ಪೀಯುಷ್ ಗೋಯಲ್

ಪೀಯುಷ್ ಗೋಯಲ್ ಭಾರತ ಸರ್ಕಾರದಲ್ಲಿ ಇಂಧನ, ಹೊಸ ಮತ್ತು ನವಿಕರಿಸಬಲ್ಲ ಅಳವು ಮತ್ತು ಗಣಿಗಳ ಸ್ವತಂತ್ರ ಹೊಣೆಗಾರಿಕೆಯ ರಾಜ್ಯ ಮಂತ್ರಿ.

ಪ್ರಸಕ್ತ ಅವರು ಸಂಸದರಾಗಿದ್ದಾರೆ (ರಾಜ್ಯ ಸಭೆ) ಮತ್ತು ಮುಂಚೆ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಖಜಾಂಚಿಯಾಗಿದ್ದರು. ಅವರು ಬಿಜೆಪಿಯ ಮಾಹಿತಿ ಸಂವಹನ ಪ್ರಚಾರ ಸಮಿತಿಯ ನೇತೃತ್ವ ವಹಿಸಿದ್ದರು ಮತ್ತು ಭಾರತದ ೨೦೧೪ರ ಸಾರ್ವತ್ರಿಕ ಚುನಾವಣೆಗಾಗಿ ಸಾಮಾಜಿಕ ಸಂಪರ್ಕಜಾಲ ಮಾಧ್ಯಮ ಪ್ರಭಾವ ಒಳಗೊಂಡಂತೆ ಪಕ್ಷದ ಪ್ರಚಾರ ಮತ್ತು ಜಾಹೀರಾತು ಕಾರ್ಯಾಚರಣೆಯ ಮೇಲುಸ್ತುವಾರಿ ನೋಡಿಕೊಂಡರು.

ಅವರು ಅಟಲ್ ಬಿಹಾರಿ ವಾಜಪೇಯಿ ಸಂಪುಟದಲ್ಲಿ ಕೇಂದ್ರ ನೌಕಾಯಾನ ಸಚಿವರಾಗಿ ಸೇವೆಸಲ್ಲಿಸಿದ್ದ ದಿವಂಗತ ಶ್ರೀ ವೇದ್ ಪ್ರಕಾಶ್ ಗೋಯಲ್‍ರ ಪುತ್ರ.

ಅವರು ಒಳ್ಳೆ ಶೈಕ್ಷಣಿಕ ದಾಖಲೆ ಹೊಂದಿದ್ದಾರೆ - ಭಾರತ ಮಟ್ಟದ ಎರಡನೇ ರ‍್ಯಾಂಕ್ ಧಾರಕ ಸನದಿ ಲೇಖಾಪಾಲ ಮತ್ತು ಮುಂಬಯಿ ವಿಶ್ವವಿದ್ಯಾಲಯದಲ್ಲಿ ಕಾನೂನು ವಿಭಾಗದಲ್ಲಿ ಎರಡನೇ ರ‍್ಯಾಂಕ್ ಧಾರಕ. ಅವರು ಯೇಲ್ ವಿಶ್ವವಿದ್ಯಾಲಯ (೨೦೧೧), ಆಕ್ಸ್‌ಫ಼ರ್ಡ್ ವಿಶ್ವವಿದ್ಯಾಲಯ (೨೦೧೨) ಮತ್ತು ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದ (೨೦೧೩) ನಾಯಕತ್ವ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ ಮತ್ತು ಪ್ರಸಕ್ತ ಹಾರ್ವರ್ಡ್ ಬಿಸಿನೆಸ್ ಸ್ಕೂಲ್‍ನ ಮಾಲೀಕ / ಅಧ್ಯಕ್ಷ ನಿರ್ವಹಣೆ ಕಾರ್ಯಕ್ರಮದಲ್ಲಿ (ಒಪಿಎಮ್) ತೊಡಗಿದ್ದಾರೆ.

ಉಲ್ಲೇಖಗಳು

Tags:

ಭಾರತ ಸರ್ಕಾರಭಾರತೀಯ ಜನತಾ ಪಕ್ಷರಾಜ್ಯ ಸಭೆ

🔥 Trending searches on Wiki ಕನ್ನಡ:

ವಿಜ್ಞಾನಹಿಂದಿಕೇಂದ್ರಾಡಳಿತ ಪ್ರದೇಶಗಳುನೀರಿನ ಸಂರಕ್ಷಣೆಭಾರತೀಯ ಸಂಸ್ಕೃತಿಆಗಮ ಸಂಧಿಗುರುರಾಜ ಕರಜಗಿಭೀಮಸೇನಲಕ್ಷ್ಮೀಶಒಲಂಪಿಕ್ ಕ್ರೀಡಾಕೂಟರಾಮಾಚಾರಿ (ಚಲನಚಿತ್ರ)ಖಾಸಗೀಕರಣಪಲ್ಸ್ ಪೋಲಿಯೋರಾಮ್ ಮೋಹನ್ ರಾಯ್ಸಿದ್ಧಯ್ಯ ಪುರಾಣಿಕದೇವರ/ಜೇಡರ ದಾಸಿಮಯ್ಯಅರ್ಥಶಾಸ್ತ್ರದೂರದರ್ಶನನಕ್ಷತ್ರಕೊಪ್ಪಳಮೊದಲನೆಯ ಕೆಂಪೇಗೌಡತಾಜ್ ಮಹಲ್ಕೈಗಾರಿಕೆಗಳುಕರ್ನಾಟಕ ಸ್ವಾತಂತ್ರ್ಯ ಚಳವಳಿಭಾರತದಲ್ಲಿನ ಚುನಾವಣೆಗಳುಶಾಸನಗಳುಕೇಶಿರಾಜವ್ಯವಹಾರಹಸಿರು ಕ್ರಾಂತಿಒಡೆಯರ್ಮಾರ್ಕ್ಸ್‌ವಾದಬಾಗಲಕೋಟೆಶುಕ್ರಟೈಗರ್ ಪ್ರಭಾಕರ್ನಗರೀಕರಣಶಾಮನೂರು ಶಿವಶಂಕರಪ್ಪಹನುಮಾನ್ ಚಾಲೀಸಕನ್ನಡ ಸಾಹಿತ್ಯ ಪರಿಷತ್ತುಏಷ್ಯಾಗುಣ ಸಂಧಿವಂದನಾ ಶಿವಯುರೋಪ್ಚಿಪ್ಕೊ ಚಳುವಳಿಲಾಲ್ ಬಹಾದುರ್ ಶಾಸ್ತ್ರಿಕನ್ನಡದಲ್ಲಿ ವಚನ ಸಾಹಿತ್ಯಚಾಲುಕ್ಯಕಂಠೀರವ ನರಸಿಂಹರಾಜ ಒಡೆಯರ್ಪಾಂಡವರುಮೌರ್ಯ ಸಾಮ್ರಾಜ್ಯಕೃತಕ ಬುದ್ಧಿಮತ್ತೆಮಾನವ ಸಂಪನ್ಮೂಲ ನಿರ್ವಹಣೆಕೋಶಎಚ್.ಎಸ್.ಶಿವಪ್ರಕಾಶ್ಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಚಂದ್ರಶೇಖರ ವೆಂಕಟರಾಮನ್ನವಿಲುಕೋಸುಕಾನೂನುಪರಿಪೂರ್ಣ ಪೈಪೋಟಿಇಂದಿರಾ ಗಾಂಧಿಮಧುಮೇಹವಿಮರ್ಶೆಪ್ರಾಣಾಯಾಮಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಮೈಸೂರು ಪೇಟಪುಷ್ಕರ್ ಜಾತ್ರೆಗೌರಿ ಹಬ್ಬಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಮೂರನೇ ಮೈಸೂರು ಯುದ್ಧವಿಕ್ರಮಾರ್ಜುನ ವಿಜಯವಿಮೆವೇದ (2022 ಚಲನಚಿತ್ರ)ರತ್ನತ್ರಯರುಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುನೀತಿ ಆಯೋಗಸೇತುವೆಶ್ರೀಕೃಷ್ಣದೇವರಾಯಮಳೆಗಾಲಯು.ಆರ್.ಅನಂತಮೂರ್ತಿ🡆 More