ನಸುನಗೆ

ನಸುನಗೆಯು ಬಾಯಿಯ ಎರಡೂ ಬದಿಯ ಹತ್ತಿರದ ಸ್ನಾಯುಗಳನ್ನು ಬಾಗಿಸಿ ಮತ್ತು ಬಾಯಿಯ ಎಲ್ಲ ಕಡೆಗೂ ಸ್ನಾಯುಗಳನ್ನು ವಿಕಸನಗೊಳಿಸಿ ರೂಪಗೊಂಡ ಒಂದು ಮುಖಭಾವ.

ಕೆಲವು ನಸುನಗೆಗಳು ಕಣ್ಣುಗಳ ಮೂಲೆಯಲ್ಲಿರುವ ಸ್ನಾಯುಗಳ ಸಂಕೋಚನವನ್ನು ಒಳಗೊಳ್ಳುತ್ತವೆ. ಮಾನವರಲ್ಲಿ, ಅದು ನಲಿವು, ಹೊಂದಿಕೊಳ್ಳುವಿಕೆ, ಸಂತೋಷ, ಅಥವಾ ವಿನೋದವನ್ನು ಸೂಚಿಸುವ ಒಂದು ಅಭಿವ್ಯಕ್ತಿ. ನವರಸದಲ್ಲಿ ನಗೆಗೂ ವಿಶಿಷ್ಟ ಸ್ಥಾನವಿದೆ. ನಗೆಯಲ್ಲಿ ಹಲವು ವಿಧಗಳಿವೆ. ಹೂನಗೆ, ಮಂದಹಾಸ, ಮುಗ್ಧನಗೆ, ಅಟ್ಟಹಾಸ ನಗೆ, ಪರಿಹಾಸ ನಗೆ, ಕುಹಕ ನಗೆ, ವ್ಯಂಗ್ಯನಗೆ, ನಿಷ್ಕಳಂಕನಗೆ, ಕಣ್ಣಂಚಿನ ನಗೆ, ಮೊಗದಗಲ ನಗೆ, ಸಂಕೋಚದ ನಗೆ, ನಾಚಿಕೆಯ ನಗೆ, ರಸಿಕ ನಗೆ, ವಿರಹದ ಹಾಸ, ಒಲವಿನಾಸ ಮುಂತಾದುವು.

ನಸುನಗೆ
ನಸುನಗೆ
ಕೆನ್ನೆಯಲ್ಲಿ ಗುಳಿಬಿದ್ದ ಯುವಕನ ಮುಗುಳುನಗು- smiling.

ನಗುವುದು ಸಹಜ ಧರ್ಮ ;ನಗಿಸುವುದು ಪರಧರ್ಮ
ನಗುವ ಕೇಳುತ ನಗುವುದತಿಶಯದ ಧರ್ಮ
ನಗುವ ನಗಿಸುವ ನಗಿಸಿ ನಗುತ ಬಾಳುವ ವರವ
ಮಿಗೆ ನೀನು ಬೇಡಿಕೊಳೊ-ಮಂಕುತಿಮ್ಮ


ಬಾಹ್ಯ ಸಂಪರ್ಕಗಳು


ನಗುವಿನ ಪ್ರಕಾರಗಳಲ್ಲಿ ಪರಿಹಾಸ್ಯ ನಗೆ ಒಂದು ವಿಶಿಷ್ಟ ನಗೆಯಾಗಿದ್ದು,ಇದರಲ್ಲಿ ಅನೇಕ ಭಾವನೆಗಳನ್ನು ಒಳಗೊಂಡಿದೆ.

Tags:

ಮಾನವಮಾನವನ ಕಣ್ಣುಮುಖಭಾವವಿನೋದಸಂತೋಷಸ್ನಾಯು

🔥 Trending searches on Wiki ಕನ್ನಡ:

ಭಾರತದ ಸಂವಿಧಾನ ರಚನಾ ಸಭೆಅಶೋಕನ ಶಾಸನಗಳುರೋಸ್‌ಮರಿಬಿ. ಆರ್. ಅಂಬೇಡ್ಕರ್ವಾಣಿಜ್ಯ(ವ್ಯಾಪಾರ)ಬಳ್ಳಿಗಾವೆಒನಕೆ ಓಬವ್ವಭಾರತದಲ್ಲಿನ ಜಾತಿ ಪದ್ದತಿಉತ್ತರ ಕನ್ನಡನಕ್ಷತ್ರಭಾರತದ ಗಡಿಗಳು ಮತ್ತು ನರೆ ರಾಜ್ಯಗಳುದ್ವಿರುಕ್ತಿಬಹುವ್ರೀಹಿ ಸಮಾಸಮೊಗಳ್ಳಿ ಗಣೇಶಸಾಲುಮರದ ತಿಮ್ಮಕ್ಕಎಸ್. ಶ್ರೀಕಂಠಶಾಸ್ತ್ರೀಮೈಸೂರು ಚಿತ್ರಕಲೆಮಾರ್ಟಿನ್ ಲೂಥರ್ ಕಿಂಗ್ಗ್ರಾಹಕರ ಸಂರಕ್ಷಣೆಸೌರಮಂಡಲಜೀವನಋಗ್ವೇದಬೀಚಿಭಾರತೀಯ ರೈಲ್ವೆದುರ್ಗಸಿಂಹಅಂಬಿಗರ ಚೌಡಯ್ಯಕನ್ನಡದಲ್ಲಿ ಸಣ್ಣ ಕಥೆಗಳುಸಮಾಜವಾದಕಣ್ಣುಅಲಂಕಾರಗಂಗ (ರಾಜಮನೆತನ)ಚದುರಂಗದ ನಿಯಮಗಳುಕರ್ನಾಟಕ ವಿಧಾನ ಪರಿಷತ್ಕಾನೂನುಶಿವಭಾರತದ ಸ್ವಾತಂತ್ರ್ಯ ದಿನಾಚರಣೆಜೀವನಚರಿತ್ರೆಅರ್ಥಶಾಸ್ತ್ರಕುಮಾರವ್ಯಾಸನಾಗೇಶ ಹೆಗಡೆಪುರಾತತ್ತ್ವ ಶಾಸ್ತ್ರಗೌರಿ ಹಬ್ಬವೀರಗಾಸೆಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಕರ್ನಾಟಕ ಹೈ ಕೋರ್ಟ್ಮೂಲಭೂತ ಕರ್ತವ್ಯಗಳುಭಾರತದಲ್ಲಿ ಪಂಚಾಯತ್ ರಾಜ್ಲಾಲ್‌ಬಾಗ್, ಕೆಂಪು ತೋಟ, ಬೆಂಗಳೂರುಮೂರನೇ ಮೈಸೂರು ಯುದ್ಧವಿಜಯಪುರಸಮಾಜಶಾಸ್ತ್ರಬಂಡವಾಳಶಾಹಿಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಮಲೆನಾಡುಗಣಜಿಲೆತಾಳಮದ್ದಳೆಯುಗಾದಿಹೆಚ್.ಡಿ.ದೇವೇಗೌಡಹರಪ್ಪನಮ್ಮ ಮೆಟ್ರೊಸಾರ್ವಜನಿಕ ಹಣಕಾಸುವಿಜಯನಗರಶ್ರೀ ರಾಮಾಯಣ ದರ್ಶನಂಉಡುಪಿ ಜಿಲ್ಲೆಕೀರ್ತನೆಕಾರರು ಮತ್ತು ಅವರ ಅಂಕಿತನಾಮಗಳುಬಾಬು ಜಗಜೀವನ ರಾಮ್ಆತ್ಮಚರಿತ್ರೆಬ್ರಿಟಿಷ್ ಆಡಳಿತದ ಇತಿಹಾಸಭಾರತದ ತ್ರಿವರ್ಣ ಧ್ವಜಭಾರತದ ರಾಜಕೀಯ ಪಕ್ಷಗಳುಹನುಮಾನ್ ಚಾಲೀಸಸಿದ್ಧಯ್ಯ ಪುರಾಣಿಕವೀರೇಂದ್ರ ಹೆಗ್ಗಡೆಭಾರತೀಯ ಸಶಸ್ತ್ರ ಪಡೆದಶರಥಪ್ರಬಂಧ ರಚನೆಭಾರತದ ಪ್ರಧಾನ ಮಂತ್ರಿಗಳ ಪಟ್ಟಿಕರ್ನಾಟಕದ ಮಹಾನಗರಪಾಲಿಕೆಗಳು🡆 More