ಸಸ್ಯಾಹಾರ

ಸಸ್ಯಾಹಾರ ಸೂಕ್ತ ಆಹಾರ

ಸಸ್ಯಾಹಾರ 
ಸೋಯಾ ಹಾಲಿನೊಡನೆ - ಪ್ರೋಟೀನ್ ಆಹಾರ;

*ವಿವರಣೆ: ಸಸ್ಯಾಹಾರ ಮೊಟ್ಟೆಗಳಿಲ್ಲದೆ, ಡೈರಿ ಉತ್ಪನ್ನ, ಸಸ್ಯ ಉತ್ಪನ್ನಗಳನ್ನು ಹೊಂದಿದೆ. *ವಿಧಗಳು: ಹಾಲು, ಹಸಿತರಕಾರಿ, ಹಣ್ಣುಗಳು:

ಹಿಂದೂ ಸಸ್ಯಾಹಾರ, ಬೌದ್ಧ ಸಸ್ಯಾಹಾರ, ಜೈನ್ ಸಸ್ಯಾಹಾರ
  • ಆರೋಗ್ಯವಾಗರಲು ಸಸ್ಯಾಹಾರಿಆಹಾರ ಕ್ರಮ ಎಂದಿಗೂ ಸೂಕ್ತವಾದುದು. ಆರೋಗ್ಯವಾಗಿರಲು, ಹೃದಯ ಸ್ವಾಸ್ಥ್ಯಕ್ಕೆ, ಶಕ್ತಿಯುತವಾಗಿರಲು, ಮಧುಮೇಹಕ್ಕೆ, ಕ್ಯಾನ್ಸರ್‌‍ಗಳ ತಡೆಗೆ ಸರಳ. ಎಲ್ಲಕ್ಕೂ ಸಸ್ಯಾಹಾರಿ ಡಯೆಟ್‌ ಸಹಾಯವಾಗಬಲ್ಲದು.ಮನೆಯಲ್ಲೇ ಇರುವ ಕೆಲವೇ ಆಹಾರಗಳಿಂದ ನಮ್ಮ ಆರೋಗ್ಯವನ್ನು ಸಮತೋಲನವಾಗಿಟ್ಟುಕೊಳ್ಳಬಹುದು.
  • ಒಮೆಗಾ 3 ಫ್ಯಾಟಿ ಆಸಿಡ್‌; ಸ್ವಸ್ಥ ಹೃದಯ, ಮೆದುಳು, ಚರ್ಮ ಹಾಗೂ ಕೀಲಿಗೆ ಒಮೆಗಾ 3 ತುಂಬಾ ಅಗತ್ಯ. ಇದು ಅಗಸೆ ಬೀಜ, ಅಗಸೆ ಎಣ್ಣೆ, ಅಕ್ರೋಡ, ಗೋಣಿ ಸೊಪ್ಪಿನಲ್ಲಿ ಇರುತ್ತದೆ.
  • ವಿಟಮಿನ್ ಡಿ: ವಿಟಮಿನ್‌ ಡಿ-೩ ಸೂರ್ಯನ ಬೆಳಕಿನಿಂದಲೇ ಪಡೆಯಬಹುದು. ಇದರೊಂದಿಗೆ ಕಿತ್ತಳೆ ಹಣ್ಣಿನ ರಸ, ಸೋಯಾ ಮಿಲ್ಕ್‌ನಲ್ಲಿ ಕೂಡ ಇತರೆ ವಿಟಮಿನ್ ಡಿ ಯ ಅಂಶಗಳಿವೆ
ಸಸ್ಯಾಹಾರ 
ಕರ್ನಾಟಕದ ಸಸ್ಯಾಹಾರಿ ಊಟ-ಗುಂಡಲಪೇಟೆ
  • ಕೊಲೆಸ್ಟ್ರಾಲ್ ಹತೋಟಿ: ಸಸ್ಯಾಹಾರಿ ಆಹಾರ ಕ್ರಮ ಕೊಲೆಸ್ಟ್ರಾಲ್ ಹೆಚ್ಚಿನ ಅಂಶವನ್ನು ತಡೆಯುತ್ತದೆ
  • 200ಎಂ.ಜಿಗಿಂತ ಹೆಚ್ಚಿನ ಮಟ್ಟದ ಕೊಲೆಸ್ಟ್ರಾಲ್ ಅಂಶವು ಹೃದಯದ ತೊಂದರೆ ಹಾಗೂ ರಕ್ತದ ಏರೊತ್ತಡಕ್ಕೆ ಕಾರಣವಾಗಬಲ್ಲದು. ಇಂಥ ಕೆಟ್ಟ ಕೊಬ್ಬನ್ನುಸಸ್ಯಾಹಾರಿ ಆಹಾರ ಕ್ರಮ ಪರಿಣಾಮಕಾರಿಯಾಗಿ ನಿಯಂತ್ರಿಸುತ್ತದೆ..
  • ಸಸ್ಯಾಹಾರದ ಊಟ-ತಿಂಡಿ ಸರಳವಾದ್ದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಲು ಕಡಿಮೆ ಹಣ ಸಾಕಾಗುವುದು. ಅದರಿಂದ ಭವಿಷ್ಯದಲ್ಲಿ ಚಿಕಿತ್ಸೆಗೆ ಹಣ ಸುರಿಯುವುದೂ ತಪ್ಪುತ್ತದೆ.

ಸಮತೋಲ ಸಸ್ಯಾಹಾರ ಸೇವನೆಯಲ್ಲಿ ಉಪಯೋಗಿಸಬಹುದಾದ ಆಹಾರ ವಸ್ತುಗಳು

ಸಸ್ಯಾಹಾರ 
Vegetable Shop in Meppadi

ಪ್ರೊಟೀನ್‌

ಆಹಾರ ವಸ್ತು .ಪ್ರಮಾಣ
ಬೇಯಿಸಿದ ಕಾಳು 1 ಕಪ್ 18 ಗ್ರಾಂ
ಬೇಯಿಸಿದ ಕರಿ ಬೀನ್ಸ್1 ಕಪ್ 15 ಗ್ರಾಂ
ವೆಜ್ ಬರ್ಗರ್1 13 ಗ್ರಾಂ
ಪೀನಟ್ ಬಿಟರ್ 2 ಚಮಚ 8 ಗ್ರಾಂ
ಸೋಯಾ ಮಿಲ್ಕ್ 1 ಕಪ್ 7 ಗ್ರಾಂ
ಸೋಯಾಮೊಸರು1 ಕಪ್6 ಔನ್ಸ್ 6ಗ್ರಾಂ
ಬ್ರೆಡ್2 ತುಂಡು 5 ಗ್ರಾಂ.
ಆಲೂಗಡ್ಡೆ 50 ಗ್ರಾಂ 1 ಗ್ರಾಂ
ಬಾಳೆ ಹಣ್ಣು 100 ಗ್ರಾಂ 1.09 ಗ್ರಾಂ
ಅಕ್ಕಿ ಪ್ರತಿ 100 ಗ್ರಾಂ 7 ಗ್ರಾಂ
ಗೋಧಿ100 ಗ್ರಾಂ 12.6 ಗ್ರಾಂ
ಜೋಳ100 ಗ್ರಾಂ 10 ಗ್ರಾಂ

ಕ್ಯಾಲ್ಸಿಯಂ-ಸುಣ್ಣದ ಅಂಶ

ಆಹಾರ ವಸ್ತು ಪ್ರಮಾಣ/100ಮಿ.ಗ್ರಾಂಗೆ
1.ಎಲೆಕೋಸು ಹಸಿ05 ಮಿ.ಗ್ರಾಂ(11% ಬೆಂದ)
2.ಕಡಲೆ (5%) 49 ಮಿಗ್ರಾಂ
3.ಹಾಲು 14ಮಿ.ಗ್ರಾಂ
4.ಟರ್ನಿಪ್ ಗಡ್ಡೆ 33 ಮಿ.ಗ್ರಾಂ
5.ಬೆಂಡೆಕಾಯಿ 77ಮಿ.ಗ್ರಾಂ (8 % ಆಗಿ) 65 ಮಿ.ಗ್ರಾಂ
6.ಬಾದಾಮಿ 264ಮಿ.ಗ್ರಾಂ (26% ಆಗಿ)
7.ಬೆಳ್ಳುಳ್ಳಿ 181 ಮಿ.ಗ್ರಾಂ(18%)
9.ನೀರುಳ್ಳಿ 23 ಮಿ.ಗ್ರಾಂ
10. ಬಸಳೆ 109 (11%)ಮಿ.ಗ್ರಾಂ

ಕಬ್ಬಿಣದ ಅಂಶ

ನೋಡಿ

ಉಲ್ಲೇಖಗಳು

ಉಲ್ಲೇಖ

Tags:

ಸಸ್ಯಾಹಾರ ಸೂಕ್ತ ಆಹಾರಸಸ್ಯಾಹಾರ ಸಮತೋಲ ಸೇವನೆಯಲ್ಲಿ ಉಪಯೋಗಿಸಬಹುದಾದ ಆಹಾರ ವಸ್ತುಗಳುಸಸ್ಯಾಹಾರ ಕಬ್ಬಿಣದ ಅಂಶಸಸ್ಯಾಹಾರ ನೋಡಿಸಸ್ಯಾಹಾರ ಉಲ್ಲೇಖಗಳುಸಸ್ಯಾಹಾರ ಉಲ್ಲೇಖಸಸ್ಯಾಹಾರ

🔥 Trending searches on Wiki ಕನ್ನಡ:

ಹಿಂದೂ ಧರ್ಮಸಂಸ್ಕೃತಿಸಮುದ್ರಗುಪ್ತಕರ್ನಾಟಕದ ಮುಖ್ಯಮಂತ್ರಿಗಳುಚೋಮನ ದುಡಿಮೈಸೂರು ದಸರಾವಾಯು ಮಾಲಿನ್ಯಸಂಚಿ ಹೊನ್ನಮ್ಮಭಾರತದಲ್ಲಿ ತುರ್ತು ಪರಿಸ್ಥಿತಿದ್ಯುತಿಸಂಶ್ಲೇಷಣೆಕನ್ನಡ ರಂಗಭೂಮಿಬದ್ರ್ ಯುದ್ಧಭಾರತಕರ್ನಾಟಕದ ತಾಲೂಕುಗಳುಮಂತ್ರಾಲಯಶಿವರಾಮ ಕಾರಂತಮಾರಿಕಾಂಬಾ ದೇವಸ್ಥಾನ (ಸಾಗರ)ಎಸ್.ಎಲ್. ಭೈರಪ್ಪಬಹಮನಿ ಸುಲ್ತಾನರುಹೈನುಗಾರಿಕೆಕೋಲಾರ ಚಿನ್ನದ ಗಣಿ (ಪ್ರದೇಶ)ಶ್ರೀವಿಜಯಸವದತ್ತಿದಖ್ಖನ್ ಪೀಠಭೂಮಿಸ್ವಾತಂತ್ರ್ಯಕೃಷ್ಣಪ್ರಚ್ಛನ್ನ ಶಕ್ತಿಭಾರತೀಯ ಸಂವಿಧಾನದ ತಿದ್ದುಪಡಿನೀತಿ ಆಯೋಗಮಳೆನೀರು ಕೊಯ್ಲುಉಪ್ಪಿನ ಕಾಯಿಮಲ್ಲಿಕಾರ್ಜುನ ಜ್ಯೋತಿರ್ಲಿಂಗವಾಣಿಜ್ಯೋದ್ಯಮಮೊಘಲ್ ಸಾಮ್ರಾಜ್ಯಕರ್ನಾಟಕ ಜನಪದ ನೃತ್ಯವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪಹದಿಬದೆಯ ಧರ್ಮಅಲೆಕ್ಸಾಂಡರ್ಕಾರ್ಲ್ ಮಾರ್ಕ್ಸ್ಸಂಯುಕ್ತ ರಾಷ್ಟ್ರ ಸಂಸ್ಥೆರಾಷ್ಟ್ರಕೂಟಮುಂಬಯಿ ವಿಶ್ವವಿದ್ಯಾಲಯಲಿಪಿಜಾತಿಅನುಭೋಗಎನ್ ಆರ್ ನಾರಾಯಣಮೂರ್ತಿದಾಸ ಸಾಹಿತ್ಯಕರ್ಣಾಟ ಭಾರತ ಕಥಾಮಂಜರಿಜಶ್ತ್ವ ಸಂಧಿಲೆಕ್ಕ ಪರಿಶೋಧನೆಹೆಣ್ಣು ಬ್ರೂಣ ಹತ್ಯೆಆಧುನಿಕ ಶೈಕ್ಷಣಿಕ ತಂತ್ರಜ್ಞಾನ ಪರಿಚಯಹೃದಯರಾವಣಬಸವೇಶ್ವರಪ್ಲಾಸಿ ಕದನಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಯಕೃತ್ತುಗುರು (ಗ್ರಹ)ಎಮಿನೆಮ್ಸೌರಮಂಡಲಅಯಾನುಅವರ್ಗೀಯ ವ್ಯಂಜನದ್ರವ್ಯ ಸ್ಥಿತಿನಿರ್ವಹಣೆ ಪರಿಚಯಧೊಂಡಿಯ ವಾಘ್ಪ್ರಾಣಿವಾಲಿಬಾಲ್ಭೂಕಂಪರಾಷ್ಟ್ರಕವಿಜವಾಹರ‌ಲಾಲ್ ನೆಹರುರತನ್ ನಾವಲ್ ಟಾಟಾವಿಕಿಪೀಡಿಯವಿಜಯ ಕರ್ನಾಟಕತಲೆ🡆 More