ಜಾನ್ ರೊನಾಲ್ದ್ ರಿಯುಲ್ ಟೊಲ್ಕಿನ್,

ಜಾನ್ ರೊನಾಲ್ದ್ ರಿಯುಲ್ ಟೊಲ್ಕಿನ್, (ಜನವರಿ ೧೮೯೨ - ೨ ಸೆಪ್ಟೆಂಬರ್ ೧೯೭೩).

ಇವರು ಆಂಗ್ಲ ಭಾಷೆಯ ಲೇಖಕ, ಕವಿ, ಭಾಷಾಶಾಸ್ತ್ರಜ್ಞ ಹಾಗೊ ವಿಶ್ವವಿದ್ಯಾಲಯ ಪ್ರಾಧ್ಯಾಪಕರು ಅಗ್ಗಿದರು. ಇವರಿಗೆ ಖ್ಯಾತಿ ತಂದ್ದದು ಇವರ ಕ್ಲಸಿಕ್ ಕಾಲ್ಪನಿಕ ಲೇಖನಗಳಾದ "ದಿ ಹೊಬಿಟ್", "ದಿ ಲಾರ್ಡ್ ಅಪ್ ದಿ ರಿಂಗ್ಸ್" ಹಾಗು "ಸಿಲ್ಮರಿಲ್ಲಿಯನ್".

ಜೆ. ಆರ್. ಆರ್. ಟೊಲ್ಕಿನ್
ಜನನಜಾನ್ ರೊನಾಲ್ದ್ ರಿಯುಲ್ ಟೊಲ್ಕಿನ್
೧೮೯೨
ಆರೆಂಜ್ ಫ್ರಿ ಸ್ಟೆಟ್
ಮರಣ೧೯೭೩
ಇಂಗ್ಲೆಂಡ್
ವೃತ್ತಿಲೇಖಕ, ಭಾಷಾಶಾಸ್ತ್ರಜ್ಞ, ಕವಿ
ರಾಷ್ಟ್ರೀಯತೆಭ್ರಿಟಿಶ್
ಪ್ರಕಾರ/ಶೈಲಿಕಾಲ್ಪನಿಕ
ಪ್ರಮುಖ ಕೆಲಸ(ಗಳು)"ದಿ ಹೊಬಿಟ್", "ದಿ ಲಾರ್ಡ್ ಅಪ್ ದಿ ರಿಂಗ್ಸ್" ಹಾಗು "ಸಿಲ್ಮರಿಲ್ಲಿಯನ್"
ಬಾಳ ಸಂಗಾತಿಎಡಿತ್ ಬ್ರಾಟ್ಟ್ (೧೯೧೬-೧೯೭೧)
ಜಾನ್ ರೊನಾಲ್ದ್ ರಿಯುಲ್ ಟೊಲ್ಕಿನ್,
J .R .R. Tolkien

ಟೊಲ್ಕಿನ್ ಅವರು ಅಕ್ಸವರ್ಡ್ ವಿಶ್ವವಿದ್ಯಾಲಯದಲ್ಲಿ ರಾಲಿಂಸನ್ ಅಂಡ್ ಬೊಸ್ವೊರ್ತ್ ಅಪ್ ಆಂಗ್ಲೊ-ಸಕ್ಸನ್ ಪ್ರಾಧ್ಯಪಕರಾಗಿ ೧೯೨೫ ರಿಂದ ೧೯೪೫ ರವರಗೆ ಸೇವೆ ಸಲ್ಲಿಸಿದ್ದರು ಹಾಗು ೧೯೪೫ ರಿಂದ ೧೯೫೯ ರವರಗೆ ಆಂಗ್ಲ ಭಾಷೆ ಮತ್ತು ಸಾಹಿತ್ಯದ ಮೆರ್ಟನ್ ಪ್ರಾಧ್ಯಪಕರಾಗಿದ್ದರು. ಇವರು ಸಿ.ಎಸ್.ಲಿವಿಸ್ ರ ನಿಕಟ ಸ್ನೇಹಿತರಾಗಿದ್ದರು-ಇಬ್ಬರು ಇಂಕ್ಲಿಂಗ್ಸ್ ಎಂಬ ಅಸಾಂಪ್ರದಾಯಿಕ ಸಾಹಿತ್ಯ ಚರ್ಚೆ ಸಂಘದ ಸದಸ್ಯರಾಗಿದ್ದರು, ಟೊಲ್ಕಿನ್ ರವರನು ರಾಣಿ ಎಲೆಙಿಬೆತ್ ೨ ರವರು ಬ್ರಿಟಿಶ್ ಸಮ್ರಾಜ್ಯದ ಅನುಶಾಸನದ ಅದಿಪತಿಯಾಗಿ ೨೮-೩-೧೯೭೨ ರಲ್ಲಿ ನೇಮಿಸಿದ್ದರು.

ಇವರ ಮರಣದ ನಂತರ, ಇವರ ಪುತ್ರ ಕ್ರಿಸ್ತೊಪರ್ ಅವರು ತಂದೆಯ ಅನೆಕ ಅಪ್ರಕಟಿತ ಹಸ್ತಲೇಖ, ಲೆಖನೆಗಳನ್ನು ಸರಣಿಯಗಿ ಪ್ರಕಟಿಸಿದರು, ಇದರಲ್ಲಿ ಸಿಲ್ಮರಿಲ್ಲಿಯನ್ ಪ್ರಧಾನವದ್ದದು. "ಸಿಲ್ಮರಿಲ್ಲಿಯನ್", "ದಿ ಹೊಬಿಟ್" ಹಾಗು "ದಿ ಲಾರ್ಡ್ ಅಪ್ ದಿ ರಿಂಗ್ಸ್" ಸೆರಿ "ಆರ್ದ" ಹಾಗು "ಮಿಡ್ಲ್ ಅರ್ಥ್" ಎಂಬ ಕಲ್ಪನಿಕ ಲೊಕವನು ಕುರಿತು ಹಲವು ಕತ, ಕವ್ಯ, ಕಾಲ್ಪನಿಕ ಇತಿಹಾಸ, ಕಲ್ಪಿತ ಭಷೆ ಹಾಗು ಸಾಹಿತ್ಯ ನಿಬಂದಗಳ್ಳನು ಹೊಂದಿದೆ. ಇವರ ಮೊದಲೆ ಹಲವು ಲೆಖಕರು ಕಾಲ್ಪನಿಕ ಕತೆಗಳನು ಪ್ರಕಟಿಸಿದ್ದರು ಆದರು ಟೊಲ್ಕಿನ್ ರ್ "ದಿ ಹೊಬಿಟ್" ಹಾಗು "ದಿ ಲಾರ್ಡ್ ಅಪ್ ದಿ ರಿಂಗ್ಸ್"ರ ಯಶಸು ಈ ಸಾಹಿತ್ಯದ ಪ್ರಕರ ವನ್ನು ಪುನರ್ ಚ್ಯತನ್ಯಗೊಳಿಸಿತು, ಇವರನು ನವೀನ ಕಾಲ್ಪನಿಕ ಸಾಹಿತ್ಯದ ತಂದೆ ಎಂದೆ ಕರಿಯಲಾಗುತದೆ. ೨೦೦೮ ರಲ್ಲಿ ಟೊಲ್ಕಿನ್ ಅವರನ್ನು ೧೯೪೫ ರಿಂದ ೨೦೦೮ ರವರಗಿನ ಶ್ರೇಷ್ಠ ಬ್ರಿಟಿಶ್ ಲೆಖಕರ ಸಾಲಿನಲ್ಲಿ ೬ ನೆ ಸ್ಥಾನ ಕೊಟ್ಟಿತು.

Tags:

🔥 Trending searches on Wiki ಕನ್ನಡ:

ರೋಹಿತ್ ಶರ್ಮಾವಿರಾಟ್ ಕೊಹ್ಲಿಮಂಕುತಿಮ್ಮನ ಕಗ್ಗವಿನಾಯಕ ಕೃಷ್ಣ ಗೋಕಾಕಶಿವರಾಮ ಕಾರಂತಮದಕರಿ ನಾಯಕಚೆನ್ನಕೇಶವ ದೇವಾಲಯ, ಬೇಲೂರುಕೃಷ್ಣಾ ನದಿಹೆಳವನಕಟ್ಟೆ ಗಿರಿಯಮ್ಮಗುರುರಾಜ ಕರಜಗಿಭಾರತದಲ್ಲಿ ಪಂಚಾಯತ್ ರಾಜ್ಶಾತವಾಹನರುಹಲ್ಮಿಡಿ ಶಾಸನಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಚಿನ್ನಎಚ್‌.ಐ.ವಿ.ಇನ್ಸಾಟ್ಕಾರ್ಮಿಕ ಕಾನೂನುಗಳುಸವದತ್ತಿದಾಸ ಸಾಹಿತ್ಯಯೋಗಮೈಸೂರುಕುವೆಂಪುಬಾರ್ಲಿವಿಜಯನಗರಗೋಪಾಲಕೃಷ್ಣ ಅಡಿಗಶೈಕ್ಷಣಿಕ ಮನೋವಿಜ್ಞಾನಭಾರತದ ಆರ್ಥಿಕ ವ್ಯವಸ್ಥೆಮಹಾತ್ಮ ಗಾಂಧಿನಾಗವರ್ಮ-೧ಪಂಚತಂತ್ರರಾಜ್ಯಗಳ ಪುನರ್ ವಿಂಗಡಣಾ ಆಯೋಗದೇವತಾರ್ಚನ ವಿಧಿಶಾಸನಗಳುಮಯೂರಶರ್ಮಬಿಲ್ಲು ಮತ್ತು ಬಾಣಮಹೇಂದ್ರ ಸಿಂಗ್ ಧೋನಿಕರ್ಣಾಟ ಭಾರತ ಕಥಾಮಂಜರಿದಾಸವಾಳರಾಷ್ಟ್ರೀಯ ಶಿಕ್ಷಣ ನೀತಿತೇಜಸ್ವಿ ಸೂರ್ಯಕೃತಕ ಬುದ್ಧಿಮತ್ತೆಪದಬಂಧಮಳೆಬಿಲ್ಲುಯುಗಾದಿವಸಿಷ್ಠಕುಟುಂಬಅಟಲ್ ಬಿಹಾರಿ ವಾಜಪೇಯಿತುಳಸಿಕೇದರನಾಥ ದೇವಾಲಯಪಠ್ಯಪುಸ್ತಕಚದುರಂಗದ ನಿಯಮಗಳುಅವತಾರಭಾರತದ ಜನಸಂಖ್ಯೆಯ ಬೆಳವಣಿಗೆಪಶ್ಚಿಮ ಘಟ್ಟಗಳುಉತ್ತರ ಕರ್ನಾಟಕಬಿ. ಆರ್. ಅಂಬೇಡ್ಕರ್ಮದರ್‌ ತೆರೇಸಾಸಾಹಿತ್ಯಪೂರ್ಣಚಂದ್ರ ತೇಜಸ್ವಿಒಂದನೆಯ ಮಹಾಯುದ್ಧಪಶ್ಚಿಮ ಬಂಗಾಳಗೌತಮಿಪುತ್ರ ಶಾತಕರ್ಣಿಕರ್ನಾಟಕ ಜನಪದ ನೃತ್ಯಸಿಂಹಅಮಿತ್ ಶಾಶ್ರೀ. ನಾರಾಯಣ ಗುರುನವಣೆಮೈಗ್ರೇನ್‌ (ಅರೆತಲೆ ನೋವು)ಅಹಲ್ಯೆಸ್ಫಿಂಕ್ಸ್‌ (ಸಿಂಹನಾರಿ)ಕೊಪ್ಪಳಪೊನ್ನಸಿಹಿ ಕಹಿ ಚಂದ್ರುಗರ್ಭಕಂಠದ ಕ್ಯಾನ್ಸರ್‌ಬಾಳೆ ಹಣ್ಣು🡆 More