .೩೯ ------(-)೩,೨೯೬.೩೦
  3. ಐ.ಟಿ.ಸಿ. : ---೨,೫೨,೨೩೧ .೫೩ --------(-)೧೬೯೬.೦೭
  4. ಒ.ಎನ.ಜಿಸಿ. :---೨,೩೬,೯೦೧ .೨೪---------( +)೯೪೧ .೧೦
  5. ಇ ನ್ ಫೋ ಸಿ ಸ್ --:೨,೧೫,೪೩೭.೬೨ --+೬೦೯೨ .೬೯ :(2,15,437 .62 --+6092 .69)
  6. ಎಚ್ ಡಿ.ಎಫ್.ಸಿ.ಬ್ಯಾಂಕ್ -----:೧,೫೯,೩೦೬.೦೨ ----+೫೫೨೩.೪೭-(1,59,306.02 --+5523.47)
  7. ಸಿ.ಐ. ಎಲ್. --------:೧,೫೮,೬೬೬ .೯೬-- (-) ೫೯೦೫.೮೦(1,58,666 .96--(-) 5905.80)
  8. ವಿಪ್ರೋ  ; -----:೧೪೦೯೭೮೫ .೮೭ ---- +೧೯೨೩.೨೧-(1409785 .87 --+1923.21)
  9. ಟಾಟಾ ಮೋಟಾರ‍್ಸ್ ------:೧,೨೭,೪೪೦ .೪೭ ---+೨೫೧೦.೫೧-(1,27,440 .47 --+2510.51)
  10. ಸನ್ ಫಾರ್ಮಾ -------:೧೨೭೨೩೩ . +೧೧೦೮ .೧೦-(1,27,233 --+1108 .10)

ವಿಶ್ವದ ಮೊದಲ ಬಂಡವಾಳಗಾರರು -೨೦೧೪

  • ೧. ಬಿಲ್ ಗೇಟ್ಸ್ ಅಮೇರಿಕಾ -$೭೬೦೦ ಕೋಟಿ ಡಾಲರ್ (ರೂ.4. 71 ಲಕ್ಷ ಕೋಟಿ)(೨೦೧೩ - ೬೭೦೦ ಕೋಟಿ ಡಾಲರ್)
  • ೨.ಕಾರ್ಲೋಸ್ ಸ್ಲಿಮ್ ಮೆಕ್ಷಕೋ $೭೨೦೦ ಕೋಟಿ'
  • ೩ವಾರೆನ್ ಬಫೆಟ್ ಅಮೇರಿಕ $೬೪೦೦ ಕೋಟಿ.
  • ೪.ಲ್ಯಾರಿ ಎರಿಸನ್ ಅಮೇರಿಕ $೪೮೦೦ ಕೋಟಿ.
  • ೫. ಲ್ಯಾರಿ ಎಲಿಸನ್ ಅಮೇರಿಕ $೪೮೦೦ ಕೋಟಿ
  • ೬ ಚಾರ್ಲ್ಸಕಾಷ್ ಅಮೇರಿಕ $೪೦೦೦ ಕೋಟಿ
  • ೭. ದೇವಿಡ ಕಾಷ್ ಅಮೇರಿಕ. $೪೦೦೦ ಕೋಟಿ
  • ೮. ಶೆಲಡನ್ ಅದೆಲ್ಸನ್ ಅಮೇರಿಕ $೩೮೦೦ ಕೋಟಿ
  • ೯. ಕ್ರಿಸ್ಟ ವಾಲ್ಟನ್ ಅಮೆರಿಕ $೩೬೭೦ ಕೋಟಿ
  • ೧೦. ಜಿಮ್ ವಾಲ್‌ಟನ್ ಅಮೇರಿಕ %೩೪೭೦ ಕೋಟಿ

ಭಾರತದ ಶ್ರೀಮಂತರು-2014

      ೨೦೧೪ - ಆವರಣದಲ್ಲಿ ವಿಶ್ವ ಶ್ರೇಣಿ ಸಂಖ್ಯೆ
  • ೧. (೪೦)ಮುಖೇಶ್ ಅಂಬಾನಿ----೧೮೬೦೦ ಕೋಟಿ ಡಾಲರ್
  • ೨. (೫೨)ಲಕ್ಷ್ಮಿ ಮಿತ್ತಲ್------- ೧೬೭೦೦ ಕೋಟಿ ಡಾಲರ್
  • ೩. (೬೧)ಅಜೀಂ ಪ್ರೇಮ್ ಜಿ---- ೧೬೩೦೦ ಕೋಟಿ ಡಾಲರ್
  • ೪. (೮೨) ದಿಲೀಪ್ ಸಾಘ್ವಿ------ -೧೨೮೦ ಕೋಟಿ ಡಾಲರ್
  • ೫. (೧೦೨) ಶಿವ ನಾಡಾರ್-------೧೧೧೦ ಕೋಟಿ ಡಾಲರ್
  • ೬. (೧೯೧) ಕುಮಾರ್ ಬಿರ್ಲಾ-----೭೦೦ ಕೋಟಿ ಡಾಲರ್
  • ೭. (೨೪೪) ಸುನಿಲ್ ಮಿತ್ತಲ್ -----೫೭೦ ಕೋಟಿ ಡಾಲರ್
  • ೮. (೨೮೧) ಅನಿಲ್ ಅಂಬಾನಿ------೫೦೦ ಕೋಟಿ ಡಾಲರ್
  • ೯. (೨೮೧) ಮಿಕ್ಕಿ ಜಗ್ತಿಯಾನಿ -----೫೦೦ ಕೋಟಿ ಡಾಲರ್
  • ೧೦. (೨೯೫) ಸಾವಿತ್ರಿ ಜಿಂದಾಲ್----೪೯೦ ಕೋಟಿ ಡಾಲರ್
  • ೧೧. (೨೯೫) ಸ್ಶೆರಸ್ ಪೂನಾವಾಲಾ--೪೯೦ ಕೋಟಿ ಡಾಲರ್
  • ೧೨. (೨೯೫) ಶಶಿ & ರವಿ ರುಯಾ---೪೯೦ ಕೋಟಿ ಡಾಲರ್


  • (ಆಧಾರ: ಫೋಬ್ಸ್ ನಿಯತಕಾಲಿಕ; ಪ್ರಜಾವಾಣಿ ೭-೩-೨೦೧೪)

ನೋಡಿ

    ಭಾರತದ ಮಾರುಕಟ್ಟೆ ಬಂಡವಾಳ

Tags:

ಬಂಡವಾಳ ಅರ್ಥಶಾಸ್ತ್ರಬಂಡವಾಳ ಭಾರತದ ಮಾರುಕಟ್ಟೆ -೨೦೧೪ಬಂಡವಾಳ ವಿಶ್ವದ ಮೊದಲ ಗಾರರು -೨೦೧೪ಬಂಡವಾಳ ಭಾರತದ ಶ್ರೀಮಂತರು-2014ಬಂಡವಾಳ ನೋಡಿಬಂಡವಾಳಅರ್ಥಶಾಸ್ತ್ರ

🔥 Trending searches on Wiki ಕನ್ನಡ:

ನಾಥೂರಾಮ್ ಗೋಡ್ಸೆಸಿಂಹಪೂರ್ಣಚಂದ್ರ ತೇಜಸ್ವಿಭಾರತದ ಸ್ವಾತಂತ್ರ್ಯ ಚಳುವಳಿಆಶಿಶ್ ನೆಹ್ರಾಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಜನತಾ ದಳ (ಜಾತ್ಯಾತೀತ)ರಾಯಲ್ ಚಾಲೆಂಜರ್ಸ್ ಬೆಂಗಳೂರುಭಾರತೀಯ ಮೂಲಭೂತ ಹಕ್ಕುಗಳುಬಾಲ್ಯ ವಿವಾಹಕುಕ್ಕೆ ಸುಬ್ರಹ್ಮಣ್ಯ ದೇವಾಲಯಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಕರ್ಬೂಜಗಾಂಜಾಗಿಡಮೇರಿ ಕ್ಯೂರಿಕನ್ನಡ ಸಾಹಿತ್ಯರಾಹುಲ್ ಗಾಂಧಿಗರ್ಭಪಾತಕಿರುಧಾನ್ಯಗಳುಕದಂಬ ರಾಜವಂಶಕನ್ನಡ ಚಂಪು ಸಾಹಿತ್ಯಬಿ.ಎಲ್.ರೈಸ್ಎರಡನೇ ಮಹಾಯುದ್ಧಚಾಣಕ್ಯಚಂದ್ರಗುಪ್ತ ಮೌರ್ಯಲೋಕಸಭೆಕ್ರಿಸ್ತ ಶಕಶನಿ (ಗ್ರಹ)ಎಚ್. ತಿಪ್ಪೇರುದ್ರಸ್ವಾಮಿಕೊಡಗುರಾಮಾನುಜಇಂಡಿಯನ್‌ ಎಕ್ಸ್‌ಪ್ರೆಸ್‌ಅಲಂಕಾರವರದಕ್ಷಿಣೆರಾಜ್ಯಸಭೆಹಂಸಲೇಖಪಂಪ ಪ್ರಶಸ್ತಿಓಂ ನಮಃ ಶಿವಾಯಕೆಳದಿ ನಾಯಕರುಬೆರಳ್ಗೆ ಕೊರಳ್ಜಿ.ಎಸ್.ಶಿವರುದ್ರಪ್ಪರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತುಸೂಪರ್ (ಚಲನಚಿತ್ರ)ಯುಗಾದಿರಾಷ್ಟ್ರೀಯತೆಮಾನವ ಸಂಪನ್ಮೂಲಗಳುಹಸ್ತ ಮೈಥುನವಿಜಯನಗರನಾಗವರ್ಮ-೧ಚಿನ್ನಬೆಳಗಾವಿಸಂಗೀತಮೂಲಧಾತುಗಳ ಪಟ್ಟಿನಿರುದ್ಯೋಗಸಂಸ್ಕಾರತೀ. ನಂ. ಶ್ರೀಕಂಠಯ್ಯಬಾಗಲಕೋಟೆಅಂತಿಮ ಸಂಸ್ಕಾರಮಲೆನಾಡುಭಾರತ ಸಂವಿಧಾನದ ಪೀಠಿಕೆಪ್ರಶಸ್ತಿಗಳುಕ್ಯಾನ್ಸರ್ಪಪ್ಪಾಯಿಒಗಟುದಾಳಿಂಬೆತೆಲುಗುಕ್ಯುಆರ್ ಕೋಡ್ಕೃಷ್ಣ ಮಠದೆಹಲಿಜಯಮಾಲಾಕರ್ನಾಟಕ ವಿಧಾನ ಪರಿಷತ್ರಾಷ್ಟ್ರೀಯ ಉತ್ಪನ್ನಭಾರತದ ಪ್ರಧಾನ ಮಂತ್ರಿಗಳ ಪಟ್ಟಿಯಕೃತ್ತುಅನ್ನಪೂರ್ಣೇಶ್ವರಿ ದೇವಾಲಯ, ಹೊರನಾಡುಚುನಾವಣೆಉಪನಯನ🡆 More