ಎಸ್.ಎಲ್.ಎನ್. ತಾಂತ್ರಿಕ ಮಹಾವಿದ್ಯಾಲಯ

ಎಸ್.ಎಲ್.ಎನ್.

ತಾಂತ್ರಿಕ ಮಹಾವಿದ್ಯಾಲಯವು ೧೯೮೦ರಲ್ಲಿ ಸ್ಥಾಪಿತವಾಗಿದ್ದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ದಿಂದ ಮಾನ್ಯತೆ ಹೊಂದಿದೆ. ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ನವದೆಹಲಿ)ಯು ಮಾನ್ಯತೆ ನೀಡಿದೆ .ಅದರಂತೆ ರಾಷ್ಟ್ರೀಯ ಮಾನ್ಯತಾ ಮಂಡಳಿಯು ಕೊಡ ಮಾನ್ಯತೆ ನೀಡಿದೆ.

ಎಸ್.ಎಲ್.ಎನ್. ತಾಂತ್ರಿಕ ಮಹಾವಿದ್ಯಾಲಯ, ರಾಯಚೂರ
ವಿದ್ಯಾರ್ಥಿಗಳ ಸಂಖ್ಯೆ೨೦೦೦
ಪದವಿ ಶಿಕ್ಷಣ೭೪೦
ಸ್ನಾತಕೋತ್ತರ ಶಿಕ್ಷಣ೧೨೦
ಅಂತರ್ಜಾಲ ತಾಣhttp://slnceraichur.com/


ವಿಭಾಗಗಳು

ಪದವಿ ವಿಭಾಗಗಳು

  1. ವಾಹನ ಎಂಜಿನಿಯರಿಂಗ್
  2. ಜೈವಿಕ ತಂತ್ರಜ್ಞಾನ ಎಂಜಿನಿಯರಿಂಗ್
  3. ಸಿವಿಲ್ ಎಂಜಿನಿಯರಿಂಗ್
  4. ಗಣಕಯಂತ್ರ ವಿಜ್ಞಾನ ಎಂಜಿನಿಯರಿಂಗ್
  5. ಮಾಹಿತಿ ತಂತ್ರಜ್ಞಾನ ಎಂಜಿನಿಯರಿಂಗ್
  6. ಉಪಕರಣ ತಂತ್ರಜ್ಞಾನ ಎಂಜಿನಿಯರಿಂಗ್
  7. ಕೈಗಾರಿಕಾ ಮತ್ತು ನಿರ್ಮಾಣ ಎಂಜಿನಿಯರಿಂಗ್
  8. ವಿದ್ಯುತ್ ಮತ್ತು ವಿದುನ್ಮಾನ ಎಂಜಿನಿಯರಿಂಗ್
  9. ವಿದ್ಯುನ್ಮಾನ ಮತ್ತು ಸಂವಹನ ಎಂಜಿನಿಯರಿಂಗ್
  10. ಯಾಂತ್ರಿಕ ಎಂಜಿನಿಯರಿಂಗ್
  • ಸ್ನಾತಕೋತ್ತರ ಗಣಕಯಂತ್ರ ಅನ್ವಯಿಕ ವಿಜ್ಞಾನ (ಎಮ್. ಸಿ. ಎ.)
  • ಸ್ನಾತಕೋತ್ತರ ವ್ಯವಹಾರ ಆಡಳಿತ (ಎಮ್. ಬಿ. ಎ.)


ಆವರಣ

ಮಹಾವಿದ್ಯಾಲಯವು ವಿಶಾಲವಾದ ಆವರಣ ಹೊಂದಿದೆ. ಆವರಣದಲ್ಲಿ ಕ್ರಿಕೇಟ್, ಟೆನ್ನಿಸ್, ಕಾಲ್ಚಂಡು, ಒಳಾಂಗಣ ಮೈದಾನ ಇದೆ.


ಗ್ರಂಥಾಲಯ

ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರವು ಅತ್ಯುನ್ನತ ಡಿಜಿಟಲ್ ಗ್ರಂಥಾಲಯ ಮತ್ತು ಸಾವಿರಾರು ಎಲ್ಲ ವಿಭಾಗದ ಪುಸ್ತಕಗಳನ್ನು ಹೊಂದಿದೆ. ವೈಜ್ಞಾನಿಕ ಹಾಗೂ ತಾಂತ್ರಿಕ ದೈನಿಕ, ವಾರಪತ್ರಿಕೆ ಮತ್ತು ಮಾಸಪತ್ರಿಕೆಗಳು ಉಂಟು. ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ನಿಯತಕಾಲಿಕಗಳು ಸಿಗುತ್ತವೆ.


ಪ್ರವೇಶ

ದ್ವಿತೀಯ ಪಿಯುಸಿ (೧೦+೨) ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಪ್ರವೇಶವಿದೆ. ಅದರಂತೆ ಬಿ.ಎಸ್ಸಿ , ಡಿಪ್ಲೊಮಾ, ಜಿಟಿಟಿಸಿ, ಸಿಬಿಎಸ್ಸಿ (೧೦+೨) ಮತ್ತು ಐಸಿಎಸ್ಸಿ (೧೦+೨) ವಿದ್ಯಾರ್ಥಿಗಳಿಗೂ ಪ್ರವೇಶವಿದೆ.


ವಿದ್ಯಾರ್ಥಿವೇತನ

  • ಅರ್ಹತೆ ವಿದ್ಯಾರ್ಥಿವೇತನ
  • ರಕ್ಷಣಾ ವಿದ್ಯಾರ್ಥಿವೇತನ
  • ಎಸ್.ಸಿ/ಎಸ್.ಟಿ ವಿದ್ಯಾರ್ಥಿವೇತನ
  • ಯೋಜನೆ ವಿದ್ಯಾರ್ಥಿವೇತನ
  • ಆಯಾ ರಾಜ್ಯ ಸರ್ಕಾರದ ಇತರ ರಾಜ್ಯಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ
  • ಮೆಟ್ರಿಕ್ ವಿದ್ಯಾರ್ಥಿ ವಿದ್ಯಾರ್ಥಿವೇತನ
  • ರಾಷ್ಟ್ರೀಯ ಮೆರಿಟ್ ವಿದ್ಯಾರ್ಥಿವೇತನ
  • ರಾಷ್ಟ್ರೀಯ ಸಾಲ ವಿದ್ಯಾರ್ಥಿವೇತನ
  • ಮಾಜಿ ರಕ್ಷಣಾ ವಿದ್ಯಾರ್ಥಿವೇತನ
  • ಅಂಗವಿಕಲರ ವಿದ್ಯಾರ್ಥಿವೇತನ


ವಿದ್ಯಾರ್ಥಿನಿಲಯಗಳು

  • ವಿದ್ಯಾರ್ಥಿನಿಲಯ
  • ವಿದ್ಯಾರ್ಥಿನಿಯರ ಹಾಸ್ಟೆಲ್


ಜೀವನ ಮಾರ್ಗದರ್ಶನ ಕೇಂದ್ರ

ಟಿ ಸಿ ಎಸ್ (ಟಾಟಾ ಕನ್ಸಲ್ಟನ್ಸಿ ಸರ್ವಿಸಸ್), ಮೈಂಡ್ ಟ್ರೀ, ಐ ಗೇಟ್, ಎಂಪಾಸಿಸ್ ಹಾಗೂ ಐಬಿಎಮ್ ಮುಂತಾದ ಅಂತರರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಕಂಪನಿಗಳು ಕ್ಯಾಂಪಸ್ ಸಂದರ್ಶನ ನಡುಸುತ್ತವೆ.


ಬಾಹ್ಯ ಸಂಪರ್ಕಗಳು

ಎಸ್.ಎಲ್.ಎನ್. ತಾಂತ್ರಿಕ ಮಹಾವಿದ್ಯಾಲಯದ ಅಧಿಕೃತ ಅಂತರ್ಜಾಲ ತಾಣ

Tags:

ಎಸ್.ಎಲ್.ಎನ್. ತಾಂತ್ರಿಕ ಮಹಾವಿದ್ಯಾಲಯ ವಿಭಾಗಗಳುಎಸ್.ಎಲ್.ಎನ್. ತಾಂತ್ರಿಕ ಮಹಾವಿದ್ಯಾಲಯ ಆವರಣಎಸ್.ಎಲ್.ಎನ್. ತಾಂತ್ರಿಕ ಮಹಾವಿದ್ಯಾಲಯ ಗ್ರಂಥಾಲಯಎಸ್.ಎಲ್.ಎನ್. ತಾಂತ್ರಿಕ ಮಹಾವಿದ್ಯಾಲಯ ಪ್ರವೇಶಎಸ್.ಎಲ್.ಎನ್. ತಾಂತ್ರಿಕ ಮಹಾವಿದ್ಯಾಲಯ ವಿದ್ಯಾರ್ಥಿವೇತನಎಸ್.ಎಲ್.ಎನ್. ತಾಂತ್ರಿಕ ಮಹಾವಿದ್ಯಾಲಯ ವಿದ್ಯಾರ್ಥಿನಿಲಯಗಳುಎಸ್.ಎಲ್.ಎನ್. ತಾಂತ್ರಿಕ ಮಹಾವಿದ್ಯಾಲಯ ಜೀವನ ಮಾರ್ಗದರ್ಶನ ಕೇಂದ್ರಎಸ್.ಎಲ್.ಎನ್. ತಾಂತ್ರಿಕ ಮಹಾವಿದ್ಯಾಲಯ ಬಾಹ್ಯ ಸಂಪರ್ಕಗಳುಎಸ್.ಎಲ್.ಎನ್. ತಾಂತ್ರಿಕ ಮಹಾವಿದ್ಯಾಲಯಬೆಳಗಾವಿವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ

🔥 Trending searches on Wiki ಕನ್ನಡ:

ಚಂಡಮಾರುತತೇಜಸ್ವಿ ಸೂರ್ಯವಿರಾಮ ಚಿಹ್ನೆಮಾನವ ಸಂಪನ್ಮೂಲ ನಿರ್ವಹಣೆಕರ್ನಾಟಕ ವಿಧಾನ ಪರಿಷತ್ಕನ್ನಡದಲ್ಲಿ ವಚನ ಸಾಹಿತ್ಯಭಾರತದ ಸ್ವಾತಂತ್ರ್ಯ ದಿನಾಚರಣೆವಿರಾಟ್ ಕೊಹ್ಲಿರಾಮಕೃಷ್ಣ ಪರಮಹಂಸಬಾಲಕಾರ್ಮಿಕಚನ್ನವೀರ ಕಣವಿಝಾನ್ಸಿಭೂಕುಸಿತಮೊದಲನೆಯ ಕೆಂಪೇಗೌಡಭಾರತದ ಚುನಾವಣಾ ಆಯೋಗಕಾರ್ಮಿಕರ ದಿನಾಚರಣೆಗೋಲ ಗುಮ್ಮಟಕನ್ನಡ ಸಾಹಿತ್ಯ ಸಮ್ಮೇಳನಭಾರತೀಯ ರಿಸರ್ವ್ ಬ್ಯಾಂಕ್ಓಂ ನಮಃ ಶಿವಾಯಜಶ್ತ್ವ ಸಂಧಿಧಾರವಾಡವಾಲ್ಮೀಕಿರಾಹುಲ್ ದ್ರಾವಿಡ್ಭಾರತದಲ್ಲಿ ತುರ್ತು ಪರಿಸ್ಥಿತಿಯೋಗ ಮತ್ತು ಅಧ್ಯಾತ್ಮಪಾಲಕ್ಪ್ರಬಂಧ ರಚನೆಕನ್ನಡ ಸಾಹಿತ್ಯ ಪರಿಷತ್ತುಪಂಚತಂತ್ರಅಳಲೆ ಕಾಯಿಅಂಬರೀಶ್ ನಟನೆಯ ಚಲನಚಿತ್ರಗಳುಕೂಡಲ ಸಂಗಮಹನಿ ನೀರಾವರಿಕೈಗಾರಿಕೆಗಳುಜೈಪುರಅಯೋಧ್ಯೆಕನ್ನಡದಲ್ಲಿ ಕಾದಂಬರಿ ಸಾಹಿತ್ಯವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಕೈಗಾರಿಕಾ ನೀತಿಯೂಟ್ಯೂಬ್‌ಸಂಸ್ಕೃತ ಸಂಧಿಸೂರ್ಯಎಚ್ ೧.ಎನ್ ೧. ಜ್ವರಮತದಾನ ಯಂತ್ರದೇವತಾರ್ಚನ ವಿಧಿಚೋಳ ವಂಶಮಿಥುನರಾಶಿ (ಕನ್ನಡ ಧಾರಾವಾಹಿ)ಜಾತ್ರೆಮೊಘಲ್ ಸಾಮ್ರಾಜ್ಯಹಣಸೀತಾ ರಾಮಅಶ್ವತ್ಥಾಮಚಂದ್ರಶೇಖರ ಕಂಬಾರಕನ್ನಡ ರಂಗಭೂಮಿಶಾತವಾಹನರುಭಾರತೀಯ ಮೂಲಭೂತ ಹಕ್ಕುಗಳುವಿಶ್ವವಿದ್ಯಾಲಯ ಧನಸಹಾಯ ಆಯೋಗರಾಮ ಮಂದಿರ, ಅಯೋಧ್ಯೆಕುಕ್ಕೆ ಸುಬ್ರಹ್ಮಣ್ಯ ದೇವಾಲಯಮನುಸ್ಮೃತಿಗುಣ ಸಂಧಿಫುಟ್ ಬಾಲ್ಕರ್ನಾಟಕ ಸಂಗೀತಭಾರತದಲ್ಲಿ ಕೃಷಿಜ್ವರನಿರಂಜನ೧೬೦೮ದೇವಸ್ಥಾನಕನ್ನಡ ರಾಜ್ಯೋತ್ಸವಚುನಾವಣೆಕನ್ನಡ ಸಾಹಿತ್ಯ ಪ್ರಕಾರಗಳುದೇಶಗಳ ವಿಸ್ತೀರ್ಣ ಪಟ್ಟಿಕೆಂಪು ಕೋಟೆಕನ್ನಡದಲ್ಲಿ ಗಾದೆಗಳುಬೆಟ್ಟದಾವರೆಕರ್ನಾಟಕದ ನದಿಗಳು🡆 More