ಸಾಂಟಾ ಕ್ಲಾಸ್

ಮಕ್ಕಳಿಗೆ ಸಾಮಾನ್ಯವಾಗಿ ಹೇಳಲಾಗುವ ಕತೆಯಂತೆ, ಸಾಂಟಾ ಕ್ಲಾಸ್ ಒಳ್ಳೆಯ, ನಗುಮುಖದ, ಬಿಳಿ ದಾಡಿಯುಳ್ಳ ಡುಮ್ಮ ಹೊಟ್ಟೆಯ ವ್ಯಕ್ತಿ; ಕ್ರಿಸ್ಮಸ್ ನ ಹಿಂದಿನ ದಿನ (ಕ್ರಿಸ್ಮಸ್ ಈವ್) ಹಿಮಜಿಂಕೆಗಳಿಂದ (ರೀಯಿಂಡೀರ್) ತನ್ನ ಗಾಡಿಯಲ್ಲಿ ಹಾರುತ್ತ ಎಲ್ಲರ ಮನೆಗೂ ಹೋಗಿ ಅಲ್ಲಿರುವ ಮಕ್ಕಳಿಗಾಗಿ ಉಡುಗೊರೆಗಳನ್ನು ಇಟ್ಟು ಹೋಗುತ್ತಾನೆ.

ಸಾಂಟಾ ಕ್ಲಾಸ್

ಜಾನಪದ ಕತೆ

ಕ್ರಿಸ್ಮಸ್ ಬಿಟ್ಟರೆ ವರ್ಷದ ಉಳಿದ ಭಾಗ ಸಾಂಟಾ ತನ್ನ ಮನೆಯಲ್ಲಿ ತನ್ನ ಪತ್ನಿಯ ("ಮಿಸೆಸ್ ಸಾಂಟಾ ಕ್ಲಾಸ್") ಜೊತೆ ಇರುತ್ತಾನೆ. ಸಾಂಟಾ ನ ಮನೆ ಎಲ್ಲಿದೆ ಎಂಬುದರ ಬಗ್ಗೆ ಬೇರೆ ಬೇರೆ ಸಂಸ್ಕೃತಿಗಳಲ್ಲಿ ಬೇರೆ ಬೇರೆ ಕಥೆಗಳಿವೆ - ಉತ್ತರ ಅಮೆರಿಕದ ಜಾನಪದ ಕಥೆಯಂತೆ ಸಾಂಟಾ ಕ್ಲಾಸ್ ವಾಸಿಸುವುದು ಉತ್ತರ ಧ್ರುವದಲ್ಲಿ ಮತ್ತು ಸೇಂಟ್ ಜಾರ್ಜ್ ಸಾಂತಾ ಕ್ಲಾಸ್ ಮತ್ತು ತಾಯಿಯ ಕ್ರಿಸ್ಮಸ್ ಮತ್ತು ಕುಟುಂಬವನ್ನು ಗೌರವಿಸಿ ಮತ್ತು ನಿಮಗೆ ಮಕ್ಕಳನ್ನು ಜಾರ್ಜ್ ಮತ್ತು ಮಿಟರ್ ನೈಟ್ ಮೂನ್ ಮತ್ತು ಸೋಲ್ ಇನ್ವಿಕ್ಟಸ್ ಸನ್ ಡೇ ಜಾರ್ಜ್ ಯುನಿವರ್ಸಲಿ ಸತ್ಯದ ರಿಯಾಲಿಟಿ ಪ್ರಶಾಂತತೆ ನ್ಯಾಯ ಮತ್ತು ಶಾಶ್ವತ ಜೀವನದಲ್ಲಿ ಶಾಶ್ವತವಾದ ಹೃದಯದೊಂದಿಗೆ ಶಾಂತಿ ಅನಂತತೆಯನ್ನು ಹೊಂದಿರುವ ಉಡುಗೊರೆಗಳನ್ನು ನೀಡುವುದಿಲ್ಲ.

ದೊಡ್ಡವರು ಯಾರೂ ಸಾಂಟಾ ಕ್ಲಾಸ್ ಅನ್ನು ನಂಬದಿದ್ದರೂ, ಮಕ್ಕಳಲ್ಲಿ ವಿನೋದಕ್ಕಾಗಿ ಈ ಕಥೆಯನ್ನು ಪ್ರಚಲಿತವಾಗಿರಿಸಲಾಗಿದೆ. ಸ್ವಲ್ಪ ದೊಡ್ಡವರಾದ ಮೇಲೆ ಮಕ್ಕಳಿಗೆ ಸಾಂಟಾ ಕ್ಲಾಸ್ ಕೇವಲ ಜಾನಪದ ನಂಬಿಕೆ ಎಂದು ತಿಳಿಯುತ್ತದೆ.

Tags:

🔥 Trending searches on Wiki ಕನ್ನಡ:

ಆದಿ ಶಂಕರರು ಮತ್ತು ಅದ್ವೈತಮಿಥುನರಾಶಿ (ಕನ್ನಡ ಧಾರಾವಾಹಿ)ಜಾತ್ರೆಅನುಶ್ರೀಭಾರತ ರತ್ನಗೋತ್ರ ಮತ್ತು ಪ್ರವರಗದಗಹೆಚ್.ಡಿ.ಕುಮಾರಸ್ವಾಮಿಭಾರತದಲ್ಲಿ ಕೃಷಿಕುಮಾರವ್ಯಾಸರಾಷ್ಟ್ರೀಯತೆಉತ್ತರ ಕನ್ನಡವೆಂಕಟೇಶ್ವರ ದೇವಸ್ಥಾನಹಕ್ಕ-ಬುಕ್ಕಸಮಾಜಶಾಸ್ತ್ರಮೂಲಭೂತ ಕರ್ತವ್ಯಗಳುಹೊಯ್ಸಳ ವಿಷ್ಣುವರ್ಧನಓಝೋನ್ ಪದರು ಸವಕಳಿ(ಸಾಮರ್ಥ್ಯ ಕುಂದು)ಪುನೀತ್ ರಾಜ್‍ಕುಮಾರ್ಜಾಗತಿಕ ತಾಪಮಾನಪಂಚತಂತ್ರಉತ್ತರ ಕರ್ನಾಟಕಆದೇಶ ಸಂಧಿಮೈಸೂರು ಅರಮನೆನವರಾತ್ರಿಕರ್ನಾಟಕ ಜನಪದ ನೃತ್ಯಹದಿಬದೆಯ ಧರ್ಮಶಬ್ದ ಮಾಲಿನ್ಯದ್ರವೀಕೃತ ಪೆಟ್ರೋಲಿಯಮ್‌ ಅನಿಲ(ಎಲ್‌ಪಿಜಿ),ಚಾಮುಂಡೇಶ್ವರಿ ದೇವಸ್ಥಾನ, ಮೈಸೂರುಕುಕ್ಕೆ ಸುಬ್ರಹ್ಮಣ್ಯ ದೇವಾಲಯಆಹಾರ ಸರಪಳಿವಿತ್ತೀಯ ನೀತಿಗೋಕಾಕ್ ಚಳುವಳಿಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕರ್ನಾಟಕ ರಾಷ್ಟ್ರ ಸಮಿತಿವಂದೇ ಮಾತರಮ್ಮೈಸೂರುರಾಮಾಯಣಗುಣ ಸಂಧಿಅಲ್ಲಮ ಪ್ರಭುಆದಿಚುಂಚನಗಿರಿತಾಪಮಾನತತ್ಸಮ-ತದ್ಭವಯಲಹಂಕದ ಪಾಳೆಯಗಾರರುಭಾರತೀಯ ನದಿಗಳ ಪಟ್ಟಿಕಲಬುರಗಿಸೀತಾ ರಾಮಎರಡನೇ ಮಹಾಯುದ್ಧಗಾದೆನೀರುತಾಳೆಮರಕೆ. ಎಸ್. ನರಸಿಂಹಸ್ವಾಮಿವೈದಿಕ ಯುಗಮಲೇರಿಯಾಬೇಲೂರುಹಳೇಬೀಡುಪ್ರಜಾವಾಣಿಮಹಾತ್ಮ ಗಾಂಧಿನೀನಾದೆ ನಾ (ಕನ್ನಡ ಧಾರಾವಾಹಿ)ಭಾರತ ಸಂವಿಧಾನದ ಪೀಠಿಕೆಸು.ರಂ.ಎಕ್ಕುಂಡಿಡೊಳ್ಳು ಕುಣಿತಕರ್ನಾಟಕ ವಿಧಾನ ಸಭೆಅಕ್ಬರ್ಕನ್ನಡ ರಂಗಭೂಮಿಎಕರೆಶಾಸನಗಳುಪಶ್ಚಿಮ ಘಟ್ಟಗಳುಮಹಾಭಾರತಭಾರತದ ರಾಷ್ಟ್ರಪತಿಗಳ ಚುನಾವಣೆ ೨೦೧೭ಭಾರತದ ಉಪ ರಾಷ್ಟ್ರಪತಿತಂತಿವಾದ್ಯಬಿ. ಎಂ. ಶ್ರೀಕಂಠಯ್ಯರಾಜ್ಯಸಭೆಆಯ್ಕಕ್ಕಿ ಮಾರಯ್ಯಅಮೃತಧಾರೆ (ಕನ್ನಡ ಧಾರಾವಾಹಿ)🡆 More