ಸುನೀಲ್ ಶೆಟ್ಟಿ: ಭಾರತೀಯ ಚಲನಚಿತ್ರ ನಟ

ಸುನೀಲ್ ಶೆಟ್ಟಿ, ಭಾರತೀಯ ಚಲನಚಿತ್ರ ನಟ, ನಿರ್ಮಾಪಕ ಹಾಗೂ ಉದ್ಯಮಿ.

ಇವರು ೧೯೬೧ ಆಗಸ್ಟ್ ೧೧ ರಂದು ಮುಲ್ಕಿ, ಮಂಗಳೂರು, ಕರ್ನಾಟಕ, ಭಾರತದಲ್ಲಿ ಜನಿಸಿದ್ದರು. ಇವರ ತಂದೆ ವೀರಪ್ಪ ಶೆಟ್ಟಿ, ಹೋಟೇಲ್ ಉದ್ಯಮಿ. ಸುನೀಲ್ ಶೆಟ್ಟಿರವರು ಸಾಮಾನ್ಯವಾಗಿ ಆಕ್ಷನ್ ಚಲನಚಿತ್ರಗಳಲ್ಲಿ ನಟಿಸಿದ್ದರು. ಇವರು ಹಿಂದಿ, ಮಲಯಲಂ, ತಮಿಳು ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಸುಮಾರು ೧೧೦ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.

ಸುನೀಲ್ ಶೆಟ್ಟಿ
ಸುನೀಲ್ ಶೆಟ್ಟಿ: ವ್ರತ್ತಿ, ಚಲನಚಿತ್ರೇತರ ಕೆಲಸ, ವೈಯಕ್ತಿಕ ಜೀವನ
ಸುನೀಲ್ ಶೆಟ್ಟಿ
Born
ಸುನೀಲ್ ವೀರಪ್ಪ ಶೆಟ್ಟಿ

(1961-08-11) ೧೧ ಆಗಸ್ಟ್ ೧೯೬೧ (ವಯಸ್ಸು ೬೨)
Other namesಅಣ್ಣ
Occupation(s)ನಟ, ಉದ್ಯಮಿ
Years active1992–ರಿಂದ
Spouseಮನ ಶೆಟ್ಟಿ (ವಿವಾಹ 1991)
Childrenಅಥಿಯ ಶೆಟ್ಟಿ
ಅಹಾನ್ ಶೆಟ್ಟಿ

ವ್ರತ್ತಿ

ಸುನೀಲ್ ಶೆಟ್ಟಿ ಚಲನಚಿತಕ್ಕೆ ಪಾದಾರ್ಪಣೆ ೧೯೯೨ರಲ್ಲಿ ದಿವ್ಯಾ ಭಾರತಿಯೊಂದಿಗೆ ಬಲ್ವಾನ್ ಚಿತ್ರದ ಮೂಲಕ ಪ್ರಾರಂಬಿಸಿದರು. ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ವೊಳ್ಳೆ ಗಳಿಕೆಯನ್ನು ಗಳಿಸಿತು ಹಾಗೂ ಆಕ್ಷನ್ ಹೀರೋ ಅಂತ ಪ್ರಸಿದ್ದರಾದರು. ತದನಂತರ ಅವರು ನಾಯಕನಾಗಿ ಯಶಸ್ವಿ ಚಿತ್ರಗಳಲ್ಲಿ ನಟಿಸಿದರು. ದಿಲ್ವಾಲೆ (1994), ಅಂತ್ (1994), ಮೊಹ್ರಾ (1994), ಗೋಪಿ ಕಿಶನ್ (1994), ಕೃಷ್ಣ (1996), ಸಪುಟ್ (1996), ರಕ್ಷಕ್ (1996), ಬಾರ್ಡರ್ (1997), ಭಾಯಿ (1997), ಹೇರಾ ಫೆರಿ(೨೦೦೦), ಧಡ್ಕನ್ (2000) ಯೆ ತೆರಾ ಘರ್ ಯೆ ಮೇರಾ ಘರ್ (2001), ಮೇನ್ ಹೂ ನಾ (2004) ಹಾಗೂ ದಿ ರೆಡ್ ಅಲರ್ಟ್: ದಿ ವಾರ್ ವಿಥಿನ್ (2010) ಚಿತ್ರಗಳು ಯಶಸ್ವಿಯಾದವು. ೨೦೧೪ರಲ್ಲಿ ಸಂಖ್ಯಾಶಾಸ್ತ್ರದ ಕಾರಣದಿಂದ ಸುನಿಲ್ ಇಂದ ಸುನೀಲ್ ಆದರು.

ಶೆಟ್ಟಿಯವರು ೯೦ರ ದಶಕದಲ್ಲಿ ಸಾಮಾನ್ಯವಾಗಿ ನಾಯಕನ ಪಾತ್ರದಲ್ಲಿ ಚಲನಚಿತ್ರ ಮಾಡುತಿದ್ದರು. ೨೦೦೦ರಿಂದ ಬಹು-ನಟರ ಸಿನಿಮದಲ್ಲಿ ನಟಿಸಲು ಆರಂಭಿಸಿದರು. ಇಶಾ ಕೊಪ್ಪಿಕಾರ್ ರವರೋಡನೆ ಅರ್ಜುನ್ ರಾಂಪಾಲ್ ರವರ ಮೊದಲ ಚಿತ್ರ ಪ್ಯಾರ್ ಇಷ್ಕ್ ಔರ್ ಮೊಹಬ್ಬತ್ (೨೦೦೧) ರಲ್ಲಿ ನಟಿಸಿದರು. ಶೆಟ್ಟಿಯವರು 2001 ರಲ್ಲಿ ದಡ್ಕನ್ ಚಲನಚಿತ್ರಕ್ಕೆ ಫಿಲ್ಮ್ಫೇರ್ ಅತ್ಯುತ್ತಮ ಖಳನಾಯಕ ಪ್ರಶಸ್ತಿ ಪಡೆದರು. ಇವರು ಖೇಲ್ - ನೋ ಆರ್ಡಿನರಿ ಗೇಮ್, ರಖ್ತ್ ಮತ್ತು ಭಗಂ ಭಾಗ್ ಚಿತ್ರಗಳನ್ನು ಪಾಪ್ಕಾರ್ನ್ ಮೋಷನ್ ಪಿಕ್ಚರ್ಸ್ ನ ಅಡಿ ಚಿತ್ರಗಳನ್ನು ನಿರ್ಮಿಸಿದ್ದಾರೆ.

ಚಲನಚಿತ್ರೇತರ ಕೆಲಸ

ದೂರದರ್ಶನ

ಸಹರ ೧ ವಾಹಿನಿಯಲ್ಲಿ ಬಿಗ್ಗೆಸ್ಟ್ ಲೂಸರ್ ಜೀತೇಗ ಹಾಗೂ &ಟಿ.ವಿ ಯಲ್ಲಿ ಭಾರತದ ಅಸ್ಲಿ ಚಾಂಪಿಯನ್ ಹೈದಮ್? ಕಾರ್ಯಕ್ರಮವನ್ನು ಆಯೋಜಿಸಿದ್ದರು.

ಸೆಲೆಬ್ರಿಟಿ ಕ್ರಿಕೆಟ್ ಲೀಗ್

ಸುನೀಲ್ ಶೆಟ್ಟಿಯವರು ಸೆಲೆಬ್ರಿಟಿ ಕ್ರಿಕ್ರೆಟ್ ಲೀಗ್ ನಲ್ಲಿ ಮುಂಬೈ ಹೀರೋಸ್ ಕ್ರಿಕೆಟ್ ತಂಡದ ನಾಯಕರಾಗಿದ್ದಾರೆ.

ವೈಯಕ್ತಿಕ ಜೀವನ

ಸುನೀಲ್ ಶೆಟ್ಟಿಯವರು ತುಳು ಬಂಟ ಕುಟುಂಬದಲ್ಲಿ ೧೯೬೧, ಆಗಸ್ಟ್ ೧೧ ಮುಲ್ಕಿ, ಮಂಗಳೂರು, ಭಾರತದಲ್ಲಿ ಜನಿಸಿದ್ದರು.

ಅವರು ಮನ ಶೆಟ್ಟಿಯೊಡನೆ ಮದುವೆಯಾಗಿ ಇಬ್ಬರು ಮಕ್ಕಳನ್ನು ಹೊಂದಿದ್ದಾರೆ. and Ahan (born 15 January 1996). ಇವರು ಅಥಿಯ ಶೆಟ್ಟಿ ಹಾಗೂ ಅಹಾನ್ ಶೆಟ್ಟಿ. ಅಥಿಯ ಶೆಟ್ಟಿಯವರು ಅವರ ಚಲನಚಿತ್ರ ಪ್ರಯಾಣವನ್ನು ಅದಿತ್ಯ ಪಂಚೊಲಿಯವರ ಮಗ ಸೂರಜ್ ಪಂಚೊಲಿಯೊಡನೆ ಹೀರೊ(೨೦೧೫) ಚಿತ್ರದಂದ ಆರಂಬಿಸಿದರು.

ಮನ ಶೆಟ್ಟಿ ಕಡಿಮೆ ಸವಲತ್ತಿನ ಮಕ್ಕಳಿಗೊಸ್ಕರ ಯನ್.ಜಿ.ಯೊ ವನ್ನು ನಡೆಸುತಿದ್ದಾರೆ. ಸುನೀಲ್ ಅವರು ಕಿಕ್ ಬೊಕ್ಸಿಂಗ್ ನಲ್ಲಿ ಕಪ್ಪು ಬೆಲ್ಟ್ ಅನ್ನು ಪಡೆದಿದ್ದಾರೆ. ಅವರು ಬಟ್ಟೆ ಅಂಗಡಿ ಮತ್ತು ಉಡುಪಿಯ ಖಾದ್ಯವನ್ನು ನೀಡುವ ಹೋಟೆಲ್ ಹೊಂದಿದ್ದಾರೆ.

ಸುನೀಲ್ ಶೆಟ್ಟಿಯವರ ಮಗ ಅಹಾನ್ ಶೆಟ್ಟಿ ಸಾಜಿದ್ ನದಿದ್ವಾಲಾರೊಡನೆ ಚಲನಚಿತ್ರಕ್ಕೆ ಪಾದಾರ್ಪಣೆ ಮಾಡಲಿದ್ದಾರೆ.

ಪ್ರಶಸ್ತಿಗಳು

೨೦೦೧:ಫಿಲ್ಮ್ಫೇರ್ ಅತ್ಯುತ್ತಮ ಖಳನಾಯಕ ಪ್ರಶಸ್ತಿ-- ದಡ್ಕನ್.

೨೦೦೧: ಜೀ ಸಿನೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ-- ದಡ್ಕನ್.

೨೦೦೫: ಜಿಫ ಅತ್ಯುತ್ತಮ ಖಳನಾಯಕ ಪ್ರಶಸ್ತಿ-- ಮೈ ಹೂ ನಾ.

೨೦೦೫: ರಾಜಿವ್ ಗಾಂದಿ ಪ್ರಶಸ್ತಿ.

೨೦೦೮: ಸೈಫ಼್ ಅತ್ಯುತ್ತಮ ನಟ ಪ್ರಶಸ್ತಿ-- ರೆಡ್ ಅಲೆರ್ಟ್: ದಿ ವಾರ್ ವಿಧಿನ್.


ಉಲ್ಲೇಖ

Tags:

ಸುನೀಲ್ ಶೆಟ್ಟಿ ವ್ರತ್ತಿಸುನೀಲ್ ಶೆಟ್ಟಿ ಚಲನಚಿತ್ರೇತರ ಕೆಲಸಸುನೀಲ್ ಶೆಟ್ಟಿ ವೈಯಕ್ತಿಕ ಜೀವನಸುನೀಲ್ ಶೆಟ್ಟಿ ಪ್ರಶಸ್ತಿಗಳುಸುನೀಲ್ ಶೆಟ್ಟಿ ಉಲ್ಲೇಖಸುನೀಲ್ ಶೆಟ್ಟಿw:Mulki, Indiaಕರ್ನಾಟಕಭಾರತಮಂಗಳೂರು

🔥 Trending searches on Wiki ಕನ್ನಡ:

ಜೈಮಿನಿ ಭಾರತಮೇಲುಮುಸುಕುಕರ್ನಾಟಕ ವಿಧಾನ ಪರಿಷತ್ವಾಯು ಮಾಲಿನ್ಯರಾಶಿಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗ್ರಾಮಗಳುಯುಗಾದಿಮಲೇರಿಯಾಬೆಂಡೆಕನ್ನಡ ಪತ್ರಿಕೆಗಳುಬೆಳಗಾವಿರಾಜ್‌ಕುಮಾರ್ಬಾಗಲಕೋಟೆಲೋಲಿತಾ ರಾಯ್ಜ್ಯೋತಿ ಪ್ರಕಾಶ್ ನಿರಾಲಾಹಾಸನ ಜಿಲ್ಲೆವೃದ್ಧಿ ಸಂಧಿವಿದುರಾಶ್ವತ್ಥಅಜವಾನಗಣರಾಜ್ಯೋತ್ಸವ (ಭಾರತ)ಸಂಸ್ಕಾರಹೈನುಗಾರಿಕೆವ್ಯಂಜನಅನುಶ್ರೀಬಿ. ಆರ್. ಅಂಬೇಡ್ಕರ್ಚಾರ್ಲ್ಸ್ ಬ್ಯಾಬೇಜ್ಪ್ರಬಂಧಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟಗ್ರಾಮ ಪಂಚಾಯತಿದ.ರಾ.ಬೇಂದ್ರೆಭಾರತದ ವಿಜ್ಞಾನಿಗಳುಶಾಲೆಜ್ಯೋತಿಬಾ ಫುಲೆಭಾರತದ ಜನಸಂಖ್ಯೆಯ ಬೆಳವಣಿಗೆಝೊಮ್ಯಾಟೊಇತಿಹಾಸಪ್ರವಾಹವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನಮಲೆನಾಡುಗ್ರಂಥ ಸಂಪಾದನೆಅಚ್ಯುತ ಸಮಂಥಾಸಿ.ಎಮ್.ಪೂಣಚ್ಚಮಣ್ಣುವಿನೋಬಾ ಭಾವೆಹನುಮಾನ್ ಚಾಲೀಸಚರಕನಾಟಕಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆನಿರ್ವಹಣೆ ಪರಿಚಯಸತ್ಯಾಗ್ರಹತ. ರಾ. ಸುಬ್ಬರಾಯವಿಜಯದಾಸರುಸಂವತ್ಸರಗಳುದೇವರ/ಜೇಡರ ದಾಸಿಮಯ್ಯಆಯ್ದಕ್ಕಿ ಲಕ್ಕಮ್ಮಕಲ್ಯಾಣ ಕರ್ನಾಟಕಕರ್ಣಾಟ ಭಾರತ ಕಥಾಮಂಜರಿಮೂಢನಂಬಿಕೆಗಳುಪೂರ್ಣಚಂದ್ರ ತೇಜಸ್ವಿಹೃದಯದ್ರಾವಿಡ ಭಾಷೆಗಳುರಾಮಾಚಾರಿ (ಕನ್ನಡ ಧಾರಾವಾಹಿ)ಮತದಾನಪರಾಶರಅಂತಾರಾಷ್ಟ್ರೀಯ ಸಂಬಂಧಗಳುಕೊಡಗುಸಾಮಾಜಿಕ ತಾಣಅರ್ಜುನತಾಳೆಮರಮರಾಠಾ ಸಾಮ್ರಾಜ್ಯಕರ್ಣದಾಸ ಸಾಹಿತ್ಯ🡆 More