ಸಂತೆಯಲ್ಲಿ ನಿಂತ ಕಬೀರ: ಕನ್ನಡ ಚಲನಚಿತ್ರ

ಸಂತೆಯಲ್ಲಿ ನಿಂತ ಕಬೀರ  ಸದ್ಯದಲ್ಲಿ ಬಿಡುಗಡೆ ಆಗಲಿರುವ  ಕನ್ನಡ ಭಾಷೆಯ ಚಲನಚಿತ್ರವಾಗಿದೆ.

ಇದು ಭೀಷ್ಮ ಸಾಹ್ನಿ ಅವರ ಹಿಂದಿ ನಾಟಕ  "ಕಬೀರ್ ಖಡಾ ಬಾಜಾರ್ ಮೆ" ಆಧರಿಸಿದ್ದು  ಇದನ್ನು  ಕಬಡ್ಡಿ ಖ್ಯಾತಿಯ ಇಂದ್ರ ಬಾಬು ಅವರು ಬರೆದು ನಿರ್ದೇಶಿಸಿದ್ದಾರೆ.    ಇದರಲ್ಲಿ  ಶಿವರಾಜಕುಮಾರ್ ಅವರು ನಾಯಕನಟನಾಗಿದ್ದು ೧೫ ನೇ ಶತಮಾನದ ಅಧ್ಯಾತ್ಮಿಕ ಕವಿ ಕಬೀರ್   ಅವರ  ಪಾತ್ರವನ್ನು ನಿರ್ವಹಿಸಿದ್ದಾರೆ.   ಈ ಚಿತ್ರವನ್ನು ೨೦೧೫ ರ ಯುಗಾದಿ ಹಬ್ಬದಂದು ಆರಂಭಿಸಲಾಯಿತು.

ಪಾತ್ರವರ್ಗ

  • ಶಿವರಾಜ್ಕುಮಾರ್  -  ಕಬೀರ್ ದಾಸ್  ಆಗಿ
  • Sanusha
  • ಸರತ್ ಕುಮಾರ್ - ಸಿಕಂದರ್  ಲೋದಿ ಆಗಿ
  • ಓಂ ಪುರಿ - ಕಬೀರ್ ತಂದೆ ಆಗಿ
  • ಅಕ್ಷತಾರಾವ್ - ಕಬೀರ್ ತಾಯಿ ಆಗಿ
  • ಅವಿನಾಶ್
  • ಎಚ್. ಜಿ.  ದತ್ತಾತ್ರೇಯ
  • ಶರತ್ ಲೋಹಿತಾಶ್ವ
  • ಅನಂತನಾಗ್ -ಅತಿಥಿ ಪಾತ್ರದಲ್ಲಿ
  • ಭಾಗೀರಥಿಬಾಯಿ ಕದಮ್
  • ಸುನೀತಾ ರಾಮಾಚಾರಿ

ಉತ್ಪಾದನೆ

 ಶಿವರಾಜಕುಮಾರ್ ಅವರನ್ನು    ನಾಯಕ ಪಾತ್ರಕ್ಕೆಂದು  ತೀರ್ಮಾನಿಸಿದ ನಂತರ,   ನಿರ್ದೇಶಕ ನರೇಂದ್ರ ಬಾಬು ಅವರು  ನಟ  ಕಬೀರನ ಗುರು ರಮಾನಂದನ ಪಾತ್ರವನ್ನು  ಅಮಿತಾಭ್ ಬಚ್ಚನ್ ನಿರ್ವಹಿಸುವರು ಎಂದು  ಘೋಷಿಸಿದರು.   ಮಿಥುನ್ ಚಕ್ರವರ್ತಿ ಕೂಡ ಒಂದು ಪ್ರಮುಖ ಪಾತ್ರವನ್ನು ವಹಿಸುತ್ತಾರೆ ಎಂದು  ವದಂತಿ ಇತ್ತು . ಆದರೆ, ನಂತರ  ಈ ವಿಚಾರವನ್ನು ಕೈಬಿಡಲಾಯಿತು. ಬಚ್ಚನ್ ವಹಿಸ ಬೇಕಿದ್ದ  ಪಾತ್ರವು    ಅನಂತ್ ನಾಗ್ ರ ಪಾಲಾಯಿತು.   ತಂದೆಯ ಪಾತ್ರಕ್ಕೆ  ಹಿರಿಯ ನಟ ಓಂಪುರಿ ಆಯ್ಕೆಯಾದರು,   ಜೊತೆಗೆ  ಸಂಗೀತ ನಿರ್ದೇಶಕ ಇಸ್ಮಾಯಿಲ್ ದರ್ಬಾರ್  ರನ್ನು ಕರೆಸಲಾಯಿತು. ಇದು ಅವರ  ಚೊಚ್ಚಲ ಕನ್ನಡ ಚಿತ್ರವಾಗಲಿದೆ.   ಚಿತ್ರದ ಮುಹೂರ್ತವು ಬೆಂಗಳೂರು ಅರಮನೆ ಮೈದಾನದಲ್ಲಿ ೨೦೧೫ ರ ಯುಗಾದಿಯ ಮಂಗಳಕರ ದಿನದಂದು ನೆರವೇರಿತು. ನಟರಾದ  ಪುನೀತ್ ರಾಜ್‍ಕುಮಾರ್ (ನಟ) ಮತ್ತು ರಾಘವೇಂದ್ರ ರಾಜ್ಕುಮಾರ್  ಚಿತ್ರೀಕರಣಕ್ಕೆ  ಮೊದಲ  ಕ್ಲಾಪ್ ಮಾಡಿದರು . ಬೆಂಗಳೂರು, ವಾರಣಾಸಿ ಮತ್ತು ಹಿಮಾಲಯ ಪ್ರದೇಶಗಳಲ್ಲಿ  ಚಿತ್ರೀಕರಣವನ್ನು  ಯೋಜಿಸಲಾಗಿತ್ತು.

ಸೌಂಡ್ಟ್ರ್ಯಾಕ್

ಖ್ಯಾತ ಬಾಲಿವುಡ್ ಸಂಯೋಜಕ , ಇಸ್ಮಾಯಿಲ್ ದರ್ಬಾರ್  ಐದು ಹಾಡುಗಳು ಮತ್ತು ಆರು ದೋಹಾಗಳಿಗೆ ಸಂಗೀತ ಸಂಯೋಜನೆ  ಮಾಡಿದ್ದಾರೆ.  ಗೋಪಾಲ ವಾಜಪೇಯಿ ಎಲ್ಲಾ ಹಾಡುಗಳಿಗೆ  ಸಾಹಿತ್ಯವನ್ನು ಬರೆದಿದ್ದಾರೆ  .

References

ಬಾಹ್ಯ ಕೊಂಡಿಗಳು

Tags:

ಸಂತೆಯಲ್ಲಿ ನಿಂತ ಕಬೀರ ಪಾತ್ರವರ್ಗಸಂತೆಯಲ್ಲಿ ನಿಂತ ಕಬೀರ ಉತ್ಪಾದನೆಸಂತೆಯಲ್ಲಿ ನಿಂತ ಕಬೀರ ಸೌಂಡ್ಟ್ರ್ಯಾಕ್ಸಂತೆಯಲ್ಲಿ ನಿಂತ ಕಬೀರ ಬಾಹ್ಯ ಕೊಂಡಿಗಳುಸಂತೆಯಲ್ಲಿ ನಿಂತ ಕಬೀರಶಿವರಾಜಕುಮಾರ್

🔥 Trending searches on Wiki ಕನ್ನಡ:

ಮೈಗ್ರೇನ್‌ (ಅರೆತಲೆ ನೋವು)ಹರಿದಾಸಹದಿಬದೆಯ ಧರ್ಮಮಡಿವಾಳ ಮಾಚಿದೇವಕನ್ನಡದಲ್ಲಿ ವಚನ ಸಾಹಿತ್ಯದಾಸ ಸಾಹಿತ್ಯರಾಜ್‌ಕುಮಾರ್ಬ್ಯಾಸ್ಕೆಟ್‌ಬಾಲ್‌ಭಾರತದ ವಿಜ್ಞಾನಿಗಳುಭಾರತದ ಪ್ರಧಾನ ಮಂತ್ರಿಗಳ ಪಟ್ಟಿಶಂಕರದೇವನಿರುದ್ಯೋಗಅಸಹಕಾರ ಚಳುವಳಿಟಿಪ್ಪು ಸುಲ್ತಾನ್ವಚನ ಸಾಹಿತ್ಯಕಾನೂನುಭಂಗ ಚಳವಳಿಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಉಪ್ಪಿನ ಸತ್ಯಾಗ್ರಹಮೈಸೂರುಸಂಯುಕ್ತ ಕರ್ನಾಟಕಪ್ರಕಾಶ್ ರೈಸಂಶೋಧನೆಕರ್ನಾಟಕದ ಶಾಸನಗಳುಪುತ್ತೂರುಮಣ್ಣುಶುಭ ಶುಕ್ರವಾರವಿಜ್ಞಾನಬಸವೇಶ್ವರಅರವಿಂದ್ ಕೇಜ್ರಿವಾಲ್ಶಿವರಾವಣಸಿಮ್ಯುಲೇಶನ್‌ (=ಅನುಕರಣೆ)ನರೇಂದ್ರ ಮೋದಿಜಾತಿಮೂಲಧಾತುಗಳ ಪಟ್ಟಿಪ್ರಬಂಧ ರಚನೆಬ್ರಿಟೀಷ್ ಸಾಮ್ರಾಜ್ಯರಗಳೆರಾಷ್ಟ್ರಕವಿವಿಷ್ಣುವರ್ಧನ್ (ನಟ)ಮೆಂತೆಇಂದಿರಾ ಗಾಂಧಿಜೀವಸತ್ವಗಳುಪ್ಲ್ಯಾಸ್ಟಿಕ್ ಸರ್ಜರಿರಾಜಕೀಯ ವಿಜ್ಞಾನನೀರುಕವನಅರವತ್ತನಾಲ್ಕು ವಿದ್ಯೆಗಳುತ್ಯಾಜ್ಯ ನಿರ್ವಹಣೆಆಂಗ್ಲಕನ್ನಡ ಬರಹಗಾರ್ತಿಯರುಇಮ್ಮಡಿ ಪುಲಿಕೇಶಿರಾಮಾನುಜದ್ವೈತಜಾಯಿಕಾಯಿಪಂಚತಂತ್ರಭಾರತದ ಸಂವಿಧಾನದ ಏಳನೇ ಅನುಸೂಚಿಆಂಡಯ್ಯಲಿಪಿಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಕ್ಯಾನ್ಸರ್ಸಾಲುಮರದ ತಿಮ್ಮಕ್ಕಜಾಹೀರಾತುಅಕ್ಬರ್ಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಕಪ್ಪೆ ಅರಭಟ್ಟಅಷ್ಟಾಂಗ ಯೋಗಕೆಮ್ಮುದ್ರಾವಿಡ ಭಾಷೆಗಳುರಾಷ್ತ್ರೀಯ ಐಕ್ಯತೆಮಯೂರ (ಚಲನಚಿತ್ರ)ಬಡತನಸೌರಮಂಡಲಶಂಕರ್ ನಾಗ್ಮಾಹಿತಿ ತಂತ್ರಜ್ಞಾನಪರೀಕ್ಷೆಬಾಲ್ಯ ವಿವಾಹ🡆 More