ಪುಳಿಯೋಗರೆ

ಪುಳಿಯೋಗರೆ (ಪುಳಿ ಎಂಬುದರ ಅರ್ಥ ಹುಳಿಯಾದುದು) ದಕ್ಷಿಣ ಭಾರತದ ರಾಜ್ಯಗಳಾದ ತಮಿಳುನಾಡು, ಆಂಧ್ರ, ಮತ್ತು ಕರ್ನಾಟಕಗಳಲ್ಲಿ ಒಂದು ಸಾಮಾನ್ಯವಾದ ಅನ್ನದ ಖಾದ್ಯವಾಗಿದೆ.

ಇದರಲ್ಲಿ ಮುಖ್ಯವಾಗಿ ಹುಣಸೆ ಅಥವಾ ಮುರುಗಲ ಹಣ್ಣನ್ನು (ಕೋಕಂ) ಮುಖ್ಯ ಪದಾರ್ಥಗಳ ಪೈಕಿ ಒಂದಾಗಿ ಬಳಸಲಾಗುತ್ತದೆ.

ಪುಳಿಯೋಗರೆ
ಪುಳಿಯೋಗರೆ

ಪುಳಿಯೋಗರೆಯನ್ನು ಎಣ್ಣೆಯಲ್ಲಿ ಬೇಯಿಸಿದ ಹುಣಸೆ ಹಾಗೂ ಬೆಲ್ಲದಿಂದ ತಯಾರಿಸಿ, ಸಂಬಾರ ಪದಾರ್ಥಗಳು ಹಾಗೂ ಕರಿಬೇವಿನ ಎಲೆಗಳೊಂದಿಗೆ ಅನ್ನದಲ್ಲಿ ಮಿಶ್ರಣಮಾಡಲಾಗುತ್ತದೆ. ಇದು ಎರಡು ದಿನಗಳವರೆಗೆ ತಾಜಾ ಆಗಿ ಉಳಿಯುತ್ತದೆ. ಹಾಗಾಗಿ, ಅನೇಕ ದಕ್ಷಿಣ ಭಾರತೀಯ ಪ್ರಯಾಣಿಕರು ತಯಾರಿಸಿದ ಪುಳಿಯೋಗರೆಯನ್ನು ದೀರ್ಘ ಪ್ರಯಾಣಗಳ ಸಮಯದಲ್ಲಿ ತಮ್ಮೊಂದಿಗೆ ಒಯ್ಯುತ್ತಾರೆ.

ಧಾರ್ಮಿಕ ಅಂಶಗಳು

ಪುಳಿಯೋಗರೆಯನ್ನು ಸಾಮಾನ್ಯವಾಗಿ ವಿಶೇಷ ಸಂದರ್ಭಗಳು ಹಾಗೂ ಹಬ್ಬದ ದಿನಗಳಂದು ತಯಾರಿಸಲಾಗುತ್ತದೆ. ಇದನ್ನು ಬಹುತೇಕ ದಕ್ಷಿಣ ಭಾರತೀಯ ದೇವಸ್ಥಾನಗಳು ಹಾಗೂ ದಕ್ಷಿಣ ಭಾರತೀಯ ಮನೆಗಳಲ್ಲಿ ದೇವರಿಗೆ ಪ್ರಸಾದದ ಭಾಗವಾಗಿ ಅರ್ಪಿಸಲಾಗುತ್ತದೆ; ದೇವಸ್ಥಾನಗಳಲ್ಲಿ ಭಕ್ತರು ಇದನ್ನು ದರ್ಶನದ ನಂತರ ಪಡೆಯಲು ಸಾಲುಗಟ್ಟುತ್ತಾರೆ.

ಬಾಹ್ಯ ಸಂಪರ್ಕಗಳು

Puliyogare

Tags:

ಮುರುಗಲ ಹಣ್ಣುಹುಣಸೆ

🔥 Trending searches on Wiki ಕನ್ನಡ:

ವ್ಯವಸಾಯಕರಗ (ಹಬ್ಬ)ಭಾರತೀಯ ಸಂವಿಧಾನದ ತಿದ್ದುಪಡಿತಲಕಾಡುಕನ್ನಡ ಸಾಹಿತ್ಯನದಿತತ್ಪುರುಷ ಸಮಾಸಚನ್ನಬಸವೇಶ್ವರಡಿ.ವಿ.ಗುಂಡಪ್ಪಗಂಗ (ರಾಜಮನೆತನ)ನಾಗರೀಕತೆನೈಸರ್ಗಿಕ ಸಂಪನ್ಮೂಲರಾಜ್ಯಸಭೆಭಾರತದ ಜನಸಂಖ್ಯೆಯ ಬೆಳವಣಿಗೆಒಂದನೆಯ ಮಹಾಯುದ್ಧಮೂಲಧಾತುಕನ್ನಡ ಸಾಹಿತ್ಯ ಸಮ್ಮೇಳನವ್ಯಾಪಾರಬಿ.ಎಫ್. ಸ್ಕಿನ್ನರ್ಹೊಯ್ಸಳ ವಿಷ್ಣುವರ್ಧನಸಿಂಧನೂರುಬಂಗಾರದ ಮನುಷ್ಯ (ಚಲನಚಿತ್ರ)ಅಡೋಲ್ಫ್ ಹಿಟ್ಲರ್ಪಠ್ಯಪುಸ್ತಕಶಿಕ್ಷಕಸ್ಕೌಟ್ ಚಳುವಳಿವಿಭಕ್ತಿ ಪ್ರತ್ಯಯಗಳುಮಡಿವಾಳ ಮಾಚಿದೇವಕನ್ನಡದಲ್ಲಿ ವಚನ ಸಾಹಿತ್ಯಮಹಾವೀರಕರ್ನಾಟಕ ಲೋಕಾಯುಕ್ತಒಗಟುಮಳೆಸೆಸ್ (ಮೇಲ್ತೆರಿಗೆ)ಬಸವ ಜಯಂತಿಉಡಕರ್ನಾಟಕದ ಅಣೆಕಟ್ಟುಗಳುಟಿಪ್ಪು ಸುಲ್ತಾನ್ಛತ್ರಪತಿ ಶಿವಾಜಿಖಗೋಳಶಾಸ್ತ್ರವಿರೂಪಾಕ್ಷ ದೇವಾಲಯಅರಿಸ್ಟಾಟಲ್‌ಸೀತೆಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಜಾಪತ್ರೆಸರ್ಪ ಸುತ್ತುಹಾರೆಪ್ರಜಾವಾಣಿಗಾಳಿ/ವಾಯುಮೌರ್ಯ ಸಾಮ್ರಾಜ್ಯಕೆ.ಎಲ್.ರಾಹುಲ್ಸ್ತ್ರೀಲಸಿಕೆವಿಜಯವಾಣಿಮಹಾಭಾರತದ್ರೌಪದಿ ಮುರ್ಮುಹಿಂದೂ ಧರ್ಮಪ್ರೇಮಾರೋಮನ್ ಸಾಮ್ರಾಜ್ಯಭಾರತೀಯ ರೈಲ್ವೆಗೌತಮ ಬುದ್ಧಖೊಖೊಪಿತ್ತಕೋಶಮೈಸೂರುಸೀಮೆ ಹುಣಸೆಹನುಮಾನ್ ಚಾಲೀಸಡೊಳ್ಳು ಕುಣಿತದಾಳಿಂಬೆಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಮನೆದೆಹಲಿ ಸುಲ್ತಾನರುಉಪನಯನಭಾರತೀಯ ಸಂಸ್ಕೃತಿಒನಕೆ ಓಬವ್ವಅವತಾರವಚನ ಸಾಹಿತ್ಯನೀರಿನ ಸಂರಕ್ಷಣೆಬಿ. ಎಂ. ಶ್ರೀಕಂಠಯ್ಯ🡆 More