ತಿಗಣೆ: ಮಾನವನ ರಕ್ತವನ್ನು ಕುಡಿಯುವ ಕೀಟಗಳು

ತಿಗಣೆಯು ಸಾಮಾನ್ಯವಾಗಿ ರಾತ್ರಿ ವೇಳೆ ಮನುಷ್ಯರ ರಕ್ತವನ್ನು ಕುಡಿಯುವ ಒಂದು ಬಗೆಯ ಕೀಟ.

ಇದರ ಕಡಿತವು ದದ್ದುಗಳು, ಮಾನಸಿಕ ಪರಿಣಾಮಗಳು ಮತ್ತು ಅಲರ್ಜಿಕ ಲಕ್ಷಣಗಳು ಸೇರಿದಂತೆ ಅನೇಕ ಆರೋಗ್ಯ ಪರಿಣಾಮಗಳನ್ನು ಉಂಟುಮಾಡಬಹುದು. ತಿಗಣೆ ಕಡಿತವು ಅಗೋಚರ ಬೊಕ್ಕೆಗಳಿಂದ ಹಿಡಿದು ಎದ್ದುಕಾಣುವ ಬೊಕ್ಕೆಗಳವರೆಗೆ ಚರ್ಮದ ಬದಲಾವಣೆಗಳಿಗೆ ಕಾರಣವಾಗಬಹುದು. ಲಕ್ಷಣಗಳು ಕಾಣಿಸಿಕೊಳ್ಳುವುದಕ್ಕೆ ನಿಮಿಷಗಳು ಅಥವಾ ದಿನಗಳವರೆಗೆ ಬೇಕಾಗಬಹುದು. ತುರಿಕೆಯು ಸಾಮಾನ್ಯವಾಗಿರುತ್ತದೆ, ಮತ್ತು ಕೆಲವರಿಗೆ ಸುಸ್ತು ಎನಿಸಬಹುದು ಅಥವಾ ಜ್ವರ ಇರಬಹುದು. ಸಾಮಾನ್ಯವಾಗಿ, ಶರೀರದ ತೆರೆದ ಪ್ರದೇಶಗಳು ಬಾಧಿತವಾಗುತ್ತವೆ ಮತ್ತು ಸಾಲಾಗಿ ಮೂರು ಕಡಿತಗಳು ಉಂಟಾಗುತ್ತವೆ. ತಿಗಣೆ ಕಡಿತಗಳು ಯಾವುದೇ ಸಾಂಕ್ರಾಮಿಕ ರೋಗವನ್ನು ಹರಡುತ್ತವೆಂದು ತಿಳಿದುಬಂದಿಲ್ಲ.

ತಿಗಣೆ: ಮಾನವನ ರಕ್ತವನ್ನು ಕುಡಿಯುವ ಕೀಟಗಳು

ಉಲ್ಲೇಖಗಳು

Tags:

ಅಲರ್ಜಿಕೀಟಜ್ವರದದ್ದುರಕ್ತ

🔥 Trending searches on Wiki ಕನ್ನಡ:

ವಿಜಯಪುರಹಾಕಿಶ್ರೀನಿವಾಸ ರಾಮಾನುಜನ್ಕರ್ಣಭಾರತದ ರಾಷ್ಟ್ರೀಯ ಚಿನ್ಹೆಗಳುಭಾರತದಲ್ಲಿ ಬ್ರಿಟಿಷ್ ಆಳ್ವಿಕೆವ್ಯಂಜನಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವೀರಗಾಸೆಸಜ್ಜೆನಿರ್ವಹಣೆ ಪರಿಚಯಸಮಾಜ ವಿಜ್ಞಾನತುಮಕೂರುಜಿ.ಪಿ.ರಾಜರತ್ನಂಕ್ರೀಡೆಗಳುಸಮಾಜ ಸೇವೆಉಡುಪಿ ಜಿಲ್ಲೆಸಿಂಹಸಂಸ್ಕೃತಪ್ರಾಣಾಯಾಮವೇದಾವತಿ ನದಿಕನ್ನಡ ಪತ್ರಿಕೆಗಳುಚಂದ್ರಶೇಖರ ವೆಂಕಟರಾಮನ್ಹಾವೇರಿಹದ್ದುಯಕೃತ್ತುಶೃಂಗೇರಿ ಶಾರದಾಪೀಠಮಳೆಬಿಲ್ಲುಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಕೋಟಿಗೊಬ್ಬಕೋಟಿ ಚೆನ್ನಯರೈತವಾರಿ ಪದ್ಧತಿಗೋವಿಂದ ಪೈಭಾರತದ ಬಂದರುಗಳುಔರಂಗಜೇಬ್ದಿಕ್ಕುಗೋಡಂಬಿಉತ್ತರ ಕರ್ನಾಟಕವಿಜಯನಗರ ಜಿಲ್ಲೆಹವಾಮಾನಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಸ್ವಚ್ಛ ಭಾರತ ಅಭಿಯಾನಅಂತಿಮ ಸಂಸ್ಕಾರಆಂಧ್ರ ಪ್ರದೇಶಕರ್ನಾಟಕ ಹೈ ಕೋರ್ಟ್ಗೌತಮಿಪುತ್ರ ಶಾತಕರ್ಣಿಭಾರತೀಯ ಭೂಸೇನೆಭಾಷೆಭಾರತೀಯ ರಿಸರ್ವ್ ಬ್ಯಾಂಕ್ಕರ್ನಾಟಕದ ಏಕೀಕರಣಡಿ.ವಿ.ಗುಂಡಪ್ಪಗೋವರಾಷ್ಟ್ರಕವಿಭಾರತೀಯ ಶಾಸ್ತ್ರೀಯ ಸಂಗೀತಉತ್ತರ ಕನ್ನಡಲಕ್ಷ್ಮೀಶಕರ್ನಾಟಕದ ತಾಲೂಕುಗಳುಶ್ಯೆಕ್ಷಣಿಕ ತಂತ್ರಜ್ಞಾನಕೇಂದ್ರ ಪಟ್ಟಿಪಪ್ಪಾಯಿರಾಣೇಬೆನ್ನೂರುಗೂಗಲ್ಸಾಮ್ರಾಟ್ ಅಶೋಕಪೊನ್ನಿಯನ್ ಸೆಲ್ವನ್ಭಕ್ತಿ ಚಳುವಳಿಅಮೆರಿಕಶಿವನ ಸಮುದ್ರ ಜಲಪಾತಮಕರ ಸಂಕ್ರಾಂತಿಮಳೆಗಾಲದ್ರೌಪದಿ ಮುರ್ಮುಕನ್ನಡ ರಂಗಭೂಮಿದೆಹಲಿಸ್ತ್ರೀರಾಮನಗರಭಾರತೀಯ ನದಿಗಳ ಪಟ್ಟಿಮಾನವ ಹಕ್ಕುಗಳುಕಾರ್ಯಾಂಗಬೀದರ್🡆 More