ನಮ್ಮ ಧ್ವನಿ

ನಮ್ಮ ದ್ವನಿ ಭಾರತದ ಮೊತ್ತಮೊದಲ ಸಮುದಾಯ ಕೇಬಲ್ ರೇಡಿಯೊ ಕೇಂದ್ರ.

ಇದು ಕರ್ನಾಟಕದ ಕೋಲಾರ ಜಿಲ್ಲೆಯ, ಬಂಗಾರಪೇಟೆ ತಾಲ್ಲೂಕಿನ ಬೂದಿಕೋಟೆ ಗ್ರಾಮದಲ್ಲಿ ಇದೆ. ಬೂದಿಕೋಟೆ ಮೈಸೂರು ಹುಲಿ ಟಿಪ್ಪುವಿನ ತಂದೆ ಹೈದರಾಲಿ ಜನ್ಮ ಸ್ಥಳ.

ನಮ್ಮ ಧ್ವನಿ
ಹೈದರ್ ಅಲಿ

ಹೈದರಾಲಿ ಅಥವಾ ಹೈದರ್ ಅಲಿ (ಕ್ರಿ. ಶ. ೧೭೨೨ - ೧೭೮೨) ದಕ್ಷಿಣ ಭಾರತದ ಮೈಸೂರು ರಾಜ್ಯವನ್ನಾಳುತ್ತಿದ್ದ ಸುಲ್ತಾನ. ಇವನು ಟಿಪ್ಪು ಸುಲ್ತಾನನ ತಂದೆ.

ಬೂದಿಕೋಟೆಯಿಂದ ಸುಮಾರು ೫ ಕಿ.ಮೀ ಸಾಗಿದರೆ ಕೋಲಾರ ಜಿಲ್ಲೆಯ ಮಿನಿ ಕೆ.ಆರ್.ಎಸ್ ಎಂದೇ ಪ್ರಸಿದ್ದಿಯಾಗಿರುವ ಮಾರ್ಕಂಡೇಯ್ಯ ಕೆರೆ ಸಿಗುತ್ತದೆ. ಬೂದಿಕೋಟೆ ಮಾರ್ಕಂಡೇಯ್ಯ ಕೆರೆ, ಹೈದರಾಲಿ ಜನ್ಮ ಸ್ಥಳದ ಜೊತೆಗೆ ನಮ್ಮಧ್ವನಿ ಸಮುದಾಯ ಕೇಬಲ್ ರೇಡಿಯೋ ಕೇಂದ್ರದಿಂದ ತುಂಬಾ ಪ್ರಸಿದ್ದಿಯಾಗಿದೆ. ನಮ್ಮಧ್ವನಿಯು ಸಮುದಾಯ ನಿರ್ವಹಿಸುತ್ತಿರುವ ಕೇಬಲ್ ರೇಡಿಯೋ ಕೇಂದ್ರ. ಇದನ್ನು ಪ್ರಾರಂಬಿಸಲು ಹಣಕಾಸಿನ ನೆರವನ್ನು ಯುನೆಸ್ಕೋ ನೀಡಿದ್ದು, ತಾಂತ್ರಿಕ ನೆರವನ್ನು ವಾಯ್ಸಸ್ Archived 2008-11-20 ವೇಬ್ಯಾಕ್ ಮೆಷಿನ್ ನಲ್ಲಿ. ನೀಡಿದ್ದು. ಮೈರಾಡ ಸಂಸ್ಥೆಯು ಪೂರ್ಣ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಿದೆ. ನಮ್ಮಧ್ವನಿ ಕೇಂದ್ರದಲ್ಲಿ ಸಮುದಾಯಕ್ಕೆ ಬೇಕಾದ ಆರೋಗ್ಯ, ಕೃಷಿ, ಕಾನೂನು,ಮನೆಮದ್ದು,ಸ್ಥಳೀಯ ಸುದ್ದಿ, ಮಾರುಕಟ್ಟೆ ದರ,ಮನರಂಜೆಯ ಕಾರ್ಯಕ್ರಮ ಇತ್ಯಾದಿಗಳನ್ನು ಪ್ರಸಾರ ಮಾಡುತ್ತಿದ್ದಾರೆ. ಇದರಿಂದ ಹಲವಾರು ಜನರು ಮಾಹಿತಿಯನ್ನು ಪಡೆದುಕೊಂಡು ತಮ್ಮ ನಿತ್ಯ ಜೀವನದಲ್ಲಿ ಬಳಸಿಕೊಳ್ಳುತ್ತಿದ್ದಾರೆ.

Tags:

ಕೋಲಾರ

🔥 Trending searches on Wiki ಕನ್ನಡ:

ದಕ್ಷಿಣ ಭಾರತಡಿಎನ್ಎ -(DNA)ವಿಕಿಪೀಡಿಯಅಭಿಮನ್ಯುಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣವಾದಿರಾಜರುಪುರಂದರದಾಸಭಾರತದಲ್ಲಿ ಬ್ಯಾಂಕಿಂಗ್ ವ್ಯವಸ್ಥೆಕಾಗೋಡು ಸತ್ಯಾಗ್ರಹಕನ್ನಡಪ್ರಭಒನಕೆ ಓಬವ್ವಪುತ್ತೂರುಪ್ಲೇಟೊಮೆಕ್ಕೆ ಜೋಳಪೆಟ್ರೋಲಿಯಮ್ಭಗತ್ ಸಿಂಗ್ಭಾರತದ ಸಂವಿಧಾನಡಿ.ವಿ.ಗುಂಡಪ್ಪಕುಮಾರವ್ಯಾಸಅಮೇರಿಕ ಸಂಯುಕ್ತ ಸಂಸ್ಥಾನಗುಪ್ತಗಾಮಿನಿ (ಧಾರಾವಾಹಿ)ಕರ್ನಾಟಕದ ನದಿಗಳುಕನ್ನಡ ಗುಣಿತಾಕ್ಷರಗಳುಸಂವತ್ಸರಗಳುಗದ್ದಕಟ್ಟುಪಂಚತಂತ್ರಕ್ಷಯಉಡುಪಿ ಜಿಲ್ಲೆರಾಜ್‌ಕುಮಾರ್ಯುನೈಟೆಡ್ ಕಿಂಗ್‌ಡಂಅನುಭೋಗಫುಟ್ ಬಾಲ್ಗ್ರಾಹಕರ ಸಂರಕ್ಷಣೆಅಕ್ಕಮಹಾದೇವಿರಾಷ್ಟ್ರೀಯ ಶಿಕ್ಷಣ ನೀತಿಜಾನಪದಫ್ರೆಂಚ್ ಕ್ರಾಂತಿಬಸವೇಶ್ವರಇಂಡಿಯಾನಾಭಾರತದ ಉಪ ರಾಷ್ಟ್ರಪತಿವಾಯು ಮಾಲಿನ್ಯಗೋವಿಂದ III (ರಾಷ್ಟ್ರಕೂಟ)ಭಾರತದ ಸಂವಿಧಾನ ರಚನಾ ಸಭೆತಾಮ್ರಎಸ್.ಎಲ್. ಭೈರಪ್ಪಲಿಯೊನೆಲ್‌ ಮೆಸ್ಸಿಭತ್ತಮೈಸೂರು ಸಂಸ್ಥಾನದ ದಿವಾನರುಗಳುಭಾರತದ ಗಡಿಗಳು ಮತ್ತು ನರೆ ರಾಜ್ಯಗಳುಜನಪದ ಕಲೆಗಳುಶಿಕ್ಷಕಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳುಅಸಹಕಾರ ಚಳುವಳಿಸಂಕರಣರಾಷ್ಟ್ರಕೂಟರೇಯಾನ್ಚಿತ್ರದುರ್ಗನದಿಆರ್ಯಭಟ (ಗಣಿತಜ್ಞ)ಬೃಂದಾವನ (ಕನ್ನಡ ಧಾರಾವಾಹಿ)ಮೀನುಮಾನ್ಸೂನ್ವರ್ಣತಂತು ನಕ್ಷೆಟಾರ್ಟನ್ಸೂರ್ಯವ್ಯೂಹದ ಗ್ರಹಗಳುಅಕ್ಷಾಂಶ ಮತ್ತು ರೇಖಾಂಶಹಣಜೀಮೇಲ್ಜೀವವೈವಿಧ್ಯಮೆಸೊಪಟ್ಯಾಮಿಯಾಹೊಯ್ಸಳಗಂಗ (ರಾಜಮನೆತನ)ಊಳಿಗಮಾನ ಪದ್ಧತಿಕಾದಂಬರಿಕವಿರಾಜಮಾರ್ಗಹ್ಯಾರಿ ಪಾಟರ್ ಅಂಡ್ ದಿ ಹಾಫ್-ಬ್ಲಡ್ ಪ್ರಿನ್ಸ್🡆 More