ಕ್ರಿಮೊನಾ ದ ಗೆರಾರ್ಡ್

ಕ್ರಿಮೊನಾ ದಗೆರಾರ್ಡ್ ಸು.

1114-87. ಇಟಲಿಯ ಲೊಂಬಾರ್ಡಿಯಲ್ಲಿ ಹುಟ್ಟಿ, ಅರಬ್ಬೀ ಮತ್ತು ಗ್ರೀಕ್ ಗ್ರಂಥಗಳನ್ನು ಲ್ಯಾಟಿನಿಗೆ ತಂದ ಅನುವಾದಕ. ಟಾಲೆಮಿಯ ಅಲ್ಮಾಜೆಸ್ಟ್‌ ಗ್ರಂಥವನ್ನು ಓದಲೋಸ್ಕರ ಅರಬ್ಬೀ ನುಡಿ ಕಲಿಯಲೆಂದು ಟೋಲಿಡೋಗೆ ಹೋಗಿ ಅಲ್ಲೇ ನೆಲೆಸಿದ. ಸುಮಾರು 92 ಗ್ರಂಥಗಳನ್ನು ಈತ ಅನುವಾದಿಸಿರುವನೆಂದು ಹೇಳಿಕೆ. ಇವನು ಕೇವಲ ಅನುವಾದಕ ತಂಡದ ನಾಯಕನಾಗಿದ್ದ ಎನ್ನುವ ಶಂಕೆ ಸಹ ಉಂಟು. ಈ ಅನುವಾದಗಳಲ್ಲಿ 21 ವೈದ್ಯಶಾಸ್ತ್ರದವು. ಇವನು 1175ರಲ್ಲಿ ಬರೆದು ಮುಗಿಸಿದ ಅಲ್ಮಾಜೆಸ್ಟ್‌ನ ಅನುವಾದ 1515ರಲ್ಲಿ ಅಚ್ಚಾಗಿ ಗ್ರೀಕ್ ಮೂಲದ ಅನುವಾದಕ್ಕಿಂತ ಹೆಚ್ಚು ಜನಪ್ರಿಯವಾಯಿತು. ಟಾಲೆಮಿಯದೇ ಅಲ್ಲದೆ ಅರಿಸ್ಟಾಟಲ್, ಯೂಕ್ಲಿಡ್, ಗೇಲೆನರ ಅರಬ್ಬೀ ಅನುವಾದಗಳನ್ನೂ ಈತ ಲ್ಯಾಟಿನಿಗೆ ತಂದ. ಇವನು ಅನುವಾದಿಸಿದ ಮೂಲ ಅರಬ್ಬೀ ಗ್ರಂಥಗಳಲ್ಲಿ ಆವಿಸೆನ್ನನ ವೈದ್ಯಗ್ರಂಥಗಳು, ಗಣಿತ, ಖಗೋಳಶಾಸ್ತ್ರ, ಜ್ಯೋತಿಷಶಾಸ್ತ್ರ, ರಸತಂತ್ರದ ಗ್ರಂಥಗಳೂ ಇದ್ದುವು.

ಕ್ರಿಮೊನಾ ದ ಗೆರಾರ್ಡ್
European depiction of the Persian physician Rhazes, in Gerard of Cremona's "Recueil des traités de médecine" 1250-1260. Gerard de Cremona translated numerous works by Arab scholars.
ಕ್ರಿಮೊನಾ ದ ಗೆರಾರ್ಡ್
Al-Razi's Recueil des traités de médecine translated by Gerard of Cremona, second half of the 13th century.

ಉಲ್ಲೇಖಗಳು

ಕ್ರಿಮೊನಾ ದ ಗೆರಾರ್ಡ್ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗೆರಾರ್ಡ್, ಕ್ರಿಮೊನಾದ

Tags:

ಅರಿಸ್ಟಾಟಲ್ಇಟಲಿಖಗೋಳಶಾಸ್ತ್ರಗಣಿತಜ್ಯೋತಿಷಯೂಕ್ಲಿಡ್ಲ್ಯಾಟಿನ್

🔥 Trending searches on Wiki ಕನ್ನಡ:

ಕರ್ನಾಟಕ ಹೈ ಕೋರ್ಟ್ಕ್ರೈಸ್ತ ಧರ್ಮಕನ್ನಡ ಸಾಹಿತ್ಯ ಪ್ರಕಾರಗಳುಕನ್ನಡ ಚಳುವಳಿಗಳುಸರಸ್ವತಿಭೂತಕೋಲಸಂದರ್ಶನಹಯಗ್ರೀವಸಂಸ್ಕೃತ ಸಂಧಿಯೇಸು ಕ್ರಿಸ್ತಸಿದ್ದಲಿಂಗಯ್ಯ (ಕವಿ)ಬಿಜಾಪುರ (ಲೋಕ ಸಭೆ ಚುನಾವಣಾ ಕ್ಷೇತ್ರ)ಜಾತಿಕ್ಯಾರಿಕೇಚರುಗಳು, ಕಾರ್ಟೂನುಗಳುಮೋಕ್ಷಗುಂಡಂ ವಿಶ್ವೇಶ್ವರಯ್ಯಕೆ. ಎಸ್. ನರಸಿಂಹಸ್ವಾಮಿ೨೦೨೪ ಐಸಿಸಿ ಪುರುಷರ ಟಿ೨೦ ವಿಶ್ವಕಪ್ಸಂವಿಧಾನರಾಮ್ ಮೋಹನ್ ರಾಯ್ತೆಲುಗುಸ್ತ್ರೀದೇವತಾರ್ಚನ ವಿಧಿಅ.ನ.ಕೃಷ್ಣರಾಯಬಹುವ್ರೀಹಿ ಸಮಾಸಮಹಾವೀರಸನ್ನಿ ಲಿಯೋನ್ವಿಕ್ರಮಾರ್ಜುನ ವಿಜಯಕಲಬುರಗಿಮಾನವ ಅಭಿವೃದ್ಧಿ ಸೂಚ್ಯಂಕಪೆಟ್ರೋಮ್ಯಾಕ್ಸ್ (ಚಲನಚಿತ್ರ)ಭಾರತದ ೨೦೨೪ರ ಸಾರ್ವತ್ರಿಕ ಚುನಾವಣೆಗಳುಜಿ.ಎಸ್.ಶಿವರುದ್ರಪ್ಪಬಂಜಾರಭಾರತದ ಆರ್ಥಿಕ ವ್ಯವಸ್ಥೆಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ)ಜಾಗತಿಕ ತಾಪಮಾನಹನುಮಾನ್ ಚಾಲೀಸಚದುರಂಗದ ನಿಯಮಗಳುಶಬ್ದಉತ್ತರ ಕರ್ನಾಟಕಕನ್ನಡತಿ (ಧಾರಾವಾಹಿ)ಭಾರತದಲ್ಲಿನ ಚುನಾವಣೆಗಳುಗೋತ್ರ ಮತ್ತು ಪ್ರವರಶಾಂತಲಾ ದೇವಿವೀರಗಾಸೆಭಾರತೀಯ ಸಂವಿಧಾನದ ತಿದ್ದುಪಡಿವ್ಯಂಜನಕನ್ನಡ ಅಕ್ಷರಮಾಲೆಕರಗಕನ್ನಡ ಸಂಧಿಭಾರತದಲ್ಲಿ ಬಡತನಜ್ಯೋತಿಬಾ ಫುಲೆಗಿಡಮೂಲಿಕೆಗಳ ಔಷಧಿಮಹಮದ್ ಬಿನ್ ತುಘಲಕ್ವಡ್ಡಾರಾಧನೆ೨೦೨೪ ಸಂಯುಕ್ತ ಅರಬ್ ಸಂಸ್ಥಾನ ತ್ರಿ-ರಾಷ್ಟ್ರ ಸರಣಿ (ಸುತ್ತು ೨)ಕರ್ನಾಟಕ ಜನಪದ ನೃತ್ಯಉತ್ತರ ಪ್ರದೇಶವ್ಯವಸಾಯಮಾಸ್ತಿ ವೆಂಕಟೇಶ ಅಯ್ಯಂಗಾರ್ಅಂಟುಏಕರೂಪ ನಾಗರಿಕ ನೀತಿಸಂಹಿತೆಬಂಡಾಯ ಸಾಹಿತ್ಯನಾಗರೀಕತೆದ್ರವೀಕೃತ ಪೆಟ್ರೋಲಿಯಮ್‌ ಅನಿಲ(ಎಲ್‌ಪಿಜಿ),ಸಚಿನ್ ತೆಂಡೂಲ್ಕರ್ಕಪ್ಪೆ ಅರಭಟ್ಟಭಾರತೀಯ ಭಾಷೆಗಳುದ.ರಾ.ಬೇಂದ್ರೆಏಡ್ಸ್ ರೋಗಭಾರತೀಯ ಕಾವ್ಯ ಮೀಮಾಂಸೆಆರತಿಬಾರ್ಲಿಮಧುಮೇಹಮಡಿವಾಳ ಮಾಚಿದೇವಭಗತ್ ಸಿಂಗ್🡆 More