ಹಣತೆ

ಹಣತೆಯು (ಪ್ರಣತಿ) ಭಾರತೀಯ ಉಪಖಂಡದಲ್ಲಿ, ವಿಶೇಷವಾಗಿ ಭಾರತ ಮತ್ತು ನೇಪಾಳದಲ್ಲಿ ಬಳಸಲ್ಪಡುವ ಎಣ್ಣೆ ದೀಪ.

ಇದನ್ನು ಸಾಮಾನ್ಯವಾಗಿ ಮಣ್ಣಿನಿಂದ ತಯಾರಿಸಲಾಗುತ್ತದೆ, ಮತ್ತು ತುಪ್ಪ ಅಥವಾ ಎಣ್ಣೆಯಲ್ಲಿ ನೆನೆಸಿದ ಹತ್ತಿಯ ಬತ್ತಿಯನ್ನು ಹೊಂದಿರುತ್ತದೆ. ಹಣತೆಗಳು ಭಾರತೀಯ ಉಪಖಂಡಕ್ಕೆ ಸ್ಥಳೀಯವಾಗಿವೆ ಮತ್ತು ಇವನ್ನು ಹಲವುವೇಳೆ ದೀಪಾವಳಿ ಅಥವಾ ಕುಶ್ತಿ ಸಮಾರಂಭದಂತಹ ಹಿಂದೂ, ಸಿಖ್, ಜೈನ ಹಾಗೂ ಪಾರಸಿ ಧಾರ್ಮಿಕ ಹಬ್ಬಗಳಲ್ಲಿ ಬಳಸಲಾಗುತ್ತದೆ.

ಹಣತೆ

ಸಾಂಪ್ರದಾಯಿಕ ಬಳಕೆ

ಮಣ್ಣಿನ ಹಣತೆಗಳನ್ನು ಹಲವುವೇಳೆ ವಿಶೇಷ ಸಂದರ್ಭಗಳಲ್ಲಿ ಬೆಳಗಲು ತಾತ್ಕಾಲಿಕವಾಗಿ ಬಳಸಲಾಗುತ್ತದೆ, ಮತ್ತು ಹಿತ್ತಾಳೆಯಿಂದ ತಯಾರಿಸಿದ ಹಣತೆಗಳು ಮನೆಗಳು ಹಾಗೂ ದೇವಸ್ಥಾನಗಳಲ್ಲಿ ಶಾಶ್ವತವಾದ ನೆಲೆವಸ್ತುಗಳಾಗಿರುತ್ತವೆ.

ಹಣತೆಗಳನ್ನು ಹಚ್ಚುವುದು ದೀಪಾವಳಿ ಹಬ್ಬದ ಸಂಭ್ರಮ ಹಾಗೂ ಕ್ರಿಯಾವಿಧಿಗಳ ಭಾಗವಾಗಿರುತ್ತದೆ. ಸಣ್ಣ ಹಣತೆಗಳನ್ನು ಸೀಮೆಗಳು ಹಾಗೂ ಪ್ರವೇಶದ್ವಾರಗಳಲ್ಲಿ ಇಟ್ಟು ಮನೆಗಳನ್ನು ಅಲಂಕರಿಸಲಾಗುತ್ತದೆ.

ಉಲ್ಲೇಖಗಳು

Tags:

ತುಪ್ಪದೀಪಾವಳಿಹತ್ತಿ

🔥 Trending searches on Wiki ಕನ್ನಡ:

ಹನುಮಂತಋತುದಿಯಾ (ಚಲನಚಿತ್ರ)ನಾಲ್ವಡಿ ಕೃಷ್ಣರಾಜ ಒಡೆಯರುಅಶೋಕನ ಶಾಸನಗಳುಕಥೆಯಾದಳು ಹುಡುಗಿವರ್ಣಾಶ್ರಮ ಪದ್ಧತಿವೇದಕನ್ನಡ ಪತ್ರಿಕೆಗಳುಉತ್ಪಾದನೆಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಕ್ಷಯಸಸ್ಯ ಅಂಗಾಂಶಜಲಿಯನ್‍ವಾಲಾ ಬಾಗ್ ಹತ್ಯಾಕಾಂಡವಿಶ್ವ ಮಹಿಳೆಯರ ದಿನಅರವಿಂದ್ ಕೇಜ್ರಿವಾಲ್ಪ್ರಚ್ಛನ್ನ ಶಕ್ತಿಸೀತೆಗುರುಲಿಂಗ ಕಾಪಸೆಪಾಟಲಿಪುತ್ರಕನ್ನಡ ಸಾಹಿತ್ಯ ಪರಿಷತ್ತುರಾಜ್ಯಗಳ ಪುನರ್ ವಿಂಗಡಣಾ ಆಯೋಗತತ್ಪುರುಷ ಸಮಾಸಹದಿಹರೆಯಚಂದ್ರಗುಪ್ತ ಮೌರ್ಯಜರ್ಮೇನಿಯಮ್ಮಳೆನೀರು ಕೊಯ್ಲುಕುಟುಂಬಬಿ. ಆರ್. ಅಂಬೇಡ್ಕರ್ಮುಟ್ಟುಆದಿ ಕರ್ನಾಟಕಗಣರಾಜ್ಯಟಿಪ್ಪು ಸುಲ್ತಾನ್ಅಂಬಿಗರ ಚೌಡಯ್ಯಆಯ್ಕಕ್ಕಿ ಮಾರಯ್ಯಭಾರತ ಬಿಟ್ಟು ತೊಲಗಿ ಚಳುವಳಿಮಹಾಕಾವ್ಯಮಾಲಿನ್ಯಅಲೆಕ್ಸಾಂಡರ್ಭಾರತೀಯ ರೈಲ್ವೆಕದಂಬ ಮನೆತನಬಡತನಜಶ್ತ್ವ ಸಂಧಿಹೆಣ್ಣು ಬ್ರೂಣ ಹತ್ಯೆಮಲೈ ಮಹದೇಶ್ವರ ಬೆಟ್ಟವಿದ್ಯುತ್ ಪ್ರವಾಹಟೊಮೇಟೊಮೆಣಸಿನಕಾಯಿಕಾದಂಬರಿಭಾರತದ ರಾಷ್ಟ್ರಪತಿಮೇರಿ ಕೋಮ್ಮಣ್ಣುಅಳತೆ, ತೂಕ, ಎಣಿಕೆಭಾರತದಲ್ಲಿನ ಚುನಾವಣೆಗಳುಗಿರೀಶ್ ಕಾರ್ನಾಡ್ನೀರಿನ ಸಂರಕ್ಷಣೆಕಾಲಾಯ ತಸ್ಮೈ ನಮಃ (ಚಲನಚಿತ್ರ)ಯಕೃತ್ತುತರಂಗಚೀನಾದ ಇತಿಹಾಸಅದ್ವೈತಉಪ್ಪಿನ ಕಾಯಿಹಸಿರು ಕ್ರಾಂತಿವಿರಾಟ್ ಕೊಹ್ಲಿಜೀವವೈವಿಧ್ಯಛಂದಸ್ಸುಸಾಮ್ರಾಟ್ ಅಶೋಕಇಸ್ಲಾಂ ಧರ್ಮಗೂಗಲ್ಶ್ರೀ ರಾಮಾಯಣ ದರ್ಶನಂದೇವನೂರು ಮಹಾದೇವಧೂಮಕೇತುಹರಿದಾಸಸಮುದ್ರಗುಪ್ತರೇಯಾನ್ಪಾರ್ವತಿವೇಗೋತ್ಕರ್ಷವಿಭಕ್ತಿ ಪ್ರತ್ಯಯಗಳು🡆 More