ಸಿಡ್ನಿ ಪಾಟಿಯೆಯೈ

ಸರ್ ಸಿಡ್ನಿ ಪಾಟಿಯೆಯೈ ( ಹುಟ್ಟು ಫೆಬ್ರುವರಿ ೨೦,೧೯೨೭-ಮರಣ ಜನವರಿ,೬, 2022), ಅಕ್ಯಾಡಮಿ ಪ್ರಶಸ್ತಿ ವಿಜೇತ ಬಹಾಮಾಸ್ ಮೂಲದ ಅಮೇರಿಕ ದೇಶದ ನಟ, ನಿರ್ದೇಶಕ, ಮತ್ತು ಲೇಖಕ.

ಅವರ ಪ್ರತಿಭೆಯನ್ನು ನಾವು, 'ಟು ಸರ್ ವಿತ್ ಲವ್', ಚಿತ್ರದಲ್ಲಿ ಕಾಣಬಹುದು. ಹೀಗೆಯೇ, 'ಗೆಸ್ ಹು ಈಸ್ ಕಮಿಂಗ್ ಟು ಡಿನ್ನರ್' ಅವರ ಪ್ರತಿಭೆಗೆ ಕನ್ನಡಿ ಹಿಡಿದ ಮತ್ತೊಂದು ಚಿತ್ರ. ದಿಗ್ಗಜರಾದ, ಕ್ಯಾಥರಿನ್ ಹೆಪ್ಬರ್ನ್, ಸ್ಪೆನ್ಸರ್ ಟ್ರೇಸಿ, ಮುಂತಾದವರು ಅದರಲ್ಲಿ ಅದ್ಭುತ ಪಾತ್ರಾಭಿನಯವನ್ನು ಮಾಡಿದ್ದಾರೆ. ಹಾಲಿವುಡ್ ಅಲ್ಲಿ ಕಪ್ಪು ನಟರಿಗೆ ಗೌರವಾನ್ವಿತ ಸ್ಥಾನ ದೊರೆಯುವಂತೆ ಆಗಲು ಇವರ ಕೊಡುಗೆ ಅಮೂಲ್ಯವಾಗಿತ್ತು.

ಸರ್ ಸಿಡ್ನಿ ಪಾಟಿಯೆಯೈ
ಸಿಡ್ನಿ ಪಾಟಿಯೆಯೈ
ಸಿಡ್ನಿ ಪಾಟಿಯೆಯೈ(ಎಡಕ್ಕೆ) ಹ್ಯಾರಿ ಬೆಲಫಾಂಟೆ ಮತ್ತು ಚಾರ್ಲ್ಟನ್ ಹೆಸ್ಟನ್ ಒಂದಿಗೆ.
ಹುಟ್ಟು ಹೆಸರು
ಹುಟ್ಟಿದ ದಿನ
ಹುಟ್ಟಿದ ಸ್ಥಳ
(1927-02-20) ೨೦ ಫೆಬ್ರವರಿ ೧೯೨೭ (ವಯಸ್ಸು ೯೭)
ಮಯಾಮಿ, ಫ್ಲಾರಿಡ
ವರ್ಷಗಳು ಸಕ್ರಿಯ ೧೯೪೩ - ಪ್ರಸಕ್ತ
ಪತಿ/ಪತ್ನಿ ಜ್ವಾನಿಟ ಹಾರ್ಡಿ (೧೯೫೦ - ೧೯೬೫)
ಜೊಆನ ಶಿಮ್ಕುಸ್ (೧೯೭೬ - )

Tags:

ಅಕ್ಯಾಡಮಿ ಪ್ರಶಸ್ತಿಅಮೇರಿಕ ದೇಶಬಹಾಮಾಸ್ಸ್ಪೆನ್ಸರ್ ಟ್ರೇಸಿಹಾಲಿವುಡ್

🔥 Trending searches on Wiki ಕನ್ನಡ:

ಉತ್ಪಾದನೆಗಂಗ (ರಾಜಮನೆತನ)ಹೈಡ್ರೊಜನ್ ಕ್ಲೋರೈಡ್ಡಿ.ವಿ.ಗುಂಡಪ್ಪಕರ್ಬೂಜರಾಮ ಮಂದಿರ, ಅಯೋಧ್ಯೆರಾಜಧಾನಿಗಳ ಪಟ್ಟಿನೀರಾವರಿಭಾರತದ ಬಂದರುಗಳುಗೃಹರಕ್ಷಕ ದಳರಾಯಲ್ ಚಾಲೆಂಜರ್ಸ್ ಬೆಂಗಳೂರುಮಣ್ಣುಎಚ್ ನರಸಿಂಹಯ್ಯವರ್ಲ್ಡ್ ವೈಡ್ ವೆಬ್ಚಂದ್ರಶೇಖರ ಕಂಬಾರಬಿಳಿ ರಕ್ತ ಕಣಗಳುಜೇನು ಹುಳುಪುನೀತ್ ರಾಜ್‍ಕುಮಾರ್ಚೋಳ ವಂಶಮೂಲಧಾತುವಿಜಯನಗರಗುಪ್ತ ಸಾಮ್ರಾಜ್ಯದಿಯಾ (ಚಲನಚಿತ್ರ)ಬ್ಯಾಂಕು ಮತ್ತು ಗ್ರಾಹಕ ಸಂಬಂಧಸಂಯುಕ್ತ ಕರ್ನಾಟಕರಾಜಕೀಯ ವಿಜ್ಞಾನಕಿತ್ತೂರು ಚೆನ್ನಮ್ಮಬಿಪಾಶಾ ಬಸುಮಡಿಲಗಣಕ ಅಥವಾ ಲ್ಯಾಪ್‌ಟಾಪ್ಮುಂಬಯಿ ವಿಶ್ವವಿದ್ಯಾಲಯವ್ಯವಸಾಯನದಿಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಬ್ಯಾಸ್ಕೆಟ್‌ಬಾಲ್‌ಜವಹರ್ ನವೋದಯ ವಿದ್ಯಾಲಯತೆಲುಗುರಾಷ್ಟ್ರೀಯ ಸೇವಾ ಯೋಜನೆಗುರುಲಿಂಗ ಕಾಪಸೆತಾಮ್ರದಯಾನಂದ ಸರಸ್ವತಿರಾಸಾಯನಿಕ ಗೊಬ್ಬರವಿಕಿಪೀಡಿಯ ಪ್ರಚಲಿತ ವಿದ್ಯಮಾನಗಳುಶಾಸನಗಳುಅಭಿಮನ್ಯುಮಾರುಕಟ್ಟೆಸಂಸ್ಕೃತಟಾರ್ಟನ್ತಂಬಾಕು ಸೇವನೆ(ಧೂಮಪಾನ)ವರ್ಣತಂತು (ಕ್ರೋಮೋಸೋಮ್)ಅಂಜನಿ ಪುತ್ರಅಯಾನುಭಾರತದ ರಾಷ್ಟ್ರಗೀತೆಭಾರತೀಯ ನದಿಗಳ ಪಟ್ಟಿಅವರ್ಗೀಯ ವ್ಯಂಜನಕಬಡ್ಡಿಕರ್ನಾಟಕಛಂದಸ್ಸುಅಡಿಕೆಹ್ಯಾಲಿ ಕಾಮೆಟ್ದಖ್ಖನ್ ಪೀಠಭೂಮಿಪಕ್ಷಿಕರ್ನಾಟಕದ ತಾಲೂಕುಗಳುತಲೆರಾಷ್ಟ್ರೀಯ ವರಮಾನಲೆಕ್ಕ ಪರಿಶೋಧನೆವಸಾಹತುಸ್ವರ್ಣಯುಗಮಾನವನ ಪಚನ ವ್ಯವಸ್ಥೆಸುಭಾಷ್ ಚಂದ್ರ ಬೋಸ್ಭಾರತದ ಗಡಿಗಳು ಮತ್ತು ನರೆ ರಾಜ್ಯಗಳುಪಾಲುದಾರಿಕೆ ಸಂಸ್ಥೆಗಳುಮಾಲಿನ್ಯಪ್ರತಿಧ್ವನಿತ್ರಿಪದಿಆದಿ ಕರ್ನಾಟಕಜಾಗತಿಕ ತಾಪಮಾನ ಏರಿಕೆ🡆 More