ಸಂಧ್ಯಾವಂದನೆ: ಧಾರ್ಮಿಕ ಕ್ರಿಯೆಗಳು

ಸಂಧ್ಯಾವಂದನೆ ಹಿಂದೂ ಧರ್ಮದ ಎಲ್ಲ ದ್ವಿಜರು ಮಾಡಬೇಕಾದ ಒಂದು ಕಡ್ಡಾಯದ ಧಾರ್ಮಿಕ ಕ್ರಿಯಾವಿಧಿ.

ವಿಶೇಷವಾಗಿ ಪವಿತ್ರ ದಾರದ ಸಮಾರಂಭವಾದ ಉಪನಯನವನ್ನು ವಿಧಿವತ್ತಾಗಿ ಮಾಡಿಸಿಕೊಂಡ ಮತ್ತು ಅದರ ನೆರವೇರಿಕೆಯಲ್ಲಿ ಗುರುವಿನಿಂದ ಆದೇಶ ಪಡೆದ ಬ್ರಾಹ್ಮಣರು ಮಾಡಬೇಕು. ಸಂಧ್ಯಾವಂದನೆ ವೇದಗಳ ಉದ್ಧರಣಗಳನ್ನು ಒಳಗೊಳ್ಳುತ್ತದೆ ಮತ್ತು ದಿನಕ್ಕೆ ಮೂರು ಬಾರಿ ಮಾಡಬೇಕಾಗುತ್ತದೆ ಬೆಳಿಗ್ಗೆ (ಪ್ರಾತಃಸಂಧ್ಯಾ), ಮಧ್ಯಾಹ್ನ (ಮಾಧ್ಯಾಹ್ನಿಕ) ಮತ್ತು ಸಂಜೆ (ಸಾಯಂಸಂಧ್ಯಾ). ಸಂಧ್ಯಾವಂದನೆ ಎಂದರೆ ಅಕ್ಷರಶಃ ಸಂಧ್ಯಾಗೆ ವಂದನೆ ಎಂದರ್ಥ.ಸಾಂಪ್ರದಾಯಿಕವಾಗಿ "ದಿನದ ಪರಿವರ್ತನೆ ಕ್ಷಣಗಳನ್ನು" ಅಥವಾ ಸಂಧಿಕಾಲಕ್ಕೆ ವಂದನೆಗಳನ್ನು ಸಲ್ಲಿಸುವುದು ಎನ್ನಲಾಗುತ್ತದೆ. ಸಂಧ್ಯಾವಂದನೆಯನ್ನು ಮಾಡುವಾಗ ಅನುಸರಿಸಬೇಕಾದ ಕ್ರಮಗಳು ೧.ಅಚಮನ ೨.ಪ್ರಾಣಾಯಾಮ ೩.ಮಾರ್ಜನ ೪.ಮಂತ್ರ ಪ್ರೋಕ್ಷಾನಂ' ೫.ಅಘಮರಶಾಸನ ೬.ಗಾಯತ್ರಿ ಜಪ ೭.ಉಪಸ್ತನಂ ೮.ಅಭಿವಾದನ

ಸಂಧ್ಯಾವಂದನೆ: ಧಾರ್ಮಿಕ ಕ್ರಿಯೆಗಳು

ನೋಡಿ

Tags:

ಉಪನಯನದ್ವಿಜಬ್ರಾಹ್ಮಣವೇದಹಿಂದೂ ಧರ್ಮ

🔥 Trending searches on Wiki ಕನ್ನಡ:

ಅಲಾವುದ್ದೀನ್ ಖಿಲ್ಜಿತಲಕಾಡುವ್ಯಂಜನವಾಣಿಜ್ಯ(ವ್ಯಾಪಾರ)ಜಿ.ಪಿ.ರಾಜರತ್ನಂಮೂಲಭೂತ ಕರ್ತವ್ಯಗಳುಕುವೆಂಪುಚಂದ್ರಶೇಖರ ವೆಂಕಟರಾಮನ್ರೋಮನ್ ಸಾಮ್ರಾಜ್ಯಕ್ರಿಯಾಪದಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಭಾರತೀಯ ಸಂಸ್ಕೃತಿಕರ್ನಾಟಕ ಹೈ ಕೋರ್ಟ್ಕನ್ನಡದಲ್ಲಿ ಪ್ರವಾಸ ಸಾಹಿತ್ಯರಾಜಧಾನಿಗಳ ಪಟ್ಟಿಸತೀಶ ಕುಲಕರ್ಣಿಅಲ್ಲಮ ಪ್ರಭುವಿಶ್ವ ಕನ್ನಡ ಸಮ್ಮೇಳನತಿಂಥಿಣಿ ಮೌನೇಶ್ವರಕರ್ನಾಟಕದ ಹಬ್ಬಗಳುವಿದ್ಯುತ್ ವಾಹಕನಾಗೇಶ ಹೆಗಡೆತ್ಯಾಜ್ಯ ನಿರ್ವಹಣೆನಿಜಗುಣ ಶಿವಯೋಗಿತಂತ್ರಜ್ಞಾನಹರ್ಡೇಕರ ಮಂಜಪ್ಪವೆಂಕಟೇಶ್ವರ ದೇವಸ್ಥಾನಕಟ್ಟುಸಿರುಹೊಸಗನ್ನಡವಿರಾಮ ಚಿಹ್ನೆಮೊಗಳ್ಳಿ ಗಣೇಶಕಲೆಒಟ್ಟೊ ವಾನ್ ಬಿಸ್ಮಾರ್ಕ್ಪರಶುರಾಮಶುಕ್ರಕರ್ನಾಟಕದ ಇತಿಹಾಸಕಳಿಂಗ ಯುದ್ಧಸಾಮಾಜಿಕ ಸಮಸ್ಯೆಗಳುದಕ್ಷಿಣ ಕನ್ನಡಬುದ್ಧಕಮಲನೈಸರ್ಗಿಕ ಸಂಪನ್ಮೂಲಶಿವಐತಿಹಾಸಿಕ ನಾಟಕಸೂಕ್ಷ್ಮ ಅರ್ಥಶಾಸ್ತ್ರಗಣರಾಜ್ಯೋತ್ಸವ (ಭಾರತ)ಅರಿಸ್ಟಾಟಲ್‌ರೇಡಿಯೋದ್ವಂದ್ವ ಸಮಾಸಬೆಳಗಾವಿಕರ್ನಾಟಕದ ತಾಲೂಕುಗಳುಭಾರತೀಯ ಜನತಾ ಪಕ್ಷಕನ್ನಡದಲ್ಲಿ ಜೀವನ ಚರಿತ್ರೆಗಳುಆವಕಾಡೊಕನ್ನಡ ಚಂಪು ಸಾಹಿತ್ಯಭಾರತೀಯ ಜ್ಞಾನಪೀಠಕ್ರೀಡೆಗಳುಸಂತಾನೋತ್ಪತ್ತಿಯ ವ್ಯವಸ್ಥೆಕರ್ನಾಟಕ ಐತಿಹಾಸಿಕ ಸ್ಥಳಗಳುಭಾರತದಲ್ಲಿ ಪಂಚಾಯತ್ ರಾಜ್ಹಳೇಬೀಡುಮುಮ್ಮಡಿ ಕೃಷ್ಣರಾಜ ಒಡೆಯರುಶಿಶುನಾಳ ಶರೀಫರುಶಿವರಾಮ ಕಾರಂತಸ್ವಚ್ಛ ಭಾರತ ಅಭಿಯಾನಶಬ್ದ ಮಾಲಿನ್ಯಬಾಲ ಗಂಗಾಧರ ತಿಲಕಭಾರತದ ಪ್ರಧಾನ ಮಂತ್ರಿಗಳ ಪಟ್ಟಿಕರ್ನಾಟಕ ಜನಪದ ನೃತ್ಯವಡ್ಡಾರಾಧನೆಗಣೇಶ್ (ನಟ)ಹೆಚ್.ಡಿ.ದೇವೇಗೌಡಸೇತುವೆದುರ್ಯೋಧನವೀರಪ್ಪ ಮೊಯ್ಲಿಮಾದಿಗಕನ್ನಡ ಪತ್ರಿಕೆಗಳುಮಾರ್ಕ್ಸ್‌ವಾದಅಂಟಾರ್ಕ್ಟಿಕ🡆 More