ಸಾಲಿಗ್ರಾಮ ಉಡುಪಿ

ಸಾಲಿಗ್ರಾಮವು ರಾಷ್ಟ್ರೀಯ ಹೆದ್ದಾರಿ ೧೭ರಲ್ಲಿದೆ.

ಸಾಲಿಗ್ರಾಮ ಉಡುಪಿ

ಸಾಲಿಗ್ರಾಮವು ರಾಷ್ಟ್ರೀಯ ಹೆದ್ದಾರಿ ೧೭ರಲ್ಲಿದೆ.

ಸಾಲಿಗ್ರಾಮ ಉಡುಪಿ 
ಸಾಲಿಗ್ರಾಮ Saligrama

ಗುರು ನರಸಿಂಹರಿಗೆ ಇಲ್ಲಿ ಹಲವು ದೇವಸ್ಥಾನಗಳಿವೆ. ಸುಮಾರು ಸಾವಿರ ವರ್ಷಗಳಷ್ಟು ಇತಿಹಾಸವನ್ನು ಇಲ್ಲಿನ ದೇವಾಲಯಗಳು ಹೊಂದಿವೆ ಎಂದು ಹೇಳಲಾಗುತ್ತದೆ. ನಾರದ ಮಹರ್ಷಿಗಳು ಇಲ್ಲಿ ಗುರು ನರಸಿಂಹನ ಮೂರ್ತಿಯನ್ನು ಸ್ಥಾಪಿಸಿದರು ಎಂದು ನಂಬಲಾಗಿದೆ. ಆ ನಂತರದಲ್ಲಿ ಇದಕ್ಕೆ ದೇಗುಲದ ರೂಪವನ್ನು ನೀಡಲಾಗಿದೆ. ಇಲ್ಲಿ ಪ್ರತಿವರ್ಷ ನಡೆಯುವ ಹಬ್ಬವು ತುಂಬಾ ಜನಪ್ರಿಯವಾಗಿದ್ದು, ರಾಜ್ಯವೂ ಸೇರಿದಂತೆ, ನೆರೆ ರಾಜ್ಯಗಳಿಂದಲೂ ಕೂಡಾ ಹಲವು ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.ಈ ಪ್ರದೇಶವು ಉಡುಪಿ ಮತ್ತು ಕುಂದಾಪುರದ ಮಧ್ಯದಲ್ಲಿದೆ. ಉಡುಪಿಯಿಂದ ಉತ್ತರದಲ್ಲಿ ೨೧ ಕಿ.ಮೀ ದೂರದಲ್ಲಿದ್ದು, ಮಂಗಳೂರಿನಿಂದ ೮೧ ಕಿ.ಮೀ ದೂರದಲ್ಲಿದೆ. ಅಲ್ಲಿಗೆ ನೀವು ಸುಲಭವಾಗಿ ರಾಷ್ಟ್ರೀಯ ಹೆದ್ದಾರಿ ೧೭ರ ಮೂಲಕ ಸಾಗಬಹುದು. ಬಸ್‌ ಸೇವೆಯು ಲಭ್ಯವಿದ್ದು, ಬೆಂಗಳೂರಿನಿಂದ ಸಾಲಿಗ್ರಾಮಕ್ಕೆ ನೇರವಾದ ಸಂಪರ್ಕ ಕೂಡಾ ಇದೆ. ನೀವು ಅಲ್ಲಿಗೆ ತಲುಪಿದ ಮೇಲೆ, ಸ್ಥಳಕ್ಕೆ ತಲುಪಲು ಸಾಕಷ್ಟು ಆಟೋಗಳು ಮತ್ತು ಟ್ಯಾಕ್ಸಿಗಳು ಲಭ್ಯವಿದೆ. ಹಲವು ರೀತಿಯ ವಸತಿ ಸೌಲಭ್ಯಗಳು ಮಂಗಳೂರು ಮತ್ತು ಉಡುಪಿಯಲ್ಲಿ ಪ್ರವಾಸಿಗರಿಗೆ ಲಭ್ಯವಿದೆ.

Tags:

🔥 Trending searches on Wiki ಕನ್ನಡ:

ಮದುವೆಸವರ್ಣದೀರ್ಘ ಸಂಧಿಊಟದಾಳಿಂಬೆಕುಟುಂಬಎಚ್.ಎಸ್.ಶಿವಪ್ರಕಾಶ್ಮಾಸ್ಕೋಹೈದರಾಬಾದ್‌, ತೆಲಂಗಾಣಜೋಗಿ (ಚಲನಚಿತ್ರ)ಮತದಾನಅಶೋಕನ ಶಾಸನಗಳುಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)ಮಹಮದ್ ಬಿನ್ ತುಘಲಕ್ಅಂಬಿಗರ ಚೌಡಯ್ಯಪಂಚತಂತ್ರಪ್ರಿನ್ಸ್ (ಚಲನಚಿತ್ರ)ತೆಲಂಗಾಣಹಲ್ಮಿಡಿ ಶಾಸನಕನ್ನಡ ಕಾವ್ಯಶಾಲೆತ್ರಿಪದಿಶ್ರೀ ರಾಮಾಯಣ ದರ್ಶನಂಕ್ರಿಕೆಟ್ಪರಿಸರ ವ್ಯವಸ್ಥೆಅಭಿಮನ್ಯುಭಾರತದ ಆರ್ಥಿಕ ವ್ಯವಸ್ಥೆಕರ್ನಾಟಕದ ಕಲೆ ಮತ್ತು ಸಂಸ್ಕೃತಿಚಿತ್ರದುರ್ಗಧಾರವಾಡ೧೬೦೮ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟನೀರುಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಂಧಿಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಹರಿಹರ (ಕವಿ)ಶಿವಪ್ಪ ನಾಯಕಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಹಣಕಾಸುವ್ಯವಹಾರಬಾರ್ಲಿಮಾದರ ಚೆನ್ನಯ್ಯನುಡಿ (ತಂತ್ರಾಂಶ)ಮೌರ್ಯ ಸಾಮ್ರಾಜ್ಯವೆಬ್‌ಸೈಟ್‌ ಸೇವೆಯ ಬಳಕೆರುಡ್ ಸೆಟ್ ಸಂಸ್ಥೆಶೈಕ್ಷಣಿಕ ಮನೋವಿಜ್ಞಾನಬ್ಲಾಗ್ಪೊನ್ನಪರಮಾಣುಚೆನ್ನಕೇಶವ ದೇವಾಲಯ, ಬೇಲೂರುಉದಯವಾಣಿಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಯೋಗ ಮತ್ತು ಅಧ್ಯಾತ್ಮಸ್ಕೌಟ್ಸ್ ಮತ್ತು ಗೈಡ್ಸ್ಕನ್ನಡಅಂತರಜಾಲಪಶ್ಚಿಮ ಘಟ್ಟಗಳು೨೦೨೪ರಲ್ಲಿ ಕೆನಡಾದ ಕ್ರಿಕೆಟ್ ತಂಡದ ಅಮೇರಿಕ ಸಂಯುಕ್ತ ಸಂಸ್ಥಾನ ಪ್ರವಾಸಎಕರೆಋತುಸಂವಹನಕನ್ನಡ ಸಂಧಿಭಾರತೀಯ ಭಾಷೆಗಳುರತನ್ ನಾವಲ್ ಟಾಟಾಕ್ಯಾನ್ಸರ್ಕನ್ನಡ ಜಾನಪದಭೂತಕೋಲನೀನಾದೆ ನಾ (ಕನ್ನಡ ಧಾರಾವಾಹಿ)ಸೀತಾ ರಾಮತಂತ್ರಜ್ಞಾನದ ಉಪಯೋಗಗಳುಕರ್ಮದ್ವಿಗು ಸಮಾಸಜಲ ಮಾಲಿನ್ಯಸ್ಯಾಮ್ ಪಿತ್ರೋಡಾಕುವೆಂಪುಉಚ್ಛಾರಣೆ🡆 More