ಹ.ರಾ.ಪುರೋಹಿತ

ಹನುಮಂತಾಚಾರ್ಯ ರಾಘವೇಂದ್ರಾಚಾರ್ಯ ಪುರೋಹಿತರು ೧೯೦೦ ಎಪ್ರಿಲ್ ೧೪ರಂದು ತಾಯಿಯ ತವರೂರಾದ ಕೊಲ್ಹಾರದಲ್ಲಿ ಜನಿಸಿದರು.

೧೯೨೮ರಲ್ಲಿ ಕರ್ಮವೀರ ವಾರಪತ್ರಿಕೆಯಲ್ಲಿ ಸಹಸಂಪಾದಕರಾಗಿ ಸೇರಿದ ಬಳಿಕ ೧೯೩೦ರಲ್ಲಿ ಎಮ್.ಏ. ಪದವಿ ಪಡೆದರು. ಬ್ರಿಟಿಶ್ ವಿರೋಧಿ ಧೋರಣೆಯಿಂದಾಗಿ, ೧೯೩೦ ಜುಲೈ ೨೪ರಂದು ಪತ್ರಿಕೆಯ ಪ್ರಕಟಣೆ ನಿಂತಿತು. ಪುರೋಹಿತರು ಅಂಕೋಲೆಗೆ ತೆರಳಿ ಉಪ್ಪಿನ ಸತ್ಯಾಗ್ರಹದಲ್ಲಿ ಧುಮುಕಿದರು. ಪರಿಣಾಮವಾಗಿ ಏಳು ತಿಂಗಳ ಜೈಲುವಾಸವನ್ನು ಅನುಭವಿಸಿದರು. ಜೈಲಿನಿಂದ ಹೊರ ಬಂದ ಮೇಲೆ ಪುರೋಹಿತರು ಸಂಯುಕ್ತ ಕರ್ನಾಟಕದಲ್ಲಿ ಸೇವೆಯನ್ನು ಅರಂಭಿಸಿದರು. ಕರ್ಮವೀರದ ಪುನರಾರಂಭದ ಬಳಿಕ ಮತ್ತೆ ಅದರ ಹೊಣೆಯನ್ನೂ ಹೊತ್ತರು. ಪುರೋಹಿತರು ೧೯೬೪ರಲ್ಲಿ ಸೇವೆಯಿಂದ ನಿವೃತ್ತರಾದರು.


ಹ.ರಾ.ಪುರೋಹಿತರು ನಿಷ್ಠಾವಂತ ಗಾಂಧೀವಾದಿಗಳು. ಬ್ರಹ್ಮಚಾರಿಯಾಗಿಯೇ ಉಳಿದ ಇವರು ಜೀವನದುದ್ದಕ್ಕೂ ಖಾದಿಧಾರಿಗಳಾಗಿದ್ದರು. ಅಷ್ಟೇ ಧಾರ್ಮಿಕರೂ ಆದ ಪುರೋಹಿತರು ಹುಬ್ಬಳ್ಳಿಯಲ್ಲಿ ಪುರಂದರ-ಕನಕದಾಸ ಉತ್ಸವ ಸಮಿತಿಯ ಸ್ಥಾಪಕರಾಗಿದ್ದರು. ಅಲ್ಲದೆ, ಮಂತ್ರಾಲಯ ಯಾತ್ರಿಕರ ಸಂಘದ ಅಧ್ಯಕ್ಷರಾಗಿ “ಓಂ ಶ್ರೀ ರಾಘವೇಂದ್ರಾಯ ನಮಃ ಓಂ” ಜಪದ ಕೋಟಿ ಜಪಯಜ್ಞ ಹಾಗು ಲಕ್ಷ ಹೋಮಗಳನ್ನು ನೆರವೇರಿಸಿದರು.


ಹ.ರಾ.ಪುರೋಹಿತರು ೧೯೮೦ ಜೂನ್ ೧೮ರಂದು ನಿಧನರಾದರು.


Tags:

ಎಪ್ರಿಲ್ಕರ್ಮವೀರಜುಲೈಸಂಯುಕ್ತ ಕರ್ನಾಟಕ೧೯೦೦೧೯೨೮೧೯೩೦೧೯೬೪

🔥 Trending searches on Wiki ಕನ್ನಡ:

ನಳಂದಮಾರುಕಟ್ಟೆಭಾರತೀಯ ಧರ್ಮಗಳುಆಮ್ಲಕಲಿಯುಗಚಾಣಕ್ಯಕುಮಾರವ್ಯಾಸಮರಾಠಾ ಸಾಮ್ರಾಜ್ಯಸಿದ್ಧರಾಮರಾಮ ಮಂದಿರ, ಅಯೋಧ್ಯೆರವಿಚಂದ್ರನ್ರತ್ನಾಕರ ವರ್ಣಿಜಯಚಾಮರಾಜ ಒಡೆಯರ್ಭಾಷಾಂತರರಾಜಧಾನಿಆದೇಶ ಸಂಧಿಅಥಣಿ ಮುರುಘೕಂದ್ರ ಶಿವಯೋಗಿಗಳುನೀರುಹಳೆಗನ್ನಡವಿಜಯನಗರಹನುಮಾನ್ ಚಾಲೀಸಜ್ಯೋತಿಬಾ ಫುಲೆಹೈದರಾಬಾದ್‌, ತೆಲಂಗಾಣಬೃಹದೀಶ್ವರ ದೇವಾಲಯಕರ್ನಾಟಕ ಜನಪದ ನೃತ್ಯಹಂಪೆಬಾಲಕೃಷ್ಣಹಾವೇರಿಬುಡಕಟ್ಟುಸಂಗೀತಗೂಗಲ್ವಿರೂಪಾಕ್ಷ ದೇವಾಲಯಬ್ಲಾಗ್ಅವಲುಮ್ ಪೆನ್ ತಾನೆಅಂತರ್ಜಲಭಾರತದ ಮುಖ್ಯ ನ್ಯಾಯಾಧೀಶರುಮಂಕುತಿಮ್ಮನ ಕಗ್ಗಮುಹಮ್ಮದ್ವಿಷ್ಣುವರ್ಧನ್ (ನಟ)ಶ್ರೀರಂಗಪಟ್ಟಣಗೋಕಾಕ್ ಚಳುವಳಿಆಮ್ಲಗಳು ಮತ್ತು ಪ್ರತ್ಯಾಮ್ಲಗಳುಜಾತ್ಯತೀತತೆಯೋಗವಾಹನದಿಭಾರತೀಯ ಕಾವ್ಯ ಮೀಮಾಂಸೆಷೇರು ಮಾರುಕಟ್ಟೆನೀತಿ ಆಯೋಗಕುಕ್ಕೆ ಸುಬ್ರಹ್ಮಣ್ಯ ದೇವಾಲಯಗಣರಾಜ್ಯೋತ್ಸವ (ಭಾರತ)ಕೊಪ್ಪಳವಿನಾಯಕ ಕೃಷ್ಣ ಗೋಕಾಕಅರಣ್ಯನಾಶಲಾವಂಚವಾಲ್ಮೀಕಿಮೂಲಭೂತ ಕರ್ತವ್ಯಗಳುಯಣ್ ಸಂಧಿ೧೬೦೮ಭಾರತ ಸಂವಿಧಾನದ ಪೀಠಿಕೆಭಾರತದ ಮುಖ್ಯಮಂತ್ರಿಗಳುಮಯೂರಶರ್ಮಗ್ರಹಧರ್ಮಸ್ಥಳಮಲೈ ಮಹದೇಶ್ವರ ಬೆಟ್ಟಗಿರೀಶ್ ಕಾರ್ನಾಡ್ಅಜಯ್ ರಾವ್‌ವಚನಕಾರರ ಅಂಕಿತ ನಾಮಗಳುಕರ್ನಾಟಕಬಸವೇಶ್ವರಇನ್ಸ್ಟಾಗ್ರಾಮ್ಭಾರತೀಯ ಸಂಸ್ಕೃತಿಕೆ. ಎಸ್. ನಿಸಾರ್ ಅಹಮದ್ಕರ್ನಾಟಕದ ಮುಖ್ಯಮಂತ್ರಿಗಳುಯಮಸಮುಚ್ಚಯ ಪದಗಳು🡆 More