ಸಂನ್ಯಾಸ

ಸಂನ್ಯಾಸವು ಹಿಂದೂ ಆಶ್ರಮ, ಅಥವಾ ಜೀವನ ಘಟ್ಟಗಳ ಪದ್ಧತಿಯಲ್ಲಿ ಪರಿತ್ಯಾಗಿಯ ಜೀವನದ ವರ್ಗ.

ಇದು ವರ್ಣ ಹಾಗೂ ಆಶ್ರಮ ಪದ್ಧತಿಗಳ ಅತ್ಯಂತ ಉನ್ನತವಾದ ಮತ್ತು ಕೊನೆಯ ಘಟ್ಟವೆಂದು ಪರಿಗಣಿಸಲಾಗುತ್ತದೆ ಮತ್ತು ಪಾರಂಪರಿಕವಾಗಿ ಐವತ್ತು ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಪುರುಷರಿಂದ ಅಥವಾ ತಮ್ಮ ಇಡೀ ಜೀವನವನ್ನು ಆಧ್ಯಾತ್ಮಿಕ ಅನ್ವೇಷಣೆಗಳಿಗಾಗಿ ಸಮರ್ಪಿಸುವ ಯುವ ಸಂನ್ಯಾಸಿಗಳಿಂದ ಸ್ವೀಕರಿಸಲಾಗುತ್ತದೆ. ಜೀವನದ ಈ ಹಂತದಲ್ಲಿ, ವ್ಯಕ್ತಿಯು, ಪ್ರಾಪಂಚಿಕ ಜೀವನದಿಂದ ನಿರ್ಲಿಪ್ತತೆ ಮತ್ತು ಅನಾಸಕ್ತಿಯ ಸ್ಥಿತಿಯಾದ ವೈರಾಗ್ಯವನ್ನು ಬೆಳೆಸಿಕೊಳ್ಳುತ್ತಾನೆ.ಸಂಯಾಸಿಯಾದವನು ಅಹಿಂಸೆಯನ್ನು ಪಾಲಿಸಬೇಕು.ಅದಲ್ಲದೆ ಶಾಂತಿಯುತವಾದ ಹಾಗು ನಿರಾಡಂಬರದ ಜೀವನವನ್ನು ಸಾಗಿಸಬೇಕು.

ಸಂನ್ಯಾಸ
Adi Shankara (788 CE - 820 CE), founder of Advaita Vedanta, with disciples.

ನೋಡಿ

ಭಗವದ್ಗೀತಾ ತಾತ್ಪರ್ಯ ಸಂನ್ಯಾಸ ಯೋಗ

ಬಾಹ್ಯ ಸಂಪರ್ಕಗಳು



Tags:

ಆಶ್ರಮಬ್ರಹ್ಮಚರ್ಯಹಿಂದೂ

🔥 Trending searches on Wiki ಕನ್ನಡ:

ಭಾರತದ ನದಿಗಳುಮಹಿಳೆ ಮತ್ತು ಭಾರತಜ್ಞಾನಪೀಠ ಪ್ರಶಸ್ತಿಎ.ಪಿ.ಜೆ.ಅಬ್ದುಲ್ ಕಲಾಂಆರ್ಯ ಸಮಾಜಪುತ್ತೂರುಕರ್ನಾಟಕ ಲೋಕಸೇವಾ ಆಯೋಗಗ್ರಾಮ ಪಂಚಾಯತಿದೇವತಾರ್ಚನ ವಿಧಿಕರ್ಣಾಟಕ ಬ್ಯಾಂಕ್ರೂಢಿರೈತವಾರಿ ಪದ್ಧತಿಜೀವನಭಾರತದ ರಾಷ್ಟ್ರೀಯ ಚಿಹ್ನೆರೋಗಪಂಚಾಂಗಸಂಗನಕಲ್ಲುವಿಜಯ ಕರ್ನಾಟಕವಿಶ್ವಕೋಶಗಳುಕನ್ನಡದಲ್ಲಿ ಮಹಿಳಾ ಸಾಹಿತ್ಯಪ್ರಧಾನ ಖಿನ್ನತೆಯ ಅಸ್ವಸ್ಥತೆಮದರ್‌ ತೆರೇಸಾಕೆ. ಎಸ್. ನಿಸಾರ್ ಅಹಮದ್ಚಂದ್ರಶೇಖರ ಕಂಬಾರಕಪ್ಪೆ ಅರಭಟ್ಟಜೈಮಿನಿ ಭಾರತದಲ್ಲಿ ನವರಸಗಳುಮೇರಿ ಕೋಮ್ಕೋಲಾರ ಚಿನ್ನದ ಗಣಿ (ಪ್ರದೇಶ)ಆಧುನಿಕ ವಿಜ್ಞಾನದಯಾನಂದ ಸರಸ್ವತಿಕೇಂದ್ರ ಲೋಕ ಸೇವಾ ಆಯೋಗಭಾರತದ ಜನಸಂಖ್ಯೆಯ ಬೆಳವಣಿಗೆಫ್ರೆಂಚ್ ಕ್ರಾಂತಿಶ್ರೀ. ನಾರಾಯಣ ಗುರುಮೂಲಧಾತುಎನ್ ಸಿ ಸಿಹಾಗಲಕಾಯಿಹೊಂಗೆ ಮರಜಾಹೀರಾತುಕರ್ನಾಟಕಕಾರವಾರಕಾನೂನುಭಂಗ ಚಳವಳಿಭೂಕಂಪಶಿಶುನಾಳ ಶರೀಫರುಭಾರತದ ಸ್ವಾತಂತ್ರ್ಯ ಚಳುವಳಿಶ್ರೀ ರಾಮಾಯಣ ದರ್ಶನಂಸಮಾಜ ವಿಜ್ಞಾನಪುರಂದರದಾಸಕಥೆಮಧ್ವಾಚಾರ್ಯಮಾರಾಟ ಪ್ರಕ್ರಿಯೆಶಾತವಾಹನರುಗೌತಮ ಬುದ್ಧಭಾರತ ಸಂವಿಧಾನದ ಪೀಠಿಕೆಚಿನ್ನದ ಗಣಿಗಾರಿಕೆಕ್ಷಯಮೋಡಕಲಿಯುಗಅಟಲ್ ಬಿಹಾರಿ ವಾಜಪೇಯಿಪ್ರವಾಹಅಷ್ಟಾಂಗ ಯೋಗವಿಮರ್ಶೆಬುಧಹದ್ದುವಚನಕಾರರ ಅಂಕಿತ ನಾಮಗಳುಕೈವಾರ ತಾತಯ್ಯ ಯೋಗಿನಾರೇಯಣರುಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಅಂಬರೀಶ್ಪಂಜಾಬ್ಆತ್ಮಚರಿತ್ರೆಎಚ್.ಎಸ್.ವೆಂಕಟೇಶಮೂರ್ತಿಭಾರತೀಯ ಸಂವಿಧಾನದ ತಿದ್ದುಪಡಿಗ್ರಾಮಗಳುಮಾನವನಲ್ಲಿ ರಕ್ತ ಪರಿಚಲನೆಪ್ರಲೋಭನೆತುಂಗಭದ್ರಾ ಅಣೆಕಟ್ಟು🡆 More