ಸೈಂಟ್ ಮೇರೀಸ್ ದ್ವೀಪ

ಸೈಂಟ್ ಮೇರೀಸ್ ದ್ವೀಪ ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯ ಮಲ್ಪೆಯ ಸಮುದ್ರ ಕಿನಾರೆಯಿಂದ ಕೆಲವೇ ಕಿಲೋಮೀಟರ್ ದೂರದಲ್ಲಿರುವ ದ್ವೀಪ.

ಸೈಂಟ್ ಮೇರೀಸ್ ದ್ವೀಪವನ್ನು ಕೊಕೊನಟ್ ಐಸ್‍ಲ್ಯಾಂಡ್ ಎಂದು ಇನ್ನೊಂದು ಹೆಸರಿನಲ್ಲಿ ಕರೆಯುತ್ತಾರೆ. ಕಾಲೊಮ್ನಾರ್ ಬಾಲೆಸ್ಟಿಕ್ ಲಾವಾದಿಂದಾಗಿ ಈ ದ್ವೀಪ ಬಹಳ ಹೆಸರುವಾಸಿ ಯಾಗಿದೆ. ಕರ್ನಾಟಕ ರಾಜ್ಯದ ಕೇವಲ ೪ ಭೂವೈಜ್ಞಾನಿಕ ಸ್ಮಾರಕಗಳಲ್ಲಿ ಸೈಂಟ್ ಮೇರೀಸ್ ದ್ವೀಪವೂ ಒಂದು ಹಾಗು ದೇಶದ ೨೬ ಭೂವೈಜ್ಞಾನಿಕ ಸ್ಮಾರಕಗಳಲ್ಲಿ ಒಂದು ಎಂದು ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣೆ ಇಲಾಖೆ ಘೋಷಿಸಿದೆ.

ಸೈಂಟ್ ಮೇರೀಸ್ ದ್ವೀಪ
ಸೈಂಟ್ ಮೇರೀಸ್ ದ್ವೀಪ.
ದ್ವೀಪ
Four Islands -Coconut Island, the North Island, the Daryabahadurgarh Island and the South Island

ಇತಿಹಾಸ

ಇದರ ಮೊದಲ ಹೆಸರು ತೋನ್ಸೆ ಪಾರ್ ಇತಿಹಾಸದ ಪ್ರಕಾರ ೧೪೯೭ರಲ್ಲಿ ಪೋರ್ಚುಗೀಸ್‌ ಶೋಧಕ ವಾಸ್ಕೋ ಡ ಗಾಮ , ಯುರೋಪ್‌ನಿಂದ ಭಾರತದ ಕಡೆಗೆ ಸಾಗರ ಮಾರ್ಗದಲ್ಲಿ ಪ್ರಯಾಣಿಸುವಾಗ ಈ ದ್ವೀಪದಲ್ಲಿ ಇಳಿದನೆಂದು ಹಾಗು ಅಲ್ಲಿ ಶಿಲುಬೆಯೊಂದನ್ನು ನೆಟ್ಟು "El Padron de Santa Maria" ಅಂದರೆ "ತಾಯಿ ಮೇರಿಗಾಗಿ ಸಮರ್ಪಿಸಿದ ತಾಣ" ಎಂದು ಹೆಸರಿಟ್ಟ ಎಂದೂ ಹಾಗಾಗಿ ಈ ದ್ವೀಪ ಸೈಂಟ್ ಮೇರೀಸ್ ಎಂಬ ಹೆಸರನ್ನು ಪಡೆಯಿತು ಎಂದು ಹೇಳಲಾಗುತ್ತದೆ.

ಭೂವಿಜ್ಞಾನ ಹಾಗು ಸ್ಥಳವಿವರಣೆ

ಸೈಂಟ್ ಮೇರೀಸ್ ದ್ವೀಪವು ೪ ದ್ವೀಪಗಳ ಸಮೂಹದಿಂದಾಗಿದೆ. ೪ ದ್ವೀಪಗಳಲ್ಲಿನ ಒಂದಾದ ಉತ್ತರದ ದ್ವೀಪ ಬಸಾಲ್ಟ್-ರಯೋಡೇಸೈಟು ವರ್ಗದ ಶಿಲೆ (ಬಸಾಲ್ಟಿಕ್-ರಿಯೋಡಾಸಿಟಿಕ್ ಬಂಡೆಗಳು) ಗಳಿಂದ ರಚನೆಯಾಗಿದ್ದು ಷಡ್ಭುಜ ಆಕೃತಿಯ ಶಿಲೆಗಳ ಸಮೂಹವಾಗಿದೆ. ಈ ಬಗೆಯ ಸುಂದರ ಷಡ್ಭುಜ ಆಕೃತಿಯ ಶಿಲಾರಚನೆಗಳು ದೇಶದಲ್ಲಿ ಇವು ಏಕಮಾತ್ರ ಎನ್ನಲಾಗಿದೆ. ದ್ವೀಪದ ವಿಸ್ತಾರವು ಸುಮಾರು ೫೦೦ ಮೀ (೧,೬೪೦.೪ ಅಡಿ). ಉದ್ದವಾಗಿದ್ದು ಅಗಲವು ೧೦೦ ಮೀ ಇದೆ. ದ್ವೀಪದ ತುಂಬೆಲ್ಲಾ ತೆಂಗಿನ ಮರಗಳು ಇವೆ. ದ್ವೀಪದಲ್ಲಿ ಮನುಷ್ಯ ನೆಲೆ ಇಲ್ಲ. ಉತ್ತರ-ದಕ್ಷಿಣ ದಿಕ್ಕಿನಲ್ಲಿ ಚಾಚಿಕೊಂಡಿರುವ ದ್ವೀಪಸಮೂಹವು ೪ ದೊಡ್ದ ದ್ವೀಪಗಳಿಂದ ಕೂಡಿದೆ. ಈ ೪ ದೊಡ್ದ ದ್ವೀಪಗಳೆಂದರೆ

  1. ನಾರಿಕೇಳ(ಕೊಕೊನೆಟ್) ದ್ವೀಪ
  2. ಉತ್ತರ ದ್ವೀಪ
  3. ದರಿಯಾ ಬಹದ್ದೂರ್ ದ್ವೀಪ
  4. ದಕ್ಷಿಣ ದ್ವೀಪ

ದ್ವೀಪದ ಛಾಯಾಚಿತ್ರಗಳು

ಉಲ್ಲೇಖ

Tags:

ಸೈಂಟ್ ಮೇರೀಸ್ ದ್ವೀಪ ಇತಿಹಾಸಸೈಂಟ್ ಮೇರೀಸ್ ದ್ವೀಪ ಭೂವಿಜ್ಞಾನ ಹಾಗು ಸ್ಥಳವಿವರಣೆಸೈಂಟ್ ಮೇರೀಸ್ ದ್ವೀಪ ದ್ವೀಪದ ಛಾಯಾಚಿತ್ರಗಳುಸೈಂಟ್ ಮೇರೀಸ್ ದ್ವೀಪ ಉಲ್ಲೇಖಸೈಂಟ್ ಮೇರೀಸ್ ದ್ವೀಪಉಡುಪಿಕರ್ನಾಟಕದ್ವೀಪಮಲ್ಪೆ

🔥 Trending searches on Wiki ಕನ್ನಡ:

ಎ.ಪಿ.ಜೆ.ಅಬ್ದುಲ್ ಕಲಾಂಮಹಾವೀರಅಡೋಲ್ಫ್ ಹಿಟ್ಲರ್ಮಾನವನ ನರವ್ಯೂಹಪಾರ್ವತಿಸಾಮಾಜಿಕ ಸಮಸ್ಯೆಗಳುರಾಷ್ಟ್ರಕೂಟರಾಮಾಯಣಸೀತೆಶಬ್ದ ಮಾಲಿನ್ಯವಿಭಕ್ತಿ ಪ್ರತ್ಯಯಗಳುಕನ್ನಡದಲ್ಲಿ ಮಹಿಳಾ ಸಾಹಿತ್ಯಲಕ್ಷ್ಮಿಭಾರತದಲ್ಲಿನ ಜಾತಿ ಪದ್ದತಿಹಿಮಕೊಡವರುಅಂತರ್ಜಲಮಲೇರಿಯಾಕರ್ನಾಟಕ ರತ್ನಲೋಕೋಪಯೋಗಿ ಶಿಲ್ಪ ವಿಜ್ಞಾನಸಿಂಧನೂರುಪಾಲಕ್ಯುವರತ್ನ (ಚಲನಚಿತ್ರ)ಸಂಸ್ಕೃತ ಸಂಧಿರಾಜ್ಯಅಕ್ಬರ್ಬರವಣಿಗೆಗಿರೀಶ್ ಕಾರ್ನಾಡ್ಕಲೆತಾಳಗುಂದ ಶಾಸನಆರ್ಚ್ ಲಿನಕ್ಸ್ಮೂಲಭೂತ ಕರ್ತವ್ಯಗಳುವಿಮರ್ಶೆಚನ್ನವೀರ ಕಣವಿರಜಪೂತಪಶ್ಚಿಮ ಘಟ್ಟಗಳುಭಾರತದ ಪ್ರಧಾನ ಮಂತ್ರಿಗಳ ಪಟ್ಟಿಕರ್ನಾಟಕದ ಜಾನಪದ ಕಲೆಗಳುವ್ಯವಹಾರ ಪ್ರಕ್ರಿಯೆ ನಿರ್ವಹಣೆಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಎತ್ತಿನಹೊಳೆಯ ತಿರುವು ಯೋಜನೆಅಸಹಕಾರ ಚಳುವಳಿಮಡಿವಾಳ ಮಾಚಿದೇವಜೀವಸತ್ವಗಳುಈಸ್ಟರ್ಭಾಷೆಕೋಲಾರಭಾರತದ ಮುಖ್ಯಮಂತ್ರಿಗಳುಆಸ್ಪತ್ರೆನುಗ್ಗೆಕಾಯಿಫೆಬ್ರವರಿಪತ್ರಸಹಕಾರಿ ಸಂಘಗಳುನಿರ್ಮಲಾ ಸೀತಾರಾಮನ್ಭಾರತದ ಪಂಚಾಯತ್ ರಾಜ್ ವ್ಯವಸ್ಥೆಮುಂಬಯಿ ವಿಶ್ವವಿದ್ಯಾಲಯಷಟ್ಪದಿಮುಹಮ್ಮದ್ಪ್ರಲೋಭನೆಗೋಳನಾಯಕತ್ವತಾಜ್ ಮಹಲ್ಓಂ (ಚಲನಚಿತ್ರ)ಶ್ರೀಶೈಲಬಂಗಾಳ ಕೊಲ್ಲಿ ಬಹು-ವಲಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರಪರಿಸರ ವ್ಯವಸ್ಥೆವಿರಾಮ ಚಿಹ್ನೆಆಲಿವ್ಸರ್ವೆಪಲ್ಲಿ ರಾಧಾಕೃಷ್ಣನ್ಆದಿ ಕರ್ನಾಟಕಕಾಂತಾರ (ಚಲನಚಿತ್ರ)ಕರ್ನಾಟಕ ಸ್ವಾತಂತ್ರ್ಯ ಚಳವಳಿಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಭಾರತದ ಬ್ಯಾಂಕುಗಳ ಪಟ್ಟಿನೆಹರು ವರದಿಲೆಕ್ಕ ಪರಿಶೋಧನೆ🡆 More